HOME
CINEMA NEWS
GALLERY
TV NEWS
REVIEWS
CONTACT US
ಗಹನ ಬಿಡುಗಡೆ ಭಾಗ್ಯ
ಚಿತ್ರರಂಗದಲ್ಲಿ ಸ್ಟಿಲ್ ಸೀನು ಎಂದು ಗುರುತಿಸಿಕೊಂಡಿರುವ ಆರ್.ಶ್ರೀನಿವಾಸ್ ಚೂಚ್ಚಲಬಾರಿ ನಿರ್ಮಾಣ ಮಾಡಿರುವ ‘ಗಹನ’ ಚಿತ್ರಕ್ಕೆ ಸೆನ್ಸಾರ್ ಪ್ರಶಂಸೆ ವ್ಯಕ್ತ್ಪ ಪಡಿಸಿ ಯುಎ ಪ್ರಮಾಣ ಪತ್ರ ನೀಡಿದ್ದಾರೆ. ಇಲ್ಲಿಯವರೆವಿಗೂ ಕ್ಯಾಮರ ಇಡದ ನೈಸರ್ಗಿಕ ಜಾಗಗಳಾದ ಮಲೆನಾಡು, ಬಯಲುಸೀಮೆ ಸ್ಥಳಗಳಲ್ಲಿ ಚಿತ್ರೀಕರಣ ನಡೆಸಿರುವುದು ವಿಶೇಷವಾಗಿದೆ. ರಂಗಭೂಮಿ ಹಾಗೂ ಕಿರುತೆರೆ ಕಲಾವಿದರಾದ ಆದಿತ್ಯಶೆಟ್ಟಿ ಮತ್ತು ಶಿವಮೊಗ್ಗ ಮೂಲದ ಶಿವ ನಾಯಕರುಗಳು. ಎರಡು ಶೇಡ್‍ಗಳಲ್ಲಿ ಖಾಯಿಲೆವುಳ್ಳ ಪಾತ್ರದಲ್ಲಿ ಶರಣ್ಯಗೌಡ ಹಾಗೂ ಭರತನಾಟ್ಯ ಪ್ರವೀಣೆ ರಂಜನಿಶಂಕರ್ ನಾಯಕಿಯರು. ಚಿಕ್ಕ ಹುಡುಗಿಯಾಗಿ ಇಂಚರಭೀಮಯ್ಯ ಉಳಿದಂತೆ ಸ್ವಾತಿಶಿವಮೊಗ್ಗ, ಸುನಿಲ್‍ಗೌಡ ನಟನೆ ಇದೆ. ವಿಜಯವಿಶ್ವಮನಿ ಸಾಹಿತ್ಯದ ಮೂರು ಗೀತೆಗಳಿಗೆ ಸಂಗೀತ ಸಂಯೋಜಿಸಿರುವ ಹಂಸಲೇಖಾ ಶಿಷ್ಯ ರಘುಧನವಂತ್ರಿ ಎರಡು ಹಾಡುಗಳಿಗೆ ಧ್ವನಿಯಾಗಿದ್ದಾರೆ.

ಸೈಕಲಾಜಿಕಲ್ ಥ್ರಿಲ್ಲರ್ ಕತೆಯಲ್ಲಿ ಮಾನಸಿಕ ಸದೃಡ ಹುಡುಗಿಯೊಬ್ಬಳು ಗೆಳಯರೊಂದಿಗೆ ಟ್ರಕ್ಕಿಂಗ್‍ಗೆ ಹೋದಾಗ ಸಿಜೋಫ್ರಿನಿಕ್ ಖಾಯಿಲೆಯಿಂದ ಬುದ್ದಿಯ ಸೀಮಿತ ಕಳೆದುಕೊಳ್ಳುತ್ತಾಳೆ. ಇಲ್ಲದೆ ಇರೋದನ್ನು ಇರುವಂತೆ ಭಾಸವಾಗುವುದು, ಮತ್ತು ಇರೋದು ಇಲ್ಲದಿರುವಂತೆ ಭ್ರಮೆ ಆಗುವಂತೆ ರೋಗಿಗೆ ಕಂಡು ಬರುತ್ತದೆ. ಇಂತಹ ಸಂದರ್ಭದಲ್ಲಿ ಚಿಕ್ಕ ಹುಡುಗಿಯೊಬ್ಬಳ ಪ್ರವೇಶವಾಗುತ್ತದೆ. ಅವಳ ಘಟನೆ ಕೇಳಿ ಯಾವ ರೀತಿಯಲ್ಲಿ ಪರಿಹಾರ ಕೊಡಿಸುತ್ತಾಳೆ. ನಾಸ್ತಿಕಳಾದವಳು ನಂತರ ಹೇಗೆ ಆಸ್ತಿಕಳಾಗುತ್ತಾಳೆ ಎಂಬುದು ಚಿತ್ರದ ಸಾರಾಂಶವಾಗಿದೆ. ಲಿಖಿತ್ ಫಿಲಿಂಸ್ ಮೂಲಕ ಸಿನಿಮಾವು ಇದೇ ಶುಕ್ರವಾರದಂದು ತೆರೆಕಾಣಲಿದೆ.
ಸಿನಿ ಸರ್ಕಲ್.ಇನ್ ನ್ಯೂಸ್
9/02/19

ಗಹನ ಯುಎ ಸರ್ಟಿಫಿಕೇಟ್
ಚಿತ್ರರಂಗದಲ್ಲಿ ಸ್ಟಿಲ್ ಸೀನು ಎಂದು ಗುರುತಿಸಿಕೊಂಡಿರುವ ಆರ್.ಶ್ರೀನಿವಾಸ್ ಚೂಚ್ಚಲಬಾರಿ ನಿರ್ಮಾಣ ಮಾಡಿರುವ ‘ಗಹನ’ ಚಿತ್ರಕ್ಕೆ ಸೆನ್ಸಾರ್ ಪ್ರಶಂಸೆ ವ್ಯಕ್ತ್ಪ ಪಡಿಸಿ ಯುಎ ಪ್ರಮಾಣ ಪತ್ರ ನೀಡಿದ್ದಾರೆ. ಇಲ್ಲಿಯವರೆವಿಗೂ ಕ್ಯಾಮರ ಇಡದ ನೈಸರ್ಗಿಕ ಜಾಗಗಳಾದ ಮಲೆನಾಡು, ಬಯಲುಸೀಮೆ ಸ್ಥಳಗಳಲ್ಲಿ ಚಿತ್ರೀಕರಣ ನಡೆಸಿರುವುದು ವಿಶೇಷವಾಗಿದೆ. ರಂಗಭೂಮಿ ಹಾಗೂ ಕಿರುತೆರೆ ಕಲಾವಿದರಾದ ಆದಿತ್ಯಶೆಟ್ಟಿ ಮತ್ತು ಶಿವಮೊಗ್ಗ ಮೂಲದ ಶಿವ ನಾಯಕರುಗಳು. ಎರಡು ಶೇಡ್‍ಗಳಲ್ಲಿ ಖಾಯಿಲೆವುಳ್ಳ ಪಾತ್ರದಲ್ಲಿ ಶರಣ್ಯಗೌಡ ಹಾಗೂ ಭರತನಾಟ್ಯ ಪ್ರವೀಣೆ ರಂಜನಿಶಂಕರ್ ನಾಯಕಿಯರು. ಚಿಕ್ಕ ಹುಡುಗಿಯಾಗಿ ಇಂಚರಭೀಮಯ್ಯ ಉಳಿದಂತೆ ಸ್ವಾತಿಶಿವಮೊಗ್ಗ, ಸುನಿಲ್‍ಗೌಡ ನಟನೆ ಇದೆ. ವಿಜಯವಿಶ್ವಮನಿ ಸಾಹಿತ್ಯದ ಮೂರು ಗೀತೆಗಳಿಗೆ ಸಂಗೀತ ಸಂಯೋಜಿಸಿರುವ ಹಂಸಲೇಖಾ ಶಿಷ್ಯ ರಘುಧನವಂತ್ರಿ ಎರಡು ಹಾಡುಗಳಿಗೆ ಧ್ವನಿಯಾಗಿದ್ದಾರೆ.

ಸೈಕಲಾಜಿಕಲ್ ಥ್ರಿಲ್ಲರ್ ಕತೆಯಲ್ಲಿ ಮಾನಸಿಕ ಸದೃಡ ಹುಡುಗಿಯೊಬ್ಬಳು ಗೆಳಯರೊಂದಿಗೆ ಟ್ರಕ್ಕಿಂಗ್‍ಗೆ ಹೋದಾಗ ಸಿಜೋಫ್ರಿನಿಕ್ ಖಾಯಿಲೆಯಿಂದ ಬುದ್ದಿಯ ಸೀಮಿತ ಕಳೆದುಕೊಳ್ಳುತ್ತಾಳೆ. ಇಲ್ಲದೆ ಇರೋದನ್ನು ಇರುವಂತೆ ಭಾಸವಾಗುವುದು, ಮತ್ತು ಇರೋದು ಇಲ್ಲದಿರುವಂತೆ ಭ್ರಮೆ ಆಗುವಂತೆ ರೋಗಿಗೆ ಕಂಡು ಬರುತ್ತದೆ. ಇಂತಹ ಸಂದರ್ಭದಲ್ಲಿ ಚಿಕ್ಕ ಹುಡುಗಿಯೊಬ್ಬಳ ಪ್ರವೇಶವಾಗುತ್ತದೆ. ಅವಳ ಘಟನೆ ಕೇಳಿ ಯಾವ ರೀತಿಯಲ್ಲಿ ಪರಿಹಾರ ಕೊಡಿಸುತ್ತಾಳೆ. ನಾಸ್ತಿಕಳಾದವಳು ನಂತರ ಹೇಗೆ ಆಸ್ತಿಕಳಾಗುತ್ತಾಳೆ ಎಂಬುದು ಚಿತ್ರದ ಸಾರಾಂಶವಾಗಿದೆ. ಸಿನಿಮಾವು ಸದ್ಯದಲ್ಲೆ ಬಿಡುಗಡೆಯಾಗಲಿದೆ.
ಸಿನಿ ಸರ್ಕಲ್.ಇನ್ ನ್ಯೂಸ್
20/12/18

ಗಹನ ಟೀಸರ್ ಬಿಡುಗಡೆ ಮಾಡಿದ ಶಿವರಾಜ್‍ಕುಮಾರ್
ಹಿರಿಯ ಸ್ಥಿರ ಛಾಯಗ್ರಾಹಕ ಸ್ಟಿಲ್‍ಸೀನು ನಿರ್ಮಾಣ ಮಾಡಿರುವ ‘ಗಹನ’ ಚಿತ್ರದ ಧ್ವನಿಸಾಂದ್ರಿಕೆಯು ಕಳೆದ ವಾರ ಬಿಡುಗಡೆಗೊಂಡಿತ್ತು. ಪ್ರಚಾರದ ಎರಡನೆ ಹಂತವಾಗಿ ಶಿವರಾಜ್‍ಕುಮಾರ್ ಟೀಸರ್ ಬಿಡುಗಡೆ ಮಾಡಿ ತಂಡಕ್ಕೆ ಶುಭ ಹಾರೈಸಿದ್ದಾರೆ. ವಿಜಯವಿಶ್ವಮಣಿ ಸಾಹಿತ್ಯದ ಗೀತೆಗಳಿಗೆ ರಘುಧನ್ವಂತರಿ ಸಂಗೀತ ಸಂಯೋಜಿಸಿದ್ದು, ಇದರಲ್ಲಿ ಎರಡು ಹಾಡುಗಳು ವೈರಲ್ ಆಗಿದೆ. ಟೀಸರ್ ಬಿಡುಗಡೆ ಸಮಯದಲ್ಲಿ ಕಲಾವಿದರುಗಳಾದ ಆದಿತ್ಯಶೆಟ್ಟಿ, ಶಿವ, ಶರಣ್ಯಗೌಡ, ಪ್ರವೀಣ್ ರಂಜಿನಿಶಂಕರ್, ಇಂಚರಭೀಮಯ್ಯ ಮುಂತಾದವರು ಹಾಜರಿದ್ದರು. ಕತೆ, ನಿರ್ದೇಶನ ಪ್ರೀತ್‍ಹಾಸನ್ ಅವರದಾಗಿದೆ. ಛಾಯಗ್ರಹಣ ಸಾಯಿಶ್ರೀನಿವಾಸ್, ಸಂಕಲನ ರಾಜೀವ್.ಜಿ, ನೃತ್ಯ ಸಾಯಿಲಕ್ಷಣ ನಿರ್ವಹಿಸಿದ್ದಾರೆ. ಸೈಕಲಾಜಿಕಲ್ ಕತೆ ಹೊಂದಿರುವ ಚಿತ್ರವು ಸದ್ಯದಲ್ಲೆ ತೆರೆ ಕಾಣುವ ಸಾದ್ಯತೆ ಇದೆ.
ಸಿನಿ ಸರ್ಕಲ್.ಇನ್ ನ್ಯೂಸ್
15/11/18

ಸೆನ್ಸಾರ್ ಹಂತದಲ್ಲಿ ಗಹನ
ನಂಜುಂಡಿ ಕಲ್ಯಾಣ ಚಿತ್ರದ ಮೂಲಕ ಸ್ಥಿರ ಛಾಯಗ್ರಾಹಕರಾಗಿ ಪಾದಾರ್ಪಣೆ ಮಾಡಿದ ಸ್ಟಿಲ್‍ಸೀನು ಅವರಿಗೆ ಕುರುಕ್ಷೇತ್ರ 151ನೇ ಸಿನಿಮಾವಾಗಿದೆ. ಪ್ರಕೃತಿ ಇಷ್ಟಪಡುವ ಇವರಿಗೆ ಒಮ್ಮೆ ನಿರ್ದೇಶಕ ಪ್ರೀತ್‍ಹಾಸನ್ ಇದರ ಕುರಿತಂತೆ ಕತೆ ಹೇಳಿದ್ದಾರೆ. ಇದನ್ನು ಇಷ್ಟಪಟ್ಟ ಕಾರಣ ‘ಗಹನ’ ನಿರ್ಮಾಣ ಮಾಡಿದ ಚಿತ್ರವು ಸೆನ್ಸಾರ್ ಹಂತಕ್ಕೆ ಬಂದು ನಿಂತಿದೆ. ಇಲ್ಲಿಯವರೆವಿಗೂ ಕ್ಯಾಮರ ಇಡದ ನೈಸರ್ಗಿಕ ಜಾಗಗಳಾದ ಮಲೆನಾಡು, ಬಯಲುಸೀಮೆ ಸ್ಥಳಗಳಲ್ಲಿ ಚಿತ್ರೀಕರಣ ನಡೆಸಿರುವುದು ವಿಶೇಷವಾಗಿದೆ. ರಂಗಭೂಮಿ ಹಾಗೂ ಕಿರುತೆರೆ ಕಲಾವಿದರಾದ ಆದಿತ್ಯಶೆಟ್ಟಿ ಮತ್ತು ಶಿವಮೊಗ್ಗ ಮೂಲದ ಶಿವ ನಾಯಕರುಗಳು. ಎರಡು ಶೇಡ್‍ಗಳಲ್ಲಿ ಖಾಯಿಲೆವುಳ್ಳ ಪಾತ್ರದಲ್ಲಿ ಶರಣ್ಯಗೌಡ ಹಾಗೂ ಭರತನಾಟ್ಯ ಪ್ರವೀಣೆ ರಂಜನಿಶಂಕರ್ ನಾಯಕಿಯರು. ಚಿಕ್ಕ ಹುಡುಗಿಯಾಗಿ ಇಂಚರಭೀಮಯ್ಯ ನಟನೆ ಇದೆ. ವಿಜಯವಿಶ್ವಮನಿ ಸಾಹಿತ್ಯದ ಮೂರು ಗೀತೆಗಳಿಗೆ ಸಂಗೀತ ಸಂಯೋಜಿಸಿರುವ ಹಂಸಲೇಖಾ ಶಿಷ್ಯ ರಘುಧನವಂತ್ರಿ ಎರಡು ಹಾಡುಗಳಿಗೆ ಧ್ವನಿಯಾಗಿದ್ದಾರೆ.

ಸೈಕಲಾಜಿಕಲ್ ಥ್ರಿಲ್ಲರ್ ಕತೆಯಲ್ಲಿ ಮಾನಸಿಕ ಸದೃಡ ಹುಡುಗಿಯೊಬ್ಬಳು ಗೆಳಯರೊಂದಿಗೆ ಟ್ರಕ್ಕಿಂಗ್‍ಗೆ ಹೋದಾಗ ಸಿಜೋಫ್ರಿನಿಕ್ ಖಾಯಿಲೆಯಿಂದ ಬುದ್ದಿಯ ಸೀಮಿತ ಕಳೆದುಕೊಳ್ಳುತ್ತಾಳೆ. ಇಲ್ಲದೆ ಇರೋದನ್ನು ಇರುವಂತೆ ಭಾಸವಾಗುವುದು, ಮತ್ತು ಇರೋದು ಇಲ್ಲದಿರುವಂತೆ ಭ್ರಮೆ ಆಗುವಂತೆ ರೋಗಿಗೆ ಕಂಡು ಬರುತ್ತದೆ. ಇಂತಹ ಸಂದರ್ಭದಲ್ಲಿ ಚಿಕ್ಕ ಹುಡುಗಿಯೊಬ್ಬಳ ಪ್ರವೇಶವಾಗುತ್ತದೆ. ಅವಳ ಘಟನೆ ಕೇಳಿ ಯಾವ ರೀತಿಯಲ್ಲಿ ಪರಿಹಾರ ಕೊಡಿಸುತ್ತಾಳೆ. ನಾಸ್ತಿಕಳಾದವಳು ನಂತರ ಹೇಗೆ ಆಸ್ತಿಕಳಾಗುತ್ತಾಳೆ ಎಂಬುದು ಚಿತ್ರದ ಸಾರಾಂಶವಾಗಿದೆ.
ಚಿತ್ರಗಳು: ಕೆ.ಎನ್.ನಾಗೇಶ್‍ಕುಮಾರ್
ಸಿನಿ ಸರ್ಕಲ್.ಇನ್ ನ್ಯೂಸ್
23/10/18


ಗಹನ ಕುಂಬಳಕಾಯಿ
ಓಂ ಶ್ರೀ ಸಾಯಿರಾಂ ಫಿಲಂಸ್ ಲಾಂಛನದಲ್ಲಿ ಆರ್. ಶ್ರೀನಿವಾಸ್ (ಸ್ಟಿಲ್‍ಸೀನು) ನಿರ್ಮಾಣದ “ಗಹನ” ಚಿತ್ರಕ್ಕೆ ನಾಗರಬಾವಿಯ ಖಾಸಗಿ ಮನೆಯೊಂದರಲ್ಲಿ ಬಹುಪಾಲು ಕಲಾವಿದÀರುಗಳು ಪಾಲ್ಗೊಂಡಿದ್ದ ಕ್ಲೈಮ್ಯಾಕ್ಸ್ ದೃಶ್ಯಗಳೊಂದಿಗೆ ಚಿತ್ರೀಕರಣ ಪೂರ್ಣಗೊಂಡಿತು. ಕಥೆ,ಚಿತ್ರಕಥೆ ಸಂಭಾµಣೆ ಮತ್ತು ನಿರ್ದೇಶನ ಪ್ರೀತ್‍ಹಾಸನ್ ನಿರ್ವಹಿಸಿದ್ದಾರೆ. ವಿಜಯ್‍ವಿಶ್ವಮಣಿ ಸಾಹಿತ್ಯದ ಹಾಡುಗಳಿಗೆ ರಘು-ಧನ್ವಂತ್ರಿ ಸಂಗೀತ ಸಂಯೋಜಿಸಿದ್ದಾರೆ. ಛಾಯಾಗ್ರಹಣ ಸಾಯಿಶ್ರೀನಿವಾಸ್, ಸಂಕಲನ ರಾಜೀವ.ಜೆ, ನೃತ್ಯ ನಿರ್ದೇಶನ ಸಾಯಿಲಕ್ಷ್ಮಣ್ ಅವರದಾಗಿದೆ. ನಾಯಕನಾಗಿ ಆದಿತ್ಯಶೆಟ್ಟಿ ನಾಯಕಿ ಶರಣ್ಯಗೌq ಉಳಿದಂತೆ ರಂಜಿನಿ, ಶಿವು, ಇಂಚರಭೀಮಯ್ಯ ಮುಂತಾದವರ ಅಭಿನಯವಿದೆ. ಸೈಕಲಾಜಿಕಲ್ ಥ್ರಿಲ್ಲರ್ ಕಥಾವಸ್ತುವುಳ್ಳ ಸಿನಿಮಾದ ಚಿತ್ರೀಕರಣ, ಬೆಂಗಳೂರು, ಮಂಗಳೂರು, ಚಿಕ್ಕಮಗಳೂರು ಮಡಿಕೇರಿ ಸುತ್ತಮುತ್ತ ನಡೆಸಲಾಗಿದೆ.
ಸಿನಿ ಸರ್ಕಲ್.ಇನ್ ನ್ಯೂಸ್
14/09/18
For advertisements contact editor
K N Nagesh Kumar, Photo Journalist
Website Desined by : K.N.Shreyas (chechu)
E-mail :- knnkumar@gmail.com   Mobile : 9844053268
All Rights Reserved © Copyrights 2011-12 CineCircle, Bangalore