HOME
CINEMA NEWS
GALLERY
TV NEWS
REVIEWS
CONTACT US

ಹಾಸ್ಯಚಿತ್ರ ಬಿಲ್‍ಗೇಟ್ಸ್
ಹಾಸ್ಯಚಿತ್ರ‘ಬಿಲ್‍ಗೇಟ್ಸ್’ ಕತೆಯು ಹಳ್ಳಿಯಲ್ಲಿ ಪಾಂಡು-ಗಿರಿಆತ್ಮೀಯ ಸ್ನೇಹಿತರು. ಊರು ಮತ್ತು ಶಾಲೆಯಲ್ಲಿಎಂಟನೇತರಗತಿಓದುತ್ತಿರುವಾಗಲೇತರಲೆ, ತುಂಟಾಟ ಮಾಡುತ್ತಿರುತ್ತಾರೆ.ಒಮ್ಮೆ ಶಿಕ್ಷಕರು ಇವರ ಅವಾಂತರಗಳನ್ನು ಕಂಡು ಶಿಕ್ಷೆ ನೀಡಿ ಬುದ್ದಿವಾದ ಹೇಳುತ್ತಾ ಶೀರ್ಷಿಕೆ ಬಗ್ಗೆ ವಿವರಣೆಕೊಡುತ್ತಾರೆ.ಆವಾಗ ಇವರ ವಿಷಯ ಕೇಳಿ ತಾವುಅವರಂತೆಆಗಬೇಕೆಂದು ಬೆಂಗಳೂರಿಗೆ ಬರುತ್ತಾರೆ.ಇಲ್ಲಿಗೆ ಬಂದಾಗ ಏನೇನು ನಡೆಯುತ್ತದೆ.ಅಂದುಕೊಂಡಂತೆಆಗುತ್ತಾರಾ? ಎಂಬುದನ್ನು ಹಾಸ್ಯ, ಕುತೂಹಲದೊಂದಿಗೆತೋರಿಸುವ ಪ್ರಯತ್ನ ಮಾಡಲಾಗಿದೆ.ಜೊತೆಗೆ ಸಾಮಾಜಿಕ ಕಳಕಳಿಯ ಸಂದೇಶವನ್ನು ಹೇಳಲಾಗಿದೆ.

ಚಿಕ್ಕಣ್ಣ ಮತ್ತು ಶಿಶಿರ್‍ಶಾಸ್ತ್ರೀ ನಾಯಕರುಗಳು. ರಶ್ಮಿತಾರೋಜ ನಾಯಕಿ.ತಾರಗಣದಲ್ಲಿಕುರಿಪ್ರತಾಪ್, ಗಿರಿ, ರಾಜ್‍ಶೇಖರ್, ಅಕ್ಷರರೆಡ್ಡಿ, ರಾಜೇಶ್, ವಿ.ಮನೋಹರ್, ಬ್ಯಾಂಕ್‍ಜನಾರ್ಧನ್, ಯತಿರಾಜ್, ಪ್ರಿಯಾಂಕಚಿಂಚೊಳ್ಳಿ ಮುಂತಾದವರ ನಟನೆಇದೆ.ರಚನೆ, ನಿರ್ದೇಶನ ಶ್ರೀನಿವಾಸ.ಸಿ.ಮಂಡ್ಯಾ. ಒಂದಷ್ಟು ದೃಶ್ಯಗಳು ಚೆನ್ನಾಗಿ ಬಂದಿಲ್ಲದಕಾರಣ ಮರುಚಿತ್ರೀಕರಣ ನಡೆಸಲಾಗಿದೆ.ಯಮಲೋಕದ ಸನ್ನಿವೇಶಗಳು 30 ಇರಲಿದ್ದು, ಇದನ್ನುಗ್ರಾಫಿಕ್ಸ್ ಮಾಡಿಸಿರುವುದರಿಂದ ಚಿತ್ರವುತಡವಾಗಿದೆಎಂದು ನಿರ್ದೇಶಕರು ಸ್ಪಷ್ಟನೆ ನೀಡಿದ್ದಾರೆ.ಚಿತ್ರಕತೆರಾಜಶೇಖರ್, ಛಾಯಾಗ್ರಹಣ ರಾಕೇಶ್.ಸಿ.ತಿಲಕ್, ಸಂಕಲನ ಮರಿಸ್ವಾಮಿಅವರದಾಗಿದೆ. ರಾಜೇಶ್.ಡಿ ಹಾಗೂ ಅರುಣ್ ಸಾಹಿತ್ಯದ ಗೀತೆಗಳಿಗೆ ನೋಬಿನ್‍ಪೌಲ್ ಸಂಗೀತ ಸಂಯೋಜಿಸಿದ್ದಾರೆ.ಟೆಕ್ಕಿಗಳಾಗಿರುವ ಹನ್ನೊಂದು ಸಿನಿಮಾಮೋಹಿಗಳು ನಿರ್ಮಾಣ ಮಾಡುವ ಬಯಕೆಯಿಂದ ಶ್ರೀ ಪಾಂಚಜನ್ಯ ಸಿನಿ ಕ್ರಿಯೆಶೆನ್ಸ್ ಮೂಲಕ ಚಿತ್ರಕ್ಕೆಬಂಡವಾಳ ಹೂಡಿದ್ದಾರೆ.ಪ್ರಚಾರದಎರಡನೇ ಹಂತವಾಗಿಧ್ವನಿಸಾಂದ್ರಿಕೆಅನಾವರಣಗೊಂಡಿತು.ಈ ಸಂದರ್ಭದಲ್ಲಿರವಿಬಸ್ರೂರು, ಪ್ರಥಮ್, ಲಹರಿವೇಲು, ನಟಧರ್ಮಕೀರ್ತಿರಾಜ್, ಮುಂತಾದವರುಕಾರ್ಯಕ್ರಮದಲ್ಲಿ ಸಾಕ್ಷಿಯಾಗಿದ್ದರು. ಚಿತ್ರವು ಸದ್ಯದಲ್ಲೆತೆರೆಕಾಣಲಿದೆ.
ಚಿತ್ರಗಳು: ಕೆ.ಎನ್.ನಾಗೇಶ್‍ಕುಮಾರ್
ಸಿನಿ ಸರ್ಕಲ್.ಇನ್ ನ್ಯೂಸ್
15/10/19ಹಾಸ್ಯಚಿತ್ರ ಬಿಲ್‍ಗೇಟ್ಸ್
ಹಾಸ್ಯಚಿತ್ರ‘ಬಿಲ್‍ಗೇಟ್ಸ್’ ಕತೆಯು ಹಳ್ಳಿಯಲ್ಲಿ ಪಾಂಡು-ಗಿರಿಆತ್ಮೀಯ ಸ್ನೇಹಿತರು. ಊರು ಮತ್ತು ಶಾಲೆಯಲ್ಲಿಎಂಟನೇತರಗತಿಓದುತ್ತಿರುವಾಗಲೇತರಲೆ, ತುಂಟಾಟ ಮಾಡುತ್ತಿರುತ್ತಾರೆ.ಒಮ್ಮೆ ಶಿಕ್ಷಕರು ಇವರ ಅವಾಂತರಗಳನ್ನು ಕಂಡು ಶಿಕ್ಷೆ ನೀಡಿ ಬುದ್ದಿವಾದ ಹೇಳುತ್ತಾ ಶೀರ್ಷಿಕೆ ಬಗ್ಗೆ ವಿವರಣೆಕೊಡುತ್ತಾರೆ.ಆವಾಗ ಇವರ ವಿಷಯ ಕೇಳಿ ತಾವುಅವರಂತೆಆಗಬೇಕೆಂದು ಬೆಂಗಳೂರಿಗೆ ಬರುತ್ತಾರೆ.ಇಲ್ಲಿಗೆ ಬಂದಾಗ ಏನೇನು ನಡೆಯುತ್ತದೆ.ಅಂದುಕೊಂಡಂತೆಆಗುತ್ತಾರಾ? ಎಂಬುದನ್ನು ಹಾಸ್ಯ, ಕುತೂಹಲದೊಂದಿಗೆತೋರಿಸುವ ಪ್ರಯತ್ನ ಮಾಡಲಾಗಿದೆ.ಜೊತೆಗೆ ಸಾಮಾಜಿಕ ಕಳಕಳಿಯ ಸಂದೇಶವನ್ನು ಹೇಳಲಾಗಿದೆ.

ಚಿಕ್ಕಣ್ಣ ಮತ್ತು ಶಿಶಿರ್‍ಶಾಸ್ತ್ರೀ ನಾಯಕರುಗಳು. ರಶ್ಮಿತಾರೋಜ ನಾಯಕಿ.ತಾರಗಣದಲ್ಲಿಕುರಿಪ್ರತಾಪ್, ಗಿರಿ, ರಾಜ್‍ಶೇಖರ್, ಅಕ್ಷರರೆಡ್ಡಿ, ರಾಜೇಶ್, ವಿ.ಮನೋಹರ್, ಬ್ಯಾಂಕ್‍ಜನಾರ್ಧನ್, ಯತಿರಾಜ್, ಪ್ರಿಯಾಂಕಚಿಂಚೊಳ್ಳಿ ಮುಂತಾದವರ ನಟನೆಇದೆ.ರಚನೆ, ನಿರ್ದೇಶನ ಶ್ರೀನಿವಾಸ.ಸಿ.ಮಂಡ್ಯಾ. ಒಂದಷ್ಟು ದೃಶ್ಯಗಳು ಚೆನ್ನಾಗಿ ಬಂದಿಲ್ಲದಕಾರಣ ಮರುಚಿತ್ರೀಕರಣ ನಡೆಸಲಾಗಿದೆ.ಯಮಲೋಕದ ಸನ್ನಿವೇಶಗಳು 30 ಇರಲಿದ್ದು, ಇದನ್ನುಗ್ರಾಫಿಕ್ಸ್ ಮಾಡಿಸಿರುವುದರಿಂದ ಚಿತ್ರವುತಡವಾಗಿದೆಎಂದು ನಿರ್ದೇಶಕರು ಸ್ಪಷ್ಟನೆ ನೀಡಿದ್ದಾರೆ.ಚಿತ್ರಕತೆರಾಜಶೇಖರ್, ಛಾಯಾಗ್ರಹಣ ರಾಕೇಶ್.ಸಿ.ತಿಲಕ್, ಸಂಕಲನ ಮರಿಸ್ವಾಮಿಅವರದಾಗಿದೆ. ರಾಜೇಶ್.ಡಿ ಹಾಗೂ ಅರುಣ್ ಸಾಹಿತ್ಯದ ಗೀತೆಗಳಿಗೆ ನೋಬಿನ್‍ಪೌಲ್ ಸಂಗೀತ ಸಂಯೋಜಿಸಿದ್ದಾರೆ.ಟೆಕ್ಕಿಗಳಾಗಿರುವ ಹನ್ನೊಂದು ಸಿನಿಮಾಮೋಹಿಗಳು ನಿರ್ಮಾಣ ಮಾಡುವ ಬಯಕೆಯಿಂದ ಶ್ರೀ ಪಾಂಚಜನ್ಯ ಸಿನಿ ಕ್ರಿಯೆಶೆನ್ಸ್ ಮೂಲಕ ಚಿತ್ರಕ್ಕೆಬಂಡವಾಳ ಹೂಡಿದ್ದಾರೆ.ಪ್ರಚಾರದ ಮೊದಲ ಹಂತವಾಗಿಟೀಸರ್ ಬಿಡುಗಡೆಗೊಂಡಿತು. ಈ ಸಂದರ್ಭದಲ್ಲಿ ಲಹರಿವೇಲು, ನಟಧರ್ಮಕೀರ್ತಿರಾಜ್, ಮುಂತಾದವರುಕಾರ್ಯಕ್ರಮದಲ್ಲಿ ಸಾಕ್ಷಿಯಾಗಿದ್ದರು. ಚಿತ್ರವು ಸದ್ಯದಲ್ಲೆತೆರೆಕಾಣಲಿದೆ.
ಸಿನಿ ಸರ್ಕಲ್.ಇನ್ ನ್ಯೂಸ್
14/09/19

For advertisements contact editor
K N Nagesh Kumar, Photo Journalist
Website Designed by : K.N.Shreyas (chechu)
E-mail :- knnkumar@gmail.com   Mobile : 9844053268
All Rights Reserved © Copyrights 2011-12 CineCircle, Bangalore