"BOXER" RELEASE THIS FRIDAY Preetham Gubbi is directing his third film Boxer under the banner after Johnny and Jaanu, both of them successful films at the box-office. Incidentally, all of Preetham Gubbi’s films have been distributed by Jayanna Combines. Jayanna’s last production venture Bullet Basya ran successfully at the box-office. According to Preetham, Boxer is an intense love story with shades that he had never tried in his earlier films. The film has depth and four kickboxing fights. The film is about a professional kickboxer who opens up after a girl enters into his life. According to Preetham, kickboxing is his life and the story is about how kickboxing helps him in his life. The film stars Dhananjay in the lead role and has Kruthika Jayakumar in the female lead. The film also stars Rangayana Raghu and Telugu villain Charandeep who challenges the hero. Ravi Varma has composed the fights. Preetha Jayaraman is the cinematographer. V Harikrishna is the music composer and Jo Ni Harsha is the editor. |
ಜಯಣ್ಣ ಕಂಬೈನ್ಸ್ನಿಂದ ಎರಡು ಸಿನಿಮಾ
ಮಾಸಾಂತ್ಯಕ್ಕೆ `ಬಾಕ್ಸರ್'
ಹೊಸ ವರ್ಷಕ್ಕೆ `ಮಾರುತಿ'! ![]() ![]() ಕನ್ನಡ ಚಿತ್ರರಂಗದ ಖ್ಯಾತ ನಿರ್ಮಾಪಕ ಹಾಗೂ ವಿತರಕರೂ ಆಗಿರುವ ಜಯಣ್ಣ ಮತ್ತು ಭೋಗೇಂದ್ರ ಜೋಡಿ ಇದೀಗ ಮತ್ತೊಂದು ಸಿನಿಮಾ ಬಿಡುಗಡೆ ಮಾಡಲಿದ್ದಾರೆ. ಈಗಾಗಲೇ ಸಾಕಷ್ಟು ಸಿನಿಮಾಗಳನ್ನು ನಿರ್ಮಿಸಿ, ವಿತರಿಸಿರುವ ಜಯಣ್ಣ ಕಂಬೈನ್ಸ್ನಡಿಯಲ್ಲಿ ಬೇರೆ ಬ್ಯಾನರ್ ಚಿತ್ರಗಳೂ ಬಿಡುಗಡೆಯಾಗಿವೆ. ಅಂದಹಾಗೆ ಅವರು ಬಿಡುಗಡೆ ಮಾಡಲಿರುವ ಹೊಸ ಚಿತ್ರ `ಬಾಕ್ಸರ್'. ಧನಂಜಯ್ ನಾಯಕನಾಗಿ ನಟಿಸಿರುವ ಈ ಚಿತ್ರಕ್ಕೆ ಪ್ರೀತಮ್ ಗುಬ್ಬಿ ನಿರ್ದೇಶನವಿದೆ. ಧನಂಜಯ್ ಜೋಡಿಯಾಗಿ ಕೃತಿಕಾ ಇದ್ದಾರೆ. ಲವ್ಸ್ಟೋರಿಗಳನ್ನು ಅಚ್ಚುಕಟ್ಟಾಗಿ ತೆರೆಯ ಮೇಲೆ ಮೂಡಿಸುವ ನಿರ್ದೇಶಕ ಪ್ರೀತಮ್ ಗುಬ್ಬಿ, ಈ ಬಾರಿ ಲವ್ಸ್ಟೋರಿ ಜೊತೆಗೆ ಆಕ್ಷನ್ ಕೂಡ ಉಣಬಡಿಸಲಿದ್ದಾರೆ. ದೇಶ, ವಿದೇಶಗಳಲ್ಲಿ ಚಿತ್ರೀಕರಣಗೊಂಡಿರುವ ಈ ಚಿತ್ರ, ಟ್ರೇಲರ್ ಮೂಲಕ ಈಗಾಗಲೇ ಸಾಕಷ್ಟು ಸದ್ದು ಮಾಡಿದೆ. ಈ ಚಿತ್ರಕ್ಕಾಗಿಯೇ ಧನಂಜಯ್ ಮೈ ಹುರಿಗೊಳಿಸಿದ್ದಾರೆ. ಪ್ರತಿನಿತ್ಯ ವರ್ಕೌಟ್ ಮಾಡಿ ಬೆವರಿಳಿಸಿರುವುದರ ವೀಡಿಯೋ ಎಲ್ಲೆಡೆ ಹರಿದಾಡುತ್ತಿದೆ. ಅವರ ಮೈಕಟ್ಟನ್ನು ಚಿತ್ರಕ್ಕೆ ಅನುಗುಣವಾಗಿ ಬಳಸಿಕೊಂಡಿದ್ದಾರಂತೆ ಪ್ರೀತಮ್. ವಿ.ಹರಿಕೃಷ್ಣ ಸಂಗೀತ ಸಂಯೋಜನೆ ಚಿತ್ರಕ್ಕಿದೆ. ಟಗರು ಪುಟ್ಟಿ ಹಾಡು ಕೇಳುಗರ ಟಾಪ್ ಪಟ್ಟಿಯಲ್ಲಿ ಸ್ಥಾನ ಅಲಂಕರಿಸಿದೆ. ಇನ್ನು ನಿರ್ಮಾಣದ ವಿಚಾರದಲ್ಲಿ ಎಲ್ಲೂ ರಾಜಿ ಮಾಡಿಕೊಳ್ಳದ ಜಯಣ್ಣ ಮತ್ತು ಭೋಗೇಂದ್ರ, ಟಾಕಿ ಹಾಗೂ ಹಾಡಿನ ಚಿತ್ರೀಕರಣವನ್ನು ವಿದೇಶದಲ್ಲಿ ಶೂಟಿಂಗ್ ಮಾಡಲು ಒಪ್ಪಿಕೊಂಡು ಅದ್ದೂರಿಯಾಗಿ ನಿರ್ಮಿಸಿದೆ. ಇದೇ ತಿಂಗಳ 20/11/2015 `ಬಾಕ್ಸರ್' ದರುಶನವಾಗಲಿದೆ. ಅಲ್ಲೀವರೆಗೂ ಟ್ರೇಲರ್ ಮತ್ತು ಹಾಡುಗಳು ಮತ್ತಷ್ಟು ಸದ್ದು ಮಾಡಲಿವೆ... ಮಾರುತಿ ಆದ ಶರಣ್! ![]() ![]() ![]() ![]() ಹೌದು. ಶರಣ್ ಈಗ `ಮಾರುತಿ'ಯಾಗಿದ್ದಾರೆ. ಅರ್ಥಾತ್ ಅವರ ಮುಂದಿನ ಚಿತ್ರದ ಹೆಸರು `ಮಾರುತಿ- ೮೦೦'. ನೃತ್ಯ ನಿರ್ದೇಶಕ ಹರ್ಷ ನಿರ್ದೇಶನವಿರುವ ಈ ಚಿತ್ರವನ್ನು ಜಯಣ್ಣ ಮತ್ತು ಭೋಗೇಂದ್ರ ನಿರ್ಮಿಸುತಿದ್ದಾರೆ. ಬಹುತೇಕ ಚಿತ್ರದ ಚಿತ್ರೀಕರಣ ಮುಗಿದಿದೆ. ಒಂದರ ಹಿಂದೊಂದರಂತೆ ಹಿಟ್ ಚಿತ್ರಗಳನ್ನು ನೀಡುತ್ತಾ ಬಂದಿರುವ ಶರಣ್, ಚಿತ್ರದಿಂದ ಚಿತ್ರಕ್ಕೆ ಬಗೆಬಗೆಯ ಪಾತ್ರಗಳ ಮೂಲಕ ಗುರುತಿಸಿಕೊಳ್ಳುತಿದ್ದಾರೆ. ಹಾಗೆಯೇ ಈ ಚಿತ್ರದಲ್ಲೂ ಶರಣ್ ಬೇರೆ ಸಿನಿಮಾಗಳಿಗಿಂತ ವಿಭಿನ್ನ ಲುಕ್ನಲ್ಲಿ ಕಾಣ ಸಿಕೊಳ್ಳಲಿದ್ದಾರೆ. ಭರಪೂರ ಕಾಮಿಡಿ ಇದೆ ಎಂದು ಪ್ರತ್ಯೇಕವಾಗಿ ಹೇಳಬೇಕಿಲ್ಲ. ಯಾಕೆಂದರೆ ಶರಣ್ ಇದ್ದ ಮೇಲೆ ಅಲ್ಲಿ ನಗುವಿಗೆ ಬರವಿಲ್ಲ..! ಇನ್ನು ಶರಣ್ ಜೋಡಿಯಾಗಿ ಇಬ್ಬಿಬ್ಬರು ನಾಯಕಿಯರು ಕಾಣ ಸಿಕೊಳ್ಳಲಿದ್ದಾರೆ. ಒಬ್ಬಾಕೆ ಶೃತಿ ಹರಿಹರನ್. ಮತ್ತೊಬ್ಬಾಕೆ ಶುಭಾ ಪೂಂಜಾ. ಇಬ್ಬರು ನಾಯಕಿರಿದ್ದ ಮೇಲೆ ಪ್ರೀತಿ ಸಹಜ. ಡುಯೆಟ್ ಕೂಡ ಉಂಟು..! ಈವರೆಗೂ ಆಕ್ಷನ್ ಹಾಗೂ ಲವ್ಸ್ಟೋರಿಯನ್ನೇ ಮಾಡಿದ್ದ ಹರ್ಷ ಅವರಿಗೂ ಇದು ಭಿನ್ನ ಪ್ರಯತ್ನ. ಎಲ್ಲಾ ಅಂದುಕೊಂಡಂತೆ ಆದರೆ, ಹೊಸ ವರ್ಷದಲ್ಲಿ `ಮಾರುತಿ' ಎಂಟ್ರಿ ಕೊಡಬಹುದು. -7/11/15 |
‘BOXER’ GETS ‘U’ CERTIFICATE, TO RELEASE ON NOV 20 Preetham Gubbi is directing his third film Boxer under the banner after Johnny and Jaanu, both of them successful films at the box-office. Incidentally, all of Preetham Gubbi’s films have been distributed by Jayanna Combines. Jayanna’s last production venture Bullet Basya ran successfully at the box-office. Preetham said he has directed seven films so far which have been either light hearted comedies or rom-coms but he says Boxer is an intense love story which shades that he had never tried in his earlier films. Preetham says the film has depth and four kickboxing fights. The film is about a professional kickboxer who opens up after a girl enters into his life. Preetham says kickboxing is his life and the story is about kickboxing helps him in his life. The film stars Dhananjay in the lead role and has Kruthika Jayakumar in the female lead. The film also stars Rangayana Raghu and Telugu villain Charan who challenges the hero. Preetham says Kruthika Jayakumar, a girl from Bengaluru and a classical danseuse has a performance-oriented role. He said all the scenes involving the heroine require a good performance. Ravi Varma has composed the fights. Preetha Jayaraman is the cinematographer. V Harikrishna is the music composer and Jo Ni Harsha is the editor. |
![]() ![]() ![]() ![]() ![]() ![]() ![]() ![]() ![]() ![]() ![]() ![]() |