HOME
CINEMA NEWS
GALLERY
TV NEWS
REVIEWS
CONTACT US

ಅಭಿಮಾನಿಗಳ ಅಭಿಮಾನದಿಂದ, ಅಭಿಮಾನಿಗಳಿಗೋಸ್ಕರ
ಜನರಿಂದ, ಜನರಿಗಾಗಿ, ಜನರಿಗೋಸ್ಕರ ಎನ್ನುತ್ತದೆ ರಾಜಕಾರಣ. ಹೆಚ್ಚು ಕಡಿಮೆ, ನಿರ್ದೇಶಕ ದುನಿಯಾ ಸೂರಿ ಸೂತ್ರವೂ ಇಲ್ಲಿ ಹಾಗೆಯೇ ಇದೆ. ವೇ `ದೊಡ್ಮನೆ ಹುಡ್ಗು'ಎನ್ನುತ್ತದೆ ಸೂರಿ ಸಿನಿಮಾ. ಸಿದ್ಧಸೂತ್ರಗಳ ಚೌಕಟ್ಟು ಮೀರಿ ಹೊಸತನ್ನು ಕೊಡಬೇಕೆನ್ನುವ ಮನಸ್ಸು ಘಾಸಿ ಆದಾಗ ಆಗುವುದೇ ಹೀಗೆ. ಗಾಯಗೊಂಡ ಹುಲಿ ಘರ್ಜಿಸುತ್ತದೆ. ನಿರ್ದೇಶಕ ಸೂರಿ ಈ ಚಿತ್ರದಲ್ಲಿ ಕಾಣ ಸಿಕೊಳ್ಳುವ ರೀತಿಯೇ ಅಂಥದ್ದು. ಹೊಸ ಪ್ರಯೋಗಗಳನ್ನು ತಿರಸ್ಕಾರ ಮಾಡಿದ ಜನಕ್ಕೆ ಹಳೇ ಸರಕನ್ನೇ ಆಯ್ದುಕೊಂಡು ಅದಕ್ಕೆ ಸಿದ್ಧ ಸೂತ್ರಗಳ ಮಸಾಲೆ ಹಾಕಿ, ಮಾಂಸದ ತುಣುಕು ಇಲ್ಲದ ಬಿರಿಯಾನಿ ಮುಂದಿಟ್ಟೆ, ಅಭಿಮಾನಿಗಳನ್ನು `Àರ್ಜರಿಯಾಗಿ ರಂಜಿಸಿದ್ದಾರೆ. ಈ ಕಾರಣಕ್ಕಾಗಿಯೇ ಇಡೀ ಸಿನಿಮಾಕ್ಕೆ ಪ್ರೇಕ್ಷಕರ ವಲಯದಿಂದ ಸಿಳ್ಳೇ, ಕೇಕೆಗಳ ಪ್ರಶಂಸೆ ಮುಗಿಲು ಮುಟ್ಟತ್ತವೆ.

ನಿರ್ದೇಶನದಲ್ಲಿ ಸೂರಿ ಸೂತ್ರ ಸಿಕ್ಕಾಪಟ್ಟೆ ಸ್ಟಪ್ ಆಗಿದೆ. ಆ ಮಟ್ಟಿಗೆ ಹಿಂದಿನ ಚಿತ್ರಗಳ ಸೋಲಿನ ಛಾಯೆ ಅವರನ್ನು ತೀವ್ರವಾಗಿ `Áದಿಸಿದ್ದು ಕಣ ್ಣಗೆ ರಾಚುತ್ತದೆ. ಇಡೀ ಸಿನಿಮಾವನ್ನು ಗಂಭೀರವಾಗಿ ಅವಲೋಕಿಸುತ್ತಾ ಹೊರಟರೆ ಪ್ರೇಕ್ಷಕನಿಗೆ ದಣ ವು ನೀಗಿಸಿಕೊಳ್ಳುವುದಕ್ಕೂ ಟೈಮ್ ಕೊಟ್ಟಿಲ್ಲ. ಶತಾಬ್ದಿ ಎಕ್ಸ್‍ಪ್ರೆಸ್ ರೈಲಿನ ಓಟವನ್ನು ನೆನಪಿಸುವ ಹಾಗಿದೆ ಕತೆಯ ವೇಗ. ಪ್ರೀತಿ, ಪ್ರೇಮ, ಹಾಡು, ಹೊಡೆದಾಟ, ಸೆಂಟಿಮೆಂಟ್ ಎಲ್ಲವೂ ಆ ಚೌಕಟ್ಟಿನಲ್ಲಿಯೇ ಹಿತ ಮಿತ ಎನ್ನುವ ಹಾಗೆ ಕಾಣ ಸಿಕೊಂಡು ಅಭಿಮಾನಿಗಳನ್ನು `Àರಪೂರ ರಂಜಿಸುತ್ತವೆ. ನೋಡುವ ನೋಟದ ಉದ್ದಕ್ಕೂ ತೆಲುಗು ಚಿತ್ರಗಳ ಮೇಕಿಂಗ್‍ನ ಛಾಯೆ ಕಾಣುತ್ತದೆ.

ಚಿತ್ರದ ಕತೆಯನ್ನು ಒಂದೇ ಹಿಡಿಯಲ್ಲಿ ಹೇಳಿಬಿಡುವುದು ಅಸಾ`À್ಯ. ಎ¯್ಲÉೂೀ ಶುರುವಾಗುವ ಕತೆ, ದಿಕ್ಕು ದೆಸೆ ಇಲ್ಲದಂತೆ ಇನ್ನೆಲ್ಲೋ ಸುತ್ತು ಹಾಕಿ ಕೊನೆಗೆ ದೊಡ್ಮನೆಗೆ ಬಂದು ನಿಲ್ಲುತ್ತದೆ. ಅಭಿಮಾನಿಗಳನ್ನೇ ಟಾರ್ಗೆಟ್ ಮಾಡಿದ ಪರಿಣಾಮ, ಕತೆ ದಿಕ್ಕು ತಪ್ಪಿದ್ದೂ ನಿರ್ದೇಶಕರಿಗೆ ಗೊತ್ತಾಗಿಲ್ಲ. ಆ ಮಟ್ಟಿಗೆ ಸಣ್ಣದೊಂದು ಆಕ್ಷೇಪ ಕತೆಯ ಬಗೆಗಿದೆ. ಅಪ್ಪ ತನನ್ನು ಪ್ರೀತಿಸುತ್ತಿಲ್ಲ ಎನ್ನುವ ಕೊರಗಿನಿಂದ ಮನೆ ಬಿಟ್ಟು ಬಂದ ಹುಡುಗ, ದೊಡ್ಡವನಾದ ನಂತರ ತನ್ನ ತಂದೆಯ ರಕ್ಷಣೆಗೆ ಹೋಗುವ ನೆಪದಲ್ಲಿ ಮತ್ತೆ ಮನೆ ಸೇರುವುದು, ಅಲ್ಲಿ ತಮ್ಮ ಮನೆತನ ಮುಗಿಸಲು ಸಂಚು ರೂಪಿಸಿದ ದುಷ್ಟ ಶಕ್ತಿಯನ್ನು ಸಂಹಾರ ಮಾಡುವ ಕತೆಗಳು ಹೊಸದೇನಲ್ಲ. ಆದರೂ ಹಳೆಯದನ್ನೇ ರೋಚಕವಾದ ಶೈಲಿಯಲ್ಲಿ ಹೇಳಿರುವ ಸೂರಿ ಪ್ರಯತ್ನ Àಲಿಸಿದೆ.

ಹುಬ್ಬಳ್ಳಿ Àುಡ್‍ಸ್ಟ್ರೀಟ್‍ನಲ್ಲಿ ಬಿರಿಯಾನಿ ಹಾಕುವ ಹುಡುಗನೇ ಚಿತ್ರದ ನಾಯಕ ಸೂರ್ಯ. ಗಂಡುಮೆಟ್ಟಿದ ನಾಡಿನ ಜವಾರಿ `Áಷೆಯನ್ನೇ ಮಾತನಾಡುವ ಆತನಿಗೆ ಆಚಾನಕ್ ಆಗಿ ಸಿಕ್ಕವಳು ನಾಯಕಿ ನಿಶಾ ಅಲಿಯಾಸ್ ಉಷಾ. ಆಕೆ ಡ್ರಾಮಾ ಮಾಡಲು ಹುಬ್ಬಳ್ಳಿಗೆ ಬಂದವಳು. ನಾಟಕದ ಅಭಿನಯ ಕಲಿಯಲು ಪಣತೊಟ್ಟವಳು, ಬಿಯರ್ ಕುಡಿಯಲು ಹೋಗಿ ಅವಘಡಕ್ಕೆ ಸಿಲುಕುತ್ತಾಳೆ. ಆಗ ರಕ್ಷಣೆಗೆ ಬಂದವನೇ ನಾಯಕ ಸೂರ್ಯ. ದೊಡ್ಡ ಹೊಡೆದಾಟ ನಡೆದು ಹೋಗುತ್ತದೆ.ಅಂತೂ ನಾಯಕಿಯನ್ನು ಕಾಪಾಡಿ, ಮನೆಗೆ ಕಳುಹಿಸುವ ಹೊತ್ತಿಗೆ ಆತನ ಮೇಲೆ ನಾಯಕಿಗೆ ಸಣ್ಣದೊಂದು ಕ್ರಷ್ ಆಗುತ್ತದೆ.ಅದು ಪ್ರೀತಿಗೂ ತಿರುಗುತ್ತದೆ. ಪ್ರೀತಿ ಗಟ್ಟಿಯಾಗುವ ಹೊತ್ತಿಗೆ ಸೂರ್ಯನ ಸಾಕು ತಂದೆ ಮಲ್ಲನಗೌಡನಿಗೆ ಆನಾರೋಗ್ಯ, ಆಸ್ಪತ್ರೆ ವೆಚ್ಚಕ್ಕಾಗಿ ಹಣ ಕೇಳಲು ರೌಡಿ ಪಟೇಲ್ ಬಳಿ ಹೋದ ಸೂರ್ಯ, ಜೈಲು ಪಾಲು. ಅಲ್ಲಿ ದೊಡ್ಮನೆ ರಾಜೀವಪ್ಪನನ್ನು ಮುಗಿಸುವ ಸ್ಕೆಚ್.ಆದರೆ, ರಾಜೀವಪ್ಪ ಬೇರಾರು ಅಲ್ಲ, ಅವರೇ ಸೂರ್ಯನ ನಿಜವಾದ ತಂದೆ.

ಇದು ಚಿತ್ರದ ಮೊದಲ`ರ್Àದ ಕತೆ. Àಸ್ಟ್ ಹಾï ಎಕ್ಸ್‍ಲೆಂಟ್. ಚಿತ್ರ ಶುರುವಾಗಿದ್ದಾಗಲಿ, ಅಲ್ಲಿ ಬಂದು ನಿಂತಿದಾಗಲಿ ಗೊತ್ತೆ ಆಗೋದಿಲ್ಲ. ಅಷ್ಟೊಂದು ಮಿಂಚಿನ ಓಟ ಅದರದ್ದು. ಇನ್ನು ಜೈಲಿನಲ್ಲಿ ತಾನು ಮುಗಿಸಲು ಹೋದ ವ್ಯಕ್ತಿ ರಾಜೀವಪ್ಪನೇ ತನ್ನ ತಂದೆ ಎಂದು ಗೊತ್ತಾಗಿ, ತಂದೆ ಜೈಲಿಗೆ ಹೋಗಲು ಕಾರಣವಾದ ವಿಷಯ ತಿಳಿದು, ಸೂರ್ಯನ ಪಯಣ ಹುಬ್ಬಳಿಯ Àುಡ್‍ಸ್ಟ್ರೀಟ್‍ನಿಂದ ದೊಡ್ಮನೆ ಕಡೆ. ಅಲ್ಲಿ ದುಷ್ಟ ಶಕ್ತಿಗಳನ್ನು ಹೇಗೆ ಬಗ್ಗು ಬಡಿಯುತ್ತಾನೆ. ಪ್ರೀತಿಸಿದವಳ ಕತೆ ಏನಾಯಿತು ಎನ್ನುವುದು ಚಿತ್ರದ ಕ್ಲೆ`ಮ್ಯಾಕ್ಸ್.

ಕತೆ ಹಳತೆನಿಸಿದರೂ ಹೊಸ ಮಸಾಲೆ ಇದೆ. ಕಮರ್ಷಿಯಲ್ ಮತ್ತು Á್ಯಮಿಲಿ ಸೆಂಟಿಮೆಂಟುಗಳನ್ನು ಮನಸ್ಸಲ್ಲಿಟ್ಟುಕೊಂಡು ಸೂರಿ ಈ ಚಿತ್ರವನ್ನು ರೂಪಿಸಿದ್ದಾರೆ. ಪುನೀತ್ ಪಾತ್ರ ಎಷ್ಟು ಪವರ್ Àುಲ್ ಆಗಿದೆಯೋ ಹಾಗೆಯೇ ಅಂಬರೀಷ್ ರೋಲ್ ಕೂಡ ಅಷ್ಟೇ ರೆಬೆಲ್ ಆಗಿದೆ. ದೊಡ್ಮನೆಯ ಯಜಮಾನ ರಾಜೀವಪ್ಪನ ಪಾತ್ರ ದಾನಶೂರ ಕರ್ಣನಂತೆ ಕಂಡರೂ, ತನ್ನ ವಿರುದ್ಧ ಕತ್ತಿ ಮಸೆದ ವ್ಯಕ್ತಿಗಳನ್ನು ಮಟ್ಟಹಾಕುವಲ್ಲಿ ಸಿಡಿದೆದ್ದ ಗಂಡಿನಂತೆ ಕಾಣುತ್ತದೆ. ರಾಧಿಕಾ ಪಂಡಿತ್ ನೋಟ, ನಟನೆ ಎರಡಲ್ಲೂ ಮೋಹಕ. ವಿಲನ್ ರವಿಶಂಕರ್ ಖಳನಟನ ಖದರ್ ಖಡಕ್ ಆಗಿದೆ. ಹಾಗೆಯೇ ದೊಡ್ಮನೆಯ ಸದಸ್ಯರಾಗಿ ಸುಮಲತಾ, `Áರತಿ ವಿಷ್ಣುವ`ರ್Àನ್, ನಟ ಕೃಷ್ಣ, ಕ್ರಿಮಿನಲ್ ಲಾಯರ್ ಸುಬ್ಬು ಪಾತ್ರದಲ್ಲಿ ಅವಿನಾಶ್, ಸೂರ್ಯನ ಸಾಕು ತಂದೆಯಾಗಿ ಶ್ರೀನಿವಾಸ ಮೂರ್ತಿ ಹೀಗೆ ಇಲ್ಲಿ ಎಲ್ಲರೂ ತಮ್ಮ ಪಾತ್ರಗಳಿಗೆ ಜೀವ ತುಂಬಿ ನೋಡುಗರಿಂದ ಸೈ ಎನಿಸಿಕೊಳ್ಳುತ್ತಾರೆ.

ಈ ಚಿತ್ರ ಪವರ್ ಸ್ಟಾರ್ ಪುನೀತ್ ರಾಜ್‍ಕುಮಾರ್ ಅವರಿಗೆ ಬ್ರೇಕ್ ನೀಡಬಲ್ಲ ಚಿತ್ರ ಎನ್ನುವುದಾದರೆ, ಇನ್ನೇನು ಹರಿಕೃಷ್ಣ ಜಮಾನ ನಿಂತೇ ಹೋಯಿತು ಎನ್ನುತ್ತಿದ್ದವರಿಗೂ ಶಾಕ್. ಅಷ್ಟು ಥ್ರಿಲ್ ಆಗಿದೆ ಹರಿಕೃಷ್ಣ ಸಂಗೀತ . ನಾಲ್ಕು ಹಾಡುಗಳಲ್ಲಿ ಮೂರಷ್ಟೇ ತೆರೆ ಮೇಲೆ ಬಂದಿವೆ. ಅದರಲ್ಲಿ ಎರಡು ಕೇಳಲು ಚೆನ್ನಾಗಿವೆ, ಒಂದು ನೋಡಲಷ್ಟೇ ಚೆಂದ. ಸತ್ಯ ಹೆಗಡೆ-ಸೂರಿ ಕಾಂಬಿನೇಷನ್ನಿz್ದÁಗ ಛಾಯಾಗ್ರಹಣದ ಬಗ್ಗೆ ಮಾತಾಡೋ ಹಾಗಿಲ್ಲ. ಕಲಾವಿದರ ಅಭಿನಯದ ಜತೆಗೆ ಈ ಚಿತ್ರಕ್ಕೆ ಪಂಚಿಂಗ್ ಡೈಲಾಗ್‍ಗಳು ಸಾಥ್ ನೀಡಿವೆ.ಒಟ್ಟಿನಲ್ಲಿ ನಿರ್ದೇಶಕ ಸೂರಿ, ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರಿಗಿಬ್ಬರಿಗೂ,ಸೋತು ಗೆದ್ದ ಅನು`Àವ.
-1/10/16

 

 

 

 

PUNEETH RAJKUMAR’S DODDMANE HUDUGA RELEASING TODAY 
P
uneeth Rajkumar’s 25th film Doddmane Huduga will release on Friday, September 30 in more than 300 theatres all over Karnataka. The film is also billed as the actor’s biggest release in the US.  The film stars Radhika Pandit, Ambarish, Sumalatha, Bharathi Vishnuvardhan and others. The film is written and directed by Duniya Suri. M Govinda is the producer.

The film is being premiered a day ahead of the release in the US in three locations simultaneously. Doddmane Huduga will be screened from Friday in Arizona, Ohio, Michigan, Florida, Colorado, Texas and Washington among so more places.

The film has five songs. V Harikrishna has scored the music. Puneeth Rajkumar and Shivarajkumar have crooned a song titled Abhimanigale Nammane Devru which was released by Sri Shivakumara Swamiji of Siddaganga Mutt, Tumakuru. The remaining songs were released by Shivanna, Parvathamma Rajkumar, Sudeep and Yash.

Fans of Puneeth have drawn a huge celebration on the first day of the film’s release. Patrons will be offered Dr Rajkumar Laddoo, biryani and butter milk in theatres as they enter the theatres.
-30/09/16


DODDMANE HUDUGA RELEASING ON SEPT 30
D
oddmane Huduga will hit the screens on September 30 all over Karnataka instead of September 23 as planned and announced earlier. The film starring Puneeth Rajkumar and Radhika Pandit in lead roles has also got a U/A certificate from the censors. The film will now run in Dasara holidays that start from September 30.

The film is written and directed by Duniya Suri. Govind is the producer. Doddmane Huduga is the third film in the combination of Duniya Suri and Puneeth Rajkumar. The film is also billed as the actor’s 25th film. V Harikrishna has scored the music and Satya Hegde is the cameraman.

The film also stars Ambarish, Sumalatha, Bharathi Vishnuvardhan among others. 
-16/09/16

PUNEETH RAJKUMAR’S 25TH FILM DODDMANE HUDUGA RELEASING ON SEPT 23
D
oddmane Huduga, a multi-starrer film will release on September 23 all over Karnataka. The movie has been sold in all territories, according to its producer Govinda. The film stars Puneeth Rajkumar in his 25th film, Radhika Pandit, Ambarish, Sumalatha and Bharathi Vishnuvardhan among others.

Producer Govinda told reporters in the film’s maiden press conference that it was his ambition to produce a film with Ambarish in it. He said luckily and because of the actor’s largesse Ambarish agreed to act in the film. Harikrishna’s music is also a standout, he said.

Director Suri said the movie took one year four months to complete the film and added that Ambarish’s presence in the sets was like having a physical trainer on the sets.

Yogaraj Bhat said it was very comforting to pen lyrics for a film that has Suri as the director.

Puneeth Rajkumar said shooting was on for the movie for so many months. He said he had an ambition of acting with Ambarish and that wish has been fulfilled with this movie. Puneeth said Sumalatha had acted with his father and now she has acted as his mother in the movie. He said Doddmane Huduga is his third film with Suri, second film with Radhika Pandit, ninth film with music director V Harikrishna and fourth film with cameraman Satya Hegde. He said Govinda is a benevolent producer and has spent well on the film.

Radhika Pandit said working in Doddmane Huduga was an experience for life. She said she gets to play a dual shade character in the movie. She said she was happy to have danced with Puneeth in the movie.

Sumalatha said there were a number of firsts with this movie for her. She said she has acted with Puneeth, Radhika Pandit and Bharathi Vishnuvardhan for the first time. She said she didn’t find it difficult to work with today’s technicians and wished the team big success.

Music composer V Harikrishna said it was a co-incidence that Appu’s 25th film Doddmane Huduga is DBeats’s 50th film as a music company. He said the film is at the finishing stage of post-production work.

Story writer Vikas said he wrote Ambarish’s character after seeing Rebel Star’s role in the film Brahmastra. He said the film story will suit all languages and nations. He said Rebel Star versus Power Star and the image of the two stars that has inspired him to write the story.

Ambarish thanked the producer and director for casting him in his 43rd year as an actor. He said he had acted with Dr Rajkumar in his 25th year as an actor and now he is acting in Puneeth’s 25th film coincidentally. He said Puneeth was a simple guy without any airs much like his father. Ambarish said Sumalatha nursed him to good health and has given a second life and added that if he is alive today it is also because of blessings from all the people of Karnataka including his fans.
-27/08/16
DODMANE HUDGA GONE ON FLOORS ON ‘HOLY’ HUNNIME!
P
ower Star Puneet Rajkumar starrer, Duniya Soori directed and M.Govindu produced ‘Dodmane Hudga’ movie gone on floors on the day of color festival ‘Holy’ hunnime. Muhoortha of the movie took place at Ganapathi temple which is in front of Power Star Puneet Rajkumar’s residence.

Crazy Star Ravichandran has clapped for the first shot and wished a great success to the whole team. Parvathamma Rajkumar, Century Star Shivarajkumar and many others witnessed this occasion.

The story of the movie is been jointly penned by Vikas and Duniya Soori whereas screenplay and dialogues are written by Duniya Soori himself.

V.Harikrishna is composing music for the movie. This is his fifth consecutive movie with Duniya Soori. Earlier to this movie he had worked in ‘Junglee’, ‘Jackie’, ‘Anna Bond’ and ‘Kaddipudi’ respectively.

Radhika Pundit is playing female protagonist role against Puneet Rajkumar. This is her second movie with Puneet Rajkumar. Earlier to this movie she had acted in ‘Hudugaru’ which created record in box office.

Rebel Star Ambarish, Sumalatha Ambarish, Bharathi Vishnuvardhan, Srinivasmurthy, Rangayana Raghu, Avinash, Ravishankar, Chikkanna, Uday, Santosh Rajvardhan and many other prominent artists are acting in the movie.

‘Dodmane hudga’ is the third movie of Puneet Rajkumar-Duniya Soori combination. Earlier to this movie in ‘Jackie’ and ‘Anna Bond’ both worked together. Interestingly, ‘Jackie’ movie did a record in box office history whereas, though ‘Anna Bond’ movie couldn’t do well as per expectations, that movie too added in to the hit list of Puneet Rajkumar and Duniya Soori.
-7/03/15

DODMANE HUDGA’ LAUNCHED
O
n the occasion of Dr Rajakumar birth anniversary the song recording muhurut for power star Puneeth Rajakumar in the combination of ‘Dhuniya’ Soori was held at Prasad Studio adjacent to Dr Rajakumar Memorial. 

It is the third combination of Puneeth Rajakumar and Soori. They have given bumper in ‘Jackie’ and ‘Anna Bond’. ‘Dodmane Hudga’ shooting begins after completion of Puneeth Rajakumar ‘Rana Vikrama’. 

Smt Parvathamma Rajakumar, Raghavendra Rajakumar, producer Govindu M, music director V Harikrishna and others were present at the simple song recording muhurut. 

Producer M Govindu in the past produced films like ‘Vishnu Sene, Directors Special and Crazy’ Star as a joint venture.

V Harikrishna music director of ‘Dodmane Hudga’ ( a right title for Power star Puneeth Rajakumar – Dr Rajakumar family is always called as ‘Doddamane’ in Kannada cinema industry) recorded a bit of a song on this occasion.
-25/04/14

For advertisements contact editor
K N Nagesh Kumar, Photo Journalist
Website Designed by : K.N.Shreyas (chechu)
E-mail :- knnkumar@gmail.com   Mobile : 9844053268
All Rights Reserved © Copyrights 2011-12 CineCircle, Bangalore