HOME
CINEMA NEWS
GALLERY
TV NEWS
REVIEWS
CONTACT US
ಖನನ 50 ಸಂಭ್ರಮ
ಥ್ರಿಲ್ಲರ್‍ಚಿತ್ರ ‘ಖನನ’ ಯಶಸ್ವಿ 50 ದಿನಗಳನ್ನು ಪೂರೈಸಿದೆ. ಇದರನ್ವಯ ಸಣ್ಣದೊಂದು ಸಮಾರಂಭವೊಂದು ನಡೆಯಿತು.ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯ ಅಧ್ಯಕ್ಷರಾಗಿಅಧಿಕಾರ ಸ್ವೀಕರಿಸಿದ ಡಿ.ಆರ್.ಜೈರಾಜ್ ಮಾತನಾಡಿಜನರುಆಯ್ಕೆ ಮಾಡಿಚಿತ್ರಮಂದಿರಕ್ಕೆ ಬರುತ್ತಾರೆ. ಸಿಂಗಲ್ ಪರದೆಗಳ ಟಾಕೀಸ್‍ಗಳು ನಶಿಸಿ ಹೋಗುತ್ತಿದೆ. ಹೊಸದಾಗಿ ಬರುವ ನಿರ್ಮಾಪಕರು,ನಿರ್ದೇಶಕರುಯೋಜನಾ ವರದಿ ಸಿದ್ದಪಡಿಸಿಕೊಂಡು ಬರುವುದಿಲ್ಲ. ಇದರಿಂದ ಸಿನಿಮಾಗಳು ಹೆಚ್ಚು ದಿನ ನಿಲ್ಲದೆ ಬಂಡವಾಳ ಲುಕ್ಸಾನುಆಗುತ್ತಿದೆ. ನುರಿತತಂತ್ರಜ್ಘರು, ನಿರ್ಮಾಪಕರಿಂದ ಸಲಹೆ ಪಡೆದುಕೊಂಡು ಬಂದರೆ ಹೆಚ್ಚಿನ ಮಟ್ಟದಅಪಾಯಒದಗುವುದಿಲ್ಲ. ಸಾರ್ವಜನಿಕ ಸ್ಥಳಗಳಲ್ಲಿ ಪ್ರತ್ಯೇಕವಾಗಿ ಹಾಗೂ ಚಿತ್ರಮಂದಿರ ಹೂರಗಡೆ ಪೋಸ್ಟರ್ ಹಾಕಲು ಮಹಾನಗರ ಪಾಲಿಕೆಗೆ ಪತ್ರ ಬರೆಯಲಾಗಿದೆ. ಅವರಿಂದ ಸೂಕ್ತ ಸ್ಪಂದನೆ ಸಿಗಬಹುದೆಂಬ ಆಶಾಭಾವನೆಇದೆ. ಇಂದಿನ ಪರಿಸ್ಥಿತಿಯಲ್ಲಿ ಐವತ್ತನೇ ದಿನವೆಂದರೆ ಹಬ್ಬದ ದಿನವಾಗಿದೆ. ಇಂತಹ ಫಲಕಗಳಿಗೆ ಬೆಲೆ ಕಟ್ಟೋಕೆ ಆಗುವುದಿಲ್ಲವೆಂದುಫಲಕಗಳನ್ನು ವಿತರಿಸಿದರು.

ನಾಯಕಆರ್ಯವರ್ಧನ್, ನಿರ್ದೇಶಕರಾಧ, ನಿರ್ಮಾಪಕ ಶ್ರೀನಿವಾಸರಾಜು, ಮತ್ತುವಿತರಕ ಬಾಷಾ ಮೆಮೊಂಟೋಗಳನ್ನು ಸ್ವೀಕರಿಸಿದರು. ಇದೇ ಯಶಸ್ಸಿನಿಂದ ಶ್ರೀನಿವಾಸರಾಜುಎರಡನೆ ಬಾರಿ ಮಗನಿಗೋಸ್ಕರಐವಿರಾಎಂಟರ್‍ಟೈನ್‍ಮೆಂಟ್‍ಅವರೊಂದಿಗೆಕೈಜೋಡಿಸಿ ಮತ್ತೋಂದುಥ್ರಿಲ್ಲರ್, ಮರ್ಡರ್, ಮಿಸ್ಟರ್‍ಚಿತ್ರಕ್ಕೆ ಹಣ ಹೂಡುತ್ತಿದ್ದಾರೆ. ಆರ್ಯವರ್ಧನ್, ರವಿಹಿಸ್ಟರಿದಲ್ಲಿ ನಟಿಸಿದ್ದಕಾರ್ತಿಕ್‍ಚಂದ್ರ ನಾಯಕರಾಗಿ ನಟಿಸುತ್ತಿರುವ ಫಸ್ಟ್ ಲುಕ್ ಅನಾವರಣಗೊಂಡಿತು. ಮೈಸೂರಿನರಾಹುಲ್‍ವೀರಯ್ಯ ನಿರ್ದೇಶಕ.ಟೈಟಲ್, ತಾರಗಣ, ತಂತ್ರಜ್ಘರ ಸದ್ಯದಲ್ಲೆಆಯ್ಕೆಯಾಗಲಿದೆ.ಹೊಸ ಪದಾದಿಕಾರಿಗಳಾದ ಕರಿಸುಬ್ಬು, ಉಮೇಶ್‍ಬಣಕಾರ್, ಎನ್.ಎಂ. ಸುರೇಶ್ ಉಪಸ್ತಿತರಿದ್ದರು.
ಚಿತ್ರಗಳು: ಕೆ.ಎನ್.ನಾಗೇಶ್‍ಕುಮಾರ್
ಸಿನಿ ಸರ್ಕಲ್.ಇನ್ ನ್ಯೂಸ್
1/07/19ಯಶಸ್ಸಿನ ಹಾದಿಯಲ್ಲಿ ಖನನ
‘ಖನನ’ ಚಿತ್ರವು ಎರಡನೆ ವಾರದಲ್ಲಿ ಗಳಿಕೆ ಬರುತ್ತಿದೆ ಎಂದು ನಿರ್ಮಾಪಕ ನಿರ್ಮಾಪಕ ಬಿ.ಶ್ರೀನಿವಾಸರಾವ್ ಸಂತೋಷ ಕೂಟದಲ್ಲಿ ಹೇಳುತ್ತಿದ್ದರು. ಅವರು ಮಾತನಾಡುತ್ತಾ ಸುಮ್ಮನೆ ಮೇಲಕ್ಕೆ ಎತ್ತಲು ಈ ರೀತಿ ಹೇಳುತ್ತಿಲ್ಲ. ಇದರಲ್ಲಿ ಸ್ಟಾರ್ ಕಲಾವಿದರು ಇಲ್ಲದೆ ಹೋದರೂ, ಪ್ರಿಯ ಪ್ರೇಕ್ಷಕರು ಸ್ಟಾರ್ ನೀಡಿರೋದು ಸಂತಸ ತಂದಿದೆ. ಖನನ ಕಮಾಲ್ ಮಾಡುತ್ತಿರುವುದು ನೋಡಿದರೆ, 100 ದಿವಸ ಪ್ರದರ್ಶನವಾಗದೇ ಇದ್ದರೂ, 50 ದಿನ ಖಚಿತವೆಂದು ಹೇಳಿದರು. ನಮ್ಮ ಶ್ರಮಕ್ಕೆ ಫಲ ಸಿಕ್ಕಿದೆ. ಮಾರ್ಚ್ 22ರಲ್ಲಿ ಒಳ್ಳಯ ಪಾತ್ರ ಸಿಕ್ಕ್ಕಿತ್ತು. ಇದರಿಂದ ಜನರಿಗೆ ಮತ್ತಷ್ಟು ಹತ್ತಿರವಾಗಿದ್ದೇನೆ. ಪ್ರೀತಿ, ವಿಶಾಸ್ವ, ನಂಬಿಕೆ ಎಷ್ಟು ಮುಖ್ಯ ಎಂಬುದನ್ನು ಸಂದೇಶದಲ್ಲಿ ಹೇಳಲಾಗಿದೆ. ಮಾದ್ಯಮದ ಬೆಂಬಲದಿಂದ ಇಲ್ಲಿಯವರೆಗೂ ಬಂದಿದೆ ಅಂತಾರೆ ನಾಯಕ ಆರ್ಯವರ್ಧನ್.

ಮೂವತ್ತು ತಿಂಗಳ ಶ್ರ,ಮ ಜನರು ಅದ್ಬುತ ಪ್ರತಿಕ್ರಿಯೆ ನೀಡಿದ್ದಾರೆ. ಕಲಾವಿದರು, ತಂತ್ರಜ್ಘರು ಕಷ್ಟ,ಇಷ್ಟ ಪಟ್ಟು ಕೆಲಸ ಮಾಡಿದ್ದಕ್ಕೆ ಪ್ರೇಕ್ಷಕ ದೇವರುಗಳು ಅಪ್ಪಿಕೊಂಡಿದ್ದಾರೆ. ಸಕ್ಸಸ್‍ನಿಂದ ಜವಬ್ದಾರಿ ಹೆಚ್ಚಿದೆ ಎಂಬುದು ನಿರ್ದೇಶಕ ರಾಧ ಖುಷಿ ನುಡಿ. ಮೊದಲನೆ ದಿನ ಭಯವಾಗಿತ್ತು. ನಂತರ ಅದು ಮಾಯವಾಯಿತು. ಚಿತ್ರಮಂದಿರದಿಂದ ಹೂರಬರುವಾಗ ಮಹಿಳಯರು ಎಲ್ಲಿ ಇಂಜೆಕ್ಷನ್ ಕೊಡುತ್ತೇನೆಂದು ಭಯದಿಂದ ದೂರ ಹೋಗುತ್ತಿದ್ದರು. ನನ್ನ ಪಾತ್ರವನ್ನು ಅಷ್ಟರಮಟ್ಟಿಗೆ ತೆಗೆದುಕೊಂಡಿದ್ದಾರೆ. ಟ್ಯಾಬ್ಲೋ ಪ್ರಚಾರದಿಂದ ಪ್ಲಸ್ ಪಾಯಿಂಟ್ ಆಗಿದೆ ಎಂದು ಯುವಕಿಶೋರ್ ಹೇಳಿದರು. ನಾಯಕಿ ಕರಿಷ್ಮಾಬರುಹಾ ಗೈರು ಹಾಜರಿ ಇತ್ತು.
ಸಿನಿ ಸರ್ಕಲ್.ಇನ್ ನ್ಯೂಸ್
20/05/19
ತಪ್ಪು ಮಾಡಿದವರು ಶಿಕ್ಷೆ ಅನುಭವಿಸಬೇಕು
ಈ ಕೆಟ್ಟ ಸಮಾಜದಿಂದ ದೂರ ಹೋಗು, ಮತ್ತೆ ಯಾವತ್ತು ಬರಬೇಡವೆಂದು ಪೋಲೀಸ್ ಅಧಿಕಾರಿಯು ನಾಯಕನಿಗೆ ಹೇಳುವಷ್ಟರಲ್ಲೆ ‘ಖನನ’ ಚಿತ್ರವು ಕ್ಲೈಮಾಕ್ಸ್ ಹಂತ ತಲುಪಿರುತ್ತದೆ. ಅವರು ಈ ರೀತಿ ಹೇಳಲು ಕಾರಣವೇನು? ಅದರ ಉದ್ದೇಶ ಏನಿರುತ್ತದೆ.ಅಗೆಯುವುದು, ಹೂಳುವುದು ಶೀರ್ಷಿಕೆಗೆ ಅರ್ಥ ಕೊಡುತ್ತದೆ. ಅಲ್ಲದೆ ಇದು ಸಂಸ್ಕ್ರತ ಪದವಾಗಿದೆ. ಚಿತ್ರದಲ್ಲಿ ಯಾರು ಯಾರನ್ನು ಖನನ ಮಾಡುತ್ತಾರೆ ಎಂಬುದನ್ನು ತಿಳಿಯಲು ಸಿನಿಮಾ ನೋಡಬೇಕು. ರವಿಕಾಂತ್ ಬರೆದಿರುವ ಕತೆಯಲ್ಲಿ ನಂ.1 ಆರ್ಕಿಟೆಕ್ಟ್ ಅಜಯ್ ವಿದೇಶದಲ್ಲಿ ಹೆಸರು ಮಾಡಿದ್ದರೂ ಪ್ರೀತಿಸಿ ಮದುವೆಯಾಗಿ ತಾಯ್ನಾಡಿನಲ್ಲಿ ತನ್ನ ವೃತ್ತಿಯನ್ನು ಮುಂದುವರೆಸಿಕೊಂಡು ಹೋಗುತ್ತಿರುತ್ತಾನೆ. ಆದರೆ ಪತ್ನಿ ನೈನಾಗೆ ಫಾರಿನ್‍ನಲ್ಲಿ ನೆಲಸುವ ಆಸೆಯಾಗಿರುವುದರಿಂದ ಇಬ್ಬರಲ್ಲೂ ಸಣ್ಣಮಟ್ಟಿಗೆ ಮನಸ್ತಾಪ ಉಂಟಾಗಿರುತ್ತಾರೆ. ಇವರಿಬ್ಬರ ಮಧ್ಯೆ ಹುಳಿ ಇಂಡಲು ಡಾ.ರಂಜಿತ್ ಪ್ರವೇಶವಾಗುತ್ತದೆ. ಅಲ್ಲಿಂದ ತಿರುವು ಪಡೆದುಕೊಂಡು, ಕೊನೆಯಲ್ಲಿ ಪಾಪ ಮಾಡಿದವರು ಶಿಕ್ಷೆಗೆ ಗುರಿಯಾಗುವುದೇ ಒಂದು ಏಳೆಯ ಸಾರಾಂಶವಾಗಿದೆ.

ಆರ್ಯವರ್ಧನ್ ನಾಯಕನಾಗಿ ಮೊದಲ ಚಿತ್ರವಾಗಿದ್ದರೂ ಅನುಭವಿ ನಟನಂತೆ ತೆರೆ ಮೇಲೆ ಕಾಣಿಸಿಕೊಂಡಿದ್ದಾರೆ. ಮುಗ್ದ, ರೋಷಗಾರನಾಗಿ ಹೀಗೆ ಐದು ಶೇಡ್‍ಗಳಲ್ಲಿ ಪಾತ್ರಕ್ಕೆ ನ್ಯಾಯ ಒದಗಿಸಿ, ಚಂದನವನಕ್ಕೆ ಸ್ಪುರದ್ರೂಪಿ ನಟ ಸಿಕ್ಕಂತೆ ಆಗಿದೆ. ನಾಯಕಿ ಕರಿಷ್ಮಾಬರುಹ ಮೈ ಚಳಿ ಬಿಟ್ಟು ಅಭಿನಯಿಸಿದ್ದಾರೆ. ದುರಳನಾಗಿ ನವ ಪ್ರತಿಭೆ ಯುವಕಿಶೋರ್ ಖಳನಟನ ಸ್ಥಾನವನ್ನು ತುಂಬುತ್ತಾರೆ. ಪೋಲೀಸ್ ಆಗಿ ಅವಿನಾಶ್, ನಗಿಸಲು ಬ್ಯಾಂಕ್‍ಜನಾರ್ಧನ್, ಓಂಪ್ರಕಾಶ್‍ರಾವ್, ಮಹೇಶ್‍ಸಿದ್ದಿ ಒಂದು ಸನ್ನಿವೇಶದಲ್ಲಿ ಬಂದು ಹೋಗುತ್ತಾರೆ. ಕುನಿಗುಡಿಪಾಟಿ ಸಂಗೀತದಲ್ಲಿ ಎರಡು ಹಾಡುಗಳು ಕೇಳಬಲ್. ಪ್ರತಿ ದೃಶ್ಯಗಳನ್ನು ಅದ್ಬುತವಾಗಿ ಪೋಣಿಸಿರುವ ರಾಧ ಅವರ ಚಿತ್ರಕತೆ, ಸಂಭಾಷಣೆ, ನಿರ್ದೇಶನ ಸಾರ್ಥಕವಾಗಿದೆ. ಕನ್ನಡ,ತೆಲುಗು ಮತ್ತು ತಮಿಳು ಭಾಷೆಯಲ್ಲಿ ನಿರ್ಮಾಣವಾಗಿರುವುದರಿಂದ ಎಲ್ಲಾ ಕಡೆಗಳಲ್ಲಿ ಚಿತ್ರವು ಸರಿಹೊಂದಲಿದೆ.
ನಿರ್ಮಾಣ: ಬಿ.ಶ್ರೀನಿವಾಸರಾವ್
ಸಿನಿ ಸರ್ಕಲ್.ಇನ್ ವಿಮರ್ಶೆ
***
13/051/9

ನಂಬಿಕೆ ದ್ರೋಹಿಗಳನ್ನು ಬೆನ್ನಟ್ಟುವ ಖನನ
ಸಂಸ್ಕ್ರತ ಪದದಲ್ಲಿ ಬರುವ ‘ಖನನ’ ಚಿತ್ರದ ಶೀರ್ಷಿಕೆಯಾಗಿದ್ದ ಅಡಿಬರಹದಲ್ಲಿ ಮರಣ ಶಾಸನ ಎಂದು ಹೇಳಿಕೊಂಡಿದೆ. ಅಗೆಯುವುದು, ಹೂಳುವುದು ಎಂಬರ್ಥ ಕೊಡುತ್ತದೆ. ಇದನ್ನು ಸಾಮಾನ್ಯವಾಗಿ ಅರಣ್ಯ ಪ್ರದೇಶದಲ್ಲಿ ಬಳಸಲಾಗುತ್ತದೆ. ಪ್ರತಿಯೊಬ್ಬರ ಜೀವನದಲ್ಲಿ ಪ್ರತಿ ದಿವಸ ಅಗೆಯುವುದು ಇದ್ದೇ ಇರುತ್ತದೆ. ಅದರ ವಿರುದ್ದ ಹೋರಾಡಲು ಆಗುವುದಿಲ್ಲ ಎಂದರೆ ಬದುಕಲು ಕಷ್ಟವಾಗುತ್ತದೆ. ಮನುಷ್ಯನ ಮನಸ್ಸು ಕ್ಷಣ ಕ್ಷಣ ಬದಲಾವಣೆಗಳು ಆಗುತ್ತಾ ಹೋಗುತ್ತದೆ. ಪ್ರಾಣಿಗಳಿಗೆ ಇರುವ ನಿಯತ್ತು ನಮಗೆ ಇರುವುದಿಲ್ಲ. ಕಥಾನಾಯಕನಿಗೆ ನಂಬಿದವನಿಂದ ಮೋಸವಾಗುತ್ತದೆ. ಇದರಿಂದ ಸೈಕಿಕ್ ಆಗುತ್ತಾನೆ. ಮುಂದೇನು ಎಂಬುದು ಸಿನಿಮಾ ನೋಡಬೇಕೆಂತೆ. ಕೋಲಾರ, ಚೆನ್ನಪಟ್ಟಣ, ಬೆಂಗಳೂರು, ಮೈಸೂರು ಮತ್ತು ಕೇರಳ ಸುಂದರತಾಣಗಳಲ್ಲಿ ಚಿತ್ರೀಕರಣ ನಡೆಸಲಾಗಿದೆ.

ಸಾಮಾನ್ಯನಾಗಿ, ಸೈಕಿಕ್, ಆರ್ಕಿಟೆಕ್ಟ್, ಸಿಕ್ಸ್ ಪ್ಯಾಕ್, ಕುಟುಂಬದ ಮಗ ಹೀಗೆ ಐದು ಶೇಡ್‍ಗಳಲ್ಲಿ ಕಾಣಿಸಿಕೊಂಡಿರುವ ನಾಯಕ ಆರ್ಯವರ್ಧನ್‍ಗೆ ಮೂರನೆ ಪ್ರಯತ್ನ. ಅಸ್ಸಾಂ ಮೂಲದ ಕರಿಷ್ಮಾ ಒಳ್ಳೆಯ, ಕೆಟ್ಟ ಪಾತ್ರದಲ್ಲಿ ಇಂಡೋ ಅಮೇರಿಕನ್ ಹುಡುಗಿಯಾಗಿ ಕಾಣಿಸಿಕೊಂಡಿದ್ದಾರೆ. ತೆಲುಗು ಚಿತ್ರಗಳಿಗೆ ಕೆಲಸ ಮಾಡಿರುವ ರಾಧ ಚಿತ್ರಕತೆ ರಚಿಸಿ ನಿರ್ದೇಶನ ಮಾಡಿದ್ದಾರೆ. ಇವರು ಹೇಳುವಂತೆ ಸೆಸ್ಪನ್ಸ್, ಥ್ರಿಲ್ಲರ್ ಕಮರ್ಷಿಯಲ್ ಫಾರ್ಮೆಟ್‍ನಲ್ಲಿರದೆ, ಪ್ರತಿ ಪಾತ್ರಕ್ಕೂ ವಿವರಣೆ ನೀಡಲಾಗಿದೆ. ನಾಯಿ ಒಂದು ಪ್ರಮುಖ ಘಟ್ಟದಲ್ಲಿ 25 ನಿಮಿಷಗಳ ಕಾಲ ಕಾಣಿಸಿಕೊಳ್ಳಲಿದ್ದು ಕತೆಗೆ ತಿರುವು ಕೊಡಲಿದೆ ಎನ್ನುತ್ತಾರೆ. ತಾರಗಣದಲ್ಲಿ ಅವಿನಾಶ್, ವಿನಯಪ್ರಸಾದ್, ಓಂಪ್ರಕಾಶ್‍ರಾವ್, ಬ್ಯಾಂಕ್ ಜನಾರ್ಧನ್, ಮೋಹನ್‍ಜುನೇಜ, ಮಹೇಶ್‍ಸಿದ್ದಿ ಮುಂತಾದವರ ನಟನೆ ಇದೆ. ನಾಲ್ಕು ಹಾಡುಗಳಿಗೆ ಕುನಿಗುಡಿಪಾಟಿ ಸಂಗೀತ, ಛಾಯಗ್ರಹಣ ರಮೇಶ್‍ತಿರುಪತಿ, ಕತೆ ರವಿಕಾಂತ್, ಸಂಕಲನ ನಲೀನ್‍ಬಡೆ ಅವರದಾಗಿದೆ. ಕ್ಯಾಮಾರಗಳನ್ನು ಬಾಡಿಗೆ ನೀಡುವ ಬಿ.ಶ್ರೀನಿವಾಸ್‍ರಾವ್ ಮಗನ ಭವಿಷ್ಯನವನ್ನು ರೂಪಿಸಲು ಎಸ್.ನಲಿಗೆ ಪ್ರೊಡಕ್ಷನ್ ಮೂಲಕ ಚಿತ್ರಕ್ಕೆ ಹಣ ಹೂಡಿದ್ದಾರೆ. ಸಿನಿಮಾ ಜನರಿಗೆ ತಲುಪುವಂತೆ ಮಾಡಲು ನಿರ್ಮಾಪಕರು 5000 ಟಿಕೆಟ್‍ನ್ನು ಉಚಿತವಾಗಿ ಸಿನಿಮಾಸಕ್ತರಿಗೆ ನೀಡಲಿದ್ದಾರೆ. ವಿತರಕ ವೆಂಕಟೇಶ್ ಮುಖಾಂತರ ಚಿತ್ರವು ಶುಕ್ರವಾರದಂದು ರಾಜ್ಯದ್ಯಂತ ತೆರೆಗೆ ಬರಲಿದೆ.
ಚಿತ್ರಗಳು: ಕೆ.ಎನ್.ನಾಗೇಶ್‍ಕುಮಾರ್
ಸಿನಿ ಸರ್ಕಲ್.ಇನ್ ನ್ಯೂಸ್
4/05/19
ಮೇ ತಿಂಗಳಲ್ಲಿ ಖನನ
ಸೆಸ್ಪನ್ಸ್, ಥ್ರಿಲ್ಲರ್ ಕತೆ ಹೊಂದಿರುವ ಸಾಲಿಗೆ ‘ಖನನ’ ಅಡಿಬರಹದಲ್ಲಿ ಮರಣ ಶಾಸನ ಚಿತ್ರದ ಶೀರ್ಷಿಕೆಯನ್ನು ಸಂಸ್ಕ್ರತ ಶಬ್ದಕೋಶದಿಂದ ಆಯ್ಕೆ ಮಾಡಿಕೊಂಡಿದ್ದು, ಅಗೆಯುವುದು, ಹೂಳುವುದು ಎಂಬರ್ಥ ಕೊಡುತ್ತದೆ. ಇದನ್ನು ಸಾಮಾನ್ಯವಾಗಿ ಅರಣ್ಯ ಪ್ರದೇಶದಲ್ಲಿ ಬಳಸಲಾಗುತ್ತದೆ. ಪ್ರತಿಯೊಬ್ಬರ ಜೀವನದಲ್ಲಿ ಪ್ರತಿ ದಿವಸ ಅಗೆಯುವುದು ಇದ್ದೇ ಇರುತ್ತದೆ. ಅದರ ವಿರುದ್ದ ಹೋರಾಡಲು ಆಗುವುದಿಲ್ಲ ಎಂದರೆ ಬದುಕಲು ಕಷ್ಟವಾಗುತ್ತದೆ. ಮನುಷ್ಯನ ಮನಸ್ಸು ಕ್ಷಣ ಕ್ಷಣ ಬದಲಾವಣೆಗಳು ಆಗುತ್ತಾ ಹೋಗುತ್ತದೆ. ಪ್ರಾಣಿಗಳಿಗೆ ಇರುವ ನಿಯತ್ತು ನಮಗೆ ಇರುವುದಿಲ್ಲ. ಕಥಾನಾಯಕನಿಗೆ ನಂಬಿದವನಿಂದ ಮೋಸವಾಗುತ್ತದೆ. ಇದರಿಂದ ಸೈಕಿಕ್ ಆಗುತ್ತಾನೆ. ಮುಂದೇನು ಎಂಬುದು ಸಿನಿಮಾ ನೋಡಬೇಕೆಂತೆ. ಕೋಲಾರ, ಚೆನ್ನಪಟ್ಟಣ, ಬೆಂಗಳೂರು, ಮೈಸೂರು ಮತ್ತು ಕೇರಳ ಸುಂದರತಾಣಗಳಲ್ಲಿ ಚಿತ್ರೀಕರಣ ನಡೆಸಲಾಗಿದೆ.

ಸಾಮಾನ್ಯನಾಗಿ, ಸೈಕಿಕ್, ಆರ್ಕಿಟೆಕ್ಟ್, ಸಿಕ್ಸ್ ಪ್ಯಾಕ್, ಕುಟುಂಬದ ಮಗ ಹೀಗೆ ಐದು ಶೇಡ್‍ಗಳಲ್ಲಿ ಕಾಣಿಸಿಕೊಂಡಿರುವ ನಾಯಕ ಆರ್ಯವರ್ಧನ್‍ಗೆ ಮೂರನೆ ಪ್ರಯತ್ನ. ಅಸ್ಸಾಂ ಮೂಲದ ಕರಿಷ್ಮಾ ಒಳ್ಳೆಯ, ಕೆಟ್ಟ ಪಾತ್ರದಲ್ಲಿ ಇಂಡೋ ಅಮೇರಿಕನ್ ಹುಡುಗಿಯಾಗಿ ಕಾಣಿಸಿಕೊಂಡಿದ್ದಾರೆ. ತೆಲುಗು ಚಿತ್ರಗಳಿಗೆ ಕೆಲಸ ಮಾಡಿರುವ ರಾಧ ಚಿತ್ರಕತೆ ರಚಿಸಿ ನಿರ್ದೇಶನ ಮಾಡಿದ್ದಾರೆ. ನಾಯಿ ಒಂದು ಪ್ರಮುಖ ಘಟ್ಟದಲ್ಲಿ 25 ನಿಮಿಷಗಳ ಕಾಲ ಕಾಣಿಸಿಕೊಳ್ಳಲಿದ್ದು ಕತೆಗೆ ತಿರುವು ಕೊಡಲಿದೆ ಎನ್ನುತ್ತಾರೆ. ತಾರಗಣದಲ್ಲಿ ಅವಿನಾಶ್, ವಿನಯಪ್ರಸಾದ್, ಓಂಪ್ರಕಾಶ್‍ರಾವ್, ಬ್ಯಾಂಕ್ ಜನಾರ್ಧನ್, ಮೋಹನ್‍ಜುನೇಜ ಮುಂತಾದವರ ನಟನೆ ಇದೆ. ನಾಲ್ಕು ಹಾಡುಗಳಿಗೆ ಕುನಿಗುಡಿಪಾಟಿ ಸಂಗೀತ, ಛಾಯಗ್ರಹಣ ರಮೇಶ್‍ತಿರುಪತಿ, ಕತೆ ರವಿಕಾಂತ್, ಸಂಕಲನ ನಲೀನ್‍ಬಡೆ ಅವರದಾಗಿದೆ. ಕ್ಯಾಮಾರಗಳನ್ನು ಬಾಡಿಗೆ ನೀಡುವ ಬಿ.ಶ್ರೀನಿವಾಸ್‍ರಾವ್ ಮಗನ ಭವಿಷ್ಯನವನ್ನು ರೂಪಿಸಲು ಎಸ್.ನಲಿಗೆ ಪ್ರೊಡಕ್ಷನ್ ಮೂಲಕ ಚಿತ್ರಕ್ಕೆ ಹಣ ಹೂಡಿದ್ದಾರೆ. ಮೇ 10ರಂದು ರಾಜ್ಯದ್ಯಂತ ಚಿತ್ರವು ಬಿಡುಗಡೆಯಾಗಲಿದೆ.
ಸಿನಿ ಸರ್ಕಲ್.ಇನ್ ನ್ಯೂಸ್
21/04/19ನಂಬಿಕೆ ದ್ರೋಹಿಗಳನ್ನು ಬೆನ್ನಟ್ಟುವ ಖನನ
ಚಂದನವನದಲ್ಲಿ ಜನರನ್ನು ಚಿತ್ರಮಂದಿರದತ್ತ ಸೆಳಯುವಂತೆ ಮಾಡಲು ನವನವೀನ ಶೀರ್ಷಿಕೆಗಳು ಈಗ ಹೆಚ್ಚಾಗಿ ಸದ್ದು ಮಾಡುತ್ತಿದೆ. ಹಳಗನ್ನಡ, ಸಂಸ್ಕ್ರತ ಸೇರಿದಂತೆ ಹಲವಾರು ಭಾಷೆಯ ಪದಗಳನ್ನು ಬಳಸಿಕೊಳ್ಳುತ್ತಿದ್ದಾರೆ. ಇದರ ಸಾಲಿಗೆ ‘ಖನನ’ ಅಡಿಬರಹದಲ್ಲಿ ಮರಣ ಶಾಸನ ಚಿತ್ರವು ಸೇರ್ಪಡೆಯಾಗಿದೆ. ಎಂದಿನಂತೆ ಈ ಚಿತ್ರವು ಸಂಸ್ಕ್ರತ ಶಬ್ದಕೋಶದಿಂದ ಆಯ್ಕೆ ಮಾಡಿಕೊಂಡಿದ್ದು, ಅಗೆಯುವುದು, ಹೂಳುವುದು ಎಂಬರ್ಥ ಕೊಡುತ್ತದೆ. ಇದನ್ನು ಸಾಮಾನ್ಯವಾಗಿ ಅರಣ್ಯ ಪ್ರದೇಶದಲ್ಲಿ ಬಳಸಲಾಗುತ್ತದೆ. ಪ್ರತಿಯೊಬ್ಬರ ಜೀವನದಲ್ಲಿ ಪ್ರತಿ ದಿವಸ ಅಗೆಯುವುದು ಇದ್ದೇ ಇರುತ್ತದೆ. ಅದರ ವಿರುದ್ದ ಹೋರಾಡಲು ಆಗುವುದಿಲ್ಲ ಎಂದರೆ ಬದುಕಲು ಕಷ್ಟವಾಗುತ್ತದೆ. ಮನುಷ್ಯನ ಮನಸ್ಸು ಕ್ಷಣ ಕ್ಷಣ ಬದಲಾವಣೆಗಳು ಆಗುತ್ತಾ ಹೋಗುತ್ತದೆ. ಪ್ರಾಣಿಗಳಿಗೆ ಇರುವ ನಿಯತ್ತು ನಮಗೆ ಇರುವುದಿಲ್ಲ. ಕಥಾನಾಯಕನಿಗೆ ನಂಬಿದವನಿಂದ ಮೋಸವಾಗುತ್ತದೆ. ಇದರಿಂದ ಸೈಕಿಕ್ ಆಗುತ್ತಾನೆ. ಮುಂದೇನು ಎಂಬುದು ಸಿನಿಮಾ ನೋಡಬೇಕೆಂತೆ.

ಐದು ಶೇಡ್‍ಗಳಲ್ಲಿ ಕಾಣಿಸಿಕೊಂಡಿರುವ ನಾಯಕ ಆರ್ಯವರ್ಧನ್‍ಗೆ ಮೂರನೆ ಪ್ರಯತ್ನ. ಅಸ್ಸಾಂ ಮೂಲದ ಕರಿಷ್ಮಾ ಒಳ್ಳೆಯ, ಕೆಟ್ಟ ಪಾತ್ರದಲ್ಲಿ ಇಂಡೋ ಅಮೇರಿಕನ್ ಹುಡುಗಿಯಾಗಿ ಕಾಣಿಸಿಕೊಂಡಿದ್ದಾರೆ. ತೆಲುಗು ಚಿತ್ರಗಳಿಗೆ ಕೆಲಸ ಮಾಡಿರುವ ರಾಧ ಚಿತ್ರಕತೆ ರಚಿಸಿ ನಿರ್ದೇಶನ ಮಾಡಿದ್ದಾರೆ. ಇವರು ಹೇಳುವಂತೆ ಸೆಸ್ಪನ್ಸ್, ಥ್ರಿಲ್ಲರ್ ಕಮರ್ಷಿಯಲ್ ಫಾರ್ಮೆಟ್‍ನಲ್ಲಿರದೆ, ಪ್ರತಿ ಪಾತ್ರಕ್ಕೂ ವಿವರಣೆ ನೀಡಲಾಗಿದೆ. ನಾಯಿ ಒಂದು ಪ್ರಮುಖ ಘಟ್ಟದಲ್ಲಿ 25 ನಿಮಿಷಗಳ ಕಾಲ ಕಾಣಿಸಿಕೊಳ್ಳಲಿದ್ದು ಕತೆಗೆ ತಿರುವು ಕೊಡಲಿದೆ ಎನ್ನುತ್ತಾರೆ. ತಾರಗಣದಲ್ಲಿ ಅವಿನಾಶ್, ವಿನಯಪ್ರಸಾದ್, ಓಂಪ್ರಕಾಶ್‍ರಾವ್, ಬ್ಯಾಂಕ್ ಜನಾರ್ಧನ್, ಮೋಹನ್‍ಜುನೇಜ ಮುಂತಾದವರ ನಟನೆ ಇದೆ. ನಾಲ್ಕು ಹಾಡುಗಳಿಗೆ ಕುನಿಗುಡಿಪಾಟಿ ಸಂಗೀತ, ಛಾಯಗ್ರಹಣ ರಮೇಶ್‍ತಿರುಪತಿ, ಕತೆ ರವಿಕಾಂತ್, ಸಂಕಲನ ನಲೀನ್‍ಬಡೆ ಅವರದಾಗಿದೆ. ಕ್ಯಾಮಾರಗಳನ್ನು ಬಾಡಿಗೆ ನೀಡುವ ಬಿ.ಶ್ರೀನಿವಾಸ್‍ರಾವ್ ಮಗನ ಭವಿಷ್ಯನವನ್ನು ರೂಪಿಸಲು ಎಸ್.ನಲಿಗೆ ಪ್ರೊಡಕ್ಷನ್ ಮೂಲಕ ಚಿತ್ರಕ್ಕೆ ಹಣ ಹೂಡಿದ್ದಾರೆ. ಕನ್ನಡದ ಹಾಡುಗಳನ್ನು ಬಾ.ಮ.ಹರೀಶ್, ತಮಿಳು ಮತ್ತು ತೆಲುಗು ಸಿಡಿಯನ್ನು ಲಹರಿವೇಲು ಅನಾವರಣಗೊಳಿಸಿದರು. ಚಿತ್ರವು ಸದ್ಯದಲ್ಲೆ ಬಿಡುಗಡೆಯಾಗುವ ಸಾದ್ಯತೆ ಇದೆ.
ಚಿತ್ರಗಳು: ಕೆ.ಎನ್.ನಾಗೇಶ್‍ಕುಮಾರ್
ಸಿನಿ ಸರ್ಕಲ್.ಇನ್ ನ್ಯೂಸ್
31/03/19

ನಂಬಿಕೆ ದ್ರೋಹಿಗಳನ್ನು ಬೆನ್ನಟ್ಟುವ ಖನನ
ಚಂದನವನದಲ್ಲಿ ಜನರನ್ನು ಚಿತ್ರಮಂದಿರದತ್ತ ಸೆಳಯುವಂತೆ ಮಾಡಲು ನವನವೀನ ಶೀರ್ಷಿಕೆಗಳು ಈಗ ಹೆಚ್ಚಾಗಿ ಸದ್ದು ಮಾಡುತ್ತಿದೆ. ಹಳಗನ್ನಡ, ಸಂಸ್ಕ್ರತ ಸೇರಿದಂತೆ ಹಲವಾರು ಭಾಷೆಯ ಪದಗಳನ್ನು ಬಳಸಿಕೊಳ್ಳುತ್ತಿದ್ದಾರೆ. ಇದರ ಸಾಲಿಗೆ ‘ಖನನ’ ಅಡಿಬರಹದಲ್ಲಿ ಮರಣ ಶಾಸನ ಚಿತ್ರವು ಸೇರ್ಪಡೆಯಾಗಿದೆ. ಎಂದಿನಂತೆ ಈ ಚಿತ್ರವು ಸಂಸ್ಕ್ರತ ಶಬ್ದಕೋಶದಿಂದ ಆಯ್ಕೆ ಮಾಡಿಕೊಂಡಿದ್ದು, ಅಗೆಯುವುದು, ಹೂಳುವುದು ಎಂಬರ್ಥ ಕೊಡುತ್ತದೆ. ಇದನ್ನು ಸಾಮಾನ್ಯವಾಗಿ ಅರಣ್ಯ ಪ್ರದೇಶದಲ್ಲಿ ಬಳಸಲಾಗುತ್ತದೆ. ಪ್ರತಿಯೊಬ್ಬರ ಜೀವನದಲ್ಲಿ ಪ್ರತಿ ದಿವಸ ಅಗೆಯುವುದು ಇದ್ದೇ ಇರುತ್ತದೆ. ಅದರ ವಿರುದ್ದ ಹೋರಾಡಲು ಆಗುವುದಿಲ್ಲ ಎಂದರೆ ಬದುಕಲು ಕಷ್ಟವಾಗುತ್ತದೆ. ಮನುಷ್ಯನ ಮನಸ್ಸು ಕ್ಷಣ ಕ್ಷಣ ಬದಲಾವಣೆಗಳು ಆಗುತ್ತಾ ಹೋಗುತ್ತದೆ. ಪ್ರಾಣಿಗಳಿಗೆ ಇರುವ ನಿಯತ್ತು ನಮಗೆ ಇರುವುದಿಲ್ಲ. ಕಥಾನಾಯಕನಿಗೆ ನಂಬಿದವನಿಂದ ಮೋಸವಾಗುತ್ತದೆ. ಇದರಿಂದ ಸೈಕಿಕ್ ಆಗುತ್ತಾನೆ. ಮುಂದೇನು ಎಂಬುದು ಸಿನಿಮಾ ನೋಡಬೇಕೆಂತೆ. ಕೋಲಾರ, ಚೆನ್ನಪಟ್ಟಣ, ಬೆಂಗಳೂರು, ಮೈಸೂರು ಮತ್ತು ಕೇರಳ ಸುಂದರತಾಣಗಳಲ್ಲಿ ಚಿತ್ರೀಕರಣ ನಡೆಸಲಾಗಿದೆ.

ಸಾಮಾನ್ಯನಾಗಿ, ಸೈಕಿಕ್, ಆರ್ಕಿಟೆಕ್ಟ್, ಸಿಕ್ಸ್ ಪ್ಯಾಕ್, ಕುಟುಂಬದ ಮಗ ಹೀಗೆ ಐದು ಶೇಡ್‍ಗಳಲ್ಲಿ ಕಾಣಿಸಿಕೊಂಡಿರುವ ನಾಯಕ ಆರ್ಯವರ್ಧನ್‍ಗೆ ಮೂರನೆ ಪ್ರಯತ್ನ. ಅಸ್ಸಾಂ ಮೂಲದ ಕರಿಷ್ಮಾ ಒಳ್ಳೆಯ, ಕೆಟ್ಟ ಪಾತ್ರದಲ್ಲಿ ಇಂಡೋ ಅಮೇರಿಕನ್ ಹುಡುಗಿಯಾಗಿ ಕಾಣಿಸಿಕೊಂಡಿದ್ದಾರೆ. ತೆಲುಗು ಚಿತ್ರಗಳಿಗೆ ಕೆಲಸ ಮಾಡಿರುವ ರಾಧ ಚಿತ್ರಕತೆ ರಚಿಸಿ ನಿರ್ದೇಶನ ಮಾಡಿದ್ದಾರೆ. ಇವರು ಹೇಳುವಂತೆ ಸೆಸ್ಪನ್ಸ್, ಥ್ರಿಲ್ಲರ್ ಕಮರ್ಷಿಯಲ್ ಫಾರ್ಮೆಟ್‍ನಲ್ಲಿರದೆ, ಪ್ರತಿ ಪಾತ್ರಕ್ಕೂ ವಿವರಣೆ ನೀಡಲಾಗಿದೆ. ನಾಯಿ ಒಂದು ಪ್ರಮುಖ ಘಟ್ಟದಲ್ಲಿ 25 ನಿಮಿಷಗಳ ಕಾಲ ಕಾಣಿಸಿಕೊಳ್ಳಲಿದ್ದು ಕತೆಗೆ ತಿರುವು ಕೊಡಲಿದೆ ಎನ್ನುತ್ತಾರೆ. ತಾರಗಣದಲ್ಲಿ ಅವಿನಾಶ್, ವಿನಯಪ್ರಸಾದ್, ಓಂಪ್ರಕಾಶ್‍ರಾವ್, ಬ್ಯಾಂಕ್ ಜನಾರ್ಧನ್, ಮೋಹನ್‍ಜುನೇಜ ಮುಂತಾದವರ ನಟನೆ ಇದೆ. ನಾಲ್ಕು ಹಾಡುಗಳಿಗೆ ಕುನಿಗುಡಿಪಾಟಿ ಸಂಗೀತ, ಛಾಯಗ್ರಹಣ ರಮೇಶ್‍ತಿರುಪತಿ, ಕತೆ ರವಿಕಾಂತ್, ಸಂಕಲನ ನಲೀನ್‍ಬಡೆ ಅವರದಾಗಿದೆ. ಕ್ಯಾಮಾರಗಳನ್ನು ಬಾಡಿಗೆ ನೀಡುರವ ಬಿ.ಶ್ರೀನಿವಾಸ್‍ಬಾಬು ಮಗನ ಭವಿಷ್ಯನವನ್ನು ರೂಪಿಸಲು ಎಸ್.ನಲಿಗೆ ಪ್ರೊಡಕ್ಷನ್ ಮೂಲಕ ಚಿತ್ರಕ್ಕೆ ಹಣ ಹೂಡಿದ್ದಾರೆ. ಸಿನಿಮಾ ನೋಡುವಂತೆ ಮಾಡಲು ಮಾಲ್‍ಗಳಲ್ಲಿ ಕನಿಷ್ಟ ಎರಡು ಟಿಕೆಟ್ ಖರೀದಿ ಮಾಡುವುವವರಿಗೆ ಶೇಕಡ 50 ರಿಯಾಯತಿ ನೀಡಲು ಯೋಜನೆ ಹಾಕಿಕೊಳ್ಳಲಾಗಿದೆಯಂತೆ.
ಚಿತ್ರಗಳು: ಕೆ.ಎನ್.ನಾಗೇಶ್‍ಕುಮಾರ್
ಸಿನಿ ಸರ್ಕಲ್.ಇನ್ ನ್ಯೂಸ್
19/09/18


KHANANA’ TEASER RELEASED, GETS ‘A’ CERTIFICATE FROM CENSORS
T
he teaser of the Kannada film Khanana was released at a function in Bengaluru on Saturday. The film has got an ‘A’ certificate from the censors and is readying for a release. The film is produced by Srinivasa Rao while it is written and directed by Radha. The film stars Arya Vardhan who is also the producer’s son and Karishma in lead roles.

Producer Srinivasa Rao said Khanana is his son’s debut film even as Arya Vardhan celebrated his birthday on Saturday.  The producer said the film is a suspense thriller which has been shot in Kerala, Mysuru, KGF and Channapatna.  

Director Radha said every sinner gets punished and how the punishment awaits the sinner is what the cinema is all about. He said 38 minutes of computer graphics work in the film and 28 minutes of rain effect are the real highlights of the movie. He said the film has been awarded an A certificate because of the content.

Arya Vardhan said he plays an interior designer in the film but did not specify other details about his role. Baby Aishwarya, daughter of the hero also plays an angel in the movie. Yuva Kishore plays the role of a bad doctor in the film. Arya Vardhan said Khanana means excavation in Sanskrit and how the title justifies the film will be worth watching on the screen.
-24/04/17KHANANA COMPLETES SHOOT, FIRST LOOK RELEASED
K
hanana, a suspense thriller and a love story has completed its shoot and is now at the post-production stage. The film is directed by Radhaa and is produced by Srinivas under the banner S Nalige Productions. The film stars Aryavardan, Karishma Baruah, Yuva Kishore, Avinash, Omprakash Rao, Bank Janardhan and Vinaya Prasad among others.

The film’s first look was released at a function that was also held to celebrate Aryavardan’s birthday.

Director Radhaa said the film cannot be put into one genre. He said it is a love story and a suspense thriller but promised that there will be no disconnect with the story. He praised Aryavardan saying that he had fire in his name but it took the director to mould him for the role for a few months by holding workshops. Radhaa said the film’s audio will be released soon.

The director said the film had been picturised in Mysuru, Kolar, Channapatna while the songs were shot in Kerala. The director said the film has a 20-minute climax that is unique and is not seen in the silver screen.

Yuva Kishore who plays the villain said he plays a cunning character in the movie.

Aryavardan thanked his father for giving him a platform to act by producing the film. He said the director had given him three months to work out and get into shape to do the film. Aryavardan said he attended workshops to learn acting and dance.

He said he plays an interior designer in the film who has love and undergoes all emotions in his life. Aryavardan said the film tries to convey that people have to live for the future and look forward to achieving something in their lives.

Ramesh Tirupati is the cameraman. The film is based on a story written by Ravikanth G. Kenny is the music composer. The film’s audio is expected to be released soon.

KFCC President Sa Ra Govindu was present along with Shailendra Babu and Anand P Raju.
-25/04/16KHANANA MOUNTS THE SETS
K
hanana, a new Kannada film mounted the sets on Monday at a temple in Mulbagal town.

The film is produced by S Srinivas who rents camera equipment to the Kannada industry and has his son Sushant being introduced as the hero. Incidentally, Sushant is a close relative of actor-writer late N S Rao.

The film will be directed by debutant Radha and has Assamese girl Karishma Baruah playing the female lead in Khanana.

Srinivas said he is producing the movie to repay his gratitude to the film industry for hiring his services and equipment.

Sushant, a techie who has taken a break from work to do this film said he has trained under Neenasam disciple Kavathar and is playing the role of an interior designer in Khanana. He said the role is something that explores why people fail in their love lives.

Karishma Baruah who has been living in Bengaluru for the last three years said she is lucky to be working in a movie as an actor.

Debutant director Radha said the film will be shot in Kerala and overseas over a 45-day schedule. He said the film has been scripted after conducting an extensive study all over south to find out what the current generation wants from their lives.

Ramesh Tirupati is the cinematographer and Kuni will be composing the music for Khanana.
-25/02/15

For advertisements contact editor
K N Nagesh Kumar, Photo Journalist
Website Designed by : K.N.Shreyas (chechu)
E-mail :- knnkumar@gmail.com   Mobile : 9844053268
All Rights Reserved © Copyrights 2011-12 CineCircle, Bangalore