HOME
CINEMA NEWS
GALLERY
TV NEWS
REVIEWS
CONTACT US

ಕಥಾ ಸಂಗಮ ಟ್ರೆöÊಲರ್‌ಗೆ ಪ್ರಶಂಸೆ
‘ಕಥಾ ಸಂಗಮ’ ಸಿನಿಮಾಕ್ಕೆಏಳು ನಿರ್ದೇಶಕರು, ಛಾಯಾಗ್ರಾಹಕರು, ಸಂಗೀತ ನಿರ್ದೇಶಕರುಇರುವುದು ವಿಶೇಷ. ಸಿನಿಮಾದಲ್ಲಿ ಪ್ರತಿಕಿರುಚಿತ್ರವುಅಂದಾಜು ೧೮-೨೦ ನಿಮಿಷ, ಪ್ರತಿಯೊಂದಕ್ಕೂ ಶೀರ್ಷಿಕೆ ಇರಲಿದ್ದು, ಒಟ್ಟಾರೆಕಥಾಸಂಗಮವಾಗಿದೆ. ಮೊದಲನೆಯದು ಮಂಗಳೂರು ಪಟ್ಟಣದ ಹಿನ್ನಲೆಯಾಗಿದೆ. ಆರಾಮಾಗಿಇದ್ದ ಹುಡುಗನ ಬದುಕುಒಂದುಘಟನೆಯಿAದ ಹೇಗೆ ಬದಲಾಗುತ್ತಾನೆ.ಎರಡನಯದು ಸಿಲಿಕಾನ್ ಸಿಟಿಯ ಬದುಕು ಹೇಗಿರುತ್ತದೆ. ಸಂಬAದಗಳ ಮೌಲ್ಯಗಳನ್ನು ತೋರಿಸಲಾಗಿದೆ.ಮೂರನೆಯದು ವಿಮಾಕಚೇರಿಯಲ್ಲಿಒಂದು ದಿವಸ ಮುಂಚೆ ನಿವೃತ್ತಿಯಾಗುವ ನೌಕರನಚಡಪಡಿಕೆಯನ್ನುಹೇಳಲಾಗಿದೆ. ಇಬ್ಬರು ಸಮಸ್ಯೆಗೆ ಸಿಲುಕಿಕೊಂಡು ಚರ್ಚಿಸುವಕಥನ ನಾಲ್ಕನೆಯದಾಗಿದೆ. ಸ್ವಾತಂತ್ರ ಪೂರ್ವ ಭಾಗದಘಟನೆಯನ್ನು ಹೇಳುವುದು ಐದನೆಯದಾಗಿದೆ.

ಆರನೆಯ ಮೂಕಿ ಕತೆಯಲ್ಲಿನಾಯಿ ಸೇರಿದಂತೆ ಮೂರು ಪಾತ್ರಗಳು ಬರುತ್ತವೆ. ಪಿಹೆಚ್‌ಡಿ ವಿದ್ಯಾರ್ಥಿನಿಯು ಮಾನಸಿಕ ಸ್ಥಿಮಿತ ಇರದಭಿಕ್ಷÄಕಇದ್ದ ಸಂದಿಗ್ದ ಸ್ಥಳದಲ್ಲಿ ಸಿಕ್ಕಿಹಾಕಿಕೊಂಡ ಬಳಿಕ ಏನಾಗುತ್ತದೆಎಂಬುದು ಸಾರಾಂಶವಾಗಿದೆ. ಕೊನೆಯದರಲ್ಲಿಉತ್ತರಕನ್ನಡದಿಂದ ಹೆಂಗಸು ಮಗನ ನೋಡಲು ಬೆಂಗಳೂರಿಗೆ ಬಂದಾಗಇಲ್ಲಿ ನಡೆಯುವ ಘಟನೆಗಳು ಬಿಚ್ಚಿಕೊಳ್ಳುತ್ತದೆ. ಯುವತಂತ್ರಜ್ಘರ ಪ್ರತಿಭೆಯನ್ನು ಗುರುತಿಸಿರುವ ರಿಶಬ್‌ಶೆಟ್ಟಿ ನಿರ್ಮಾಣ ಮಾಡಿದ್ದಾರೆ.ಇವರೊಂದಿಗೆ ಹೆಚ್.ಕೆ.ಪ್ರಕಾಶ್, ಪ್ರದೀಪ್.ಎನ್.ಆರ್ ಬಂಡವಾಳ ಹೂಡಿದ್ದು, ಸುಕೇಶಿನಿ ಸಹ ನಿರ್ಮಾಪಕಿಯಾಗಿದ್ದಾರೆ. ತುಣುಕುಗಳಿಗೆ ಚಾಲನೆ ನೀಡಿದನಾಗಲಕ್ಷೀಪುಟ್ಟಣಕಣಗಾಲ್‌ತಂಡದ ಕೆಲಸವನ್ನು ಶ್ಲಾಘಿಸಿದ್ದಾರೆ.
ಚಿತ್ರಗಳು: ಕೆ.ಎನ್.ನಾಗೇಶ್‌ಕುಮಾರ್
ಸಿನಿ ಸರ್ಕಲ್.ಇನ್ ನ್ಯೂಸ್
4/11/19


ಏಳರ ಸಂಗಮ
‘ಕಥಾ ಸಂಗಮ’ ಚಿತ್ರದಲ್ಲಿಏಳು ಕತೆಗಳು, ನಿರ್ದೇಶಕರುಗಳು, ಸಂಗೀತ ನಿರ್ದೇಶಕರುಗಳು, ಛಾಯಾಗ್ರಾಹಕರುಗಳಿಗೆ ರಿಶಬ್‌ಶೆಟ್ಟಿಅವಕಾಶ ಮಾಡಿಕೊಟ್ಟಿದ್ದಾರೆ. ಈ ಪೈಕಿ ಆಕ್ಷನ್‌ಕಟ್ ಹೇಳಿದವರು, ಕ್ಯಾಮಾರ ಕೆಲಸ ಮಾಡಿದವರು ಸಂಪೂರ್ಣ ಹೊಸಬರು. ಪ್ರತಿಕಿರುಚಿತ್ರವುಅಂದಾಜು ೧೮-೨೦ ನಿಮಿಷ ಇರಲಿದೆ.ಮೊದಲನೆಯಕಿರುಚಿತ್ರಕ್ಕೆ ನಿರ್ದೇಶನ ಶಶಿ. ಮಂಗಳೂರು ಪಟ್ಟಣದ ಹಿನ್ನಲೆಯಾಗಿದೆ. ಆರಾಮಾಗಿಇದ್ದ ಹುಡುಗನ ಬದುಕುಒಂದುಘಟನೆಯಿAದ ಹೇಗೆ ಬದಲಾಗುತ್ತಾನೆ.ಉತ್ತರಕನ್ನಡ, ಮೈಸೂರು, ಬೆಂಗಳೂರು ಕಡೆಗಳಲ್ಲಿ ಚಿತ್ರೀಕರಣ ನಡೆಸಲಾಗಿದೆ.ರಾಜ್.ಬಿ.ಶೆಟ್ಟಿ ಸಂಭಾಷಣೆ ಬರೆಯುವಜೊತೆಗೆ ಬಣ್ಣ ಹಚ್ಚಿದ್ದಾರೆ. ಚಂದ್ರಜಿತ್‌ಬೆಳ್ಳಿಯಪ್ಪ ಎರಡನಯಕ್ಕೆ ನಿರ್ದೇಶನ ಮಾಡಿದ್ದಾರೆ.ಬೆಂಗಳೂರು ಬದುಕು ಹೇಗಿರುತ್ತದೆ. ಸಂಬAದಗಳ ಮೌಲ್ಯಗಳನ್ನು ತೋರಿಸಲಾಗಿದೆ.ಕಿಶೋರ್, ಯಜ್ಘಾಶೆಟ್ಟಿ ಮತ್ತು ಬೇಬಿ ಮೃಧುನಿಕ ನಟನೆಇದೆ.ಕರಣ್‌ಅನಂತ್ ಮೂರನೆಯಜವಬ್ದಾರಿಯನ್ನು ಹೊತ್ತುಕೊಂಡಿದ್ದಾರೆ.ಎರಡು ಗೀತೆಗಳು ಇರುತ್ತದೆ. ವಿಮಾಕಚೇರಿಯಲ್ಲಿಒಂದು ದಿವಸ ಮುಂಚೆ ನಿವೃತ್ತಿಯಾಗುವ ನೌಕರನಚಡಪಡಿಕೆಯನ್ನು ಪ್ರಕಾಶ್‌ಬೆಳವಾಡಿ ಅಭಿನಯದಲ್ಲಿಮೂಡಿಬಂದಿದೆ. ರಾಹುಲ್.ಪಿ.ಕೆ ನಾಲ್ಕನೇ ಉಸ್ತುವಾರಿಇದೆ. ಕಲಾವಿದರುಗಳಾದ ಬಾಲಾಜಿಮನೋಹರ್-ಪ್ರಮೋದ್‌ಶೆಟ್ಟಿ ಸಮಸ್ಯೆಗೆ ಸಿಲುಕಿಕೊಂಡು ಚರ್ಚಿಸುತ್ತಾರೆ.

ಜಮದಗ್ನಿಮನೋಜ್‌ಐದನೆಯದಕ್ಕೆಆಕ್ಷನ್‌ಕಟ್ ಹೇಳಿದ್ದಾರೆ.ಸ್ವಾತಂತ್ರ ಪೂರ್ವ ಭಾಗದಘಟನೆಯನ್ನು ಹೇಳಿಲಿದೆ.ಮೈಸೂರುದಲ್ಲಿ ಶೂಟಿಂಗ್‌ಆಗಿದೆ.ಹರಿ, ಅವಿನಾಶ್‌ಅಭಿನಯವಿದೆ. ಇಡೀತಂಡವು ಟೆಕ್ಕಿಗಳಾಗಿದ್ದು, ಅಂಶಕಾಲಿಕ ಸಮಯದಲ್ಲಿಚಿತ್ರ ಸಿದ್ದಪಡಿಸಿರುವುದು ವಿಶೇಷ. ಆರನೆಯದಕ್ಕೆಕ್ಯಾಪ್ಟನ್‌ಕಿರಣ್‌ರಾಜ್.ಮೂಕಿ ಚಿತ್ರದಲ್ಲಿ ನಾಯಿ ಸೇರಿದಂತೆ ಮೂರು ಪಾತ್ರಗಳು ಬರುತ್ತವೆ. ಒಂದು ಪಾತ್ರಕ್ಕೆರಕ್ಷಿತ್‌ಶೆಟ್ಟಿಆಯ್ಕೆಯಾಗಿದ್ದರು.ಕತೆ ಕೇಳಿದ ಹರಿಪ್ರಿಯಾಇದಕ್ಕೆ ಹೆಣ್ಣುಇದ್ದರೆತೂಕ ಬರುತ್ತದೆಂದು ಸಲಹೆ ನೀಡಿದ್ದುಅಲ್ಲದೆ ನಟಿಸಿದ್ದಾರೆ.ಭಿಕ್ಷÄಕನಾಗಿರಿಶಬ್‌ಶೆಟ್ಟಿ ನಟನೆಇದೆ.ನೋಬಿನ್‌ಪೌಲ್ ಸಂಗೀತ.ರಾಮೇಶ್ವರA, ಧನುಷ್‌ಕೋಟಿಯಲ್ಲಿಚಿತ್ರೀಕರಣ ನಡೆದಿದೆ.ಕೊನೆಯ ಹಾಗೂ ಏಳಯನದಕ್ಕೆ ಜಯಶಂಕರ ನಿರ್ದೇಶಕ.ಉತ್ತರಕನ್ನಡದಿಂದ ಹೆಂಗಸು ಮಗನ ನೋಡಲು ಬೆಂಗಳೂರಿಗೆ ಬಂದಾಗಇಲ್ಲಿ ನಡೆಯುವ ಘಟನೆಗಳು ಬಿಚ್ಚಿಕೊಳ್ಳುತ್ತದೆ. ಸನ್ನಿವೇಶಗಳು ನೈಜವಾಗಿರಲೆಂದು ಕೂಲಿ ಹೆಂಗಸನ್ನುಆಯ್ಕೆ ಮಾಡಿಕೊಂಡುಕ್ಯಾಮಾರ ಮುಂದೆ ನಿಲ್ಲಿಸಿದ್ದಾರೆ.ರಿಶಬ್‌ಶೆಟ್ಟಿಚಿತ್ರದ ಮುಖ್ಯ ನಿರ್ದೇಶಕ ಮತ್ತು ನಿರ್ಮಾಪಕ. ಮೊದಲ ಸುದ್ದಿಗೋಷ್ಟಿಯಲ್ಲಿ ಮಾತನಾಡುತ್ತಾಇದರಿಂದ ಸುಮಾರು ನಲವತ್ತು ಪ್ರತಿಭೆಇರುವತಂತ್ರಜ್ಘರು ಸ್ಯಾಂಡಲ್‌ವುಡ್ ಪರಿಚಯವಾಗುತ್ತಿದ್ದಾರೆ. ಹೊಸಬರಿಗೆಉತ್ತೇಜನಕೊಡುವ ನಿಟ್ಟಿನಲ್ಲಿಇಂತಹ ಪ್ರಯೋಗಕ್ಕೆ ಕೈ ಹಾಕಲಾಗಿದೆಎಂದರು. ಇವರೊಂದಿಗೆ ಹೆಚ್.ಕೆ.ಪ್ರಕಾಶ್, ಪ್ರದೀಪ್.ಎನ್.ಆರ್ ಬಂಡವಾಳ ಹೂಡಿದ್ದು, ಸುಕೇಶಿನಿ ಸಹ ನಿರ್ಮಾಪಕಿಯಾಗಿದ್ದಾರೆ.
ಚಿತ್ರಗಳು: ಕೆ.ಎನ್.ನಾಗೇಶ್‌ಕುಮಾರ್
ಸಿನಿ ಸರ್ಕಲ್.ಇನ್ ನ್ಯೂಸ್
31/10/19
For advertisements contact editor
K N Nagesh Kumar, Photo Journalist
Website Desined by : K.N.Shreyas (chechu)
E-mail :- knnkumar@gmail.com   Mobile : 9844053268
All Rights Reserved © Copyrights 2011-12 CineCircle, Bangalore