HOME
CINEMA NEWS
GALLERY
TV NEWS
REVIEWS
CONTACT US

ಎರಡು ಪೀಳಿಕೆಯ ನಡುವಿನ ಅಂತರದಜಿಲ್ಕ
‘ಜಿಲ್ಕ’ ಚಿತ್ರವು ಪ್ರ್ರಸಕ್ತಯುವ ಪೀಳಿಗೆಗಳ ಮನಸ್ಸಿನ ಒಳ ಹೊರ ನೋಟದ ಪ್ರೇಮಕತೆ ಮತ್ತುಎರಡುಕಾಲಘಟ್ಟದ ನಡುವಿನ ಅಂತರದಲ್ಲಿ ಹುಟ್ಟುವ ವಿನೂತನ ತಿರುವುಗಳ ವ್ಯತ್ಯಾಸಗಳು ಬರುತ್ತದೆ. ಯುವಜನಾಂಗವು ಹಾಳಾಗುತ್ತಿದ್ದರೆ ಪ್ರಪಂಚವು ಹಾಳಾಗುತ್ತದೆ.ಆದರೆ ಭೂಮಿಯಲ್ಲಿ ನಾವು ಇದ್ದೇವೆಂದುಅರಿವಿಗೆ ಬಾರದೆಇಂತಹ ಮಾತುಗಳನ್ನು ಹಿರಿಯುರುಹೇಳುತಿರುತ್ತಾರೆ.ಮಾನವೀಯ ಮೌಲ್ಯಗಳನ್ನು ತೋರಿಸುತ್ತಾ, ಭಾವನೆಗಳ ಅಭಿವ್ಯಕ್ತಿಯನ್ನುಎತ್ತಿ ಹಿಡಿಯುವುದೇಕತೆಯ ತಿರುಳಾಗಿದೆ.

ಕವೀಶ್‍ಶೆಟ್ಟಿಕತೆ, ಚಿತ್ರಕತೆ, ಸಾಹಿತ್ಯ, ನಿರ್ದೇಶನ, ನಿರ್ಮಾಣಇದೆಲ್ಲಾದರಜೊತೆಗೆ ನಾಯಕನಾಗಿ ಕಾಣಿಸಿಕೊಂಡಿದ್ದಾರೆ. ಮೂರು ಶೇಡ್‍ಗಳು ಇರುವಕಾರಣಎಲ್ಲದಕ್ಕೂದೇಹವನ್ನು ದಂಡಿಸಿ ನಟಿಸಿರುವುದು ಪರದೆ ಮೇಲೆ ಚೆನ್ನಾಗಿಕಾಣಿಸುತ್ತದೆ.ಪ್ರೌಡಶಾಲೆ, ಕಾಲೇಜು ನಂತರಜೀವನಕ್ಕೆ ಹೊಂದಿಕೊಳ್ಳುವ ಜವಬ್ದಾರಿ ಹುಡುಗನ ಪಾತ್ರವನ್ನು ನಿಭಾಯಿಸಿದ್ದಾರೆ. ಶಾಲೆಯಲ್ಲಿ ಲಕ್ಷ್ಯಶೆಟ್ಟಿ, ಇವರೊಂದಿಗೆ ದಿನೇಶ್‍ಶೆಟ್ಟಿ, ದೀಪಿಕಾದಿನೇಶ್, ಪ್ರತೀಕ್‍ಶೆಟ್ಟಿ, ಪೂರ್ಣ, ಅರುಣ್‍ಸೇವಿ ಮುಂತಾದವರ ನಟನೆತೃಪ್ತಿಕರವಾಗಿದೆ.ವೃತ್ತಿಜೀವನದಲ್ಲಿ ಪ್ರೋತ್ಸಾಹ ನೀಡುವ ಪ್ರಿಯಾಹೆಗಡೆ ನಾಯಕಿಯಾಗಿ ಗಮನ ಸೆಳೆಯುತ್ತಾರೆ.ಈಕೆಯತಂದೆಯಾಗಿಕೃಷ್ಣಮೂರ್ತಿಕವತಾರ್ ಶಿಸ್ತಿನ ಮುಖ್ಯ ಪ್ರಾಧ್ಯಾಪಕ. ನಾಲ್ಕು ಗೀತೆಗಳಿಗೆಪ್ರಾಂಶುಜಾಹ್ ಸಂಗೀತ, ಛಾಯಾಗ್ರಹಣ ವಿಶ್ವಜಿತ್‍ರಾವ್-ಅಜಯ್‍ಪಾಲ್ ಸಿಂಗ್‍ಇವೆಲ್ಲಕ್ಕೂ ಪೂರಕವಾಗಿದೆ. ಸಿನಿಮಾಒಮ್ಮೆ ನೋಡಲುಅಡ್ಡಿಯಿಲ್ಲ.
ನಿರ್ಮಾಣ: ಕೇಶವಶೆಟ್ಟಿ ಪ್ರೊಡಕ್ಷನ್ಸ್
**1/2
ಸಿನಿ ಸರ್ಕಲ್.ಇನ್ ವಿಮರ್ಶೆ
7/02/20

ತೆರೆಗೆ ಸಿದ್ದ ಜಿಲ್ಕ
ಆಫ್ರಿಕನ್‍ದೇಶದ ಸೋಮಾಲಿ ಭಾಷೆಯ ‘ಜಿಲ್ಕ’ ಚಿತ್ರವೊಂದುಕನ್ನಡ, ಮರಾಠಿ ಹಾಗೂ ಹಿಂದಿ ಭಾಷೆಯಲ್ಲಿ ಸಿದ್ದಗೊಂಡಿದೆ.ಪ್ರಸಕ್ತಯುವ ಪೀಳಿಗೆಗಳ ಮನಸ್ಸಿನ ಒಳ ಹೊರ ನೋಟದ ಪ್ರೇಮಕತೆ ಮತ್ತುಎರಡುಕಾಲಘಟ್ಟದ ನಡುವಿನ ಅಂತರದಲ್ಲಿ ಹುಟ್ಟುವ ವಿನೂತನ ತಿರುವುಗಳ ವ್ಯತ್ಯಾಸಗಳು ಬರುತ್ತದೆ.ಯುವಜನಾಂಗವು ಹಾಳಾಗುತ್ತಿದ್ದರೆ ಪ್ರಪಂಚವು ಹಾಳಾಯ್ತು ಎನ್ನುತ್ತಾರೆ.ಆದರೆ ಭೂಮಿಯಲ್ಲಿ ನಾವು ಇದ್ದೇವೆಂದುಅರಿವಿಗೆ ಬಾರದೆಇಂತಹ ಮಾತುಗಳನ್ನು ಹಿರಿಯುರುಹೇಳುತಿರುತ್ತಾರೆ.ಮಾನವೀಯ ಮೌಲ್ಯಗಳನ್ನು ತೋರಿಸುತ್ತಾ, ಭಾವನೆಗಳ ಅಭಿವ್ಯಕ್ತಿಯನ್ನುಎತ್ತಿ ಹಿಡಿಯುವುದೇಕತೆಯ ತಿರುಳಾಗಿದೆ.

ಕವೀಶ್ ಶೆಟ್ಟಿಕತೆ, ಚಿತ್ರಕತೆ, ಸಾಹಿತ್ಯ, ನಿರ್ದೇಶನ, ನಿರ್ಮಾಣಇದೆಲ್ಲಾದರಜೊತೆಗೆ ನಾಯಕನಾಗಿ ಕಾಣಿಸಿಕೊಂಡಿದ್ದಾರೆ. ಮೂರು ಶೇಡ್‍ಗಳು ಇರುವಕಾರಣ 51,68,78ತೂಕಕ್ಕೆದೇಹವನ್ನು ದಂಡಿಸಿಕೊಂಡಿರುವುದು ವಿಶೇಷ. ಪ್ರೌಡಶಾಲೆ, ಕಾಲೇಜು ನಂತರಜೀವನಕ್ಕೆ ಹೊಂದಿಕೊಳ್ಳುವ ಜವಬ್ದಾರಿ ಹುಡುಗನ ಪಾತ್ರವನ್ನು ನಿಭಾಯಿಸಿದ್ದಾರೆ.ಶಾಲೆಯಲ್ಲಿ ಲಕ್ಷ್ಯಶೆಟ್ಟಿ, ಇವರೊಂದಿಗೆ ದಿನೇಶ್‍ಶೆಟ್ಟಿ, ದೀಪಿಕಾದಿನೇಶ್, ಪ್ರತೀಕ್‍ಶೆಟ್ಟಿ, ಪೂರ್ಣ, ಅರುಣ್‍ಸೇವಿ ಮುಂತಾದವರ ನಟನೆಇದೆ.ವೃತ್ತಿಜೀವನದಲ್ಲಿ ಪ್ರೋತ್ಸಾಹ ನೀಡುವ ಪ್ರಿಯಾಹೆಗಡೆ ನಾಯಕಿ.ಈಕೆಯತಂದೆಯಾಗಿಕೃಷ್ಣಮೂರ್ತಿಕವತಾರ್ ಶಿಸ್ತಿನ ಮುಖ್ಯ ಪ್ರಾಧ್ಯಾಪಕರಾಗಿ ಅಭಿನಯಿಸಿದ್ದಾರೆ.ನಾಲ್ಕು ಗೀತೆಗಳಿಗೆಪ್ರಾಂಶುಜಾಹ್ ಸಂಗೀತ, ಛಾಯಾಗ್ರಹಣ ವಿಶ್ವಜಿತ್‍ರಾವ್-ಅಜಯ್‍ಪಾಲ್ ಸಿಂಗ್, ಸಂಕಲನ ಗಿರಿಮಹೇಶ್ ಕೆಲಸವಿದೆ. ಒಟ್ಟು ಹದಿಮೂರು ಸಿನಿಮಾಸಕ್ತರು ಹಣ ಹೂಡುವುದರ ಮೂಲಕ ಸಹ ನಿರ್ಮಾಪಕರಾಗಿ ಗುರುತಿಸಿಕೊಂಡಿರುವ ಸಿನಿಮಾವು ಫೆಬ್ರವರಿ 7ರಂದು ಬಿಡುಗಡೆಯಾಗುತ್ತಿದೆ.
ಸಿನಿ ಸರ್ಕಲ್.ಇನ್ ನ್ಯೂಸ್
18/01/20ಸೋಮಾಲಿ ಭಾಷೆಯಜಿಲ್ಕ
ಆಫ್ರಿಕನ್‍ದೇಶದ ಸೋಮಾಲಿ ಭಾಷೆಯ ‘ಜಿಲ್ಕ’ ಚಿತ್ರವೊಂದುಕನ್ನಡ, ಮರಾಠಿ ಹಾಗೂ ಹಿಂದಿ ಭಾಷೆಯಲ್ಲಿ ಸಿದ್ದಗೊಂಡಿದೆ.ಪ್ರಸಕ್ತಯುವ ಪೀಳಿಗೆಗಳ ಮನಸ್ಸಿನ ಒಳ ಹೊರ ನೋಟದ ಪ್ರೇಮಕತೆ ಮತ್ತುಎರಡುಕಾಲಘಟ್ಟದ ನಡುವಿನ ಅಂತರದಲ್ಲಿ ಹುಟ್ಟುವ ವಿನೂತನ ತಿರುವುಗಳ ವ್ಯತ್ಯಾಸಗಳು ಬರುತ್ತದೆ.ಯುವಜನಾಂಗವು ಹಾಳಾಗುತ್ತಿದ್ದರೆ ಪ್ರಪಂಚವು ಹಾಳಾಯ್ತು ಎನ್ನುತ್ತಾರೆ.ಆದರೆ ಭೂಮಿಯಲ್ಲಿ ನಾವು ಇದ್ದೇವೆಂದುಅರಿವಿಗೆ ಬಾರದೆಇಂತಹ ಮಾತುಗಳನ್ನು ಹಿರಿಯುರುಹೇಳುತಿರುತ್ತಾರೆ.ಮಾನವೀಯ ಮೌಲ್ಯಗಳನ್ನು ತೋರಿಸುತ್ತಾ, ಭಾವನೆಗಳ ಅಭಿವ್ಯಕ್ತಿಯನ್ನುಎತ್ತಿ ಹಿಡಿಯುವುದೇಕತೆಯ ತಿರುಳಾಗಿದೆ.

ಮುಂಗಾರುಮಳೆ-2 ಚಿತ್ರಕ್ಕೆ ಸಹಾಯಕ ನಿರ್ದೇಶನ ಮಾಡಿರುವಕವೀಶ್ ಶೆಟ್ಟಿಕತೆ, ಚಿತ್ರಕತೆ, ಸಾಹಿತ್ಯ, ನಿರ್ದೇಶನ, ನಿರ್ಮಾಣಇದೆಲ್ಲಾದರಜೊತೆಗೆ ನಾಯಕನಾಗಿ ಕಾಣಿಸಿಕೊಂಡಿದ್ದಾರೆ. ಮೂರು ಶೇಡ್‍ಗಳು ಇರುವಕಾರಣ 51,68,78ತೂಕಕ್ಕೆದೇಹವನ್ನು ದಂಡಿಸಿಕೊಂಡಿರುವುದು ವಿಶೇಷ. ಪ್ರೌಡಶಾಲೆ, ಕಾಲೇಜು ನಂತರಜೀವನಕ್ಕೆ ಹೊಂದಿಕೊಳ್ಳುವ ಜವಬ್ದಾರಿ ಹುಡುಗನ ಪಾತ್ರವನ್ನು ನಿಭಾಯಿಸಿದ್ದಾರೆ.ಶಾಲೆಯಲ್ಲಿ ಲಕ್ಷ್ಯಶೆಟ್ಟಿ, ಇವರೊಂದಿಗೆ ದಿನೇಶ್‍ಶೆಟ್ಟಿ, ದೀಪಿಕಾದಿನೇಶ್, ಪ್ರತೀಕ್‍ಶೆಟ್ಟಿ, ಪೂರ್ಣ, ಅರುಣ್‍ಸೇವಿ ಮುಂತಾದವರ ನಟನೆಇದೆ.ವೃತ್ತಿಜೀವನದಲ್ಲಿ ಪ್ರೋತ್ಸಾಹ ನೀಡುವ ಪ್ರಿಯಾಹೆಗಡೆ ನಾಯಕಿ.ಈಕೆಯತಂದೆಯಾಗಿಕೃಷ್ಣಮೂರ್ತಿಕವತಾರ್ ಶಿಸ್ತಿನ ಮುಖ್ಯ ಪ್ರಾಧ್ಯಾಪಕರಾಗಿ ಅಭಿನಯಿಸಿದ್ದಾರೆ.ನಾಲ್ಕು ಗೀತೆಗಳಿಗೆಪ್ರಾಂಶುಜಾಹ್ ಸಂಗೀತ, ಛಾಯಾಗ್ರಹಣ ವಿಶ್ವಜಿತ್‍ರಾವ್-ಅಜಯ್‍ಪಾಲ್ ಸಿಂಗ್, ಸಂಕಲನ ಗಿರಿಮಹೇಶ್ ಕೆಲಸವಿದೆ. ಒಟ್ಟು ಹದಿಮೂರು ಸಿನಿಮಾಸಕ್ತರು ಹಣ ಹೂಡುವುದರ ಮೂಲಕ ಸಹ ನಿರ್ಮಾಪಕರಾಗಿ ಗುರುತಿಸಿಕೊಂಡಿದ್ದಾರೆ.
ಚಿತ್ರಗಳು: ಕೆ.ಎನ್.ನಾಗೇಶ್‍ಕುಮಾರ್
ಸಿನಿ ಸರ್ಕಲ್.ಇನ್ ನ್ಯೂಸ್
24/12/19For advertisements contact editor
K N Nagesh Kumar, Photo Journalist
Website Desined by : K.N.Shreyas (chechu)
E-mail :- knnkumar@gmail.com   Mobile : 9844053268
All Rights Reserved © Copyrights 2011-12 CineCircle, Bangalore