HOME
CINEMA NEWS
GALLERY
TV NEWS
REVIEWS
CONTACT US
ಸಿಲಿಕಾನ್ ಸಿಟಿ ಕ್ರೈಂ ಲೋಕದಕಥನ
ಹುಲಿರಾಯ, ಶಾರ್ದೂಲ ಮುಂತಾದ ಚಿತ್ರಗಳನ್ನು ನಿರ್ದೇಶಿರುವ ಅರವಿಂದ್‍ಕೌಶಿಕ್ ಈ ಬಾರಿ ‘ಗಾನ್‍ಕೇಸ್’ ಸಿನಿಮಾದ ಮುಖಾಂತರಆಕ್ಷನ್‍ಕಟ್ ಹೇಳುವ ಜೊತೆಗೆ ನಿರ್ಮಾಣ ಮಾಡುತ್ತಿದ್ದಾರೆ. ಕ್ರೈಂಥ್ರಿಲ್ಲರ್‍ಕತೆಯಲ್ಲಿ ಬೆಂಗಳೂರು ಅಪರಾಧ ಲೋಕವನ್ನುತೋರಿಸಲಾಗುತ್ತದೆ.ಮದುವೆ ಮನೆಯಲ್ಲಿ ನಡೆಯುವಒಂದು ದಿನದ ಸ್ಟೋರಿಚಿತ್ರದಲ್ಲಿದೆ. ಹಾಗೂ ಐದುಟ್ರ್ಯಾಕ್‍ನ ಉಪಕತೆಗಳೂ ಬರುವುದು ವಿಶೇಷ. ಕಾಳಿದಾಸ ಕನ್ನಡ ಮೇಷ್ಟ್ರುಚಿತ್ರದ ನಂತರ ಮೇಘನಾಗಾಂವ್ಕರ್ ಮಾಡ್ರನ್‍ಡೇದಲ್ಲಿ ಬರುವ ಸನ್ನಿವೇಶಕ್ಕೆ ಬಣ್ಣ ಹಚ್ಚುತ್ತಿದ್ದಾರೆ. ತಾರಗಣದಲ್ಲಿ ಸಿದ್ದಾರ್ಥಮಾಧ್ಯಮಿಕ, ಹಿತಾಚಂದ್ರಶೇಖರ್, ಅನಿತಾಭಟ್, ಸ್ನೇಹಿತ್‍ಗೌಡ ಮತ್ತಿತ್ತರು ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.
ಸಿನಿ ಸರ್ಕಲ್.ಇನ್ ನ್ಯೂಸ್
17/03/20
For advertisements contact editor
K N Nagesh Kumar, Photo Journalist
Website Designed by : K.N.Shreyas (chechu)
E-mail :- knnkumar@gmail.com   Mobile : 9844053268
All Rights Reserved © Copyrights 2011-12 CineCircle, Bangalore