HOME
CINEMA NEWS
GALLERY
TV NEWS
REVIEWS
CONTACT US
ಶಿವರಾಜ್‍ಕುಮಾರ್ ಈಗ ದ್ರೋಣ
ಸರ್ಕಾರಿ ಶಾಲೆಯ ಅಂಶಗಳನ್ನು ಒಳಗೊಂಡ ‘ದ್ರೋಣ’ ಚಿತ್ರಕ್ಕೆ ಕಥೆ, ಚಿತ್ರಕಥೆ, ಸಂಭಾಷಣೆ, ನಿರ್ದೇಶನ ಮಾಡುತ್ತಿರುವುದು ನಟ ಪ್ರಮೋದ್ ಚಕ್ರವರ್ತಿ. ಛಾಯಾಗ್ರಹಣ ಜೆ.ಎಸ್.ವಾಲಿ, ಸಂಗೀತ ರಾಮ್‍ಕ್ರಿಶ್, ಸಂಕಲನ ಬಸವರಾಜಅರಸ್, ಕಲೆ ಮೋಹನ್ ಪಂಡಿತ್, ಸಹ ನಿರ್ದೇಶನ ಭವಾನಿ ಶಂಕರ್, ಸಾಹಸ- ಡಿಫರೆಂಟ್ ಡ್ಯಾನಿ, ವಿಜಿ, ಸಾಹಿತ್ಯ-ವಿ ಮನೋಹರ್, ಡಾ. ನಾಗೇಂದ್ರ ಪ್ರಸಾದ್, ನಿರ್ವಹಣೆ-ವಜ್ರೇಶ್ವರಿ ಮಲ್ಲಿಕಾರ್ಜುನ ಅವರದಾಗಿದೆ. ಶಿವರಾಜ್‍ಕುಮಾರ್ ಜೋಡಿಯಾಗಿ ಇನಿಯಾ ಉಳಿದಂತೆ ಸ್ವಾತಿಶರ್ಮ, ರಂಗಾಯಣರಘು, ವಿ ಮನೋಹರ್, ಸಾಧುಕೋಕಿಲ, ಬಾಬು ಹಿರಣ್ಣಯ್ಯ, ಶಂಕರ್‍ರಾವ್, ವಿಜಯಕಿರಣ್, ರೇಖಾದಾಸ್, ಪ್ರಕಾಶ್ ಹೆಗ್ಗೋಡು, ಆನಂದ್ ಮುಂತಾದವರಿದ್ದಾರೆ. ಇದೇ 22ರಂದು ಮಹೂರ್ತ ಆಚರಿಸಿಕೊಳ್ಳಲಿದ್ದು, ಜುಲೈ ಮೊದಲವಾರದಿಂದ ಚಿತ್ರೀಕರಣ ನಡೆಯಲಿದೆ. ಡಾಲ್ಫಿನ್ ಮೀಡಿಯಾ ಹೌಸ್ ಲಾಂಛನದಲ್ಲಿ ಮಹದೇವ್.ಬಿ. ಸಂಗಮೇಶ.ಬಿ., ಶೇಶು ಚಕ್ರವರ್ತಿ ಕೂಡಿ ನಿರ್ಮಿಸುತ್ತಿದ್ದಾರೆ.
ಸಿನಿ ಸರ್ಕಲ್.ಇನ್ ನ್ಯೂಸ್
13/06/18
For advertisements contact editor
K N Nagesh Kumar, Photo Journalist
Website Desined by : K.N.Shreyas (chechu)
E-mail :- knnkumar@gmail.com   Mobile : 9844053268
All Rights Reserved © Copyrights 2011-12 CineCircle, Bangalore