HOME
CINEMA NEWS
GALLERY
TV NEWS
REVIEWS
CONTACT US

KIRUGURINA GAYYALIGALU RELEASING ON MARCH 11
K
irugurina Gayyaligalu, a Kannada film based on Poornachandra Tejaswi’s novel which is directed by Sumana Kittur and produced by Syed Aman Bachchan and M S Ravindra will release on March 11 all over Karnataka.

Sumana Kittur told reporters that Tejaswi’s wife Rajeshwari was apprehensive about the film but she  liked it after watching the movie. Kittur said the film is based on Tejaswi’s short story that runs for about 25 minutes. The film talks about sexual harassment, caste politics, village rivalry and the police system. Agni Sridhar has written the dialogues and screenplay.

Sridhar said he had said no when Sumana had taken the rights and expressed her desire to make Gayyaligalu into a film. He said it was not easy to write for a short story and make it into a two-hour 10 minute film. He said this is the first time he had written for a rural subject. Sridhar said Gayyaligalu has a strong story while praising all the actors.

Sharath Lohitaswa said he plays a mantrawadi who gets beaten up. Mandya Ramesh said he plays a constable. He said it is the story of India that is truthful. Achyuth Rao said he enjoyed reading the story and enacting it on stage.

Ravishankar Gowda said he plays the rodent without revealing the details. Kishore plays Kale Gowda. Shwetha plays the main Gayyali woman. Sonu and Sukruta Wagle play number two and three Gayyaligalu, while Karunya who sports a half saree is number four Gayyali and Manasa Joshi who shouts in the movie is Gayyali number five.

Sadhu Kokila has scored the music. Manohar Joshi is the cameraman.
-6/03/16


`ಕಿರಗೂರಿನ ಗಯ್ಯಾಳಿಗಳು ಚಿತ್ರಕ್ಕೆ ಶುಭಕೋರಿದ ಶ್ರೀಮತಿ ರಾಜೇಶ್ವರಿ ತೇಜಸ್ವಿ
ಮೇಘ ಮೂವೀಸ್ ಲಾಂಛನದಲ್ಲಿ ರವೀಂದ್ರ ಅವರು ನಿರ್ಮಿಸಿರುವ `ಕಿರಗೂರಿನ ಗಯ್ಯಾಳಿಗಳು ಚಿತ್ರ ಕೆ.ಪಿ.ಪೂರ್ಣಚಂದ್ರ ತೇಜಸ್ವಿ ಅವರ ಕಥೆ ಆಧಾರಿತವಾಗಿದೆ. ಚಿತ್ರ ಸದ್ಯದಲ್ಲೇ ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ.

ಚಿತ್ರದ ಕುರಿತು ಚಿತ್ರತಂಡ ಚಿಕ್ಕಮಗಳೂರಿನಲ್ಲಿ ಪತ್ರಿಕಾಗೋಷ್ಠಿಯನ್ನು ಆಯೋಜಿಸಿದ್ದರು. ಅಂದಿನ ಗೋಷ್ಠಿಯಲ್ಲಿ ಭಾಗವಹಿಸಿದ್ದ ಶ್ರೀ ಪೂರ್ಣಚಂದ್ರ ತೇಜಸ್ವಿ ಅವರ ಮಡದಿ ಶ್ರೀಮತಿ ರಾಜೇಶ್ವರಿ ತೇಜಸ್ವಿ ಅವರು `ಕಿರಗೂರಿನ ಗಯ್ಯಾಳಿಗಳು ಚಿತ್ರಕ್ಕೆ ಶುಭ ಕೋರಿದರು ಹಾಗೂ ನಿರ್ದೇಶಕಿ ಸುಮನ ಕಿತ್ತೂರು ಅವರ ಬಗ್ಗೆ ಪ್ರಶಂಸೆಯ ಮಾತುಗಳನ್ನಾಡಿದರು.
`ಕಿರಗೂರಿನ ಗಯ್ಯಾಳಿಗಳು ಚಿತ್ರಕ್ಕೆ ಚಿತ್ರಕಥೆ ಹಾಗೂ ಸಂಭಾಷಣೆಯನ್ನು ಅಗ್ನಿ ಶ್ರೀಧರ್ ಮತ್ತು ಸುಮನ ಕಿತ್ತೂರು ಬರೆದಿದ್ದಾರೆ. ಸಾಧುಕೋಕಿಲ ಅವರು ಹಿನ್ನಲೆ ಸಂಗೀತ ನೀಡಿರುವ ಈ ಚಿತ್ರಕ್ಕೆ ಮನೋಹರ್ ಜೋಶಿ ಅವರ ಛಾಯಾಗ್ರಹಣಹಾಗೂ ಸುರೇಶ್ ಅರಸ್ ಅವರ ಸಂಕಲನವಿದೆ.

ಶ್ವೇತ ಶ್ರೀವಾಸ್ತವ್, ಯೋಗೀಶ್(ಲೂಸ್‌ಮಾದ), ಅಜಯ್‌ರಾವ್, ಕಿಶೋರ್, ಸುಕೃತ ವಾಗ್ಲೆ, ಸೋನು ಗೌಡ, ಕಾರುಣ್ಯರಾಮ್, ಅಚ್ಯುತಕುಮಾರ್, ಶರತ್ ಲೋಹಿತಾಶ್ವ, ಸುಂದರ್, ಎಸ್.ನಾರಾಯಣ್, ಗಿರಿಜಾ ಲೋಕೇಶ್, ಲಕ್ಷ್ಮೀಚಂದ್ರಶೇಖರ್, ರವಿಶಂಕರ್ ಗೌಡ, ಅನಂತವೇಲು, ರಾಹುಲ್ ಮಾಧವನ್, ನಿಖಿಲ್ ಮಂಜು, ಶಾಂತ ಆಚಾರ್ಯ, ಶೊಭ್‌ರಾಜ್, ಮಂಡ್ಯ ರಮೇಶ್, ಧರ್ಮ, ಕೆ.ಎಸ್.ಡಿ.ಎಲ್ ಚಂದ್ರು, ಸಂಪತ್‌ಕುಮಾರ್ ಮುಂತಾದವರು ಈ ಚಿತ್ರದ ತಾರಾಬಳಗದಲ್ಲಿದ್ದಾರೆ.
-26/02/16
For advertisements contact editor
K N Nagesh Kumar, Photo Journalist
Website Designed by : K.N.Shreyas (chechu)
E-mail :- knnkumar@gmail.com   Mobile : 9844053268
All Rights Reserved © Copyrights 2011-12 CineCircle, Bangalore