HOME
CINEMA NEWS
GALLERY
TV NEWS
REVIEWS
CONTACT US
ಜುಲೈ ಮೂರನೇ ವಾರಕ್ಕೆಡಿಚ್ಕಿಡಿಸೈನ್
ಬೆಂಗಳೂರಿನ ಭೂಗತಲೋಕ, ರೌಡಿಸಂ ಹೊರತುಪಡಿಸಿ ಮತ್ತೋಂದುದಂಧೆಏನೆಂದು‘ಡಿಚ್ಕಿಡಿಸೈನ್’ ಚಿತ್ರದಲ್ಲಿಹೇಳಲಾಗಿದೆ. ಕಾಲೇಜುನಲ್ಲಿ ಹುಡುಗರು ವಿಚಿತ್ರ ವೇಷಭೂಷಣ ಹಾಕಿಕೊಂಡರೆ ಗೆಳಯರು ಇದೇ ಹೆಸರಿನಿಂದಚುಡಾಯಿಸುತ್ತಾರೆ. ಕ್ಯಾಚಿಆಗಿರಲೆಂದುಇದನ್ನೆಇಡಲಾಗಿದೆಯಂತೆ.ಕತೆಯಕುರಿತು ಹೇಳುವುದಾದರೆ ಹಳ್ಳಿಯಲ್ಲಿ ಏನು ನೋಡದ ಹುಡುಗನೊಬ್ಬ ಬೆಂಗಳೂರು ದುನಿಯಾವನ್ನು ನೋಡಲು ಬಂದಾಗಏನಾಗುತ್ತಾನೆ. ಇಲ್ಲಿ ನಡೆಯುವ ಅನೇಕ ಮಜಲುಗಳು, ಅದರಾಚೆಗೆಅಭಿರುಚಿಇರುವ ಸನ್ನಿವೇಶಗಳು ಇರಲಿದೆ. ಮಚ್ಚು, ಲಾಂಗ್ ಬಳಸದೆ, ಥಳಿಸದೆ ಇರುವ ಬೇರೊಂದುದಾರಿಗೆ ನಾಯಕ ಮಾನಸಿಕವಾಗಿ ಹೋದಾಗ ಮುಂದೇನುಎಂಬುದುಚಿತ್ರಮಂದಿರಕ್ಕೆ ಹೋದರೆ ತಿಳಿಯುತ್ತದಂತೆ.

ಕತೆ,ಚಿತ್ರಕತೆ, ಸಂಭಾಷಣೆ, ನಿರ್ದೇಶನ,ನಿರ್ಮಾಣಜೊತೆಗೆ ನಾಯಕನಾಗಿ ಅಭಿನಯಿಸಿರುವುದು ರಣ ಬಂದು. ಜವಬ್ದಾರಿಇರುವ ಬಡಹುಡುಗಿ, ಇನ್ಸ್‍ಪೆಕ್ಟರ್ ಮತ್ತುಗ್ಲಾಮರಸ್ ಹೀಗೆ ಮೂರು ಶೇಡ್‍ಗಳಲ್ಲಿ ಕಾಣಿಸಿಕೊಂಡಿರುವ ನಿಮಿತಾರತ್ನಾಕರ್ ನಾಯಕಿ.ಇವರು ಹೂರತುಪಡಿಸಿ ಉಳಿದವರೆಲ್ಲರಿಗೂ ಹೊಸ ಅನುಭವ. ರಂಗಭೂಮಿ ಕಲಾವಿದರುಗಳಾದ ನಟನಾಪ್ರಶಾಂತ್, ಸುಖೇಶ್, ರವಿ, ಮನೋಹರ್‍ಗೌಡ ಮುಂತಾದವರು ಅಭಿನಯಿಸಿದ್ದಾರೆ. ಅವಿನಾಶ್‍ಬಲೆಕ್ಕಳ ಬರೆದಿರುವ ಮೂರು ಹಾಡುಗಳಿಗೆ ಕಾರ್ತಿಕ್‍ಚೆನ್ನೋಜಿರಾವ್-ರೋಣದಬಕ್ಕೇಶ್‍ಜಂಟಿಯಾಗಿ ಸಂಗೀತ ಸಂಯೋಜಿಸಿದ್ದಾರೆ. ಛಾಯಾಗ್ರಹಣಎಸ್.ಸಾಮ್ರಾಟ್, ಸಂಕಲನ ಸುರೇಶ್‍ಆರ್ಮುಗಮ್‍ಅವರದಾಗಿದೆ. ಈಗಾಗಲೇ ಶೀರ್ಷಿಕೆ ಗೀತೆಯು ಹಿಟ್‍ಆಗಿರುವುದುತಂಡಕ್ಕೆಶಕ್ತಿ ಬಂದಿದೆ. ವಿಜಯ್ ಸಿನಿಮಾಸ್ ಮುಖಾಂತರಜುಲೈ ಮೂರನೇ ವಾರದಂದುರಾಜ್ಯದ್ಯಂತೆತೆರೆಗೆ ಬರಲಿದೆ.
ಚಿತ್ರಗಳು: ಕೆ.ಎನ್.ನಾಗೇಶ್‍ಕುಮಾರ್
ಸಿನಿ ಸರ್ಕಲ್.ಇನ್ ನ್ಯೂಸ್
9/07/19

For advertisements contact editor
K N Nagesh Kumar, Photo Journalist
Website Designed by : K.N.Shreyas (chechu)
E-mail :- knnkumar@gmail.com   Mobile : 9844053268
All Rights Reserved © Copyrights 2011-12 CineCircle, Bangalore