HOME
CINEMA NEWS
GALLERY
TV NEWS
REVIEWS
CONTACT US
ಜನುಮದಜಾತ್ರೆ ಗಾನ ಗೋಷ್ಟಿ
ಹೊಸಬರೇ ಸೇರಿಕೊಂಡು ಸಿದ್ದಪಡಿಸಿರುವ ‘ಜನುಮದಜಾತ್ರೆ’ ಸಿನಿಮಾವುಹಳ್ಳಿ ಸೊಗಡಿನಕತೆಯಾಗಿದೆ. ಪ್ರತಿ ಮನುಷ್ಯನ ಬದುಕಿನಲ್ಲಿ ಕಷ್ಟಗಳು ಎದುರಾದಾಗ ಮನಸ್ಸುದುಗಡಗೊಂಡು ಸುಖ ಎಂಬುದನ್ನು ಮರೆಯುತ್ತೇವೆ. ಇಂತಹ ಸಂದ್ಗಿದ ಪರಿಸ್ಥಿತಿಗಳಿಗೆ ತಲೆಬಾಗದೆ, ಅದನ್ನು ಎದುರಿಸಿ ಅಭ್ಯುದಯಗೊಳ್ಳಬೇಕು.ಹಾಗೆಯೇಒಂದುಕುಟುAಬದಲ್ಲಿಕೆಟ್ಟ ಘಟನೆಗಳು ನಡೆಯುವುದು, ಪ್ರೀತಿ ವಿಷಯಕ್ಕೆ ಅಡೆತಡೆಗಳು.ಇವೆಲ್ಲವನ್ನುತೆಗೆದುಹಾಕುವುದೇಒನ್ ಲೈನ್ ಸ್ಟೋರಿಯಾಗಿದೆ.ಸಂಬAದಗಳಿಗೆ ಬೆಲೆ ಕೊಡುವ ಪಾತ್ರದಲ್ಲಿ ಮದನ್‌ಕುಮಾರ್ ನಾಯಕ.ಚೈತ್ರಾ ನಾಯಕಿ.ಇಬ್ಬರಿಗೂ ಹೊಸ ಅನುಭವ. ರೈತನಾಗಿ ಮಂಡ್ಯಾಕೆAಪಉಪನಾಯಕ.

ತಾರಗಣದಲ್ಲಿಅAಜಲಿ, ಮಂಜುನಾಥ್, ಮಕ್ರೋಟೆಕ್‌ದೇವೇಂದ್ರ, ಭರತ್, ಜಯಂತಿ, ರೇಣುಕಾಂಬ, ಅಂಬಾರಿಪರಮೇಶ್, ಸೂರ್ಯಪ್ರಶಾಂತ್‌ಗೌರೊ. ಚಂದುರೆಡ್ಡಿ, ದಾಕ್ಷಾಯಿಣಿ, ಗುಣವತಿ, ಮಂಜುಳಾಹಾಸನ ಮುಂತಾದವರು ನಟಿಸಿದ್ದಾರೆ. ಸೆಟ್‌ಹುಡುಗ, ಬಿಡುವಿನ ಸಮಯದಲ್ಲಿಆಟೋಚಾಲಕರಾಗಿರುವಆಟೋಆನಂದ್ ಸಿನಿಮಾಕ್ಕೆ ಬರವಣಿಗೆ, ಚಿತ್ರಕತೆ, ಸಂಭಾಷಣೆ, ಸಾಹಿತ್ಯ ಬರೆದು ನಿರ್ದೇಶನ ಮಾಡಿದ್ದಾರೆ. ಮಲೈಮಹದೇಶ್ವರಬೆಟ್ಟ, ಮಂಡ್ಯಾ, ತುಮಕೂರು, ಕೊರಟಗೆರೆ ಸುತ್ತಮುತ್ತಚಿತ್ರೀಕರಣ ನಡೆದಿದೆ.ಐದು ಹಾಡುಗಳಿಗೆ ವಿನುಮನಸು ಸಂಗೀತವಿದೆ.ಛಾಯಾಗ್ರಹಣ ಮುಂಜಾನೆಮAಜು, ಸಾಹಸ ವೈಲೆಂಟ್‌ವೇಲುಅವರದಾಗಿದೆ. ಮಗ ನಾಯಕನಾಗಿರುವಕಾರಣತಲಘಟ್ಟಪುರದದೊಡ್ಮನೆ ಮಂಜುನಾಥ್.ಎAಶ್ರೀ ಮಣೀಕುಪ್ಪೆಆಂಜನೇಯ ಸ್ವಾಮಿ ಪ್ರೊಡಕ್ಷನ್ ಮೂಲಕ ನಿರ್ಮಾಣ ಮಾಡಿದ್ದಾರೆ.ಆಡಿಯೋ ಸಿಡಿಯನ್ನು ಲಹರಿವೇಲು ಮತ್ತು ನಟ,ತಂತ್ರಜ್ಘ ನವೀನ್‌ಕೃಷ್ಣ ಬಿಡುಗಡೆ ಮಾಡಿತಂಡಕ್ಕೆ ಶುಭ ಹಾರೈಸಿದರು. ಎಸ್‌ಆರ್‌ವಿ ಚಿತ್ರಮಂದಿರದಲ್ಲಿ ನಡೆದಕಾರ್ಯಕ್ರಮದಲ್ಲಿ ಸಾಕಷ್ಟು ಅತಿಥಿಗಳು ಜಮಾಯಿಸಿದ್ದು ತಂಡಕ್ಕೆ ಖುಷಿ ತಂದುಕೊಟ್ಟಿತು.
ಚಿತ್ರಗಳು: ಕೆ.ಎನ್.ನಾಗೇಶ್‌ಕುಮಾರ್
ಸಿನಿ ಸರ್ಕಲ್.ಇನ್ ನ್ಯೂಸ್
31/10/19


For advertisements contact editor
K N Nagesh Kumar, Photo Journalist
Website Desined by : K.N.Shreyas (chechu)
E-mail :- knnkumar@gmail.com   Mobile : 9844053268
All Rights Reserved © Copyrights 2011-12 CineCircle, Bangalore