HOME
CINEMA NEWS
GALLERY
TV NEWS
REVIEWS
CONTACT US

ನವಂಬರ್ 9ಕ್ಕೆ ಜಗತ್ ಕಿಲಾಡಿ ಹಾಜರ್
‘ಜಗತ್ ಕಿಲಾಡಿ’ ಸಿನಿಮಾ ಕುರಿತು ಹೇಳುವುದಾದರೆ ತಾಯಿಗೆ ಶುಶ್ರೂಷೆ ಮಾಡಲು ಹಣವಿಲ್ಲದೆ ಆಕೆಯನ್ನು ಕೆಳದುಕೊಂಡಾಗ, ಜೀವನ ಏನು ಅಂತ ಅರ್ಥ ಮಾಡಿಕೊಳ್ಳುತ್ತಾನೆ. ಮುಂದೆ ಕಷ್ಟಪಟ್ಟು ದುಡಿದ ಹಣಕ್ಕಿಂತ ಬೇರೆಯವರ ಹಣವನ್ನು ಕಸಿಯುವುದೇ ಲೇಸು ಅಂತ ನಿರ್ಧಾರ ಮಾಡಿದಂತೆ ಶ್ರೀಮಂತನಾಗುತ್ತಾನೆ. ನಂತರ ಹುಡುಗಿಯೊಬ್ಬಳು ಎಂಟ್ರಿಯಾಗಿ, ದುಡ್ಡಿಗಿಂತ ಪ್ರೀತಿ ಮುಖ್ಯವೆಂದು ತಿಳಿಸುತ್ತಾಳೆ. ಆದರೆ ವಿಧಿ ಮತ್ತೆ ಅವನನ್ನು ಮೋಸದದಾರಿಗೆ ಕರೆದುಕೊಂಡು ಹೋಗುತ್ತದೆ. ಹಣಕ್ಕಾಗಿ ಮನುಷ್ಯ ಯಾವೆ3ಲ್ಲ ವೇಷ ತೊಡುತ್ತಾನೆ? ಜನರನ್ನು ಹೇಗೆಲ್ಲ ವಂಚಿಸುತ್ತಾರೆ ಎಂಬುದನ್ನು ಸಿನಿಮಾದಲ್ಲಿ ತೋರಿಸಲಾಗಿದೆ. ನಾಯಕನಾಗಿ ನಿರಂಜನಕುಮಾರಶೆಟ್ಟಿ ಹದಿಮೂರು ಗೆಟಪ್‍ಗಳಲ್ಲಿ ಕಾಣಿಸಿಕೊಂಡಿರುವುದು ವಿಶೇಷ. ಒಮ್ಮೆ ಯೋಚಿಸಿ ಗೆಳೆತನ ಮಾಡಿಕೊಳ್ಳುವುದು ಸೂಕ್ತವೆಂದು ಹೇಳಲಾಗಿದೆ. ಬೆಂಗಳೂರು,ಬಳ್ಳಾರಿ, ಕೊಳ್ಳೆಗಾಲ ಕಡೆಗಳಲ್ಲಿ ಚಿತ್ರೀಕರಣ ನಡೆಸಲಾಗಿದೆ.

ಮುಗ್ದ ಹುಡುಗಿಯಾಗಿ ನಾಯಕನನ್ನು ಬದಲಾಯಿಸುವ ಪಾತ್ರದಲ್ಲಿ ಅಮಿತಾಕುಲಾಲ್ ನಾಯಕಿ. ಸ್ನೇಹಿತರಾಗಿ ಮೈತ್ರಿಜಗದೀಶ್, ಮಹೇಶ್ ಇವರೊಂದಿಗೆ ಹಿರಿಯಕಲಾವಿದರಾದ ಸುಚೇಂದ್ರಪ್ರಸಾದ್, ರಂಗಾಯಣರಘು,ಜೈಜಗದೀಶ್, ಮೈಕೋನಾಗರಾಜ್ ನಟಿಸಿದ್ದಾರೆ. ಐದು ಹಾಡುಗಳಿಗೆ ಸಂಗೀತ ಒದಗಿಸಿರುವ ಗಿರಿಧರ್‍ದಿವಾನ್ ಅವರದು 13ನೇ ಚಿತ್ರವಂತೆ. ಛಾಯಗ್ರಹಣ ಸಿನಿಟೆಕ್‍ಸೂರಿ, ಸಂಭಾಷಣೆ ವಿನಾಯಕಕಲಗಾರು-ರಘುನಿಡುವಳ್ಳಿ, ನೃತ್ಯ ತ್ರಿಭುವನ್, ಸಂಕಲನ ಎನ್.ಎಮ್.ವಿಶ್ವ, ಹಿನ್ನಲೆ ಸಂಗೀತ ಶ್ಯಾಡ್ರಕ್ ಸಾಲೋಮನ್ ಅವರದಾಗಿದೆ. ಆರವ್.ಬಿ.ಧೀರೇಂದ್ರ ಗಾಂಧಿನಗರದಲ್ಲಿ ನಿರ್ದೇಶಕರಾಗಿ ಗುರುತಿಸಿಕೊಂಡಿದ್ದಾರೆ. ಧ್ವನಿ ಚಿತ್ರವನ್ನು ನಿರ್ಮಾಣ ಮಾಡಿದ್ದ ಲಯನ್.ಆರ್.ರಮೇಶ್‍ಬಾಬು ಎರಡನೆ ಪ್ರಯತ್ನ ಎನ್ನುವಂತೆ ಲಯನ್ಸ್ ಸಿನಿ ಕ್ರಿಯೇಶನ್ಸ್ ಮೂಲಕ ಚಿತ್ರಕ್ಕೆ ಹಣ ಹೂಡಿದ್ದಾರೆ. ಯುಎ ಪ್ರಮಾಣ ಪಡೆದುಕೊಂಡಿರುವ ಸಿನಿಮಾವು ಇದೇ ಶುಕ್ರವಾರದಂದು ಸುಮಾರು 100 ಕೇಂದ್ರಗಳಲ್ಲಿ ತೆರೆಕಾಣಲಿದೆ.
ಸಿನಿ ಸರ್ಕಲ್.ಇನ್ ನ್ಯೂಸ್
9/11/18

8/11/18

ದುಡ್ಡು ಪ್ರೀತಿ ನಡುವಿನ ಅಂತರ
ಜಗ್ಗೇಶ್, ಚಾರುಲತಾ ಅಭಿನಯದ ‘ಜಗತ್‍ಕಿಲಾಡಿ' ತೆರೆಕಂಡು ಯಶಸ್ವಿಯಾಗಿತ್ತು. ಈಗ ಇದೇ ಹಸರಿನಲ್ಲಿ ಚಿತ್ರವೊಂದು ಬೆಂಗಳೂರು,ಬಳ್ಳಾರಿ, ಕೊಳ್ಳೆಗಾಲ ಕಡೆಗಳಲ್ಲಿ ಚಿತ್ರೀಕರಣ ಮುಗಿಸಿ ಪೋಸ್ಟ್ ಪ್ರೊಡಕ್ಷನ್‍ದಲ್ಲಿ ನಿರತರಾಗಿದ್ದು, ಒಂದು ಹಾಡನ್ನು ಬಾಕಿ ಉಳಿಸಿಕೊಂಡಿದೆ. ತಮಿಳು ಹಿಟ್ ಚಿತ್ರ "ಸತುರಂಗ ವೆಟ್ಟೈ" ಕತಯನ್ನು ಕನ್ನಡ ನೇಟಿವಿಟಿಗೆ ತಕ್ಕಂತೆ ಬಳಸಿಕೊಳ್ಳಲಾಗಿದೆ. ಸಿನಿಮಾ ಕುರಿತು ಹೇಳುವುದಾದರೆ ತಾಯಿಗೆ ಶುಶ್ರೂಷೆ ಮಾಡಲು ಹಣವಿಲ್ಲದೆ ಆಕೆಯನ್ನು ಕೆಳದುಕೊಂಡಾಗ, ಜೀವನ ಏನು ಅಂತ ಅರ್ಥ ಮಾಡಿಕೊಳ್ಳುತ್ತಾನೆ. ಮುಂದೆ ಕಷ್ಟಪಟ್ಟು ದುಡಿದ ಹಣಕ್ಕಿಂತ ಬೇರೆಯವರ ಹಣವನ್ನು ಕಸಿಯುವುದೇ ಲೇಸು ಅಂತ ನಿರ್ಧಾರ ಮಾಡಿದಂತೆ ಶ್ರೀಮಂತನಾಗುತ್ತಾನೆ. ನಂತರ ಹುಡುಗಿಯೊಬ್ಬಳು ಎಂಟ್ರಿಯಾಗಿ, ದುಡ್ಡಿಗಿಂತ ಪ್ರೀತಿ ಮುಖ್ಯವೆಂದು ತಿಳಿಸುತ್ತಾಳೆ. ಆದರೆ ವಿಧಿ ಮತ್ತೆ ಅವನನ್ನು ಮೋಸದದಾರಿಗೆ ಕರೆದುಕೊಂಡು ಹೋಗುತ್ತದೆ. ಕ್ಲೈಮಾಕ್ಸ್‍ನಲ್ಲಿ ದುಡ್ಡು, ಪ್ರೀತಿ ನಡುವಿನ ಅಂತರ ತಿಳಿಸವುದೇ ಕತೆಯ ಸಾರಾಂಶವಾಗಿದೆ. ನಾಯಕನಾಗಿ ನಿರಂಜನಕುಮಾರಶೆಟ್ಟಿ ಹದಿಮೂರು ಗೆಟಪ್‍ಗಳಲ್ಲಿ ಕಾಣಿಸಿಕೊಂಡಿರುವುದು ವಿಶೇಷ. ಒಮ್ಮೆ ಯೋಚಿಸಿ ಗೆಳೆತನ ಮಾಡಿಕೊಳ್ಳುವುದು ಸೂಕ್ತವೆಂದು ಹೇಳಲಾಗಿದೆ.

ಮುಗ್ದ ಹುಡುಗಿಯಾಗಿ ನಾಯಕನನ್ನು ಬದಲಾಯಿಸುವ ಪಾತ್ರದಲ್ಲಿ ಅಮಿತಾಕುಲಾಲ್ ನಾಯಕಿ. ಸ್ನೇಹಿತರಾಗಿ ಮೈತ್ರಿಜಗದೀಶ್, ಮಹೇಶ್ ಇವರೊಂದಿಗೆ ಹಿರಿಯಕಲಾವಿದರಾದ ಸುಚೇಂದ್ರಪ್ರಸಾದ್, ರಂಗಾಯಣರಘು,ಜೈಜಗದೀಶ್, ಮೈಕೋನಾಗರಾಜ್, ಉಳಿದಂತೆ ಕಡ್ಡಿವಿಶ್ವಾ, ಪವನ್‍ಕುಮಾರ್, ಸುನೇತ್ರಾಪಂಡಿತ್, ವಿಜಯ್‍ಕೌಂಡಿಣ್ಯ, ಟೈಗರ್‍ರಾಜ್ ನಟಿಸಿದ್ದಾರೆ. ಐದು ಹಾಡುಗಳಿಗೆ ಸಂಗೀತ ಒದಗಿಸಿರುವ ಗಿರಿಧರ್‍ದಿವಾನ್‍ಅವರದು 13ನೇ ಚಿತ್ರವಂತೆ. ಛಾಯಗ್ರಹಣ ಸಿನಿಟೆಕ್‍ಸೂರಿ, ಸಂಭಾಷಣೆ ವಿನಾಯಕಕಲಗಾರು-ರಘುನಿಡುವಳ್ಳಿ, ನೃತ್ಯ ತ್ರಿಭುವನ್, ಸಂಕಲನ ಎನ್.ಎಮ್.ವಿಶ್ವ, ಹಿನ್ನಲೆ ಸಂಗೀತ ಶ್ಯಾಡ್ರಕ್ ಸಾಲೋಮನ್ ಅವರದಾಗಿದೆ. ಆರವ್.ಬಿ.ಧೀರೇಂದ್ರ ಗಾಂಧಿನಗರದಲ್ಲಿ ನಿರ್ದೇಶಕರಾಗಿ ಗುರುತಿಸಿಕೊಂಡಿದ್ದಾರೆ. ಧ್ವನಿ ಚಿತ್ರವನ್ನು ನಿರ್ಮಾಣ ಮಾಡಿದ್ದ ಲಯನ್.ಆರ್.ರಮೇಶ್‍ಬಾಬು ಎರಡನೆ ಪ್ರಯತ್ನ ಎನ್ನುವಂತೆ ಲಯನ್ಸ್ ಸಿನಿ ಕ್ರಿಯೇಶನ್ಸ್ ಮೂಲಕ ಚಿತ್ರಕ್ಕೆ ಹಣ ಹೂಡಿದ್ದಾರೆ. ಪ್ರಚಾರದ ಮೊದಲ ಹಂತವಾಗಿ ಮೋಷನ್ ಪಿಕ್ಷರ್ಸ್‍ನ್ನು ಬಿಡುಗಡೆ ಮಾಡಲಾಯಿತು. ಅಂದುಕೊಂಡಂತೆ ಆದಲ್ಲಿ ಆಗಸ್ಟ್‍ದಲ್ಲಿ ತೆರೆಕಾಣಿಸಲು ನಿರ್ಮಾಪಕರು ಯೋಜನೆ ಹಾಕಿಕೊಂಡಿದ್ದಾರೆ.
ಚಿತ್ರಗಳು: ಕೆ.ಎನ್.ನಾಗೇಶ್‍ಕುಮಾರ್
ಸಿನಿ ಸರ್ಕಲ್.ಇನ್ ನ್ಯೂಸ್
6/06/18

For advertisements contact editor
K N Nagesh Kumar, Photo Journalist
Website Designed by : K.N.Shreyas (chechu)
E-mail :- knnkumar@gmail.com   Mobile : 9844053268
All Rights Reserved © Copyrights 2011-12 CineCircle, Bangalore