HOME
CINEMA NEWS
GALLERY
TV NEWS
REVIEWS
CONTACT US
ಗುಳೆ ಹೋದವರಕತೆ ವ್ಯಥೆ
‘ಗುಳೆ’ 20 ನಿಮಿಷದಕಿರುಚಿತ್ರವೊಂದು ಸಿದ್ದಗೊಂಡಿದೆ.ಕತೆಂiÀiಲ್ಲಿಗಂಡಕುಡುಕ, ಕಟ್ಟಡದಲ್ಲಿ ಕೆಲಸ ಮಾಡುವ ಪತ್ನಿ. ಇವರಿಗೊಂದು ಮಗ.ಅವನಿಗೆ ಶಾಲೆಗೆ ಹೋಗುವ ಬಯಕೆ.ಇದಕ್ಕೆಅಪ್ಪನಿಂದ ವಿರೋಧ. ಸರ್ಕಾರದಆದೇಶದಂತೆ ಶಿಕ್ಷಕಿ ಮಗುವನ್ನು ಶಾಲೆಗೆ ಕಳುಹಿಸಲು ಕೋರಿದಾಗಅವನಿಂದ ಸ್ಪಂದನೆ ಸಿಗುವುದಿಲ್ಲ. ಆವಳಿಗೆ ಮಗು ವಿದ್ಯೆಕಲಿಯಬೇಕುಎನ್ನುವ ಪಸೆ. ಕೊನೆಗೆ ಇವರ ಬದುಕು ಹೀಗೆ ಎಂದು ತೋರಿಸಿದೆ.ಉತ್ತರಕರ್ನಾಟಕದ ಭಾಗದವರೇಆಗಿರುವ ನಿರ್ದೇಶಕ ಶ್ರೀನಾಥ್.ಎಸ್.ಹಡಗಲಿ ತನ್ನಜೀವನzಲ್ಲ್ಲಿ ನಡೆದಘಟನೆಗೆಕತೆ,ಚಿತ್ರಕತೆ, ಸಂಭಾಷಣೆ ಬರೆದುಚಿತ್ರರೂಪದಲ್ಲಿ ತೋರಿಸಿದ್ದಾರೆ. ಚಿತ್ರಕ್ಕೆ ಚಾಲನೆ ನೀಡಿದ ಪಿಶೇಷಾದ್ರಿ ಮಾತನಾಡಿ ನಮ್ಮ ಬದುಕಿನಲ್ಲಿ ನಡೆದಿರುವುದಕ್ಕೆಗುಳೆ ಎನ್ನಬಹುದು. ಚಿತ್ರದ ಯಶಸ್ಸಿಗೆ ಇಲ್ಲಿಯವರೆವಿಗೂಯಾರೂ ಸೂತ್ರಕಂಡುಹಿಡಿದಿಲ್ಲ. ಭಾಷೆ, ಪ್ರಾದೇಶಿಕ, ನೈಜಸ್ಥಳ ಜೊತೆಗೆ ಶಿಕ್ಷಣದ ಬಗ್ಗೆ ಸಂದೇಶ ಮೂಡಿಸಿರುವುದು ಶ್ಲಾಘನೀಯವಾಗಿದೆಎಂಬುದುಅವರ ನುಡಿ.

ಸರ್ಕಾರಿ ಶಾಲೆಗಳು ಮಾಯವಾಗುತ್ತಿರುವ ಸಂದರ್ಭದಲ್ಲಿಇದುಅರಿವು ಮೂಡಿಸಿದ್ದು, ಸಾಮಾಜಿಕ ಕಳಕಳಿಯಾಗಿದೆ.ಇಂತಹ ಪ್ರಯತ್ನಗಳು ಮುಂದುವರೆಯಬೇಕೆಂದು ಸಂಚಾರಿವಿಜಯ್‍ಅಭಿಪ್ರಾಯಪಟ್ಟರು.ಬಯಲುಸೀಮೆಯ ಪ್ರಸಿದ್ದ ಪದಇದೇಆಗಿದೆಅಂತಯೋಗರಾಜ್‍ಭಟ್‍ಬಣ್ಣನೆ ಮಾಡಿದರು. ಪೋಷಕರಾಗಿ ಪುಟ್ಟಣ್ಣವಿಜಯಪುರ್-ಶೃತಿಶಿವಶಂಕರ್, ಮಾಸ್ಟರ್ ಮುತ್ತು, ಶಿಕ್ಷಕಿಯಾಗಿ ರಾಧಿಕಾ ನಟಿಸಿದ್ದಾರೆ.ಸಂಗೀತರಾಜೀವ್‍ಗಾಯನ ಹಾಗೂಸಂಗೀತಸಂಯೋಜಸಿದ್ದಾರೆ.ಛಾಯಾಗ್ರಹಣ ಪ್ರಶಾಂತ್‍ಗೌಡ, ಸಂಕಲನ ಗೌತಂ.ಎಅವರದಾಗಿದೆ. ಅಯ್ಯರ್‍ಟಾಕೀಸ್ ಹುಟ್ಟುಹಾಕಿರುವ ನಿರ್ಮಾಪಕ ಮನೋಹರ್‍ಅಯ್ಯರ್,ಮುಂದೆ ‘ವಿಧುರಾಶ್ವಥ್ವ’ ಮತ್ತು ‘ದೇವರಹೂವು’ ಚಲನಚಿತ್ರ ನಿರ್ಮಾಣ ಮಾಡಲುಯೋಜನೆ ಹಾಕಿಕೊಂಡಿರುವುದಾಗಿಹೇಳಿದರು.
ಚಿತ್ರಗಳು: ಕೆ.ಎನ್.ನಾಗೇಶ್‍ಕುಮಾರ್
ಸಿನಿ ಸರ್ಕಲ್.ಇನ್ ನ್ಯೂಸ್
5/02/20
For advertisements contact editor
K N Nagesh Kumar, Photo Journalist
Website Designed by : K.N.Shreyas (chechu)
E-mail :- knnkumar@gmail.com   Mobile : 9844053268
All Rights Reserved © Copyrights 2011-12 CineCircle, Bangalore