HOME
CINEMA NEWS
GALLERY
TV NEWS
REVIEWS
CONTACT US
ನಾಡಿನಲ್ಲಿ ಹುಲಿರಾಯನ ಆರ್ಭಟ
ಕಾಡಿನ ನಡುವೆ ಜೀವನ ಕಟ್ಟಿಕೊಂಡ ಒಂದು ಕುಟುಂಬ. ಆ ಕುಟುಂಬದ ಒಬ್ಬನೇ ಮಗ ಸುರೇಶ(ಬಾಲು ನಾಗೇಂದ್ರ)ನಿಗೆ ಕಾಡೇ ಎಲ್ಲಾ ಆಗಿರುತ್ತದೆ. ಕಾಡಿನಲ್ಲಿ ಹುಲಿಯಂತೆ ಮೆರೆಯುತ್ತಿದ್ದ ಸುರೇಶ, ತನ್ನ ತಾಯಿ ಮತ್ತು ತಾನು ಪ್ರೀತಿಸಿದ ಹುಡುಗಿಯ ಮಾತಿಗೆ ಕಟ್ಟುಬಿದ್ದು ಕೆಲಸ ಹುಡುಕಿಕೊಂಡು ನಾಡಿ(ಬೆಂಗಳೂರಿ)ಗೆ ಬರುತ್ತಾನೆ. ಸಿಟಿ ಜೀವನವನ್ನು ಜೀಣ ್ಸಿಕೊಳ್ಳಲು ಆತನಿಗೆ ಕಷ್ಟವಾಗುತ್ತದೆ. ಸಿಟಿ ಜೀವನ ಸಾಕು ವಾಪಾಸು ಕಾಡಿಗೆ ಹೋಗೋಣವೆಂದರೆ, ಬಿಟ್ಟರೂ ಬಿಡದಂತೆ ಹಿಂಬಾಲಿಸುವ ಹಣದ ಅನಿವಾರ್ಯತೆ ಆ ಹುಡುಗನ ಬದುಕನ್ನು ಹೈರಾಣಾಗಿಸುತ್ತದೆ. ಈ ಎಲ್ಲಾ ಜಂಜಾಟಗಳಿಂದ ಕಾಡಿನ ಹುಲಿರಾಯ ಪಾರಾಗಿ ಹೊರಬರುತ್ತಾನಾ... ಅಥವಾ ನಗರ ಜೀವನಕ್ಕೆ ಹೊಂದಿಕೊಳ್ಳುತ್ತಾನಾ... ಎಂಬುದನ್ನು ಥಿಯೇಟರ್‍ನಲ್ಲಿ ನೋಡಿದರೆ ಹೆಚ್ಚು ಆಪ್ತವಾಗುತ್ತದೆ. ಕಾಡಿನಲ್ಲಿ ಸ್ವತಂತ್ರ್ಯವಾಗಿ ಬದುಕಿದ್ದ ಹುಲಿ, ನಾಡಿನಲ್ಲಿ ಹೇಗೆ ಬದುಕುತ್ತದೆ..? ದುಡ್ಡು ಮಾಡುವುದಕ್ಕೆ ನಿಂತ ಹುಲಿ ಏನ್ನೆಲ್ಲ ಮಾಡುತ್ತದೆ..? ಎನ್ನುವುದೇ ಹುಲಿರಾಯ ಚಿತ್ರದ ಕಥಾಹಂದರ.

ಹುಲಿರಾಯ ಚಿತ್ರದ ಮುಖ್ಯ ಭೂಮಿಕೆಯಲ್ಲಿ ನಾಯಕ ನಟನಾಗಿ ಬಾಲು ನಾಗೇಂದ್ರ ಅಭಿನಯ ಗಮನ ಸೆಳೆಯುತ್ತದೆ. ಕೆಲ ಸಿನಿಮಾಗಳಲ್ಲಿ ಸಹ ಕಲಾವಿದನಾಗಿ ಅಭಿನಯಿಸಿದ್ದ ಬಾಲು ನಾಗೇಂದ್ರ ಈ ಚಿತ್ರದ ಮೂಲಕ ಪೂರ್ಣ ಪ್ರಮಾಣದ ನಾಯಕ ನಟನಾಗಿ ಬೆಳ್ಳಿತೆರೆಗೆ ಪರಿಚಯವಾಗಿದ್ದಾರೆ. ಕಾಡಿನ ಹುಡುಗ ಸುರೇಶನಾಗಿ, ನಾಡಿಗೆ ಬಂದ ಹುಲಿರಾಯನಾಗಿ ಎರಡು ಶೇಡ್ ಇರೂ ಪಾತ್ರಗಳಲ್ಲಿ ಬಾಲು ನಾಗೇಂದ್ರ ಅವರದ್ದು ಉತ್ತಮ ಅಭಿನಯ. ಈ ಹುಲಿಯ ಕಣ ್ಣಗೆ ಬೀಳುವ ಎರಡು ಜಿಂಕೆಗಳಾಗಿ ದಿವ್ಯ ಮತ್ತು ಚಿರಶ್ರೀ ಅಂಚನ್ ಕಾಣ ಸಿಕೊಂಡಿz್ದÁರೆ.

ಮೊದಲರ್ಧದಲ್ಲಿ ಹುಲಿ ಕೈಯಿಂದ ಬಚಾವಾಗಲು ಪ್ರಯತ್ನಿಸುವ ಜಿಂಕೆಯಾಗಿ ಚಿರಶ್ರೀ ಆಂಚನ್, ದ್ವಿತಿಯಾರ್ಧದಲ್ಲಿ ಹುಲಿಗೇ ಹುಲ್ಲು ತಿನ್ನಿಸುವ ಜಿಂಕೆಯಾಗಿ ದಿವ್ಯ ಉರುಡುಗ ಉತ್ತಮ ಅಭಿನಯ ನೀಡಿದ್ದಾರೆ. ಉಳಿದಂತೆ ಚಿತ್ರದಲ್ಲಿ ಬರುವ ಇತರೆ ಕಲಾವಿದರು ತಮಗೆ ಸಿಕ್ಕ ಅವಕಾಶದಲ್ಲಿಯೇ ಉತ್ತಮ ಅಭಿನಯ ನೀಡಿದ್ದಾರೆ.

ತಾಂತ್ರಿಕವಾಗಿ ಕೂಡ ಚಿತ್ರ ಶ್ರೀಮಂತವಾಗಿ ಮೂಡಿಬಂದಿದೆ. ಹಿನ್ನೆಲೆ ಸಂಗೀತ, ಛಾಯಾಗ್ರಹಣ ಗುಣಮಟ್ಟದಲ್ಲಿದೆ. ಮಲೆನಾಡಿದ ಸುಂದರ ದೃಶ್ಯಗಳು, ಕಾಡು, ನಗರ ಎಲ್ಲದರ ಚಿತ್ರಣ ಸೊಗಸಾಗಿ ಮೂಡಿಬಂದಿದೆ.
-7/10/17
ಘರ್ಜನೆ ಮಾಡಲು ಬರುತ್ತಿದ್ದಾನೆ ಹುಲಿರಾಯ
ವಿಭಿನ್ನ ಚಿತ್ರ ‘ಹುಲಿರಾಯ’ ನಿರ್ಮಾಪಕ ನಾಗೇಶ್‍ಕೋಗಿಲು ಅವರಿಗೆ ಮೊದಲ ಸಿನಿಮಾವಾಗಿದೆ. ರಕ್ಷಿತ್‍ಶೆಟ್ಟಿಯ ಪರಂವಾ ಸ್ಟುಡಿಯೋ, ಗೋಧಿ ಬಣ್ಣ ನಿರ್ಮಿಸಿದ ಪುಷ್ಕರ್ ಫಿಲಿಂಸ್‍ರವರು ಬಿಡುಗಡೆ ಹೊಣೆಯನ್ನು ಹೊತ್ತುಕೊಂಡಿದ್ದರಿಂದ ಚಿತ್ರಕ್ಕೆ ಬೇರೆ ರೀತಿಯಲ್ಲಿ ಪ್ರಚಾರ ಸಿಕ್ಕಿದೆ. ಟ್ರೈಲರ್ ನೋಡಿದ ಸಿನಿಪ್ರಿಯರು ಹುಲಿರಾಯನ ಖದರ್‍ಗೆ ಮಾರು ಹೋಗಿದ್ದಾರೆ. ಹೋಗೋಕೆ ಮುನ್ನೂರು ಬರೋಕೆ ಮುನ್ನೂರು. ಒಟ್ಟು ನಾನೂರು ಹೇಗಿದೆ ಲೆಕ್ಕಾ? ಎಂಬ ಜಬರ್‍ದಸ್ತ್ ಡೈಲಾಗ್‍ಗಳು ಚಿತ್ರ ನೋಡುವಂತೆ ಮಾಡಿದೆ. ಎಲ್ಲಾ ಕಡೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿರುವುದರಿಂದ ಇನ್ನಷ್ಟು ತುಣುಕುಗಳನ್ನು ಬಿಡುವ ಬಗ್ಗೆ ಚಿಂತನೆ ನಡೆಸುತ್ತಿದ್ದಾರೆ. ಶೀರ್ಷಿಕೆ ಪಾತ್ರದಲ್ಲಿ ಯುವನಟ ಬಾಲುಮಹೇಂದ್ರ. ನಾಯಕಿಯರಾಗಿ ದಿವ್ಯಾಉರಡುಗ, ಚಿರಶ್ರೀ ಇವರೊಂದಿಗೆ ಅಂಚನ್, ರಘುಪಾಂಡೇಶ್ವರ್, ರೇಣು ನಟಿಸಿದ್ದಾರೆ. ತುಘಲಕ್ ಚಿತ್ರದಲ್ಲಿ ರಕ್ಷಿತ್‍ಶೆಟ್ಟಿಯನ್ನು ಪರಿಚಯಿಸಿದ್ದ ಅರವಿಂದ್‍ಕೌಶಿಕ್ ಕತೆ,ಚಿತ್ರಕತೆ ಬರೆದು ನಿರ್ದೇಶನ ಮಾಡಿದ್ದಾರೆ. ಮುಂದಿನ ತಿಂಗಳು 6ನೇ ತಾರೀಖಿನಂದು ಸುಮಾರು 70 ಹೆಚ್ಚು ಕೇಂದ್ರಗಳಲ್ಲಿ ಚಿತ್ರವು ತೆರೆ ಕಾಣಲಿದೆ.
-28/09/17

ಹುಲಿರಾಯನಿಗೆ ಕಿರಿಕ್ ಪ್ರೋತ್ಸಾಹ
ಪ್ರಸಕ್ತ ವರ್ಷದ ಹಿಟ್ ‘ಕಿರಿಕ್‍ಪಾರ್ಟಿ’ ಚಿತ್ರದ ನಿರ್ಮಾಪಕರಾದ ಪರಮ್‍ವ ಸ್ಟುಡಿಯೋದ ರಕ್ಷಿತ್‍ಶೆಟ್ಟಿ, ಮತ್ತು ಪುಷ್ಕರ್ ಫಿಲ್ಸ್‍ನ ಪುಷ್ಕರ್‍ಮಲ್ಲಿಕಾರ್ಜುನ್ ತಾವು ಬೆಳೆದಂತೆ ಇತರೆ ಕನ್ನಡ ಚಿತ್ರಗಳು ಜನರಿಗೆ ತಲುಪಬೇಕೆಂಬ ಸದುದ್ದೇಶದಿಂದ ಒಳ್ಳೆ ಸಿನಿಮಾಗಳನ್ನು ವೀಕ್ಷಿಸಿ ಪ್ರೋತ್ಸಾಹ ನೀಡುತ್ತಿದ್ದಾರೆ. ಅದರ ಸಾಲಿಗೆ ‘ಹುಲಿರಾಯ’ ಚಿತ್ರವನ್ನು ನೋಡಿದ ಮೇಲಂತೂ ಇಬ್ದರೂ ಫಿದಾ ಆಗಿದ್ದಾರೆ. ನಂತರ ವಿತರಣೆ ಹಕ್ಕುಗಳ ಜವಬ್ದಾರಿಯನ್ನು ತೆಗೆದುಕೊಂಡು ಏಕಕಾಲಕ್ಕೆ ರಾಜ್ಯ, ವಿದೇಶಗಳಲ್ಲಿ ಬಿಡುಗಡೆ ಮಾಡಲು ಮುಂದೆ ಬಂದಿರುವುದು ತಂಡಕ್ಕೆ ಆನೆಬಲ ಬಂದಂತೆ ಆಗಿದೆ. ಸಣ್ಣಪುಟ್ಟ ಪಾತ್ರಗಳಲ್ಲಿ ಕಾಣ ಸಿಕೊಂಡಿದ್ದ ಬಾಲುನಾಗೇಂದ್ರ ನಾಯಕನಾಗಿ ಹೊಸ ಅನುಭವ. ನಾಯಕಿಯರಾದ ದಿವ್ಯಉರಡಗ, ಚಿರಶ್ರೀ ಮಾದಲಬಾರಿ ಹಿರಿತೆರೆಗೆ ಪಾದಾರ್ಪಣೆ ಮಾಡಿದ್ದಾರೆ. ಕತೆ,ನಿರ್ದೇಶನ ಅರವಿಂದ್‍ಕೌಶಿಕ್. ನಿರ್ಮಾಣ ಕೆ.ಎನ್.ನಾಗೇಶ್‍ಕುಮಾರ್‍ಕೋಗಿಲು ಅವರದು. ಉತ್ತಮ ಚಿತ್ರಗಳಿಗೆ ಕೊಡೆಯಂತೆ ಸುಸ್ಥತಿಯಲ್ಲಿರುವ ನಿರ್ಮಾಪಕರು ಸಹಕಾರ ಮಾಡುತ್ತಿರುವುದು ಚಂದನವನದ ಆರೋಗ್ಯಕರ ಬೆಳವಣ ಗೆಯಾಗಿದೆ. ಹುಲಿಯ ಘರ್ಜನೆ ಸದ್ಯದಲ್ಲೆ ಶುರುವಾಗಲಿದೆ.
-7/07/17


HULIRAYA’ AUDIO RELEASED
R
akshit Shetty and MLA Vishwanath released the audio of the upcoming Kannada film 'Huliraya' at a function in Bengaluru. Huliraya is directed by Aravind Kaushik and produced by Nagesh Kogilu. The film stars Balu Nagendra, Chirashri and Divya among others. Arjun Ramu has scored the music.

Director Aravind Kaushik said the film’s audio release is the tiger’s third step in its trail. The first look was released in its first step and the motion poster in the second. He said he wanted to make a film without any song but after watching people sing in Horanadu and surrounding areas a song was included in the movie which went on got added going by the music composer’s talent. He said the film has five songs in which a number of new singers had been introduced.

The film is about a villager who comes to the city due to unavoidable circumstances and faces struggles. Whether he stays on in the city or returns to his village forms the story, the director said.

Chirasri who is from Mangaluru said she plays a forest officer’s daughter and appears in the forest portion of the film. Divya who has acted in television serials said she plays a bindaas city-bred girl.

Balu Nagendra said he has two shades to his role. The film has been shot in Bengaluru and the forest regions near Udupi.  
-26/04/17
HULIRAAYA’ COMPLETES SHOOT, MOTION POSTER LAUNCHED
C
inematographer Ashok Kashyap launched the motion poster of the upcoming Kannada film ‘Huliraaya’ at a function in Bengaluru this week. The shoot for the film Huliraaya has been completed and post-production activity is currently in progress. The film is produced by K N Nagesh Kogilu while it is written and directed by Aravind Kaushik. Ravee is the cinematographer. Santhosh Radhakrishnan has done the visual effects. Sanketh Virajpete is the editor and Arjun Ramu is the music director.

Director Aravind Kaushik told reporters that the film is contemporary and is related to problems that are related to Bengaluru. He said city life is stressful and comes with pressure and tension and if a tiger enters the city what would happen to the city is what the film tries to convey in a metaphorical way. Balu Nagendra plays the lead of Huliraaya who came to the set with a lot of energy.

He said the film is a metaphor on man’s quest for freedom and a struggle to retain his identity against all odd. The film is about Suresha played by Balu, a youth born and brought up in the deep forests and how the story revolves around him with twists and turns that happen in his life.

 Balu Nagendra said the director did not compromise on what he wanted and knew what to take from the actors. He said the film was shot in deep forests of Karnataka.

Producer Nagesh said he saw the pre-shoot teaser and liked it and thus ventured into producing the film. He said he was shocked to see Balu in a different avatar on the sets.

Santhosh Radhakrishnan said director gave him full freedom to come up with the visual effects as he had trust in him. He said motion posters are trending and so this was designed with a lot of thought although he admitted he lost judgment of his work.

Divya Uruduga who is playing the female lead said she had been working in serials but wanted to work in movies. Huliraaya is her first movie adding that her character impressed her. She said the director insisted on a subtle performance from her.

Ashok Kashyap praised Aravind Kaushik for pioneering digital technology in movies in a way. He said he got educated from the young director about the use of digital camera and today it is totally a digital world in cinema.

Anish who had debuted in Aravind Kaushik’s Namareadall Ondina said it was director who filled him with confidence and expressed the hope to work with the director again.

Huliraaya also stars Chirashri Anchan, Ramakrishna, Raghu Pandeshwar, Renu, Kuldeep and Rakshit Shetty among others.
-8/02/17For advertisements contact editor
K N Nagesh Kumar, Photo Journalist
Website Designed by : K.N.Shreyas (chechu)
E-mail :- knnkumar@gmail.com   Mobile : 9844053268
All Rights Reserved © Copyrights 2011-12 CineCircle, Bangalore