HOME
CINEMA NEWS
GALLERY
TV NEWS
REVIEWS
CONTACT US
ಗರುಡಟ್ರೈಲರ್ ಬಿಡುಗಡೆ
ಆಕ್ಷನ್‍ಚಿತ್ರ ‘ಗರುಡ’ನೃತ್ಯ ನಿರ್ದೇಶಕಕೆ.ಧನಕುಮಾರ್ ಚೂಚ್ಚಲಬಾರಿಆಕ್ಷನ್‍ಕಟ್ ಹೇಳಿದ್ದಾರೆ. ಕುಟುಂಬದಜವಬ್ದಾರಿಯನ್ನು ಹೊತ್ತುಕೊಂಡಿರುವ ಹುಡುಗಅವರಿಗಾಗಿ ಏನು ಮಾಡ್ತಾನೆ, ಯಾವರೀತಿಯತ್ಯಾಗಕ್ಕೆ ಮುಂದಾಗುತ್ತಾನೆ. ಸುಂದರಕುಟುಂಬದಲ್ಲಿಎಲ್ಲವುಚೆನ್ನಾಗಿದ್ದು, ಖುಷಿಖುಷಿಯಾಗಿರುವಾಗ, ಆಕಸ್ಮಿಕ ಘಟನೆ ಅವನ ಜೀವನವನ್ನೆ ಬದಲಾವಣೆ ಮಾಡುತ್ತದೆ. ಆ ಸಂದರ್ಭದಲ್ಲಿ ಅವನಿಗೆ ಮಾನಸಿಕ ಶಾಂತಿಭಂಗಆದಾಗ, ಹೇಗೆ ಪ್ರತಿಪಾದಿಸುತ್ತಾನೆಎಂಬುದುಒಂದು ಏಳೆಯ ಸಾರಾಂಶವಾಗಿದೆ.

ಸಿದ್ದಾರ್ಥ್‍ಮಹೇಶ್ ಕತೆ ಬರೆದು ಮೂರು ಶೇಡ್‍ಗಳಲ್ಲಿ ಕಾಣಿಸಿಕೊಂಡಿದ್ದಾರೆ.ಅದರಲ್ಲಿ ನೌಕಾಸೇನೆ ಕ್ಯಾಪ್ಟನ್ ಲುಕ್‍ಒಂದಾಗಿದೆ.ಕಾಲೇಜು ಹುಡುಗಿಯಾಗಿ ಆಶಿಕಾರಂಗನಾಥ್ ಮತ್ತುಐಂದ್ರಿತಾರೈ ನಾಯಕಿಯರು. ಚಿತ್ರ ನೋಡಿದವರು ಆದಿಲೋಕೇಶ್‍ಗೆ ಹೆಣ್ಣುಮಕ್ಕಳು ಶಾಪಹಾಕುವ ಪಾತ್ರದಲ್ಲಿ ಅಭಿನಯಿಸಿದ್ದಾರಂತೆ. ರಗಡ್ ಪೋಲೀಸ್‍ಅಧಿಕಾರಿಯಾಗಿ ಶ್ರೀನಗರಕಿಟ್ಟಿ, ಉಳಿದಂತೆ ರಂಗಾರಣರಘು, ರಾಜೇಶ್‍ನಟರಂಗ, ರಮೇಶ್‍ಪಂಡಿತ್ ಮುಂತಾದವರು ನಟಿಸಿದ್ದಾರೆ. ಆಕ್ಷನ್‍ಅಲ್ಲದೆ ಭಾವನೆಗಳು ಮತ್ತು ಹಾಸ್ಯ ಸನ್ನಿವೇಶಗಳಿಗೆ ಆನಂದ್, ಗಿರಿ, ಜಹಾಂಗೀರ್, ಸುನೇತ್ರಪಂಡಿತ್, ಸುಜಯ್‍ಶಾಸ್ತ್ರೀ ಅಭಿನಯಿಸಿದ್ದಾರೆ. ನಾಲ್ಕು ಹಾಡುಗಳಿಗೆ ರಘುದೀಕ್ಷಿತ್ ಸಂಗೀತ ಸಂಯೋಜಿಸುವಜೊತೆಗೆ ಸಣ್ಣ ಪಾತ್ರಕ್ಕೆ ಬಣ್ಣ ಹಚ್ಚಿದ್ದಾರೆ.

ಛಾಯಾಗ್ರಹಣಜೈಆನಂದ್, ಸಂಕಲನ ದೀಪು.ಎಸ್.ಕುಮಾರ್, ಸಾಹಸ ವಿನೋಧ್-ವಿಕ್ರಂಮೋರ್-ಡಾ.ರವಿವರ್ಮ, ಕಾಸ್ಟ್ಯೂಮ್‍ಆರುಂಧತಿ-ಗಣೇಶ್ ನಿರ್ವಹಿಸಿದ್ದಾರೆ. ನಾಯಕನತಂದೆ ಬಿ.ಕೆ.ರಾಜಾರೆಡ್ಡಿ ಮತ್ತುಎಸ್.ಪ್ರಸಾದ್‍ರೆಡ್ಡಿಜಂಟಿಯಾಗಿಆರೆಂಜ್ ಪಿಸೆಲ್ಸ್ ಫಿಲ್ಮ್ ಫ್ಯಾಕ್ಟರಿ ಮುಖಾಂತರ ನಿರ್ಮಾಣ ಮಾಡಿರುವಚಿತ್ರವುಇದೇ ವರ್ಷದಲ್ಲಿ ಬಿಡುಗಡೆಯಾಗುವ ಸಾದ್ಯತೆಇದೆ. ಸಿನಿಮಾದಟ್ರೈಲರ್‍ನ್ನು ಶಿವರಾಜ್‍ಕುಮಾರ್ ಅನಾವರಣಗೊಳಿಸಿ ತಂಡಕ್ಕೆ ಶುಭ ಹಾರೈಸಿದ್ದಾರೆ.
ಚಿತ್ರಗಳು: ಕೆ.ಎನ್.ನಾಗೇಶ್‍ಕುಮಾರ್
ಸಿನಿ ಸರ್ಕಲ್.ಇನ್ ನ್ಯೂಸ್
30/09/19


SIPAAYI IS NOW GARUDA...
I
magine what all an eagle will do protect its own family.... When the family is disturbed.... That's what the crux of the story behind Garuda..

Siddarth Mahesh after making a decent debut in sipaayi opposite Shruthi Hariharan, is now set to take wings with this family emotion and comedy drama for which he has penned the story during the release of sipaayi.
Dhankumar who has worked with director/choreographer A. Harsha for a long time is making its directorial debut with Garuda.

The film has a good bunch of character and comedy artists like rangaya Raghu, adi Lokesh, Giri, and so on...
The muhurtha of Garuda was completed by Srinagar kitty clapping the first shot, nanapirali Prem directing it and Umesh banakar switching the Camera on to capture the gigantic Garuda effigy created for the muhurtha shot.

Siddarth Mahesh will romance two heroines in Garuda , Deepa sannidhi and ashika Ranganath of mugulunage fame.
Garuda will make sound through Raghu Dixit tunes and jai Anand of bajarangi fame is the DOP for garuda.
-17/05/17


ಗರುಡ ಪುರಾಣದಲ್ಲಿ ಸಿದ್ದಾರ್ಥ್‍ಮಹೇಶ್
ಮೊದಲ ಚಿತ್ರದಲ್ಲೆ ಗಮನ ಸೆಳಿದಿದ್ದ ನಾಯಕ ಸಿದ್ದಾರ್ಥ್‍ಮಹೇಶ್ ರಚಿಸಿರುವ ‘ಗರುಡ’ ಕತೆಯು ಸಿಪಾಯಿ ಮುಂಚೆ ಬರಬೇಕಾಗಿತ್ತು. ಬಜೆಟ್ ಜಾಸ್ತಿಯಾಗುವ ಕಾರಣ ಯೋಜನೆಯನ್ನು ಕೈಬಿಡಲಾಗಿತ್ತು. ಈಗ ಆಂದ್ರದ ಎಸ್.ಪ್ರಸಾದ್‍ರೆಡ್ಡಿ ಎಂಬುವರು ನಿರ್ಮಾಣ ಮಾಡಲು ಮುಂದೆ ಬಂದಿರುವುದರಿಂದ ಚಿತ್ರಕ್ಕೆ ಚಾಲನೆ ದೊರೆತಿದೆ. ಕುಟುಂಬದೊಂದಿಗೆ ಉಲ್ಲಾಸದಿಂದ ಇರುವ ನಾಯಕ ಒಂದು ಹಂತದಲ್ಲಿ ಅವಘಡಗಳು ಸಂಭವಿಸುತ್ತವೆ. ಇದನ್ನು ಹೇಗೆ ಪರಿಹರಿಸುತ್ತಾನೆ ಎಂಬುದು ಕತೆಯ ತಿರುಳು. ಇದರ ಜೊತೆಗೆ ಹಾಸ್ಯದ ಲೇಪನವನ್ನು ಚಿತ್ರಕತೆಯಲ್ಲಿ ಸೇರಿಸಿಕೊಂಡಿದ್ದಾರೆ. ಸುಮಾರು 200 ಚಿತ್ರಗಳಿಗೆ ಕೋರಿಯೋಗ್ರಾಫರ್ ಆಗಿರುವ ಧನ್‍ಕುಮಾರ್ ಪ್ರಥಮ ಅನುಭವ ಎನ್ನುವಂತೆ ಆಕ್ಷನ್ ಕಟ್ ಹೇಳುತ್ತಿದ್ದಾರೆ. ಕಳೆದ ವರ್ಷ ಚರ್ಚೆ ಕರೆ ಬಂದಾಗ ಸಂತೋಷದಿಂದ ಒಪ್ಪಿಕೊಂಡು ಅದರಂತೆ ಕಾರ್ಯ ನಿರ್ವಹಿಸುತ್ತಿದ್ದಾರೆ. ದೀಪಾಸನ್ನಿಧಿ, ಆಶಿಕಾರಂಗನಾಥ್ ನಾಯಕಿಯರು. ಇವರೊಂದಿಗೆ ಆದಿಲೋಕೇಶ್, ರಂಗಾಯಣರಘು, ಮುಖ್ಯಮಂತ್ರಿ ಚಂದ್ರು, ಉಗ್ರಂಮಂಜು, ಮೈಕೋನಾಗರಾಜ್, ಲೂಸಿಯಾ ಖ್ಯಾತಿ ಭರತ್‍ಸಿಂಗ್ ಮುಂತಾದವರು ನಟಿಸುತ್ತಿದ್ದಾರೆ.

ಮತ್ತೋಮ್ಮೆ ಕಮರ್ಷಿಯಲ್ ಚಿತ್ರಕ್ಕೆ ಸಂಗೀತ ಸಂಯೋಜಿಸುತ್ತಿರುವ ರಘುದೀಕ್ಷಿತ್‍ಗೆ ಚೆಕ್ ಸ್ವೀಕರಿಸಿದ ತರುವಾಯ ಪೋನ್ ಮಾಡಿ ಅಮ್ಮನೊಂದಿಗೆ ಖುಷಿ ಹಂಚಿಕೊಂಡಿದ್ದಾರಂತೆ. ರಾಗಗಳು ಸಿದ್ದಗೊಂಡು ಸಾಹಿತ್ಯ ಸೇರಿಸುವ ಕೆಲಸ ಬಾಕಿ ಇದೆ. ಛಾಯಗ್ರಹಣ ಜೈಆನಂದ್, ಸಂಕಲನ ದೀಪು.ಎಸ್.ಕುಮಾರ್, ಸಾಹಸ ರವಿವರ್ಮ ಅವರದಾಗಿದೆ. ಕಂಠೀರವದಲ್ಲಿ ನಡೆದ ಮಹೂರ್ತ ಸಮಾರಂಭಕ್ಕೆ ಸಿನಿಪಂಡಿತರು, ಹಿತೈಷಿಗಳು ಆಗಮಿಸಿ ತಂಡಕ್ಕೆ ಶುಭಹಾರೈಸಿದರು.
-17/05/17
For advertisements contact editor
K N Nagesh Kumar, Photo Journalist
Website Designed by : K.N.Shreyas (chechu)
E-mail :- knnkumar@gmail.com   Mobile : 9844053268
All Rights Reserved © Copyrights 2011-12 CineCircle, Bangalore