HOME
CINEMA NEWS
GALLERY
TV NEWS
REVIEWS
CONTACT US

DR RAJ’S BABRUVAHANA RELEASING ON APRIL 22 WITH NEW SOUND TECH
D
r Rajkumar’s evergreen classic blockbuster Babruvahana released about 39 years ago will now release on April 22 ahead of the late actor’s birth anniversary in 60 theatres all over Karnataka using upgraded 7.1 sound technology. The film which was produced by K C N Gowda and directed by Hunsur Krishnamurthy had  former’s first son K C N Chandrashekar handling the production work then.

K C N Mohan, the second son of Gowda took up the digital sound upgrade for the film by spending Rs 60 lakh for a movie now that was originally made at a cost of Rs 35 lakh. Mohan said after the screening of the movie the film was shot in Kodak then. He said their plans to make Babruvahana into a 3D film could not be done due to technical reasons.

B Saroja Devi who had acted one of the three heroines in the movie said there were no mobile phones then and dubbing was done by the artistes individually. She said she used to take protection from the scorching sun by resting in the shadow of the ratha. She said Dr Rajkumar had acted in a dual role which was superb then. The producer was also equally adept and versatile, she said.   

First look at the respect showered on this KCN Banner film ‘Babruvahana’ – multi crore Kannada cinema of last son of Dr Rajakumar ‘Chakravyuha’ has deferred release by one week asApril 22 – 2 days before the birth anniversary of Dr Raj – ever green Kannada cinema made with excellence by Hunsur Krishnamurthy 39 years ago is hitting silver screen.

Bhargava said Dr Rajkumar had acted with aplomb then and the film can be equaled to Baahubali. He said many of the artistes who had acted in the film had passed away except for the heroines – Kanchana, Jayamala and B Saroja Devi.

Ramakrishna said he had the opportunity to work with the veteran and legend Dr Rajkumar in the film for the first time as Lord Krishna. He said Babruvahana is an evergreen film and added that 100 Baahubalis was equal to one Babruvahana.
-21/04/16
"ಡಾ|| ರಾಜ್ ಹುಟ್ಟುಹಬ್ಬಕ್ಕೆ" ಬಬ್ರುವಾಹನ
ಏಪ್ರಿಲ್ ತಿಂಗಳು ಬಂತೆಂದರೆ ಕನ್ನಡ ಪ್ರೇಕ್ಷಕರಿಗೆ ಹಬ್ಬವೋ ಹಬ್ಬ ಅದರಲ್ಲೂ ಡಾ|| ರಾಜ್ ಹುಟ್ಟು ಹಬ್ಬವೆಂದರೆ ಡಬಲ್ ಧಮಾಕನೇ ಸರಿ. ಅವರ ಹುಟ್ಟುಹಬ್ಬಕ್ಕೆ ಯಾವುದಾದರೊಂದು ಚಿತ್ರ ಸೆಟ್ಟೇರುವುದು ಅಥವಾ ಡಾ|| ರಾಜ್ ಕುಟುಂಬದ ಯಾವುದಾದರೊಂದು ಚಿತ್ರ ಬಿಡುಗಡೆಯಾಗುವುದು.

ಈ ಬಾರಿ ಡಾ|| ರಾಜ್ ಹುಟ್ಟುಹಬ್ಬವೂ ಸ್ಮರಣೀಯ. ೧೯೭೭ರಲ್ಲಿ ರಾಜ್ ಕಮಲ್ ಆರ್ಟ್ಸ್ (ದೊಡ್ಡಬಳ್ಳಾಪುರ) ಲಾಂಛನದಡಿಯಲ್ಲಿ ಹೆಸರಾಂತ ನಿರ್ಮಾಪಕ ಕೆ.ಸಿ.ಎನ್. ಗೌಡರು ನಿರ್ಮಿಸಿದ ಯಶಸ್ವೀ ರಜತೋತ್ಸವ ವಾರವನ್ನಾಚರಿಸಿದ ಪೌರಾಣಿಕ ಚಿತ್ರ "ಬಬ್ರುವಾಹನ" ಈಗ ನೂತನ ತಂತ್ರಜ್ಞಾನದಲ್ಲಿ ಬಿಡುಗಡೆಯಾಗುತ್ತಿದೆ.
೩೯ ವರ್ಷಗಳ ನಂತರ ನೂತನ ತಂತ್ರಜ್ಞಾನವನ್ನು ಮುಂಬೈನ ರಿಲಯನ್ಸ್ ಕಂಪನಿಯಲ್ಲಿ ಅಳವಡಿಸಿ ಈ ಚಿತ್ರವನ್ನು ಮತ್ತೆ ಬಿಡುಗಡೆ ಮಾಡುತ್ತಿರುವ ಕೆ.ಸಿ.ಎನ್. ಮೋಹನ್ ಚಿತ್ರವು ಡಾ|| ರಾಜ್ ಹುಟ್ಟು ಹಬ್ಬದ ನೆನಪಾಗಿ ೨೨ರಂದು ರಾಜ್ಯಾದ್ಯಂತ ತೆರೆಕಾಣಲಿದೆ ಎಂದಿದ್ದಾರೆ.

ಡಾ|| ರಾಜ್‌ಕುಮಾರ್ (ದ್ವಿಪಾತ್ರ) ದೊಂದಿಗೆ ಬಿ. ಸರೋಜದೇವಿ, ಕಾಂಚನ, ಜಯಮಾಲ, ತೂಗುದೀಪ ಶ್ರೀನಿವಾಸ್, ವಜ್ರಮುನಿ, ಶಕ್ತಿಪ್ರಸಾದ್, ರಾಜಾನಂದ್, ರಾಮಕೃಷ್ಣ ಮುಂತಾದವರ ಅದ್ದೂರಿ ತಾರಾ ಬಳಗ ಈ ಚಿತ್ರದಲ್ಲಿದೆ.
ಈ ಚಿತ್ರದ ೧) ನಿನ್ನ ಕಣ್ಣ ನೋಟದಲ್ಲೆ
೨) ಆರಾಧಿಸುವೆ ಮದನಾರಿ
೩) ಯಾರು ತಿಳಿಯರು ನಿನ್ನ ಭುಜಬಲದ ಪರಾಕ್ರಮ ಹಾಡುಗಳನ್ನು ಕನ್ನಡ ಪ್ರೇಕ್ಷಕರು ಇಂದಿಗೂ ಮರೆತಿಲ್ಲ.
ಆI, ಆಖಿS ೭.೧ ಮಿಕ್ಸ್ ನೊಂದಿಗೆ ನೂತನ ತಂತ್ರಜ್ಞಾನದಲ್ಲಿ ತೆರೆಕಾಣುತ್ತಿರುವ ಈ ಚಿತ್ರವನ್ನು ಹುಣಸೂರು ಕೃಷ್ಣಮೂರ್ತಿ ಚಿತ್ರಕಥೆ ಬರೆದು ನಿರ್ದೇಶಿಸಿದ್ದು, ಚಿ. ಉದಯಶಂಕರ್ ಸಾಹಿತ್ಯ ಸಂಭಾಷಣೆ, ಟಿ.ಜಿ. ಲಿಂಗಪ್ಪ ಸಂಗೀತ, ಚಿಟ್ಟಿಬಾಬು ಛಾಯಾಗ್ರಹಣ, ಭಕ್ತವತ್ಸಲಂ ಸಂಕಲನ, ವೈ. ಶಿವಯ್ಯರ ಸಾಹಸವಿದೆ.
-26/03/16

For advertisements contact editor
K N Nagesh Kumar, Photo Journalist
Website Designed by : K.N.Shreyas (chechu)
E-mail :- knnkumar@gmail.com   Mobile : 9844053268
All Rights Reserved © Copyrights 2011-12 CineCircle, Bangalore

\