HOME
CINEMA NEWS
GALLERY
TV NEWS
REVIEWS
CONTACT US
ಕುತೂಹಲ ಮೂಡಿಸುವಕಾಲಾಂತಕ
ಸೆಸ್ಪನ್ಸ್‍ಥ್ರಿಲ್ಲರ್‍ಚಿತ್ರ‘ಕಾಲಂತಕ’ ಪುರಾಣದ ಶಿವ ಮತ್ತುಯಮಕತೆಯನ್ನು ಸಾರಲಿದೆ. ಕಾಲವನ್ನುಯಮನಿಗೆ ಹೋಲಿಸಿದ್ದು, ಈತನನ್ನುಕೊಂದಿದ್ದು ಶಿವ. ಅದಕ್ಕೆ ಆ ಸಮಯದಲ್ಲಿಕಾಲಂತಕಎಂದುಕರೆಯುತ್ತಾರೆ.ಅದೇರೀತಿ ಸಮಯ ಮತ್ತು ಸನ್ನಿವೇಶ ಬಳಸಿಕೊಂಡು ಚಿತ್ರದಲ್ಲಿಯಾರು ಶೀರ್ಷಿಕೆಯಾಗುತ್ತಾರೆ ಎಂಬುದನ್ನುಹೇಳಲಾಗಿದೆ. ಕತೆಯುಅಬಚೂರು ಎಂಬ ಕಾಲ್ಪನಿಕಊರಿನಲ್ಲಿ ನಡೆಯುತ್ತದೆ.ಆ ಸ್ಥಳದಲ್ಲಿ ನಡೆಯುವಂಥಕೆಲವು ಘಟನೆಗಳಿಗೆ ಯಾರು ಸ್ಪೂರ್ತಿಯಾಗಿರುತ್ತಾರೆ.ಮಾದಕ ದ್ರವ್ಯಗಳನ್ನು ಸಾಗಾಣಿಕೆ ಮಾಡುವ ಸಣ್ಣ ವ್ಯಾಪಾರಿಊರನ್ನುಯಾವರೀತಿಯಲ್ಲಿ ಹತೋಟಿಯಲ್ಲಿಇಟ್ಟುಕೊಂಡಿರುತ್ತಾನೆ. ಅವನು ಮಾಡುವ ಕೃತ್ಯಗಳು, ಅಲ್ಲಿ ನಡೆಯುವಂತವಸ್ತು ವಿಷಯಗಳಆಧಾರದ ಮೇಲೆ ಬರಯಲಿಕ್ಕೆ ಶುರು ಮಾಡುತ್ತಾಳೆ. ಇವರಿಬ್ಬರಘರ್ಷಣೆ ಮುಂದೆ ಹೇಗೆ ರೂಪ ಪಡೆದುಕೊಳ್ಳುತ್ತದೆ.ಪೆನ್ನು ಬರಹ, ಸಿಗರೇಟು ಗಾಂಜ.ಇವರೆಡುಕತೆಯಲ್ಲಿ ಪ್ರಮುಖವಾಗಿ ಬರುವುದರಿಂದ ಪೋಸ್ಟರ್‍ನಲ್ಲಿಇದನ್ನೆತೋರಿಸಲಾಗಿದೆ.

ಚಿತ್ರದಲ್ಲಿ ನಿರ್ದೇಶಕನಾಗಿ ಕೆ.ಎಸ್.ಶ್ರೀಧರ್, ಪೆಡ್ಲರ್ ಪಾತ್ರದಲ್ಲಿಯಶ್‍ವಂತ್‍ಶೆಟ್ಟಿ, ಬರಹಗಾರ್ತಿಯಾಗಿಅರ್ಚನಾಜೋಯಿಸ್ ಮುಖ್ಯ ಪಾತ್ರದಲ್ಲಿ ನಟಿಸಿದ್ದಾರೆ. ಶನಿ ಧಾರವಾಹಿಯಲ್ಲಿಇಂದ್ರನಾಗಿ ಕಾಣಿಸಿಕೊಂಡಿದ್ದ ಕಾರ್ತಿಕ್‍ಸಮಗ ನಟನಾಗಿ ಅಭಿನಯಿಸಿದ್ದಾರೆ.ಉಳಿದಂತೆ ಸುಷ್ಠಿತಜೋಷಿ, ಧರ್ಮೇಂದ್ರಅರಸ್ ಮುಂತಾದವರುಇದ್ದಾರೆ.ಸೆಟ್ ಹಾಕದೆ ಚಿಕ್ಕಮಗಳೂರು ಸಮೀಪದ ನೈಜ ಸ್ಥಳಗಳಲ್ಲಿ ಚಿತ್ರೀಕರಣ ನಡೆಸಲಾಗಿದೆ.ರಚನೆ ನಿರ್ದೇಶನ ಮಾಡಿರುವಅಂಬರೀಷ.ಎಂಅವರಿಗೆ ಹೊಸ ಅನುಭವ. ಜಯಂತ್‍ಕಾಯ್ಕಣಿ, ಕಿನ್ನಲ್‍ರಾಜ್‍ಅವರ ಸಾಹಿತ್ಯದಎರಡು ಗೀತೆಗಳಿಗೆ ಜ್ಯೂಡಸ್ಯಾಂಡಿಸಂಗೀತ ಸಂಯೋಜಿಸಿದ್ದಾರೆ. ಶಾಂತಕುಮಾರ್, ನಿರ್ಮಾಪಕ, ಹರಿನಾಥ್.ಎಲ್‍ಸಹ ನಿರ್ಮಾಪಕರಾಗಿದ್ದಾರೆ.
ಚಿತ್ರಗಳು: ಕೆ.ಎನ್.ನಾಗೇಶ್‍ಕುಮಾರ್
ಸಿನಿ ಸರ್ಕಲ್.ಇನ್ ನ್ಯೂಸ್
9/01/20


For advertisements contact editor
K N Nagesh Kumar, Photo Journalist
Website Designed by : K.N.Shreyas (chechu)
E-mail :- knnkumar@gmail.com   Mobile : 9844053268
All Rights Reserved © Copyrights 2011-12 CineCircle, Bangalore