HOME
CINEMA NEWS
GALLERY
TV NEWS
REVIEWS
CONTACT US

ಗೆಲುವಿನ ಹಾದಿಯಲ್ಲಿಜರ್ಕ್
ಸೆಸ್ಪನ್ಸ್, ಥ್ರಿಲ್ಲರ್‘ಜರ್ಕ್’ಚಿತ್ರವುಇಪ್ಪತ್ತನಾಲ್ಕು ಕೇಂದ್ರಗಳಲ್ಲಿ ಪ್ರದರ್ಶನಗೊಂಡುಮೂರನೇ ವಾರಕ್ಕೆಕಾಲಿಟ್ಟಿದೆ. ಕತೆ,ಚಿತ್ರಕತೆ, ಸಂಭಾಷಣೆ ಬರೆದು ನಿರ್ದೇಶನ ಮಾಡಿರುವ ಮಹಾಂತೇಶ್‍ಮದಕರಿಗೆಮೊದಲ ಪ್ರಯತ್ನವೇಸಂತಸತಂದಿದೆ. ನಂಬಿಕೆ ದ್ರೋಹ ಮಾಡಿದಾಗ ಶಾಕ್‍ಆಗುತ್ತದೆ.ಒಂದೊಂದು ಪಾತ್ರ, ದೃಶ್ಯಕ್ಕೆಜರ್ಕ್ ಆಗುತ್ತದೆ.ಇಂತಹ ಅಂಶಗಳು ಇರುವುದರಿಂದಲೇಜನರುಚಿತ್ರಮಂದಿರಕ್ಕೆ ಬರುತ್ತಿದ್ದಾರೆ. ಪ್ರಾರಂಭ, ವಿರಾಮದ ನಂತರ ಬರುವಕತೆಯುಎರಡುಜಾನರ್‍ಇರಲಿದೆ..ದೆವ್ವಇಲ್ಲವೆಂದು ಸಾಬೀತು ಮಾಡಿರುವ ಸನ್ನಿವೇಶಕ್ಕೆ ಸಿನಿಪಂಡಿತರು ಪ್ರಶಂಸೆ ವ್ಯಕ್ತ ಪಡಿಸಿದ್ದಾರೆ. ಪ್ರೇಕ್ಷಕರು ಹೆಚ್ಚಾಗಿ ಕ್ಲೈಮಾಕ್ಸ್ ಭಾಗವನ್ನುಇಷ್ಟಪಟ್ಟಿದ್ದಾರೆ.

ಉತ್ತರಕರ್ನಾಟಕದ ಭಾಗದಲ್ಲಿ ನೆರೆ ಹಾವಳಿಯಿಂದ ಕೆಲವೊಂದು ಕೇಂದ್ರಗಳಲ್ಲಿ ಗಳಿಕೆ ಕಡಿಮೆಯಾಗಿದೆ.ಮುಂದಿನ ದಿನಗಳಲ್ಲಿ ಹೆಚ್ಚಾಗಬಹುದೆಂಬ ಆಶಾಭಾವನೆತಂಡಕ್ಕೆಇದೆ.ಬೀದರ್ ಮೂಲದಕೃಷ್ಣರಾಜ್ ನಾಯಕ, ನಿತ್ಯಾರಾಜ್ ನಾಯಕಿ.ಇಬ್ಬರಿಗೂ ಹೊಸ ಅನುಭವ. ಮತ್ತೋಂದು ಮುಖ್ಯ ಪಾತ್ರದಲ್ಲಿ ಸಚ್ಚಿನ್‍ಸಿದ್ದು, ಆಶಾಭಂಡಾರಿ ನಟಿಸಿದ್ದಾರೆ.ಮೊದಲಬಾರಿ ದ್ವಿಪಾತ್ರದಲ್ಲಿ ಕಾಣಿಸಿಕೊಂಡಿರುವ ಗಡ್ಡಪ್ಪಇರುವುದು ಪ್ಲಸ್ ಪಾಯಿಂಟ್‍ಆಗಿದೆ.ಇವರೊಂದಿಗೆ ಪವನ್‍ಕುಮಾರ್, ನೆ.ಲ.ನರೇಂದ್ರಬಾಬು, ಕುರಿರಂಗ ನಟನೆಇದೆ. ನಾಲ್ಕು ಹಾಡುಗಳಿಗೆ ಎಡ್ವರ್ಡ್‍ಷಾ ಸಂಗೀತವಿದೆ.ರವಿ.ಕೆ.ವಾಡೆದ್ ಮತ್ತು ನಾಗರತ್ನಕಂಪಾಲಿ ಹಣ ಹೂಡಿದ್ದಕ್ಕೂ ಸಾರ್ಥಕವಾಗಿದೆಯಂತೆ.
ಚಿತ್ರಗಳು: ಕೆ.ಎನ್.ನಾಗೇಶ್‍ಕುಮಾರ್
ಸಿನಿ ಸರ್ಕಲ್.ಇನ್ ನ್ಯೂಸ್
10/08/19

ಚಿತ್ರಮಂದಿರದಲ್ಲಿಜರ್ಕ್
ಸರ್ಕಾರಿಇಲಾಖೆಯಲ್ಲಿಕೆಲಸ ಮಾಡುತ್ತಾಬಿಡುವು ಮಾಡಿಕೊಂಡು ‘ಜರ್ಕ್’ ಸಿನಿಮಾಕ್ಕೆಕತೆ,ಚಿತ್ರಕತೆ, ಸಂಭಾಷಣೆ ಬರೆದು ನಿರ್ದೇಶನ ಮಾಡಿರುವುದುಮಹಾಂತೇಶ್‍ಮದಕರಿ. ಇವರಕುರಿತು ಹೇಳುವುದಾದರೆ 2500 ಕವಿತೆಗಳನ್ನು ಬರೆದಿರುವಇವರಿಗೆಗೆಳಯರು ನಿರ್ದೇಶಕನಾಗಬೇಕೆಂದು ಹುಮ್ಮಸ್ಸುತಂದರು.ಗುರುಗಳಾದ ಜಯತೀರ್ಥಅವರಿಂದಚಿತ್ರರಂಗದ ವಿಭಾಗಗಳನ್ನು ಕಲಿತುಕೊಂಡಿದ್ದಾರೆ.ಇದಕ್ಕೆಕಚೇರಿಯಲ್ಲಿ ಹಿರಿಯ ಅಧಿಕಾರಿಗಳು ಪ್ರೋತ್ಸಾಹ ನೀಡಿದರು. ಸಿನಿಮಾದಲ್ಲಿಒಟ್ಟು 62 ದೃಶ್ಯಗಳು ಇರಲಿದ್ದು, ಪ್ರತಿಯೊಂದಕ್ಕೂ ಸಂದೇಶವಿರುತ್ತದೆ. ಬೆಲ್ಲಿ ನೃತ್ಯವನ್ನುಐಟಂ ಸಾಂಗ್‍ನಲ್ಲಿತ್ರಿಭುವನ್‍ಮಾಸ್ಟರ್‍ಚೆನ್ನಾಗಿ ಸಂಯೋಜಿಸಿ ಡ್ಯಾನ್ಸರ್ ಕಿರಣ್‍ಸಿಂಗ್ ಜೊತೆಹೆಜ್ಜೆ ಹಾಕಿಸಿದ್ದಾರೆ. ಊರಿನಲ್ಲಿರುವಜನರಿಗೆ ಪಟ್ಟಣ ಸಳೆಯುತ್ತದೆ. ಇಲ್ಲಿಗೆ ಬಂದಾಗ ಏನೇನು ಆಗುತ್ತದೆ.ಮೊದಲರ್ದಮಾಮೂಲು, ಮುಂದೆಸೆಸ್ಪನ್ಸ್ ಆಗಿ ಕುತೂಹಲ ಹುಟ್ಟಿಸುತ್ತದೆ.

ದಾವಣಗೆರೆಯಿಂದಕೆಎಎಸ್‍ಓದಲು ಸಿಟಿಗೆ ಬರುವ ಬೀದರ್ ಮೂಲದಕೃಷ್ಣರಾಜ್ ಮತ್ತು ಶ್ರೀಮಂತ ಹುಡುಗನಾಗಿ ಸಚ್ಚಿನ್‍ಸಿದ್ದು ನಾಯಕರುಗಳು. ಸಮಾಜದ ಮೇಲೆ ಆಸಕ್ತಿ ಇರುವ ನಿತ್ಯಾರಾಜ್ ಹಾಗೂ ಇಂಗ್ಲೀಷ್ ಸ್ಪೀಕಿಂಗ್ ಕೋರ್ಸ್ ಶಿಕ್ಷಕಿಯಾಗಿ ಆಶಾಭಂಡಾರಿ ನಾಯಕಿಯರು. ಮೊದಲಬಾರಿ ದ್ವಿಪಾತ್ರದಲ್ಲಿ ಅಭಿನಯಿಸಿರುವ ಗಡ್ಡಪ್ಪ, ಗೆಳೆಯನಾಗಿ ಪವನ್‍ಕುಮಾರ್, ಪೇದೆಯಾಗಿಕುರಿರಂಗ ನಟನೆಇದೆ.ನೆಲೆಮನೆರಾಘವೇಂದ್ರ-ಪಾಲ್ಸ್‍ನಾಗ ಸಾಹಿತ್ಯದ ನಾಲ್ಕು ಹಾಡುಗಳಿಗೆ ಸಂಗೀತ ಸಂಯೋಜಿಸಿರುವ ಎಡ್ವರ್ಡ್‍ಷಾಅವರಿಗೆ ಹೊಸ ಅನುಭವ.ರವಿ.ಕೆ ಮತ್ತುನಾಗರತ್ನಕಂಬಳಿ ಜಂಟಿಯಾಗಿನಿರ್ಮಾಣ ಮಾಡಿರುವ ಸಿನಿಮಾವುಇದೇ ಶುಕ್ರವಾರದಂದುತೆರೆಕಾಣಲಿದೆ.
ಸಿನಿ ಸರ್ಕಲ್.ಇನ್ ನ್ಯೂಸ್
22/07/19

ಜರ್ಕ್ ಹಾಡುಗಳ ಸಮಯ
ಸರ್ಕಾರಿ ಇಲಾಖೆಯಲ್ಲಿ ಕೆಲಸ ಮಾಡುತ್ತಾ ಬಿಡುವು ಮಾಡಿಕೊಂಡು ‘ಜರ್ಕ್’ ಸಿನಿಮಾಕ್ಕೆ ಕತೆ,ಚಿತ್ರಕತೆ, ಸಂಭಾಷಣೆ ಬರೆದು ನಿರ್ದೇಶನ ಮಾಡಿರುವುದು ಮಹಾಂತೇಶ್‍ಮದಕರಿ. ಇವರ ಕುರಿತು ಹೇಳುವುದಾದರೆ 2500 ಕವಿತೆಗಳನ್ನು ಬರೆದಿರುವ ಇವರಿಗೆ ಗೆಳಯರು ನಿರ್ದೇಶಕನಾಗಬೇಕೆಂದು ಹುಮ್ಮಸ್ಸು ತಂದರು. ಗುರುಗಳಾದ ಜಯತೀರ್ಥ ಅವರಿಂದ ಚಿತ್ರರಂಗದ ವಿಭಾಗಗಳನ್ನು ಕಲಿತುಕೊಂಡಿದ್ದಾರೆ. ಇದಕ್ಕೆ ಕಚೇರಿಯಲ್ಲಿ ಹಿರಿಯ ಅಧಿಕಾರಿಗಳು ಪ್ರೋತ್ಸಾಹ ನೀಡಿದರು. ಸಿನಿಮಾದಲ್ಲಿ ಒಟ್ಟು 62 ದೃಶ್ಯಗಳು ಇರಲಿದ್ದು, ಪ್ರತಿಯೊಂದಕ್ಕೂ ಸಂದೇಶವಿರುತ್ತದೆ. ಬೆಲ್ಲಿ ನೃತ್ಯವನ್ನು ಐಟಂ ಸಾಂಗ್‍ನಲ್ಲಿ ತ್ರಿಭುವನ್ ಮಾಸ್ಟರ್ ಚೆನ್ನಾಗಿ ಸಂಯೋಜಿಸಿ ಡ್ಯಾನ್ಸರ್ ಕಿರಣ್‍ಸಿಂಗ್ ಜೊತೆ ಹೆಜ್ಜೆ ಹಾಕಿಸಿದ್ದಾರೆ. ಊರಿನಲ್ಲಿರುವ ಜನರಿಗೆ ಪಟ್ಟಣ ಸಳೆಯುತ್ತದೆ. ಇಲ್ಲಿಗೆ ಬಂದಾಗ ಏನೇನು ಆಗುತ್ತದೆ. ಮೊದಲರ್ದ ಮಾಮೂಲು, ಮುಂದೆ ಸೆಸ್ಪನ್ಸ್ ಆಗಿ ಕುತೂಹಲ ಹುಟ್ಟಿಸುತ್ತದೆ.

ಐಎಎಸ್ ಓದಲು ಸಿಟಿಗೆ ಬರುವ ಬೀದರ್ ಮೂಲದ ಕೃಷ್ಣರಾಜ್ ಮತ್ತು ಶ್ರೀಮಂತ ಹುಡುಗನಾಗಿ ಸಚ್ಚಿನ್‍ಸಿದ್ದು ನಾಯಕರುಗಳು. ಸಮಾಜದ ಮೇಲೆ ಆಸಕ್ತಿ ಇರುವ ನಿತ್ಯಾರಾಜ್ ಹಾಗೂ ಇಂಗ್ಲೀಷ್ ಸ್ಪೀಕಿಂಗ್ ಕೋರ್ಸ್ ಶಿಕ್ಷಕಿಯಾಗಿ ಆಶಾಭಂಡಾರಿ ನಾಯಕಿಯರು. ಮೊದಲಬಾರಿ ದ್ವಿಪಾತ್ರದಲ್ಲಿ ಅಭಿನಯಿಸಿರುವ ಗಡ್ಡಪ್ಪ, ಗೆಳೆಯನಾಗಿ ಪವನ್‍ಕುಮಾರ್, ಪೇದೆಯಾಗಿ ಕುರಿರಂಗ ನಟನೆ ಇದೆ. ನೆಲೆಮನೆರಾಘವೇಂದ್ರ-ಪಾಲ್ಸ್‍ನಾಗ ಸಾಹಿತ್ಯದ ನಾಲ್ಕು ಹಾಡುಗಳಿಗೆ ಸಂಗೀತ ಸಂಯೋಜಿಸಿರುವ ಎಡ್ವರ್ಡ್‍ಷಾ ಅವರಿಗೆ ಹೊಸ ಅನುಭವ. ರವಿ.ಕೆ ಮತ್ತು ನಾಗರತ್ನಕಂಬಳಿ ಜಂಟಿಯಾಗಿ ನಿರ್ಮಾಣ ಮಾಡಿದ್ದಾರೆ. ಪ್ರಚಾರದ ಮೊದಲ ಹಂತವಾಗಿ ಲಹರಿವೇಲು, ಹಿರಿಯ ಸಾಹಿತಿ ಪ್ರೊ,ದೊಡ್ಡರಂಗೇಗೌಡ, ಮೆಟ್ರೋ ಅಧಿಕಾರಿಗಳು ಧ್ವನಿಸಾಂದ್ರಿಕೆಯನ್ನು ಅನಾವರಣಗೊಳಿಸಿ ಶುಭಹಾರೈಸಿದರು.
ಚಿತ್ರಗಳು: ಕೆ.ಎನ್.ನಾಗೇಶ್‍ಕುಮಾರ್
ಸಿನಿ ಸರ್ಕಲ್.ಇನ್ ನ್ಯೂಸ್
17/02/19




For advertisements contact editor
K N Nagesh Kumar, Photo Journalist
Website Designed by : K.N.Shreyas (chechu)
E-mail :- knnkumar@gmail.com   Mobile : 9844053268
All Rights Reserved © Copyrights 2011-12 CineCircle, Bangalore