HOME
CINEMA NEWS
GALLERY
TV NEWS
REVIEWS
CONTACT US
ಅಂದವಾದ ಹಾಡುಗಳ ಸಮಯ
ಹೊಸಬರೇ ಸೇರಿಕೊಂಡು ಸಿದ್ದಪಡಿಸಿರುವ ‘ಅಂದವಾದ’ ಚಿತ್ರದಧ್ವನಿಸಾಂದ್ರಿಕೆಯುಕಲಾವಿದರ ಸಂಘದಲ್ಲಿ ಬಿಡುಗಡೆಗೊಂಡಿತು. ಅತಿಥಿಯಾಗಿ ಆಗಮಿಸಿದ್ದ ರಿಶಬ್‍ಶೆಟ್ಟ ಮಾತನಾಡಿಶೀರ್ಷಿಕೆ, ಛಾಯಾಗ್ರಹಣಅಂದವಾಗಿದೆ. ನಿರ್ದೇಶಕಚಲರವರುಛಲ ಬಿಡದತ್ರಿವಿಕ್ರಮನಂತೆಒಳ್ಳೆ ಚಿತ್ರ ಮಾಡಿದ್ದಾರೆ. ಇಂತಹಅಂದಕ್ಕೆ ಮನಸೋತೆಎಂದುಶುಭ ಹಾರೈಸಿದರು.ನಾಯಕಿಇಷ್ಟವಾದರು.ಒಳ್ಳೆ ಅಂಶಗಳು ಇದ್ದರೆ ಸಿನಿಮಾಗೆಲ್ಲುತ್ತದೆ.ದುಡ್ಡಿನಿಂದಅಲ್ಲದೆ ಬುದ್ದಿಯಿಂದ ಮಾಡಿದರೆಜನರಿಗೆತಲುಪುತ್ತದೆ. ಎಲ್ಲಾ ಹಾಡುಗಳು ಚೆನ್ನಾಗಿದೆ.ನಾ ಕಂಡಂತೆಗುರುಕಿರಣ್ ಶ್ರೇಷ್ಟ ಸಂಗೀತ ನಿರ್ದೇಶಕ.ಇವರನ್ನುಕರ್ನಾಟಕದಎ.ಆರ್.ರೆಹಮಾನ್‍ಅಂತಕರೆಯಬಹುದು.ಹಿನ್ನಲೆ ಸಂಗೀತದಲ್ಲಿ ಮಾಸ್ಟರ್‍ಆಗಿದ್ದಾರೆ.ನಮ್ಮ ಸಂಸ್ಥೆಯಿಂದ ಹೊಸಬರಿಗೆ ಅವಕಾಶ ಮಾಡಿಕೊಡಲಾಗುತ್ತಿದೆ.ಅದರಂತೆಇವರು ಅನುಸರಿಸಿರುವುದು ಆರೋಗ್ಯಕರ ಬೆಳವಣಿಗೆ ಅಂತಾರೆಯೋಗಿದ್ವಾರಕೀಶ್.

ಚಿತ್ರರಂಗಕ್ಕೆ ಬಂದುಇಪ್ಪತ್ತೈದು ವರ್ಷಆಯಿತೆಂದುಯೋಗಿ ಹೇಳಿದ್ದು ನಂಬೋದಕ್ಕೆಆಗೋಲ್ಲ. ಟೈಟಲ್, ವಾತವರಣ, ವಿಶುಯಲ್ಸ್‍ಎಲ್ಲವುಅಂದವಾಗಿದೆಎಂಬುದುಗುರುಕಿರಣ್ ನುಡಿ.ರೈತನಿಗೆ ವಾಟರ್, ಹುಡುಗಿಗೆ ಲವರ್, ಕುಡುಕನಿಗೆಕ್ವಾರ್ಟರ್. ಇದಕ್ಕೆಲ್ಲಾಅರ್ಥಅಂದವಾದ ಸಿನಿಮಾವೆಂದುಎಂಟು ಹಾಡುಗಳಿಗೆ ಸಂಗೀತ ಒದಗಿಸಿರುವ ವಿಕ್ರಂವರ್ಮನ್ ಬಣ್ಣಿಸಿಕೊಂಡರು.

ಗುರುಕಿರಣ್ ಸರ್ ಹಿನ್ನಲೆ ಶಬ್ದ ನೀಡಿದ್ದಾರೆಅಂದರೆ, ನಮ್ಮದು ಹೊಸಬರಚಿತ್ರವಾಗಿರೋಲ್ಲ. ಮುಗ್ದ ಹುಡುಗಿಯಾಗಿ ನಾವಿಬ್ಬರುಚಿಕ್ಕಂದಿನಿಂದಒಟ್ಟಿಗೆ ಬೆಳೆದಿರುತ್ತೇವೆ. ಸುಳ್ಳು ಕತೆ ಹೇಳಿದ್ದನ್ನೇ ಆತ ನಂಬಿರುತ್ತಾನೆ. ಇಷ್ಟೇ ಎಂದು ಮೈಕ್‍ನ್ನು ಹಸ್ತಾಂತರಿಸಿದರು ನಾಯಕಿಅನುಷಾರಂಗನಾಥ್.ಸಹಾಯಕ ನಿರ್ದೇಶಕನಾಗಿದ್ದ ಸಮಯದಲ್ಲಿ ನಿರ್ದೇಶಕರು ಅವಕಾಶ ಕೊಡುವುದಾಗಿ ಭರವಸೆಕೊಟ್ಟಂತೆ ಮಾತು ಉಳಿಸಿಕೊಂಡರು. ಅವಳು ಹೇಳಿದ ಕತೆಯನ್ನು ನಂಬಿಕೊಂಡು ಮುಂದೆಏನಾಗುತ್ತಾನೆಂದು ಸಿನಿಮಾ ನೋಡಿ.ಕಾಲೇಜು ಹುಡುಗ, ಕೆಲಸಕ್ಕೆ ಹೋಗುವ ನೌಕರನಾಗಿ ನಟಿಸಿದ್ದೇನೆ.ಸಮಾಜಕ್ಕೆ ಬೇಕಾದ ಸಂದೇಶವಿದೆಎನ್ನುತ್ತಾರೆ ನಾಯಕಜೈ.

ಪ್ರತಿ ಪಾತ್ರಗಳು ಸನ್ನಿವೇಶಗಳ ಸುತ್ತಸಾಗುತ್ತದೆ.ಅದಕ್ಕಾಗಿಒಳ್ಳೆ ಸ್ಥಳಗಳಲ್ಲಿ ಚಿತ್ರೀಕರಣ ನಡೆಸಲಾಗಿದೆಎಂದುಕತೆಯಹೂರಣವನ್ನುಗುಟ್ಟಾಗಿಟ್ಟರು ನಿರ್ದೇಶಕ ಚಲ. ವೃತ್ತಿಫ್ಯಾಶನ್‍ಡಿಸೈನರ್, ಪ್ರವೃತ್ತಿ ನಿರ್ಮಾಪಕಿಆಗಿರುವ ಡಿ.ಆರ್.ಮಧು.ಜಿ.ರಾಜ್‍ಅವರಿಗೆ ಹೊಸ ಅನುಭವವಂತೆ. ಚೆನ್ನೈಕಲರಿಸ್ಟ್ ಮುತ್ತು, ಛಾಯಾಗ್ರಾಹಕ ಹರೀಶ್.ಎನ್.ಸೊಂಡೆಕೊಪ್ಪ, ಹಿರಿಯ ನಟ ಶ್ರೀಧರ್ ಮುಂತಾದವರು ಸಿಡಿ ಬಿಡುಗಡೆಗೆ ಸಾಕ್ಷಿಯಾಗಿದ್ದರು.
ಚಿತ್ರಗಳು: ಕೆ.ಎನ್.ನಾಗೇಶ್‍ಕುಮಾರ್
ಸಿನಿ ಸರ್ಕಲ್.ಇನ್ ನ್ಯೂಸ್
4/07/19


For advertisements contact editor
K N Nagesh Kumar, Photo Journalist
Website Designed by : K.N.Shreyas (chechu)
E-mail :- knnkumar@gmail.com   Mobile : 9844053268
All Rights Reserved © Copyrights 2011-12 CineCircle, Bangalore