HOME
CINEMA NEWS
GALLERY
TV NEWS
REVIEWS
CONTACT US
ಧರ್ಮ ಕೀರ್ತಿರಾಜ್ ವರ್ಧಂತಿ
ನವಗ್ರಹ ಚಿತ್ರದ ಮೂಲಕ ಕ್ಯಾಡ್‍ಬರೀಸ್ ನಟನಾಗಿ ಗುರುತಿಸಿಕೊಂಡಿದ್ದ ಹಿರಿಯ ಖಳನಟ ಕೀರ್ತಿರಾಜ್ ಸುಪುತ್ರ ಧರ್ಮಕೀರ್ತಿರಾಜ್‍ರನ್ನು ಇಂದಿಗೂ ಎಲ್ಲರೂ ಪ್ರೀತಿಯಿಂದ ಅದೇ ಹೆಸರಿನಿಂದ ಅಂತ ಕರೆಯುತ್ತಾರೆ. ಶನಿವಾರ 34ನೇ ಹುಟ್ಟಹಬ್ಬವನ್ನು ಕುಟುಂಬದ ಸದಸ್ಯರು, ಗೆಳಯರೊಂದಿಗೆ ಆಚರಿಸಿಕೊಂಡರು. ಇದೇ ಸಂದರ್ಭದಲ್ಲಿ ಮಹೇಶ್‍ಚಿನ್ಮಯ್ ನಿರ್ದೇಶನದ ‘ಚಾಣಾಕ್ಷ’ ಚಿತ್ರದ ಟೀಸರ್‍ನ್ನು ಬಿಡಲಾಗಿದೆ. ಸದ್ಯ ಅವರು ನಟಿಸುತ್ತಿರುವ ವಿವಿಕ್ತ, ಕೃಷಿತಾಪಂಡ ಅವರೊಂದಿಗೆ ಜಾಸ್ತಿಪ್ರೀತಿ ಚಿತ್ರೀಕರಣದಲ್ಲಿ ನಿರತರಾಗಿದ್ದಾರೆ. ಇವರ ಅಭಿನಯದ ಬಿಂದಾಸ್‍ಗೂಗ್ಲಿ ಸಿನಿಮಾವು ಬಿಡುಗಡೆ ಹಂತದಲ್ಲಿದೆ. ದರ್ಶನ್‍ಗೆ ಆಪ್ತರಾಗಿರುವ ಧರ್ಮಕೀರ್ತಿರಾಜ್‍ಗೆ ಸಿನಿ ಸರ್ಕಲ್.ಇನ್ ಸಂಸ್ಥೆಯು ಜನ್ಮ ದಿನದ ಶುಭಾಷಯಗಳನ್ನು ಸಲ್ಲಿಸುತ್ತದೆ.
ಚಿತ್ರಗಳು: ಕೆ.ಎನ್.ನಾಗೇಶ್‍ಕುಮಾರ್
ಸಿನಿ ಸರ್ಕಲ್.ಇನ್ ನ್ಯೂಸ್
8/07/18


For advertisements contact editor
K N Nagesh Kumar, Photo Journalist
Website Designed by : K.N.Shreyas (chechu)
E-mail :- knnkumar@gmail.com   Mobile : 9844053268
All Rights Reserved © Copyrights 2011-12 CineCircle, Bangalore