HOME
CINEMA NEWS
GALLERY
TV NEWS
REVIEWS
CONTACT US

ಸ್ಲೀಪಿಂಗ್ ಬ್ಯೂಟಿ ಸಿಂಡ್ರೋಮ್ ಕಥನ
ಮೇಲೆ ಹೇಳಿರುವ ಖಾಯಲೆಇರುವವರು ದಿನಕ್ಕೆ ಆರುಗಂಟೆಎಚ್ಚರದಿಂದಇರುತ್ತಾರೆ.ಉಳಿದ ಹದಿನೆಂಟು ಗಂಟೆಗಳ ಕಾಲ ನಿದ್ರೆಗೆಜಾರಿರುತ್ತರೆ.ಇಂತಹುದೆಕತೆ ‘ಜಂಟಲ್‍ಮನ್’ ಚಿತ್ರದಲ್ಲಿಇದಲಿದೆ.ಎರಡು ಹಾಡುಗಳು ಬಾಕಿ ಇರಲಿದ್ದು, ನಾಯಕ ಪ್ರಜ್ವಲ್‍ದೇವರಾಜ್ ಹುಟ್ಟಹಬ್ಬ ಪ್ರಯುಕ್ತಟ್ರೈಲರ್‍ಉಡುಗೊರೆಯಾಗಿ ಬಿಡುಗಡೆಗೊಂಡಿತು. ಈ ಅವಧಿಯಲ್ಲಿಆಹಾರ ಸೇವನೆ, ಪ್ರೀತಿ, ಹೊಡೆದಾಟ, ಅಳು ಸೇರಿದಂತೆಎಲ್ಲವನ್ನು ಮಾಡುವಒಂದುರೀತಿಯಅಸಾಮಾನ್ಯ ಮನುಷ್ಯ. ಅವರುಎದ್ದಿರುವ ಸಮಯದಲ್ಲಿಏನೆಲ್ಲಾ ಮಾಡುತ್ತಾರೆಎನ್ನುವುದನ್ನು ಹೇಳುವ ಪ್ರಯತ್ನ ಮಾಡಲಾಗಿದೆ.ಶೇಕಡ 60ರಷ್ಟು ಕತೆಯಲ್ಲಿ ಬೇಬಿ ಆರಾಧ್ಯ ಕಾಣಿಸಿಕೊಳ್ಳುವುದು ವಿಶೇಷ.

ಚಿತ್ರದಲ್ಲಿ ನಾಯಕಇದೇ ಗುಣವುಳ್ಳವನಾಗಿರುತ್ತಾನೆ. ಪ್ರಜ್ವಲ್‍ಎದ್ದಿರುವ ಸಮಯದಲ್ಲಿತನ್ನ ಬುದ್ದಿ ಮತ್ತು ಶಕ್ತಿಯನ್ನು ಉಪಯೋಗಿಸಿ ಹೇಗೆ ಪ್ರದರ್ಶನ ಮಾಡುತ್ತಾನೆಎಂಬುದನ್ನುಥ್ರಿಲ್ಲಿಂಗ್ ಮಾದರಿಯಲ್ಲಿತೋರಿಸುತ್ತಿದ್ದಾರೆ.ಈ ಸಮಯದಲ್ಲಿ ಮಾತನಾಡಿದ ಪ್ರಜ್ವಲ್ ನಿರ್ಮಾಪಕರೊಂದಿಗೆ ಈ ಹಿಂದೆಠಾಕ್ರೆಚಿತ್ರ ಮಾಡಬೇಕಾಗಿತ್ತು.ಕಾರಣಾಂತರದಿಂದ ಆಗಲಿಲ್ಲ. ಮುಂದೆ ನಮ್ಮಿಬ್ಬರ ಬ್ಯಾನರ್‍ದಲ್ಲಿ ಬರುವ ಸಾದ್ಯತೆಇದೆ.ತಂತ್ರಜ್ಘರು ನಿರ್ಮಾಪಕರಾದರೆ ಕಷ್ಟ ಗೊತ್ತಿರುತ್ತೆ. ಆವಾಗ ಒಳ್ಳೆ ಸಮಯ ಬರುತ್ತದೆ.ಸತ್ಯಘಟನೆಯನ್ನು ನಿಜ ಜೀವನಕ್ಕೆ ಹತ್ತಿರವಿದ್ದಂತೆ ಚಿತ್ರೀಕರಿಸಿದ್ದಾರೆ ಎಂದರು.

ತಪಸ್ವಿನಿಯಾಗಿ ಏನೇ ಮಾಡಿದರೂತಪ್ಪುಎಂದು ಹೇಳುತ್ತಿರುತ್ತಾರೆ. ಮದುವೆಆಗದೆಇದ್ದರೂ, ಆದಅನುಭವದಂತೆಜೀವನ ನಡೆಸುವುದು. ಆಹಾರದಲ್ಲಿಒಪ್ಪತ್ತು, ಶಿಸ್ತು ಇರುವನನಗೆ, ವಿರುದ್ದ ಗುಣಗಳ ಪ್ರೇಮಿ ಸಿಕ್ಕಾಗ ಏನು ಮಾಡುತ್ತಾಳೆನ್ನುವ ಪಾತ್ರದಲ್ಲಿ ನಟಿಸಿದ್ದೇನೆ ಎಂಬುದು ನಾಯಕಿ ನಿಶ್ವಿಕಾನಾಯ್ಡು ನುಡಿ. ಕತೆ-ನಿರ್ದೇಶನಮಾಡಿರುವಜಡೇಶ್‍ಕುಮಾರ್ ನಾಯಕನ ಪ್ರೋತ್ಸಾಹವನ್ನು ನೆನಪು ಮಾಡಿಕೊಂಡರು, ಸಂಗೀತಅಜನೀಶ್‍ಲೋಕನಾಥ್, ಛಾಯಾಗ್ರಹಣಆರೂರುಸುಧಾಕರಶೆಟ್ಟಿ, ಸಾಹಸ ವಿನೋಧ್-ಡಿಫರೆಂಟ್‍ಡ್ಯಾನಿ ನಿರ್ವಹಿಸುತ್ತಿದ್ದಾರೆ.ಪಡ್ಡೆಹುಲಿ ರ್ದೇಶನ ಮಾಡಿದ್ದಗುರುದೇಶಪಾಂಡೆ ಮೊದಲ ಬಾರಿಬಂಡವಾಳ ಹೂಡಿದ್ದಾರೆ.
ಚಿತ್ರಗಳು: ಕೆ.ಎನ್.ನಾಗೇಶ್‍ಕುಮಾರ್
ಸಿನಿ ಸರ್ಕಲ್.ಇನ್ ನ್ಯೂಸ್
4/07/19
ಜಂಟಲ್‍ಮನ್‍ಗೆ ಕ್ಲಾಪ್ ಮಾಡಿದ ದರ್ಶನ್
ಚಿತ್ರರಂಗದ ಸಹದ್ಯೋಗಿಗಳು ಮತ್ತು ಹೊಸಬರಿಗೆ ಪ್ರೋತ್ಸಾಹ ನೀಡುತ್ರಿರುವ ದರ್ಶನ್ ಒಂದು ರೀತಿಯಲ್ಲಿ ಉತ್ಸವ ಮೂರ್ತಿ ಎನ್ನಬಹುದು. ಬುದುವಾರ ಪ್ರಜ್ವಲ್‍ದೇವರಾಜ್ ಹುಟ್ಟಹಬ್ಬ ಮತ್ತು ಹೊಸ ಚಿತ್ರ ‘ಜಂಟಲ್‍ಮನ್’ ಚಿತ್ರದ ಮಹೂರ್ತ ಏಕಕಾಲಕ್ಕೆ ಎರಡು ಧರ್ಮಗಿರಿ ಮಂಜುನಾಥ ದೇವಸ್ಥಾನದಲ್ಲಿ ನಡೆಯಿತು. ಗಳಯನಿಗೆ ವಿಶ್ ಮಾಡಲು ಆಗಿಮಿಸಿದ್ದ ದರ್ಶನ್ ಮೊದಲ ದೃಶ್ಯಕ್ಕೆ ಕ್ಲಾಪ್ ಮಾಡಿ ಶುಭ ಹಾರೈಸಿದರು. ಸ್ಲೀಪಿಂಗ್ ಬ್ಯೂಟಿ ಸಿಂಡ್ರೋಮ್ ಎಂಬ ಖಾಯಿಲೆಯನ್ನು ಮೂಲವಾಗಿಟ್ಟುಕೊಂಡ ಕತೆಯಾಗಿದೆ. ಸಾಮಾನ್ಯ ಮನುಷ್ಯನಾದವನು ದಿನವೊಂದಕ್ಕೆ ಏಳು ಗಂಟೆ ನಿದ್ದೆ ಮಾಡುತ್ತಾನೆ. ಈ ಖಾಯಿಲೆಯಿಂದ ಬಳಲುತ್ತಿರುವವರು ಏಳು ಗಂಟೆ ಮಾತ್ರ ಎದ್ದಿರುತ್ತಾರೆ. ಉಳಿದ ಸಮುಯದಲ್ಲಿ ನಿದ್ರೆಗೆ ಜಾರುತ್ತಾರೆ. ಒಂದು ರೀತಿಯಲ್ಲಿ ಕುಂಬಕರ್ಣ. ಅವರು ಎದ್ದಿರುವ ಸಮಯದಲ್ಲಿ ಏನೆಲ್ಲಾ ಮಾಡುತ್ತಾರೆ ಎನ್ನುವುದನ್ನು ಹೇಳುವ ಪ್ರಯತ್ನ ಮಾಡುತ್ತಿದ್ದಾರೆ.

ಚಿತ್ರದಲ್ಲಿ ನಾಯಕ ಇದೇ ಗುಣವುಳ್ಳವನಾಗಿರುತ್ತಾನೆ. ಕುಂಬಕರ್ಣನನ್ನು ಎಬ್ಬಿಸೋದು ಕಷ್ಟ. ಎಬ್ಬಿಸಿದರೆ ಹಿಡಿಯುವುದು ಕಷ್ಟ. ಇಂತಹುದೆ ಸನ್ನಿವೇಶಗಳು ಸಾಂಗ್ಲ್ಲಿಯಾನ ಸಿನಿಮಾದಲ್ಲಿ ಸುದೀರ್ ಕಾಣಿಸಿಕೊಂಡಿದ್ದರು. ಪ್ರಜ್ವಲ್ ಎದ್ದಿರುವ ಸಮಯದಲ್ಲಿ ತನ್ನ ಬುದ್ದಿ ಮತ್ತು ಶಕ್ತಿಯನ್ನು ಉಪಯೋಗಿಸಿ ಹೇಗೆ ಪ್ರದರ್ಶನ ಮಾಡುತ್ತಾನೆ ಎಂಬುದನ್ನು ಥ್ರಿಲ್ಲಿಂಗ್ ಮಾದರಿಯಲ್ಲಿ ತೋರಿಸುತ್ತಿದ್ದಾರೆ. ಕತೆ-ನಿರ್ದೇಶನ ಜಡೇಶ್‍ಕುಮಾರ್, ಸಂಗೀತ ರವಿಬಸ್ರೂರು, ಸಂಕಲನ ಕೆ.ಎಂ.ಪ್ರಕಾಶ್ ನಿರ್ವಹಿಸುತ್ತಿದ್ದಾರೆ. ರಾಜಾಹುಲಿ ನಿರ್ದೇಶನ ಮಾಡಿದ್ದ ಗುರುದೇಶಪಾಂಡೆ ಮೊದಲ ಬಾರಿ ನಿರ್ಮಾಪಕರಾಗಿ ಗುರುತಿಸಿಕೊಂಡಿದ್ದಾರೆ. ನಾಯಕಿ ಹಾಗೂ ಕಲಾವಿದರ ಆಯ್ಕೆ ಪ್ರಕ್ರಿಯೆ ಶುರುವಾಗಿದ್ದು, ಸದ್ಯದಲ್ಲೆ ಅದು ಅಂತಿಮಗೊಳ್ಳಲಿದೆಯಂತೆ.
ಸಿನಿ ಸರ್ಕಲ್.ಇನ್ ನ್ಯೂಸ್
6/07/18

For advertisements contact editor
K N Nagesh Kumar, Photo Journalist
Website Designed by : K.N.Shreyas (chechu)
E-mail :- knnkumar@gmail.com   Mobile : 9844053268
All Rights Reserved © Copyrights 2011-12 CineCircle, Bangalore