HOME
CINEMA NEWS
GALLERY
TV NEWS
REVIEWS
CONTACT US
ಗೋದ್ರಾಗಾಗಿ ಸತೀಶ್‍ನೀನಾಸಂಕಸರತ್ತು
ಅಯೋಗ್ಯಖ್ಯಾತಿಯ ಸತೀಶ್‍ನೀನಾಸಂ ಮೊನ್ನೆ ಸಾಮಾಜಿಕಜಾಲತಾಣದಲ್ಲಿ ಬೇರ್ ಬಾಡಿ ಫೋಟೋವೊಂದನ್ನು ಶೇರ್ ಮಾಡಿದ್ದರು.ಸದರಿ ಭಾವಚಿತ್ರಏತಕ್ಕಾಗಿ ಪೋಸ್ಟ್ ಮಾಡಿರಬಹುದೆಂದುಕುತೂಹಲಕ್ಕೆ ‘ಗೋದ್ರ’ ಚಿತ್ರಉತ್ತರ ಸಿಕ್ಕಿದೆ. ಯೆಸ್ ಸಿನಿಮಾದ ಹಾಡೊಂದರ ಸಲುವಾಗಿ ದೇಹವನ್ನು ಹುರಿಗೊಳಿಸಿಕೊಳ್ಳಲು ಮತ್ತೆಜಿಮ್‍ಗೆ ಹೋಗುತ್ತಿದ್ದಾರೆ.ಇದೆಲ್ಲಾ ಹೇಗೆ ನಡೆಯಿತುಎಂದುಅವರೇಖುದ್ದು ಹೇಳಿಕೊಂಡಿದ್ದಾರೆ.

ಸಿಕ್ಸ್ ಪ್ಯಾಕ್ ಮಾಡಿಕೊಳ್ಳಲು ಜಿಮ್ ಸೇರಿಲ್ಲ. ಆರೋಗ್ಯದ ಹಿತದೃಷ್ಟಿಯಿಂದ ಹಾಗೂ ಹಾಡಿನಲ್ಲಿ ಕಾಣಿಸಿಕೊಳ್ಳುವ ಪ್ರಯುಕ್ತ ಶಾರೀರಿಕ ಬದಲಾವಣೆಅತ್ಯಗತ್ಯವಾಗಿತ್ತು. ಪ್ರತಿದಿನ ಐದು ಕಿಲೋ ಮೀಟರ್‍ಓಟ, ಎರಡು ಹೊತ್ತುಜಿಮ್‍ದಲ್ಲಿಕಸರತ್ತು. ಸತ್ವಯುಕ್ತಆಹಾರ ಸೇವನೆ ಆರಂಭಿಸಲಾಗಿದೆ. ಶ್ಯಾಮ್‍ರಾಬರ್ಟ್ ಮಾರ್ಗದರ್ಶನದಂತೆಇದೆಲ್ಲವು ನಡೆಯುತ್ತಿದೆ. ಕತೆ,ಚಿತ್ರಕತೆ ಮತ್ತು ನಿರ್ದೇಶನ ಕೆ.ಎಸ್.ನಂದೀಶ್, ಸಂಗೀತಜ್ಯೂಡೋಸ್ಯಾಂಡಿ-ಟೋನಿಜೋಸೆಫ್-ನವೀನ್‍ಸಜ್ಜು, ಛಾಯಾಗ್ರಹಣ ಸಸಿಕುಮಾರ್-ಜೆಬದ್.ಕೆ.ಗಣೇಶ್ ಅವರದಾಗಿದೆ. ಶ್ರದ್ದಾಶ್ರೀನಾಥ್ ನಾಯಕಿಯಾಗಿದ್ದಾರೆ.ಜಾಕೋಬ್ ಫಿಲಿಮ್ಸ್ ಹಾಗೂ ಲೀಡರ್ ಫಿಲ್ಮ್ ಪ್ರೊಡಕ್ಷನ್ ಮೂಲಕ ಸಿದ್ದಗೊಂಡಿರುವ ಸಿನಿಮಾದಚಿತ್ರPರÀಣೋತ್ತರ ಕೆಲಸಗಳು ಮುಗಿದಿದ್ದು, ಸದ್ಯದಲ್ಲೆ ಬಿಡುಗಡೆಯಾಗುವ ಸಾದ್ಯತೆಇದೆ.
ಸಿನಿ ಸರ್ಕಲ್.ಇನ್ ನ್ಯೂಸ್
18/03/20

For advertisements contact editor
K N Nagesh Kumar, Photo Journalist
Website Designed by : K.N.Shreyas (chechu)
E-mail :- knnkumar@gmail.com   Mobile : 9844053268
All Rights Reserved © Copyrights 2011-12 CineCircle, Bangalore