HOME
CINEMA NEWS
GALLERY
TV NEWS
REVIEWS
CONTACT US

‘ಡೀಲ್ ರಾಜಾ’
ಕೀಟ್ಯಂತರ ಮೌಲ್ಯದ ಆಸ್ತಿ ಲಪಟಾಯಿಸಲು ಮೂವರು ಸಂಚ ಮಾಡುತ್ತಿರ. ಅವರಾದರೂ ಸಮಾನ್ಯರೀನಲ್ಲ; ಸಚಿವ ಶಂಕರಾನಂದ, ಮಠಾಧೀಶ ಅಮತನಂದ ಸ್ವಾಮ ಹಾಗೂ ಜೈಲರ್ ದುರ್ೇ ದೀವಿ! ಇವರ ಕಾಕದೃಷ್ಟಿ ಬಿದ್ದ ಆ ಆಸ್ತಿಯ ವಾರಸುದರ ಡೀಲ್ ಮಾಡುತ್ತಿ ಕಾಲ ಕಳೆಯುತ್ತಿರುತ್ತಿನ. ಹೀಗ ಕಾಸು ಕಮಾಯಿಸುವ ಈ ಡೀಲ್ ರಾಜನ ವ್ಯಕ್ತಿತ್ವಾ ತಸು ಭಿನ್ನ. ಆತನ ಡೀಲ್ಗಳಿಂದ ಜನಸಮಾನ್ಯರಿಗ ತೊಂದರಯೀನೂ ಆಗದು. ಆ ಕರಾಮತ್ತಿನ್ನ ‘ಡೀಲ್ ರಾಜ’ ತರದಿಡುತ್ತಿದಂದು ಚಿತ್ರಮಂದಿರಕ್ಕೆಹೀದವರ ಆಸಯಂತೂ ಈಡೀರುವುದಿಲ್ಲ.

ಆಸ್ತಿಯನ್ನ ಕಬಳಿಸುವ ಹುನ್ನರ ಹಾಗೂ ಅದು ಹೀಗ ಹಾಳಾಗುತ್ತಿದಂಬುದನ್ನ ಮನರಂಜನ ಸೂತ್ರದಡ ಪೀಣಿಸಲು ಯತ್ನಸದ ರಾಜ್ ಗೀಪಿ ಗಮನ ಸಳೆಯುವುದು ವಿಭಿನ್ನ ಎನಿಸುವ ಚಿತ್ರಕಥೆಯಲ್ಲಮಾತ್ರ. ಆದರ ಎರಡೂವರ ತಸುಗಳ ನಿರೂಪಣೆಯುಪ್ರೀಕ್ಷಕರಿಗ ಆಕಳಿಕ ತರುತ್ತಿದ. ಹತ್ತಿ ಹಲವು ಪತ್ರಗಳನ್ನ ಸೃಷ್ಟಿಸ, ಅವುಗಳಿಗಲ್ಲ ಪ್ರಮುಖ್ಯ ಕಡುವ ಅವಸರದಲ್ಲ ನಿದೀೇಶಕರು ಒಂದಷ್ಟಿ ಗಂದಲಕ್ಕೆ ಬಿದ್ದಂತ ಭಾಸವಾಗುತ್ತಿದ. ಒಂದು ಹಂತದಲ್ಲ ಕಥೆ ಎಲ್ಲಲ್ಲೀ ಹೀಗ, ಅದನ್ನ ದಡ ಸೀರಿಸಲು ನಿದೀೇಶಕರು ಪ್ರಯಾಸ ಪಟ್ಟಿರುವುದ ಕಾಣಿಸುತ್ತಿದ!

ವಿಜಯ ಬಹದ್ದರ್ ಹಾಗೂ ರಾಣಿ ವಿಮಲಾದೀವಿ ಅವರ ಕಾಲಾನಂತರ ಅನಥವಾಗ ಉಳಿಯುವ ಜಮೀನನ್ನ ಮಠಾಧಪತಯಬ್ಬ ಮಂತ್ರಯ ನರವಿನಿಂದ ಪಡಯಲು ನಡಸುವ ಹುನ್ನರದ ಕಥೆಯಿದು. ಅದು ಹೀಗಲ್ಲ ವಿಫಲವಾಗುತ್ತಿದ ಎಂಬುದನ್ನ ಕೀಮಲ್ ಕಾಮಡಯಂದಿಗ ಹೀಳಲು ರಾಜ್ ಗೀಪಿ ಯತ್ನಸದ್ದರ. ಆ ಜಮೀನಿಗ ಇರುವ ಕನಯ ಕಂಡ ಆಂಟೀನಿ ಅಲಯಾಸ್ ರಾಮಸಂಗ್‌ನನ್ನ ಪತ್ತಿ ಹಚ್ಚುವ ಡೀಲ್ ರಾಜನಿಗ ಸಗುತ್ತಿದ. ಆತನನ್ನ ಹುಡುಕಲು ಹೀಗುವ ರಾಜನಿಗ ಮತ್ತಿೀನೀ ರಹಸ್ಯ ಗತ್ತಿಗ ಬಿಡುತ್ತಿದ. ಆತನನ್ನ ನಿಗೂಢವಾಗ ಮುಗಸಬಿಡಲು ಜೈಲರ್ ದುರ್ೇ ಹಾಗೂ ಸಚಿವ ಶಂಕರಾನಂದ ತೀಮಾೇನಿಸುತ್ತಿರ. ಅದನ್ನಲ್ಲ ಡೀಲ್ ರಾಜ ಹೀಗ ಎದುರಿಸುತ್ತಿನ? ಅಷ್ಟಿಂದು ಆಸ್ತಿ ರಾಜನಿಗ ಸಗುವುದದರೂಹೀಗ? ಇದಕ್ಕೆಲ್ಲ ನಿದೀೇಶಕರು ಆಸಕ್ತಿಯುಳ್ಳ ಏನೀನೀ ಕಥೆ ಹಣೆದಿದ್ದಂತೂ ನಿಜ!

ಕೀಮಲ್ ಇದ್ದರ ಕಾಮಡ ಖಚಿತ. ಅದು ಇಲ್ಲ ಮುಂದುವರಿದಿದ. ಹಾವಭಾವ, ಶೈಲ, ಚಿತ್ರ–ವಿಚಿತ್ರ ಡಾನ್ಸ್‌ಗಳಿಂದ ಅವರು ಕಡುವ ರಂಜನಗೀನೂ ಕರತ ಇಲ್ಲ. ನಯಕ ಭಾನಶ್ರೀ ಅವರದು ಟೈಮ್‌ ಪಸ್ ಪತ್ರವಷ್ಟಿೀ. ವಿರಾಮದ ಬಳಿಕ ಜೈಲರ್ ಆಗ ತರ ಮೀಲ ಬರುವ ಸುಮನ ನಗರಕರ್,

ಉಳಿದವರಿಗಂತ ಹಚ್ಚು ಛಾಪುಮೂಡಸುತ್ತಿರ.ಕೀಮಲ್ ಹಾಸ್ಯದಟಕ್ಕೆ ಸಧುಕೀಕಲಾ, ತಬಲಾ ನಣಿ, ಮತ್ರ, ಕುರಿ ಪ್ರತಪ್ ಇತರರು ಮತ್ತಿಷ್ಟಿ ಮಸಲ ಬರಸುತ್ತಿರ. ಅಭಿಮಾನ ರಾಯ್ ರಾಗ ಸಂಯೀಜಿಸದ ಹಾಡುಗಳ ಪೈಕ ‘ಪದ್ಮಾವತ’ ಗೀತಯಂದೀ ನನಪಿನಲ್ಲ ಉಳಿಯುತ್ತಿದ. ಅನಯಾಸವಾಗ ಕೀಟಗಟ್ಟಿಲ ಹಣ ಗಟ್ಟಿಸಲು ಡೀಲ್ ರಾಜ ‘ಅಪರೀಷನ ಕೀಟ’ ತಂತ್ರ ರೂಪಿಸುತ್ತಿನ. ದಕ್ಷ ಪಲೀಸರಿಂದ ಅದಲ್ಲವೂ ವಿಫಲವಾಗ, ‘ಅಪರೀಷನ ಕೀತ’ಯಾಗ ಬಿಡುತ್ತಿದ. ಅಲ್ಲದ್ದವರು ಪಚ್ಚುರಾಗುತ್ತಿರ. ಪ್ರೀಕ್ಷಕನ ಸ್ಥಿತ ಕೂಡ ಬೀರಯೀನೂ ಆಗರುವುದಿಲ್ಲ.
-29/07/16

DEAL RAJA RELEASING ON FRIDAY
D
eal Raja starring Komal in the lead will release in more than 150 theatres all over Karnataka on Friday, July 29. The film is directed by Raj Gopi. The film is produced by Ravichandran Reddy, Krishnamurthy, Srikanth and Suresh. Abhimaan Roy has scored the music and Jai Anand is the cameraman.

Going by the good response to the movie’s songs especially the Padmavathi song there seems to be some interest about the film’s story. RJ Rapid Rashmi has sung a song that has gained popularity as well.

The film is about Raja who is involved in small deals and one such deal changes his life. Raja lands up in jail for a deal. Does he succeed in it forms the interesting part of the story. Komal plays a conman who is involved in striking good and bad deals. Bhanushri Mehra plays a cop who is strict and aggressive by nature in uniform but becomes bubbly in mufti and supports Raja in his deals. Iti is the other girl who supports Raja. Suman Ranganath is also seen in an important role.

The film has been shot in Bengaluru, Mysuru and Sri Lanka.
-28/07/16

DEAL RAJA’ GETS U/A CERTIFICATE, AUDIO LAUNCHED
D
eal Raja, a comedy film with Komal in the lead has completed its shoot. The film’s audio and trailer was released at a function in Bengaluru. The film is directed by Raj Gopi and produced by Ravichandran Reddy, Krishnamurthy, Srikanth and Suresh. Abhimaan Roy has scored the music. Jai Anand is the cameraman.

Director Raj Gopi told reporters that the film has a got a U/A certificate without cuts. The film is about Raja who is involved in small deals who feels he is an orphan although he lives with his granny. A deal changes his life. Bhanushri plays a cop who has acted well without knowing the language. The director said the film is a complete enjoyable comedy. He said the film has been shot in picturesque locales of Bengaluru, Mysuru and Sri Lanka.

Komal said the highlight of the music is the film’s music and that his body language suited the subject. Komal who has shed 14 kilos and is looks slim and fit said Deal Raja will be the last film where people can see the old Komal. He said audiences will get to see a new Komal from the next film.

Komal said it is because of journalists that he is in his new avatar. He said he plays a conman who has good and bad deals in the film. He said the film has fights and songs are picturised well.

Bhanushri Mehra said she is debuting in Kannada and is happy to have worked in the film. She said she plays a lady police constable who is strict and aggressive in uniform but becomes bubbly in mufti and supports the hero in his deal.

Music composer Abhimaan Roy said his combination with Komal has worked well especially the Sarala song in the past. He said Padmavathi song has become popular. He said Komal is a good comedian and it is great that another good number has come out. Bhanushri has performed well in two songs. RJ Rapid Rashmi has sung a song that is gaining in popularity.
-31/05/16


ಪದ್ಮಾವತಿ ಫುಲ್ ಫೇಮಸ್!
ಸಂಗೀತ ನಿರ್ದೇಶಕ ಅಭಿಮನ್ ರಾಯ್ ಯಾವುದೇ ಸಿನಿಮಾ ಮಾಡಿದರೂ ಅದರಲ್ಲಿ ಒಂದಷ್ಟು ಹಾಡುಗಳು ಭಾರೀ ಸೌಂಡು ಮಾಡುತ್ತವೆ. ಅದರಲ್ಲೂ ಕೋಮಲ್ ಮತ್ತು ಅಭಿಮನ್ ರಾಯ್ ಕಾಂಬಿನೇಷನ್ ಸಿಕ್ಕಾಪಟ್ಟೆ ವರ್ಕ್ ಔಟ್ ಆಗುತ್ತದೆ. ಕಳೆದ ಬಾರಿ ಕರೋಡ್ ಪತಿ ಸಿನಿಮಾದ `ಸರಳ ಸರಳ' ಹಾಡು ಸಾಕಷ್ಟು ಪಾಪ್ಯುಲರ್ ಆಗಿತ್ತು.
ಈ ಬಾರಿ ರಾಜ್ ಗೋಪಿ ನಿರ್ದೇಶನದ `ಡೀಲ್ ರಾಜ' ಸಿನಿಮಾದ ಹಾಡೂ ಈ ಹಿಂದಿನ ಅವರ ಎಲ್ಲಾ ರೆಕಾರ್ಡುಗಳನ್ನು ಬ್ರೇಕ್ ಮಾಡುವ ಸೂಚನೆ ತೋರಿದೆ.
ಡೀಲ್ ರಾಜ ಚಿತ್ರಕ್ಕಾಗಿ ಸ್ವತಃ ಅಭಿಮನ್ ರಾಯ್ ಸಂಗೀತ ನೀಡಿ, ಗೀತೆ ರಚಿಸಿರುವ `ನಿನ್ನನ್ನೇ ನಂಬಿರುವೆ ಪದ್ಮಾವತಿ' ಎನ್ನುವ ಸಾಂಗು ಮೊನ್ನೆ ಯೂ ಟ್ಯೂಬ್ ನಲ್ಲಿ ಬಿಡುಗಡೆಯಾಗಿದೆ. ಈ ಹಾಡು ಈಗ ಎಲ್ಲಾ ವಾಹಿನಿಗಳಲ್ಲೂ ಪ್ರಸಾರವಾಗುತ್ತಿದೆ. ಯಾರ ಮೊಬೈಲಿನಲ್ಲೂ ಅದೇ ಹಾಡು ಡೌನ್ ಲೋಡ್ ಆಗಿ ಸದ್ದು ಮಾಡುತ್ತಿದೆ. ಸದ್ಯ ಈ ಹಾಡು ತೆಗೆದುಕೊಳ್ಳುತ್ತಿರುವ ಜನಪ್ರಿಯತೆ ನೋಡಿದರೆ, ಕೊಲವೆರಿ ಡಿ, ಪ್ಯಾರ್ ಗೆ ಆಗ್ಬುಟ್ಟೈತೆ, ಸರಳಾ ಸರಳಾ ಮತ್ತು ಕತ್ಲಲ್ಲಿ ಕರಡೀಗೆ ಜಾಮೂನು ತಿನಿಸೋಕೆ ಮುಂತಾದ ಗೀತೆಗಳ ಲಿಸ್ಟಿಗೆ ಪದ್ಮಾವತಿ ಕೂಡಾ ಸೇರುವ ಅಂದಾಜಿದೆ.

ಸದ್ಯ ಒಂದೇ ಒಂದು ಹಾಡು ಇಷ್ಟೊಂದು ವೈರಲ್ ಆಗುತ್ತಿರುವುದು ನೋಡಿದರೆ, ಸಿನಿಮಾ ರಿಲೀಸ್ ಆದ ಮೇಲೆ ಕೋಮಲ್ ಈ ಬಾರಿ ದೊಡ್ಡ ಮಟ್ಟದಲ್ಲೇ ಗೆಲುವಿನ `ಡೀಲ್' ಮಾಡೋದು ಗ್ಯಾರೆಂಟಿ.

ಈ ಹಿಂದೆ ಸಡಗರ ಚಿತ್ರವನ್ನು ನಿರ್ದೇಶಿಸಿದ್ದ ರಾಜ್ ಗೋಪಿ `ಡೀಲ್ ರಾಜ'ನನ್ನು ನಿರ್ದೇಶಿಸಿದ್ದಾರೆ. ರವಿಚಂದ್ರ ರೆಡ್ಡಿ ಮತ್ತು ಕೃಷ್ಣಮೂರ್ತಿ ಅವರು ಮೇಘಧೂತ್ ಮೂವೀಸ್ ಲಾಂಛನದಲ್ಲಿ ಈ ಸಿನಿಮಾವನ್ನು ತಯಾರು ಮಾಡಿದ್ದಾರೆ. ಅಭಿಮನ್ ರಾಯ್ ಸಂಗೀತ, ಜೈ ಆನಂದ್ ಛಾಯಾಗ್ರಹಣ, ಎನ್.ಎಂ. ವಿಶ್ವ ಸಂಕಲನಮ ಮುರಳಿ ನೃತ್ಯ ನಿರ್ದೇಶನ ಈ ಚಿತ್ರಕ್ಕಿದೆ.

ಕೋಮಲ್ ಜೊತೆಗೆ ನಾಯಕಿಯಾಗಿ ಭಾನುಶ್ರೂ ನಟಿಸಿದ್ದಾರೆ. ಸಾಧು ಕೋಕಿಲಾ, ಬುಲೆಟ್ ಪ್ರಕಾಶ್, ತಬಲಾ ನಾಣ , ಅವಿನಾಶ್, ಸುಮನ್ ರಂಗನಾಥ್, ಜೈ ಜಗದೀಶ್, ಮಿತ್ರ, ಕುರಿ ಪ್ರತಾಪ್, ಅರುಣ್ ಬಾಲಾಜಿ, ಸುಚಿತ್ರ, ಎಂ.ಎನ್. ಲಕ್ಷ್ಮೀದೇವಿ, ರಾಕ್ ಲೈನ್ ಸುಧಾಕರ್, ಪಂಕಜಮ್ಮ, ಹಂಸತಾಜ್, ಜಂಗ್ಲಿ ಪ್ರಸನ್ನ, ಮಿಮಿಕ್ರಿ ಗೋಪಿ, ಗಣೇಶ್ ರಾವ್, ಸುಚೇಂದ್ರ ಪ್ರಸಾದ್, ಶೃಂಗೇರಿ ರಾಮಣ್ಣ.... ಹೀಗೆ ಕನ್ನಡದ ಬಹುತೇಕ ಖ್ಯಾತ ಪೋಷಕ ಕಲಾವಿದರು, ಹಾಸ್ಯ ನಟರ ದಂಡು `ಡೀಲ್ ರಾಜ'ನೊಂದಿಗಿದೆ. ಈ ರಜನಿಕಾಂತ್ ಅವರ ಶಿವಾಜಿ ಚಿತ್ರದ ವಿಲನ್ ಬೋಸ್ ವೆಂಕಟ್ ಈ ಚಿತ್ರದಲ್ಲಿ ನಟಿಸಿರುವುದು ವಿಶೇಷ.
-4/05/16

DEAL RAJA STARTS – KOMAL IN COMEDY AGAIN
T
he much sought after comedy hero of Kannada cinema Komal Kumar is fitted with two heroines – Bhanu Mehra and Iti Acharya – both playing constables in the film ‘Deal Raja’.

The film went on the floor at Sri Omkareshwara Temple in Uttarahalli in Gopi Surya direction of ‘Sadagara’ and twin producers Ravichandra Reddy and Krishnamurthy.

Gopi Surya is finishing talkie portion of shooting in Bangalore and for songs he is moving to green belt areas. Abhiman Roy is music director and Jai Anand is cameraman.

It is a full comedy flow from start to finish. The protagonist goes on making deal for his every move. Komal Kumar said he has purely agreed this film for money. Story is secondary to him. To take out comedy from me is directors job he says. I have not gone into the shoe of the film he says.

Bhanu Mehra of ‘Varudu’ Telugu film and some Hindi films plays constable. There is another constable Iti Acharya junior in the police station is behind Komal Kumar to make him life partner.
-06/10/14


KOMAL KUMAR SETS NEW ‘DEAL’ IN CAREER
A
t the launch of Komal Kumar new film ‘Del Raja’ he seems to have set aside a new deal of working for ‘Money’. This was not the Komal Kumar we had seen earlier. Practically speaking I am in this film for the sake of money he says. The reason behind telling like this is that he has lost Rs.6 crores in making good for the producers.

In the last 21 years of my career I have not told like that. Komla Kumar quoted the films like Mr Garagasa, Chamkaisi Chindi Udayisi, Kal Manja, Maryada Ramanna, Karodpathi, Govindayanamaha, Pungi Daasa, Vaare Vaah – he explained how he took pain in the release of films. From 8 theatres I have come down to 3 theatres for exhibition business. I have also decided to start from scratch in Tamil. I have three films already says Komal Kumar.

I am again doing a film in my banner ‘Namo Boothatma’. After this I walk towards Tamil films stated Komal Kumar rather dejectedly. The Kannada cinema industry polices, people talking and media writing on my works disturbs me says Komal Kumar.
-06/10/14

For advertisements contact editor
K N Nagesh Kumar, Photo Journalist
Website Designed by : K.N.Shreyas (chechu)
E-mail :- knnkumar@gmail.com   Mobile : 9844053268
All Rights Reserved © Copyrights 2011-12 CineCircle, Bangalore

\