HOME
CINEMA NEWS
GALLERY
TV NEWS
REVIEWS
CONTACT US

FIRING STAR VENKAT, LENSMAN NAGESH KUMAR AND DANNY FETED
K
arnataka Rakshana Vedike felicitated senior lensman and journalist K N Nagesh Kumar, firing star Venkat and upcoming villain Danny at a function held recently in Sarvajna Nagar assembly constituency, Bengaluru. The function was held under the aegis of Vedike’s state president T A Narayana Gowda and Radhakrishna of the constituency.

Senior photographer and journalist K N Nagesh Kumar was felicitated for his long and outstanding service to the Kannada film industry. Nagesh Kumar has clicked pictures spanning different generations in the film industry. 

Narayana Gowda inaugurated the function and Sri Jaya Mruthanjaya Mahaswamigalu of Kudalasangama’s Paschimasali Math graced the occasion.

Upcoming villain Danny who has acted in about 50 films was felicitated. He garlanded his mother after the felicitation and dedicated the trophy to his mother. Firing star Venkat was also felicitated on the occasion. Danny Kuttappa got blessed for his new film Bahubali 2 on the occasion.

 

In his address, Narayana Gowda said though Masti’s mother tongue was Tamil he loved Kannada film so much that he was referred to as ‘Kannadada Aasthi’. He gave a clarion call to all non-Kannadigas to learn Kannada as they live in Karnataka.

Venkat said he is ever ready to fight for the cause of Kannada. He broke into a song and entertained the audiences by singing from one of Vishnuvardhan’s films. He also sang the song on Kaveri which was liked by the audience.

Divya Alur anchored the programme.
-28/0/16


ಸರ್ವಜ್ಘ ನಗರದಲ್ಲಿ ಮೊಳಗಿತು ಕನ್ನಡ ಡಿಂಡಿಮ
ಸರ್ವಜ್ಘ ನಗರ ವಿಧಾನಸಭಾ ಕ್ಷೇತ್ರದಲ್ಲಿ ಮೊನ್ನೆ ಕನ್ನಡದ ಹಬ್ಬವನ್ನು ಅದ್ದೂರಿಯಾಗಿ ಆಚರಿಸಿಕೊಳ್ಳಲಾಯಿತು. ಉದ್ಗಾಟನೆ ಮಾಡಿದ ಕರಾವೇ ಅಧ್ಯಕ್ಷ ಟಿ.ಎ.ನಾರಾಯಣಗೌಡ ಮಾತನಾಡಿ ಹಿರಿಯ ಕವಿ ಮಾಸ್ತಿ ವೆಂಕಟೇಶ ಅಯ್ಯಂಗಾರ್ ಮಾತೃ ಭಾಷೆ ತಮಿಳು. ಆದರೂ ಅವರು ಕನ್ನಡ ಭಾಷೆ ಮೇಲೆ ಅಭಿಮಾನ ತೋರಿಸಿ ಮುಂದೆ ಕನ್ನಡದ ಆಸ್ತಿ ಆದರು. ಕನ್ನಡ ನಾಡಿನಲ್ಲಿ ನೆಲಸಿರುವ ಎಲ್ಲರೂ ಕನ್ನಡ ಭಾಷೆಯನ್ನು ಪ್ರೀತಿಸಬೇಕು ಅಂತ ಕರೆ ನೀಡಿದರು. ಬಿಗ್ ಬಾಸ್ ಖ್ಯಾತಿ ಮತ್ತು ಫೈರಿಂಗ್ ಸ್ಟಾರ್ ಬಿರುದಾಂಕಿತ ಹುಚ್ಚವೆಂಕಟ್ ಅತಿಥಿಯಾಗಿ ಆಗಮಿಸಿ ಕನ್ನಡಕ್ಕೆ ಹೋರಾಡಲು ಸಿದ್ದ ಅಂತ ವಿಷ್ಣುವರ್ದನ್ ಚಿತ್ರದ ಕಲ್ಲಾದರೆ ನಾನು ಹಾಡನ್ನು ಹಾಡಿ ರಂಜಿಸಿದರು. ನಂತರ ಕೋರಿಕೆ ಮೇರೆಗೆ ಪೂರ್ಕಿ ಹುಚ್ಚ ವೆಂಕಟ್ ಚಿತ್ರದ ಕಾವೇರಿ ಕುರಿತ ಗೀತೆಯನ್ನು ಹಾಡಿದಾಗ ಎಲ್ಲರಿಂದ ಕರಾತಡನ ಕೇಳಿಬಂತು. ಖಳನಟನಾಗಿ ಅಭಿನಯಿಸಿರುವ ಡ್ಯಾನಿಕುಟ್ಟಪ್ಪನವರನ್ನು ಇದೇ ಸಂದರ್ಭದಲ್ಲಿ ಸನ್ಮಾನಿಸಲಾಯಿತು.

ಮೂರು ದಶಕಕ್ಕೂ ಹೆಚ್ಚು ಕಾಲ ಚಿತ್ರರಂಗದಲ್ಲಿ ಛಾಯಗ್ರಾಹಕರಾಗಿ ಸೇವೆ ಸಲ್ಲಿಸುತ್ತಿರುವ ಹಿರಿಯ ಕ್ಯಾಮಾರಮನ್ ಕೆ.ಎನ್.ನಾಗೇಶ್‌ಕುಮಾರ್ ಚಂದನವನದಲ್ಲಿ ಎಲ್ಲರಿಗೂ ಪರಿಚಿತ. ಎಲೆಮರೆಕಾಯಿ ಆಗಿರುವ ಇವರ ಸಾಧನೆಯನ್ನು ಗುರುತಿಸಿ ವಿಶೇಷವಾಗಿ ಗೌರವಿಸಿದ್ದು ಕನ್ನಡ ಹಬ್ಬಕ್ಕೆ ಕಳೆ ತಂದುಕೊಟ್ಟಿತ್ತು. ಕೂಡಲಸಂಗಮ ಜಗದ್ಗುರುಗಳು ಹುಚ್ಚ ವೆಂಕಟೇಶ್‌ರವರಿಗೆ ಸಿನಿಮಾ ಹುಚ್ಚು ಜಾಸ್ತಿ. ಅದೇ ರೀತಿ ನಮ್ಮಲ್ಲರಿಗೂ ಕನ್ನಡದ ಹುಚ್ಚು ಹೆಚ್ಚುವಂತಾಗಲಿ ಎಂದರು. ಸಂಘದ ಅಧ್ಯಕ್ಷ ರಾಧಾಕೃಷ್ಣ ಆಹ್ವಾನದ ಮೇರೆಗೆ ಕನ್ನಡದ ಮನಸುಗಳು ಹಾಜರಿದ್ದು ಸಮಾರಂಭವನ್ನು ಯಶಸ್ವಿಗೊಳಿಸಿದರು.
-28/0/16

For advertisements contact editor
K N Nagesh Kumar, Photo Journalist
Website Designed by : K.N.Shreyas (chechu)
E-mail :- knnkumar@gmail.com   Mobile : 9844053268
All Rights Reserved © Copyrights 2011-12 CineCircle, Bangalore