HOME
CINEMA NEWS
GALLERY
TV NEWS
REVIEWS
CONTACT US
ನೋಟ್ ಬ್ಯಾನ್‍ಕಥೆ ವ್ಯಥೆ
‘ದುಡ್ಡಿದ್ರೆದುನಿಯಾ ಬಾಸ್, ಇಲ್ಲಅಂದರೆಕಟ್ಕೊಂಡಿರೋ ಹೆಂಡ್ತೀನೂಜೊತೆಯಲ್ಲಿಇರೋಲ್ಲ’ ಎನ್ನುವಡೈಲಾಗ್ ‘ಜನ್‍ಧನ್’ ಚಿತ್ರದಲ್ಲಿ ಬರುವ ಹೊತ್ತಿಗೆ ಆ ಬಂಗಾರದ ಹಿಂದಿನ ರೋಚಕತೆತೆರೆದುಕೊಂಡಿರುತ್ತದೆ. ಮೂರು ವರ್ಷ ಕೆಳಗೆ ನೋಟ್ ಬ್ಯಾನ್‍ಆದಂತ ಸಂದರ್ಭದಲ್ಲಿಜನ ಸಾಮಾನ್ಯರುಏನೆಲ್ಲಾ ಸಮಸ್ಯೆಗಳನ್ನು ಎದುರಿಸಿದರು.ಯಾರೆಗೆಲ್ಲಾ ಅನುಕೂಲವಾಯಿತು. ಮತ್ತೋಂದುಕಡೆದುರಪಯೋಗ ಪಡಿಸಿಕೊಂಡರು ಎನ್ನುವಕುರಿತಂತೆ ಸಾಮಾನ್ಯ ಮನುಷ್ಯ ಹಾಗೂ ರಾಯಲ್ ಮ್ಯಾನ್ ನಡುವಿನ ಭಾವನೆಗಳು, ಬದುಕಿನ ವೈರುದ್ಯಗಳನ್ನು ಹಿಡಿದಿಡುವ ಪ್ರಯತ್ನ ಮಾಡಿರುವುದುತಂಡಕ್ಕೆ ಪ್ರಶಂಸೆ ವ್ಯಕ್ತಪಡಿಸಬಹುದು. ಚಿತ್ರದೊಳಗೆ ನಡೆಯುವಕತೆಯಲ್ಲಿಅಗಾಧವಾಗಿ ಪ್ರೀತಿಸುವಒಬ್ಬಯುವ ನಿರ್ದೇಶಕನ ಸ್ವಾಭಿಮಾನದ ಬದುಕು ಮತ್ತುಅವನನ್ನೇ ಬಳಸಿಕೊಂಡು ಕಪ್ಪು ಹಣವನ್ನುಚಿತ್ರ ನಿರ್ಮಾಣದ ಮೇಲೆ ಹಾಕಿ ಅದನ್ನು ವೈಟ್ ಹಣವನ್ನಾಗಿ ಪರಿವರ್ತಿಸಲು ಹೊರಟವರ ಸನ್ನಿವೇಶಗಳು ಇರಲಿದೆ. ಬೆಂಗಳೂರು ಮತ್ತು ಶಿರಾವರೆಗಿನ ನಡೆಯುವುದರಿಂದಜರ್ನಿಕತೆಎಂತಲೂ ಹೇಳಬಹುದು.ಮೊದಲರ್ಧದಲ್ಲಿಗೊಂದಲ ಅನಿಸಿದರೂ ದ್ವಿತಿಯಾರ್ಧದಲ್ಲಿಅದಕ್ಕೆ ಸಮಂಜಸಉತ್ತರಕೊಟ್ಟಿದ್ದಾರೆ.

ಸುನಿಲ್‍ಜೋಷಿ, ರಚನಾದಶರಥ ನಾಯಕ, ನಾಯಕಿಯಾಗಿದ್ದರೂತಮ್ಮ ಪ್ರತಿಭೆತೋರಿಸಲು ಅಷ್ಟಾಗಿ ಅವಕಾಶ ಸಿಕ್ಕಿಲ್ಲ. ನಿರ್ದೇಶಕನಾಗಿಕಾಣುವಅರುಣ್ ಹೈಲೈಟ್‍ಆಗಿದ್ದಾರೆ.ಅವರು ಪೂರ್ತಿಚಿತ್ರವನ್ನುತಮ್ಮದೆಧಾಟಿಯಲ್ಲಿ ನಟನೆಯ ಮೂಲಕ ಸರಾಗವಾಗಿತೆಗೆದುಕೊಂಡು ಹೋಗಿದ್ದಾರೆ.ಉಳಿದಂತೆ ಸಾಯಿಲಕ್ಷಣ್, ಸುಮಂತ್‍ಶರ್ಮಇತೆರೆಕಲಾವಿದರು ಪಾತ್ರಕ್ಕೆ ನ್ಯಾಯ ಒದಗಿಸಿದ್ದಾರೆ.ಟಾಪ್ ಸ್ಟಾರ್‍ರೇಣು ಸಂಗೀತದಜೊತೆ ಸಣ್ಣದಾಗಿತೆರೆ ಮೇಲೆ ಕಾಣಿಸಿಕೊಂಡಿದ್ದಾರೆ. ಗೌತಮ್‍ಶ್ರೀವತ್ಸ ಹಿನ್ನಲೆ ಸಂಗೀತ ,ಉಮೇಶ್‍ಕಂಪ್ಲಾಪುರಛಾಯಾಗ್ರಹಣಇದಕ್ಕೆ ಪೂರಕವಾಗಿದೆ. ನೋಟು ಬ್ಯಾನ್ ವಿಷಯವನ್ನು ತಿಳಿಯಲಿಚ್ಚಿಸುವವರು ಚಿತ್ರ ನೋಡಬಹುದು.
ನಿರ್ಮಾಣ: ಶ್ರೀ ಸಿದ್ದಿ ವಿನಾಯಕ ಫಿಲಿಂಸ್
ಸಿನಿ ಸರ್ಕಲ್.ಇನ್ ವಿಮರ್ಶೆ
***
17/01/20

ಚಿತ್ರಮಂದಿರದಲ್ಲಿಜನ್‍ಧನ್
ಕೇಂದ್ರ ಸರ್ಕಾರವು ನೋಟ್ ಬ್ಯಾನ್ ಮಾಡಿದ ಬಳಿಕ ನಡೆದಂತಕುರಿತಾದಕತೆ ಹೊಂದಿರುವ‘ಜನ್‍ಧನ್’ ಸಿನಿಮಾದಲ್ಲಿಜನ್‍ಅಂದರೆಕಾಮನ್, ಧನ್‍ಗೆರಾಯಲ್‍ಅಂತಾರೆ. ಇವರೆಡರ ಮಧ್ಯೆ ನಡೆಯುವುದೇ ಸಿನಿಮಾದ ಸಾರಾಂಶವಾಗಿದೆ. ಇದರಜೊತೆಗೆ ಸಿನಿಮಾದಲ್ಲೊಂದು ಸಿನಿಮಾದಕತೆಯನ್ನು ಹೇಳಲಾಗಿದೆ.ಒಟ್ಟಾರೆಒಂದು ದಿನದಲ್ಲಿ ನಡೆಯುವಕತೆಯಾಗಿರುವುದು ವಿಶೇಷ. ದ್ವಿತಿಯಾರ್ಧದಲ್ಲಿಒಂದುದೃಶ್ಯ ನೋಡದೆಇದ್ದರೆ ಮುಂದಿನ ಸನ್ನಿವೇಶಗಳು ಅರ್ಥವಾಗುವುದಿಲ್ಲವಂತೆ.

ಮರಡಿಹಳ್ಳಿ ನಾಗಚಂದ್ರ ಸಿನಿಮಾಕ್ಕೆಕತೆ, ನಿರ್ದೇಶನಅಲ್ಲದೆಬಂಡವಾಳದ ಜವಬ್ದಾರಿಯನ್ನು ಹೊತ್ತುಕೊಂಡಿದ್ದಾರೆ.ಸುನಿಲ್‍ಶಶಿ ನಾಯಕನಾಗಿಹೊಸ ಅನುಭವ. ರಚನಾದಶರಥ ನಾಯಕಿ.ಇಬ್ಬರುತೆರೆ ಮೇಲೆ ಇದೇರೀತಿ ನಟನೆ ಮಾಡಿರುವುದು ವಿಶೇಷ. ನಿರ್ದೇಶಕನಾಗಿಅರುಣ್, ಖಳನಾಗಿ ಸುಮನ್‍ಶರ್ಮ, ಜಯಲಕ್ಷೀ ಮುಂತಾದವರ ನಟನೆಇದೆ. ತಲಾಒಂದೊಂದು ಗೀತೆಗಳಿಗೆ ಸಂಗೀತ ಸಂಯೋಜಿಸಿರುವುದು ವಿಕ್ಕಿ, ಎಸ್.ಪಿ.ಚಂದ್ರಕಾಂತ್ ಮತ್ತುಟಾಪ್‍ಸ್ಟಾರ್‍ರೇಣು. ಅದರಲ್ಲೂಕೊನೆಯವರು ಕೆಲಸದಜೊತೆಗೆ ವಿಲನ್ ಪಾತ್ರಕ್ಕೆ ಬಣ್ಣ ಹಚ್ಚಿದ್ದಾರೆ.ಕುವರಯಲ್ಲಪ್ಪ, ವಿಕ್ಕಿ ಹಾಗೂ ನಿರ್ದೇಶಕರ ಸಾಹಿತ್ಯವಿದೆ.ಗೂರವನಹಳ್ಳೀ ಮಹಾಲಕ್ಷೀಅಮ್ಮನ ಮೊಮ್ಮಗಳಾದ ಶ್ರೀಲಕ್ಷೀಪ್ರಸನ್ನ ‘ದೀಪೋತ್ಸವ ಲಕ್ಷೀ ದೀಪೋತ್ಸವ’ ಕಂಠದಾನ ಮಾಡುವಜೊತೆಗೆ ಹಾಡಿನಲ್ಲಿ ಕಾಣಿಸಿಕೊಂಡಿರುವುದು ಮತ್ತೋಂದು ಹಿರಿಮೆಯಾಗಿದೆ.ಬೆಂಗಳೂರು, ಚಿತ್ರದುರ್ಗ, ಸಿರಾ ಕಡೆಗಳಲ್ಲಿ ಚಿತ್ರೀಕರಣ ನಡೆದಿದೆ.ಆರ್.ತ್ಯಾಗರಾಜು ಸಹನಿರ್ಮಾಪಕರಾಗಿರುವಚಿತ್ರವುಜನವರಿ 17ರಂದು ರಾಜ್ಯಾದ್ಯಂತೆತೆರೆಗೆ ಬರಲಿದೆ.
ಸಿನಿ ಸರ್ಕಲ್.ಇನ್ ನ್ಯೂಸ್
9/01/20

 

ಜನ್‍ಧನ್ ಬಿಡುಗಡೆ ಮಹೂರ್ತ ಫಿಕ್ಸ್
ಅಪನಗದೀಕರಣಕುರಿತಾದಕತೆ ಹೊಂದಿರುವ‘ಜನ್‍ಧನ್’ ಸಿನಿಮಾದಲ್ಲಿಜನ್‍ಅಂದರೆಕಾಮನ್, ಧನ್‍ಗೆರಾಯಲ್‍ಅಂತಾರೆ. ಇವರೆಡರ ಮಧ್ಯೆ ನಡೆಯುವುದೇ ಸಿನಿಮಾದ ಸಾರಾಂಶವಾಗಿದೆ.ಇದರಜೊತೆಗೆ ಸಿನಿಮಾದಲ್ಲೊಂದು ಸಿನಿಮಾದಕತೆಯನ್ನು ಹೇಳಲಾಗಿದೆ.ಒಟ್ಟಾರೆಒಂದು ದಿನದಲ್ಲಿ ನಡೆಯುವಕತೆಯಾಗಿರುವುದು ವಿಶೇಷ.ದ್ವಿತಿಯಾರ್ಧದಲ್ಲಿಒಂದುದೃಶ್ಯ ನೋಡದೆಇದ್ದರೆ ಮುಂದಿನ ಸನ್ನಿವೇಶಗಳು ಅರ್ಥವಾಗುವುದಿಲ್ಲವಂತೆ.

ಮರಡಿಹಳ್ಳಿ ನಾಗಚಂದ್ರ ಸಿನಿಮಾಕ್ಕೆಕತೆ, ನಿರ್ದೇಶನಅಲ್ಲದೆಬಂಡವಾಳದ ಜವಬ್ದಾರಿಯನ್ನು ಹೊತ್ತುಕೊಂಡಿದ್ದಾರೆ.ಸುನಿಲ್‍ಶಶಿ ನಾಯಕನಾಗಿಆರಂಗ್ರೇಟಂ.ರಚನಾದಶರಥ ನಾಯಕಿ. ಇಬ್ಬರುತೆರೆ ಮೇಲೆ ಇದೇರೀತಿ ನಟನೆ ಮಾಡಿರುವುದು ವಿಶೇಷ. ನಿರ್ದೇಶಕನಾಗಿಅರುಣ್, ಖಳನಾಗಿ ಸುಮನ್‍ಶರ್ಮ, ಜಯಲಕ್ಷೀ ಮುಂತಾದವರ ನಟನೆಇದೆ. ತಲಾಒಂದೊಂದು ಗೀತೆಗಳಿಗೆ ಸಂಗೀತ ಸಂಯೋಜಿಸಿರುವುದು ವಿಕ್ಕಿ, ಎಸ್.ಪಿ.ಚಂದ್ರಕಾಂತ್ ಮತ್ತುಟಾಪ್‍ಸ್ಟಾರ್‍ರೇಣು. ಅದರಲ್ಲೂಕೊನೆಯವರು ಕೆಲಸದಜೊತೆಗೆ ವಿಲನ್ ಪಾತ್ರಕ್ಕೆ ಬಣ್ಣ ಹಚ್ಚಿದ್ದಾರೆ.ಕುವರಯಲ್ಲಪ್ಪ, ವಿಕ್ಕಿ ಹಾಗೂ ನಿರ್ದೇಶಕರ ಸಾಹಿತ್ಯವಿದೆ.ಗೂರವನಹಳ್ಳೀ ಮಹಾಲಕ್ಷೀಅಮ್ಮನ ಮೊಮ್ಮಗಳಾದ ಶ್ರೀಲಕ್ಷೀಪ್ರಸನ್ನ ‘ದೀಪೋತ್ಸವ ಲಕ್ಷೀ ದೀಪೋತ್ಸವ’ ಕಂಠದಾನ ಮಾಡುವಜೊತೆಗೆ ಹಾಡಿನಲ್ಲಿ ಕಾಣಿಸಿಕೊಂಡಿರುವುದು ಮತ್ತೋಂದು ಹಿರಿಮೆಯಾಗಿದೆ.ಬೆಂಗಳೂರು, ಚಿತ್ರದುರ್ಗ, ಸಿರಾ ಕಡೆಗಳಲ್ಲಿ ಚಿತ್ರೀಕರಣ ನಡೆದಿದೆ.ಆರ್.ತ್ಯಾಗರಾಜು ಸಹನಿರ್ಮಾಪಕರಾಗಿರುವಚಿತ್ರವುಜನವರಿಯಲ್ಲಿಬಿಡುಗಡೆಯಾಗುವ ಸಾದ್ಯತೆಇದೆ.
ಸಿನಿ ಸರ್ಕಲ್.ಇನ್ ನ್ಯೂಸ್
19/12/19

ಜನ್‍ಧನ್ ಹಾಡುಗಳ ಸಮಯ
ಅನಾಣ್ಯೀಕರಣಕುರಿತಾದ ‘ಜನ್‍ಧನ್’ ಸಿನಿಮಾತೆರೆಗೆ ಬರಲು ಸಜ್ಜಾಗಿದೆ. 2016ರಲ್ಲಿ ನಡೆದಾಗಚಿತ್ರತಂಡವುಏಕಾಏಕಿ ಮಾಹಿತಿ ಕಲೆಹಾಕಿಲ್ಲ. ಅಡಿಪಾಯದಲ್ಲಿ ಸಂಶೋಧನೆ ನಡೆಸಿ ಮತ್ತಷ್ಟು ವಿಷಯಗಳನ್ನು ಸಂಗ್ರಿಹಿಸಿಕೊಂಡಿದೆ. ಜನ್‍ಅಂದರೆಕಾಮನ್, ಧನ್‍ಗೆರಾಯಲ್‍ಅಂತಾರೆ. ಇವರೆಡರ ಮಧ್ಯೆ ನಡೆಯುವುದೇ ಸಿನಿಮಾದ ಸಾರಾಂಶವಾಗಿದೆ.ಇದರಜೊತೆಗೆ ಸಿನಿಮಾದಲ್ಲೊಂದು ಸಿನಿಮಾದಕತೆಯನ್ನು ಹೇಳಲಾಗಿದೆ.ಒಟ್ಟಾರೆಒಂದು ದಿನದಲ್ಲಿ ನಡೆಯುವಕತೆಯಾಗಿರುವುದು ವಿಶೇಷ.ದ್ವಿತಿಯಾರ್ಧದಲ್ಲಿಒಂದುದೃಶ್ಯ ನೋಡದೆಇದ್ದರೆ ಮುಂದಿನ ಸನ್ನಿವೇಶಗಳು ಅರ್ಥವಾಗುವುದಿಲ್ಲವಂತೆ.ಮರಡಿಹಳ್ಳಿ ನಾಗಚಂದ್ರ ಸಿನಿಮಾಕ್ಕೆಕತೆ, ನಿರ್ದೇಶನಅಲ್ಲದೆಬಂಡವಾಳದ ಜವಬ್ದಾರಿಯನ್ನು ಹೊತ್ತುಕೊಂಡಿದ್ದಾರೆ. ಸುನಿಲ್‍ಶಶಿ ನಾಯಕನಾಗಿಆರಂಗ್ರೇಟಂ.ರಚನಾದಶರಥ ನಾಯಕಿ. ಇಬ್ಬರುತೆರೆ ಮೇಲೆ ಇದೇರೀತಿ ನಟನೆ ಮಾಡಿರುವುದು ವಿಶೇಷ. ನಿರ್ದೇಶಕನಾಗಿಅರುಣ್, ಖಳನಾಗಿ ಸುಮನ್‍ಶರ್ಮ, ಜಯಲಕ್ಷೀ ಮುಂತಾದವರ ನಟನೆಇದೆ. ತಲಾಒಂದೊಂದು ಗೀತೆಗಳಿಗೆ ಸಂಗೀತ ಸಂಯೋಜಿಸಿರುವುದು ವಿಕ್ಕಿ, ಎಸ್.ಪಿ.ಚಂದ್ರಕಾಂತ್ ಮತ್ತುಟಾಪ್‍ಸ್ಟಾರ್‍ರೇಣು. ಅದರಲ್ಲೂಕೊನೆಯವರು ಕೆಲಸದಜೊತೆಗೆ ವಿಲನ್ ಪಾತ್ರಕ್ಕೆ ಬಣ್ಣ ಹಚ್ಚಿದ್ದಾರೆ.ಕುವರಯಲ್ಲಪ್ಪ, ವಿಕ್ಕಿ ಹಾಗೂ ನಿರ್ದೇಶಕರ ಸಾಹಿತ್ಯವಿದೆ.ಗೂರವನಹಳ್ಳೀ ಮಹಾಲಕ್ಷೀಅಮ್ಮನ ಮೊಮ್ಮಗಳಾದ ಶ್ರೀಲಕ್ಷೀಪ್ರಸನ್ನ ಹಾಡಿ, ಕಾಣಿಸಿಕೊಂಡಿದ್ದಾರೆ.

ಬೆಂಗಳೂರು, ಚಿತ್ರದುರ್ಗ, ಸಿರಾ ಕಡೆಗಳಲ್ಲಿ ಚಿತ್ರೀಕರಣ ನಡೆದಿದೆ.ಆಡಿಯೋ ಸಿಡಿಯನ್ನು ಬಿಡುಗಡೆ ಮಾಡಿದ ಲಹರಿವೇಲು ಮಾತನಾಡಿಅನಾಣ್ಯೀಕರಣ ಸಂದರ್ಭದಲ್ಲಿ ಸಾಮಾನ್ಯರಿಗೆತೊಂದರೆಆಗಿಲ್ಲ. ಶ್ರೀಮಂತರು, ತೆರಿಗೆ ಪಾವತಿಸದವರಿಗೆ ಅನಾನುಕೂಲವಾಯಿತು. ನಿರ್ಮಾಪಕರ ಸಿನಿಮಾಕ್ಕೆಜನ ಜಾಸ್ತಿ ಬಂದು,ಧನ ಹೆಚ್ಚು ಬರಲೆಂದು ಶುಭಹಾರೈಸಿದರು.ನಟಧರ್ಮಕೀರ್ತಿರಾಜ್‍ಉಪಸ್ತಿತರಿದ್ದರು.
ಚಿತ್ರಗಳು: ಕೆ.ಎನ್.ನಾಗೇಶ್‍ಕುಮಾರ್
ಸಿನಿ ಸರ್ಕಲ್.ಇನ್ ನ್ಯೂಸ್
11/11/19

For advertisements contact editor
K N Nagesh Kumar, Photo Journalist
Website Desined by : K.N.Shreyas (chechu)
E-mail :- knnkumar@gmail.com   Mobile : 9844053268
All Rights Reserved © Copyrights 2011-12 CineCircle, Bangalore