HOME
CINEMA NEWS
GALLERY
TV NEWS
REVIEWS
CONTACT US

ಡಿಟಿಎಸ್ ಹಂತದಲ್ಲಿಕ್ರಿಟಿಕಲ್ ಕೀರ್ತನೆಗಳು
‘ಕ್ರಿಟಿಕಲ್ ಕೀರ್ತನೆಗಳು’ ಚಿತ್ರಕ್ಕೆ ಹಿನ್ನೆಲೆ ಸಂಗೀತಕಾರ್ಯ ಪೂರ್ಣಗೊಂಡಿದ್ದು, ಸದ್ಯಡಿಟಿಎಸ್‍ದಲ್ಲಿ ಬ್ಯುಸಿ ಇದೆ. ಕೆಮಿಸ್ಟ್ರೀ ಆಫ್‍ಕರಿಯಪ್ಪಖ್ಯಾತಿಯಎಲ್.ಕುಮಾರ್ ಸಿನಿಮಾಕ್ಕೆಕಥೆ, ಚಿತ್ರಕಥೆ, ಸಂಭಾಷಣೆ, ನಿರ್ದೇಶ£ದÀ ಪಾರಪಥ್ಯ ವಹಿಸಿಕೊಂಡಿದ್ದಾರೆ. ಛಾಯಾಗ್ರಹಣ ಶಿವಸೇನ ಮತ್ತು ಶಿವಶಂಕರ್, ಮೂರು ಹಾಡುಗಳಿಗೆ ವೀರ್‍ಸಮರ್ಥ್ ಸಂಗೀತವಿದೆ. ಬೆಂಗಳೂರು,ಕುಂದಾಪುರ, ಮಂಡ್ಯ, ಬೆಳಗಾಂನಲ್ಲಿ ಚಿತ್ರೀಕರಣ ನಡೆದಿದೆ.ನೈಜಘಟನೆಆಧಾರಿತಐಪಿಎಲ್ ಬೆಟ್ಟಿಂಗ್‍ನ ವಿಷಯವನ್ನು ಸಂಪೂರ್ಣ ಹಾಸ್ಯಮಯರೀತಿಯಲ್ಲಿತೋರಿಸುವ ಪ್ರಯತ್ನ ಮಾಡಲಾಗಿದೆ.

ತಾರಗಣದಲ್ಲಿತಬಲಾನಾಣಿ, ಸುಚೇಂದ್ರಪ್ರಸಾದ್, ರಾಜೇಶ್‍ನಟರಂಗ, ತರಂಗವಿಶ್ವ, ಅಪೂರ್ವ, ಅಪೂರ್ವಭಾರದ್ವಾಜ್, ಅರುಣಬಾಲ್‍ರಾಜ್, ಧರ್ಮ, ದಿನೇಶ್‍ಮಂಗಳೂರು, ರಘುಪಾಂಡೇಶ್ವರ, ಯಶಸ್,ಅಭಿ,ದೀಪ, ಗುರುರಾಜಹೊಸಕೋಟೆ, ಮಾಸ್ಟರ್ ಮಹೇಂದ್ರ, ಮಾಸ್ಟರ್ ಪುಟ್ಟರಾಜು, ಯಶ್ವಂತ್‍ಶೆಟ್ಟಿ ಮುಂತಾದವರಿದ್ದಾರೆ.ಕೇಸರಿಫಿಲಂಕ್ಯಾಪ್ಚರ್ ಲಾಂಛನದಲ್ಲಿಕುಮಾರ್ ಮತ್ತು ಸ್ನೇಹಿತರುಜಂಟಿಯಾಗಿನಿರ್ಮಿಸಿರುವುದು ಹೊಸ ಅನುಭವ.
14/03/20

For advertisements contact editor
K N Nagesh Kumar, Photo Journalist
Website Designed by : K.N.Shreyas (chechu)
E-mail :- knnkumar@gmail.com   Mobile : 9844053268
All Rights Reserved © Copyrights 2011-12 CineCircle, Bangalore