HOME
CINEMA NEWS
GALLERY
TV NEWS
REVIEWS
CONTACT US
ಹೊರಬಂತುಭಾಗ್ಯಶ್ರೀ ಹಾಡುಗಳು
ಬಾಲ್ಯ ವಿವಾಹ ತಡೆಗಟ್ಟುವ ‘ಭಾಗ್ಯಶ್ರೀ’ ಚಿತ್ರದಕತೆಯುಶಾಲೆಗೆ ಹೋಗುತ್ತಿರುವ ಪುಟ್ಟ ಬಾಲಕಿಗೆ ವಿವಾಹ ಮಾಡಲು ನಿರ್ಣಯ ತೆಗೆದುಕೊಳ್ಳುತ್ತಾರೆ. ಇದನ್ನುತಿಳಿದು ಯಾರಿಗೂ ಹೇಳಿದರೂ ಪ್ರಯೋಜವಾಗುವುದಿಲ್ಲ. ಕೊನೆಗೆ ಶಾಲೆಯ ಸ್ನೇಹಿತರು ಇವಳ ಕಷ್ಟವನ್ನುಅರಿತು ಹೋರಾಟ ಮಾಡಿ ಮದುವೆಯನ್ನು ನಿಲ್ಲಿಸುವಲ್ಲಿ ಸಪಲರಾಗುವುದೇಒಂದು ಏಳೆಯ ಸಾರಾಂಶವಾಗಿದೆ. ಎಸ್.ಮಲ್ಲೇಶ್‍ರಚನೆ, ಚಿತ್ರಕತೆ ಬರದು ನಿರ್ದೇಶನಮಾಡಿರುವುದು ಹೊಸ ಅನುಭವ. ಹಿರಿಯ ಸಾಹಿತಿ ಪ್ರೊ.ದೊಡ್ಡರಂಗೇಗೌಡರುಆಡಿಯೋ ಸಿಡಿ ಬಿಡುಗಡೆ ಮಾಡಿದರು. ಅವರು ಮಾತನಾಡುತ್ತಾತಾಯಿಕುರಿತಾದ, ಹೆಣ್ಣು ಮನಸ್ಸು ಮಾಡಿದರೆ ಏನು ಬೇಕಾದರೂ ಸಾಧಿಸಬಹುದೆಂದು ಹೇಳುವ ಎರಡು ಗೀತೆಗಳಿಗೆ ಸಾಹಿತ್ಯರಚಿಸಲಾಗಿದೆ.ರೂಕ್ಷವಾದ ಅಂಶಗಳನ್ನು ಹೆಕ್ಕಿಕೊಂಡುಚಿತ್ರ ಮಾಡಿದ್ದಾರೆ.ಸಂವಿಧಾನತ್ಮಕವಾಗಿ ಬಾಹಿರವಾಗಿರುವ ಪದ್ದತಿಯನ್ನು ಕೆಲವು ಕಡೆಅನುಸರಿಸುತ್ತಿದ್ದಾರೆ.ಇಂತಹ ಅನಿಷ್ಟ ಪದ್ದತಿ, ಪಿಡುಗು ನಾಶವಾಗಬೇಕೆಂದುಅಭಿಪ್ರಾಯ ಪಟ್ಟರು.

ಕಾರ್ತಿಕ್‍ವೆಂಕಟೇಶ್‍ಅವರು ಸಾಹಿತಿಗಳ ಎಂಟುಚಿತ್ರಕ್ಕೆ ಕೆಲಸ ಮಾಡಿದ್ದುಇದರಲ್ಲಿ ಮುರು ಹಾಡುಗಳಿವೆ. ವಿಶ್ವನಾಥ ಬಾಳಗಿ ಬರೆದಿರುವಕಿತ್ತೂರುರಾಣಿಚೆನ್ನಮ್ಮನಜನನ- ಮರಣದವರೆಗೆಹಾಡುಇರಲಿದೆಎಂದರು. ಶೀರ್ಷಿಕೆ ಹೆಸರಿನಲ್ಲಿ ಬೇಬಿ ಹೀರಾಅಭಿನಯಿಸಿದ್ದಾರೆ.ತಾರಗಣದಲ್ಲಿಮಂಜುನಾಥ, ಕೀರ್ತಿ, ಮದುವೆ ಮಾಡಿಸುವ ಪೂಜಾರಿಯಾಗಿಯೋಗರಾಮ, ದುರಳನಾಗಿ ಕೆಜಿಎಫ್‍ಕೃಷ್ಣಪ್ಪ, ಬಾಲಕೃಷ್ಣ, ಕೃಷ್ಣೋಜಿರಾವ್, ಏಕಾಂತ್, ನಾಗರಾಜ್ ಮುಂತಾದವರುನಟನೆಇದೆ. ಬಾಗಲಕೋಟೆಯ ಆಶಾ ಶಾಹೀರ ಬೀಳಗಿ ಶ್ರೀ ಬನಶಂಕರಿಆರ್ಟ್‍ಕಂಬೈನ್ಸ್ ಮುಖಾಂತರನಿರ್ಮಾಣ ಮಾಡಿದ್ದಾರೆ.
ಚಿತ್ರಗಳು: ಕೆ.ಎನ್.ನಾಗೇಶ್‍ಕುಮಾರ್
ಸಿನಿ ಸರ್ಕಲ್.ಇನ್ ನ್ಯೂಸ್
10/08/19

For advertisements contact editor
K N Nagesh Kumar, Photo Journalist
Website Designed by : K.N.Shreyas (chechu)
E-mail :- knnkumar@gmail.com   Mobile : 9844053268
All Rights Reserved © Copyrights 2011-12 CineCircle, Bangalore