ಡಾ.ಶ್ರೀನಾಥ್ಗೆ ಅಭಿನಯ ಮಾಣಿಕ್ಯ ಬಿರುದು ![]() ಶುಭಮಂಗಳ, ಮಾನಸಸರೋವರ, ಬೆಂಕಿಯಲ್ಲಿ ಅರಳಿದ ಹೂ ಇನ್ನು ಮುಂತಾದ ಚಿತ್ರಗಳ ಮೂಲಕ ಹೆಸರು ಮಾಡಿರುವ ಪ್ರಣಯರಾಜ ಡಾ.ಶ್ರೀನಾಥ್ ಚಿತ್ರರಂಗದಲ್ಲಿ 50 ವರ್ಷ ಸೇವೆ ಸಲ್ಲಿಸಿದ್ದಾರೆ. ಇವರ ಸೇವೆಯನ್ನು ಪರಿಗಣಿಸಿರುವ ಅಮೇರಿಕಾ ಕನ್ನಡಿಗರು ಇವರಿಗೆ ‘ಅಭಿನಯ ಮಾಣಿಕ್ಯ’ ಬಿರುದನ್ನು ನೀಡಿ ಗೌರವಿಸಿದೆ. ಮೊನ್ನೆ ನಡೆದ ಅಕ್ಕ ಸಮ್ಮೇಳನದಲ್ಲಿ ಭಾಗವಹಿಸಿದ್ದ ಹಿರಿಯ ನಟರಿಗೆ ಅಲ್ಲಿನವರು ಗೌರವಯುತವಾಗಿ ಸನ್ಮಾನ ಮಾಡಿರುವುದು ಚಂದನವನಕ್ಕೆ ಸಂತಸವನ್ನು ತಂದಿದೆ. ಸಿನಿ ಸರ್ಕಲ್.ಇನ್ ನ್ಯೂಸ್ 9/09/18 |
![]() |