HOME
CINEMA NEWS
GALLERY
TV NEWS
REVIEWS
CONTACT US
ಡಬ್ಬಲ್‍ಖುಷಿಯಲ್ಲಿಅಧ್ಯಕ್ಷ
‘ಅಧ್ಯಕ್ಷಇನ್‍ಅಮೇರಿಕಾ’ ಚಿತ್ರತಂಡವು ಮತ್ತೋಮ್ಮೆಖುಷಿಯನ್ನು ಹಂಚಿಕೊಳ್ಳಲು ಮಾದ್ಯಮದ ಮುಂದೆ ಹಾಜರಾಗಿತ್ತು.ಗ್ರ್ಯಾಂಡ್ ಹದಿನೈದನೇ ದಿನ ಎಂಬ ಪೋಸ್ಟರ್‍ಮುಂದಗಡೆತಂಡವು ಹಾಜರಿತ್ತು. ನಿಮ್ಮಿಂದ ನಾವುಗಳು ಇಲ್ಲಿಯತನಕ ಬಂದಿದ್ದೇವೆ. ಜನಇದ್ದರೆ ನಾವು. ನಿರ್ಮಾಪಕರುಖರ್ಚು ಮಾಡಿ ಒಳ್ಳೆ ಚಿತ್ರ ನೀಡಿದ್ದಾರೆ. ಪೀಪಲ್ ಮೀಡಿಯಾ ಫ್ಯಾಕ್ಟರಿ ವತಿಯಿಂದ ನಿರ್ಮಾಣವಾಗಿದ್ದ ಮೊದಲ ಸಿನಿಮಾಗೆಯಶಸ್ಸು ಸಿಕ್ಕಿದೆ ಎಂದರು ಶರಣ್.ಎಲ್ಲೆ ಹೋದರೂ ಪ್ರತಿಕ್ರಿಯೆಚೆನ್ನಾಗಿ ಸಿಕ್ಕಿದೆ. ಹಾಸ್ಯ ಸನ್ನಿವೇಶಗಳು ಸಾಕಷ್ಟು ಇರುವುದರಿಂದ ಇಷ್ಟ ಪಟ್ಟಿದ್ದಾರೆ, ಆದಷ್ಟು ಬೇಗನೇ ಇನ್ನೊಂದು ಸಿನಿಮಾ ಮಾಡಲಿ. ಚಂದನವನಕ್ಕೆ ಬಂದುದಕ್ಕೆ ಸಂಸ್ಥೆಗೆ ಸ್ವಾಗತಅಂತಾರೆರಾಗಿಣಿ.

ಸಕ್ಸಸ್ ಪಾರ್ಟಿ ಪದವು ಮರೀಚಿಕೆಯಾಗಿತ್ತು.ಇಂತಹ ಸ್ಥಿತಿಯಲ್ಲಿ ಪ್ರತಿಯೊಬ್ಬ ಸಿನಿಮಾ ಪ್ರೇಕ್ಷಕನುಅಪ್ಪಿಕೊಂಡಿದ್ದಾನೆ. ಹದಿನೈದು ದಿವಸ ಎನ್ನುವುದು ಸುಲುಭದ ಮಾತಲ್ಲ. ಇಲ್ಲಿಯತನಕ ಹೌಸ್‍ಫುಲ್ ಪ್ರದರ್ಶನಕಾಣುತ್ತಿದೆ. ಇದೆಲ್ಲಾದಕ್ಕೆಜನ ಬಲ, ಹಣ ಬಲ ಇರೋದಕ್ಕೆಅಧ್ಯಕ್ಷನಿಗೆ ಆನೆಬಲ ಬಂದಿದೆಎಂಬುದು ನಿರ್ದೇಶಕಯೋಗಾನಂದ್ ಮುದ್ದಾನ್ ಸಂತಸದ ನುಡಿ.ದೊಡ್ಡ ಸಂಸ್ಥೆಯಲ್ಲಿ ಅವಕಾಶ ಸಿಕ್ಕಿದ್ದು ಪುಣ್ಯಎಂದು ಸುಂದರ್ ಮತ್ತು ಶಿವರಾಜ್.ಕೆ.ಆರ್.ಪೇಟೆ ಹೇಳಿಕೊಂಡರು. ಸದ್ಯಅಮೇರಿಕಾದಲ್ಲಿಕನ್ನಡಿಗರು ಹೆಚ್ಚಿರುವ ನಗರಗಳಲ್ಲಿ ಪ್ರದರ್ಶನ ಮುಂದುವರೆದಿದೆ. ಸಿಂಗಾಪುರ, ಸಿಯಟಲ್ ಸ್ಥಳಗಳಲ್ಲಿ ತೆರೆಕಂಡಿದೆಎಂಬುದಾಗಿಕಾರ್ಯಕಾರಿ ನಿರ್ಮಾಪಕಿ ವಿಜಯ ಮಾಹಿತಿ ನೀಡಿದತರುವಾಯ ನೆನಪಿನ ಕಾಣಿಕೆ ನೀಡಲಾಯಿತು.
ಚಿತ್ರಗಳು: ಕೆ.ಎನ್.ನಾಗೇಶ್‍ಕುಮಾರ್
ಸಿನಿ ಸರ್ಕಲ್.ಇನ್ ನ್ಯೂಸ್
16/10/19


ಅಧ್ಯಕ್ಷಇನ್‍ಅಮೇರಿಕಾ ನಗುವಿನ ಅಲೆ
‘ಅಧ್ಯಕ್ಷಇನ್‍ಅಮೇರಿಕಾ’ ಚಿತ್ರಕ್ಕೆ ಪ್ರಶಂಸರೆ ಬರುತ್ತಿದೆ. ಸಂತೋಷಕೂಟದಲ್ಲಿ ನಿರ್ಮಾಪಕ ಟಿ.ಜಿ.ವಿಶ್ವಪ್ರಸಾದ್ ಮಾತನಾಡಿತೆಲುಗುದಲ್ಲಿ ಈ ಮಟ್ಟದ ಪ್ರಶಂಸೆ ಬಂದಿರಲಿಲ್ಲ. ಕನ್ನಡದಲ್ಲಿಅಂದುಕೊಂಡಿದ್ದಕ್ಕಿಂತ ಹೆಚ್ಚಾಗಿ ಆಗಿದೆ. ಆದರೆ ಪೈರಸಿಯಿಂದ ತೊಂದರೆಆಗುತ್ತಿದೆ. ಹೈದರಬಾದ್‍ತಂಡದವರು ಸಾಮಾಜಿಕಜಾಲತಾಣದಲ್ಲಿಚಿತ್ರ ಬಂದತಕ್ಷಣತೆಗದುಹಾಕುತ್ತಿದ್ದಾರೆ. ಇಂತಹ ದುರಳರನ್ನು ಕಂಡುಹಿಡಿದು ಶಿಕ್ಷಿಸಬೇಕೆಂದು ಕೋರಿದರು. ಶರಣ್ ನಟನೆಗೆ ನಿರ್ದೇಶನ ಮಾಡಿದ್ದುಯೋಗ, ಸಕ್ಸಸ್‍ಕಂಡಿದ್ದುಆನಂದಆಗಿದೆಎಂದು ನಿರ್ದೇಶಕಯೋಗಾನಂದ್‍ಮುದ್ದಾನ್ ಹೇಳಿಕೊಂಡರು. ಮುಂದುವರೆಸುತ್ತಾಟೀಂಅಂಡ್‍ಟೈಮ್‍ಎರಡುಚೆನ್ನಾಗಿರುವುದರಿಂದ ಒಳ್ಳೆಯದೇ ಆಗಿದೆ.ಮಂಡ್ಯಾ, ಮೈಸೂರು ಕಡೆಗಳಲ್ಲಿ ಭೇಟಿ ನೀಡಿದಾಗಜನರುಜೈಕಾರ ಹಾಕಿದರು. ಚಿಕ್ಕವಯಸ್ಸಿನ ಕೀರ್ತಿಪ್ರಸಾದ್‍ಅಮೇರಿಕಾದಲ್ಲಿ ಶೂಟ್ ಮಾಡುವಾಗಎಲ್ಲಾ ಜವಬ್ದಾರಿಗಳನ್ನು ಹೊತ್ತುಕೊಂಡಿದ್ದರಿಂದಲೇ ಕೆಲಸಗಳು ಸುಗಮವಾಗಿ ನಡೆಯಿತು. ಇಂತಹವರುಚಿತ್ರರಂಗಕ್ಕೆಬರಲೆಂದು ಆಶಿಸಿದರು.

ಬಿಡುಗಡೆಸಮಯದಲ್ಲಿಹೊಟ್ಟೆಯಲ್ಲಿಚಿಟ್ಟೆಓಡಾಡಿದಂತೆಆಗುತ್ತಿತ್ತು.ಈಗ ಅಂತಹ ಭಯವಿಲ್ಲ. ಇಂತಹುದೇ ನಿರೀಕ್ಷೆ ಹಿಂದಿನ ಸಿನಿಮಾಗಳಲ್ಲಿ ಬಂದಿರಲಿಲ್ಲ. ಶರಣ್, ನಿರ್ದೇಶಕರ ಕೆಮಿಸ್ಟ್ರಿ, ನಿರ್ಮಾಪಕರ ಪ್ಯಾಷನ್‍ನಿಂದಚಿತ್ರವು ಹಿಟ್‍ಆಗಿದೆಅಂತಾರೆ ನಾಯಕಿರಾಗಿಣಿದ್ವಿವೇದಿ.ಕುಟುಂಬದೊಂದಿಗೆ ಸಿನಿಮಾ ನೋಡಲು ಹೋಗಿದ್ದೆ.ಅಪ್ಪ ಹಾಸ್ಯ ದೃಶ್ಯಗಳನ್ನು ನೋಡಿ ನಗುತ್ತಾಅವರ ಸ್ನಾಯು ನೋಯುತ್ತಿದೆ.ಧ್ರುವಸರ್ಜಾಅವರೊಂದಿಗೆ ನೋಡುವಾಗ ನನಗೂ ಅದೇರೀತಿಆಗಿತ್ತು.ಆದರೆಧ್ರುವಕಾಮಿಡಿದೃಶ್ಯ ಬಂದಾಗಲೆಲ್ಲಾ ನನ್ನ ತೋಳನ್ನು ಹಿಂಡುತ್ತಿದ್ದ.ಬಿಡುಗಡೆ ಮೊದಲೇ ಸಕ್ಸಸ್ ಮೀಟ್ 6ನೇ ತಾರೀಖುಎಂದು ಹೇಳಿಕೊಂಡಿದ್ದೆ.ಈ ಚಿತ್ರದಿಂದಅಧ್ಯಕ್ಷಿಣಿ ಹುಟ್ಟಿದ್ದಾರೆ.ಅದುರಾಗಿಣಿ. ಹತ್ತು ವರ್ಷದಅನುಭವವನ್ನುಇದರಲ್ಲಿಧಾರೆಏರೆದಿದ್ದಾರೆ. ದಯವಿಟ್ಟು ಸಿನಿಮಾವನ್ನುಚಿತ್ರಮಂದಿರಲ್ಲಿ ನೋಡಿರೆಂದು ಶರಣ್‍ಕೋರಿಕೊಂಡರು. ಕಾರ್ಯಕಾರಿ ನಿರ್ಮಾಪಕಿವಿಜಯಾ, ವಂದನಾಪ್ರಸಾದ್ ಉಪಸ್ತಿತರಿದ್ದು ಚುಟುಕು ಸಮಯತೆಗೆದುಕೊಂಡರು.
ಚಿತ್ರಗಳು: ಕೆ.ಎನ್.ನಾಗೇಶ್‍ಕುಮಾರ್
ಸಿನಿ ಸರ್ಕಲ್.ಇನ್ ನ್ಯೂಸ್
06/10/19

ಅಮೇರಿಕಾದಅಧ್ಯಕ್ಷನ ಹಾಸ್ಯದರಸದೌತಣ
ಶರಣ್ ಸಿನಿಮಾಗಳು ಅಂದರೆಅಲ್ಲಿಕಾಮಿಡಿಇರುತ್ತದೆಂದು ಹೋದವರಿಗೆ ‘ಅಧ್ಯಕ್ಷಇನ್‍ಅಮೇರಿಕಾ’ ಖಂಡಿತಾ ನಿರಾಸೆಉಂಟು ಮಾಡುವುದಿಲ್ಲ. ಮಲೆಯಾಳಂನ ’ಟುಕಂಟ್ರೀಸ್’ ಚಿತ್ರವನ್ನುಯಥಾವತ್ ತೆಗೆದುಕೊಳ್ಳದೆ ಇಲ್ಲಿನ ನೇಟಿವಿಟಿಗೆತಕ್ಕಂತೆಚಿತ್ರರೂಪ ಮಾಡಿರುವುದುಕಂಡು ಬರುತ್ತದೆ.ಕತೆಯಲ್ಲಿಉಲ್ಲಾಸ್ (ಶರಣ್)ಗೆ ಸೇಠು ಹುಡುಗಿಯನ್ನು ಮದುವೆ ಆಗಿ ಸೆಟ್ಲ್ ಆಗುವ ಆಸೆ. ಕಷ್ಟಪಟ್ಟು ಸೈಕಲ್ ಹೊಡೆದುಅದೇ ಹುಡುಗಿಯನ್ನು ಪಟಾಯಿಸಿ ಮದುವೆ ಆಗುವ ಹೊತ್ತಿಗೆ, ಅಮೇರಿಕಾದ ಹುಡುಗಿಯೊಬ್ಬಳು ಇವನಿಗೆ ಲಿಂಕ್ ಆಗಿ ಸಿಂಕ್ ಆಗುತ್ತಾಳೆ. ಇವನು ಕುಡುಕ, ಅವಳು ಕುಡುಕಿ.ಇಬ್ಬರಿಗೂ ಮದುವೆಯಾಗುತ್ತೆ. ಸಂಪ್ರದಾಯಸ್ಥಕುಟುಂಬವಾಗಿದ್ದರಿಂದ ಹೆಂಡತಿಕುಡಿತ ವಿಷಯವನ್ನುಅವರಿಗೆಗುಟ್ಟಾಗಿಇಡುತ್ತಾನೆ. ಮುಂದೆ ಅವಳೊಂದಿಗೆ ಅಮೇರಿಕಾಕ್ಕೆ ಹೋಗುತ್ತಾನೆ. ಅಲ್ಲಿಆಕೆಯನ್ನು ಸರಿದಾರಿಗೆತರಲು ಪ್ರಯತ್ನ ಪಟ್ಟಾಗತಪ್ಪು ತಿಳಿದು ಅವನೊಂದಿಗೆ ವಿಚ್ಚೇದನ ಪಡೆಯಲು ಮುಂದಾಗುತ್ತಾಳೆ. ಆಮೇಲೆ ಏನಾಗುತ್ತದೆಎಂಬುದನ್ನು ನಾವು ಹೇಳುವುದಕ್ಕಿಂತ ಚಿತ್ರ ನೋಡಿದರೆ ಮಜಾ ಸಿಗುತ್ತದೆ.

ಅಧ್ಯಕ್ಷನಂತೆ ಶರಣ್‍ಇಡೀ ಸಿನಿಮಾವನ್ನು ಆವರಿಸಿಕೊಂಡು ಪ್ರೇಕ್ಷಕರಿಗೆ ನಗೆಯ ಬುಗ್ಗೆಯನ್ನು ಹರಿಸುವಲ್ಲಿ ಎಂದಿನಂತೆ ಸಪಲರಾಗಿದ್ದರೆ.ಎಣ್ಣೆ ಹೊಡೆಯುವ ಪಾತ್ರಕ್ಕೆರಾಗಿಣಿ ಸೂಟ್‍ಆಗಿದ್ದಾರೆ. ಮೊದಲಬಾರಿ ಶರಣ್‍ಅವರೊಂದಿಗೆ ನಟಿಸಿರುವ ಶಿವರಾಜ್.ಕೆ.ಆರ್.ಪೇಟೆ, ಉಳಿದಂತೆ ತಬಲನಾಣಿ, ರಂಗಾಯಣರಘು, ಸಾಧುಕೋಕಿಲ, ಅಶೋಕ್, ಅವಿನಾಶ್, ಪ್ರಕಾಶ್‍ಬೆಳವಾಡಿ ನೀಡಿದ ಪಾತ್ರವನ್ನುಅಚ್ಚುಕಟ್ಟಾಗಿ ನಿಭಾಯಿಸಿದ್ದಾರೆ. ಹರಿಕೃಷ್ಣ ಸಂಗೀತದಲ್ಲಿಒಮ್ಮೆ ಹಾಡುಗಳನ್ನು ಕೇಳಬಲ್. ಚಿತ್ರಕತೆ, ಸಂಭಾಷಣೆಯಲ್ಲಿ ಹೆಸರು ಮಾಡಿರುವಯೋಗಾನಂದ್‍ಮುದ್ದಾನ್ ಪ್ರಥಮ ಪ್ರಯತ್ನದಲ್ಲಿಇವರೆಡು ಕೆಲಸದಜೊತೆಗೆ ನಿರ್ದೇಶನದಲ್ಲಿ ಸೈ ಅನಿಸಿಕೊಂಡಿದ್ದಾರೆ. ಕಾಮಿಡಿ ಬಯಸುವವರಿಗೆಅಧ್ಯಕ್ಷ ಹೇಳಿಮಾಡಿಸಿದಂತಿದೆ.
ನಿರ್ಮಾಣ: ವಿಶ್ವ.ಪ್ರಸಾದ್.ಟಿ.ಜೆ
ಸಿನಿ ಸರ್ಕಲ್.ಇನ್ ವಿಮರ್ಶೆ
****
5/10/19

ರಾಗಿಣಿಸಿಲ್ವರ್ ಜುಬ್ಲಿಚಿತ್ರಅಧ್ಯಕ್ಷಇನ್‍ಅಮೇರಿಕಾ
ತುಪ್ಪದರಾಣಿರಾಗಿಣಿ25ನೇ ಸಿನಿಮಾ ‘ಅಧ್ಯಕ್ಷಇನ್‍ಅಮೇರಿಕಾ’ ಎಂದು ನಿರ್ದೇಶಕಯೋಗಾನಂದ್‍ಮುದ್ದಾನ್ ಮಾಹಿತಿ ಬಿಚ್ಚಿಟ್ಟರು. 67 ದಿವಸದಚಿತ್ರೀಕರಣದಲ್ಲಿ ಶೇಕಡ 70ರಷ್ಟು ಸನ್ನಿವೇಶಗಳು ಹಾಗೂ ಮೂರು ಹಾಡುಗಳನ್ನು ಅಮೇರಿಕಾದ ಸಿಯಾಟಲ್ ಪ್ರದೇಶದಲ್ಲಿ ಹದಿನೇಳು ಜನರತಂಡದೊಂದಿಗೆ ಶೂಟ್ ಮಾಡಿರುವುದು ವಿಶೇಷ. ಗಂಡ ಹೆಂಡತಿ ಹೇಗಿರಬೇಕು. ಸಂಪೂರ್ಣ ಮನರಂಜನೆಇರಲಿದೆ.ಛೇರ್ಮನ್‍ಆದ ನಂತರಅಮೇರಿಕಾಕ್ಕೆ ಹೋಗಿ ಏನ್ ಮಾಡ್ತಾರೆಎಂಬುದನ್ನುಕಾಮಿಡಿಯಾಗಿತೋರಿಸಲಾಗಿದೆಎಂದು ಹೇಳಿದರು.

ಹರಿಕೃಷ್ಣಅವರ ಸಂಗಿತ ಮೊದಲುಎನ್ನಬಹುದು. ಅಧ್ಯಕ್ಷನಗುಣಹೊಂದಿರುವ ನಾನು ಅಲ್ಲಿಗೆ ಹೋದಾಗಏನೆಲ್ಲಾ ಪರಿಸ್ಥಿತಿ ಎದುರಿಸುತ್ತೇನೆ ಎಂಬ ಪಾತ್ರದಲ್ಲಿ ಕಾಣಿಸಿಕೊಂಡಿದ್ದೇನೆ.ಪರೀಕ್ಷೆಗೆ ಹೋಗುವ ವಿದ್ಯಾರ್ಥಿಯಂತೆಚಿತ್ರವನ್ನುಜನರುಯಾವರೀತಿ ಸ್ವೀಕರಿಸುತ್ತಾರೆಂಬ ದುಗಡಇದೆ.ಕೆಂಪೆಗೌಡಚಿತ್ರದಲ್ಲಿ ಸಹ ಕಲಾವಿದನಾಗಿದ್ದ ಸಂದರ್ಭದಲ್ಲಿರಾಗಿಣಿ ಭೇದಬಾವ ತೋರಿಸಿರಲಿಲ್ಲ. ಇಂದುಅವರೊಂದಿಗೆ ನಾಯಕನಾಗಿ ನಟಿಸಿದ್ದು ಖುಷಿ ತಂದಿದೆ ಎಂಬ ನುಡಿ ಶರಣ್‍ಅವರದಾಗಿತ್ತು.

ಹತ್ತು ವರ್ಷದಲ್ಲಿ 25 ಸಿನಿಮಾ ಪೂರೈಸಿದ್ದು ಸಂತಸತಂದಿದೆ. ಹೋಳಿ ಚಿತ್ರದ ಮೂಲಕ ನಟಿಯಾಗಿ ಗುರುತಿಸಿಕೊಂಡಿದ್ದೆ. ಆಗ ಏನು ತಿಳಿಯದೆ ಇದ್ದಕಾರಣ ಮಾದ್ಯಮದ ಮುನಿಸಿಗೆ ಕಾರಣವಾಗಿದ್ದೆ.ಅನಿವಾಸಿ ಭಾರತೀಯಳಾಗಿ ಗ್ಲಾಮರಸ್,ಬೋಲ್ಡ್ ಪಾತ್ರದಲ್ಲಿ ನಟಿಸಿದ್ದೇನೆ. ಇದೇರೀತಿ ಮುಂದೆಯೂ ಪ್ರೋತ್ಸಾಹ ನೀಡಬೇಕು. ಸಿನಿಮಾವು ಹಿಟ್‍ಆದ ನಂತರಅಧ್ಯಕ್ಷಇನ್‍ದುಬೈ, ಅಬುದಬಿ, ಸಿಂಗಪೂರ್ ಮಾಡಿಅಂತ ನಿರ್ಮಾಪಕರಿಗೆ ಹೇಳುವಾಗ, ಮದ್ಯೆ ಪ್ರವೇಶಿಸಿದ ಶರಣ್ ನಿರ್ಮಾಪಕರ ಹೆಸರಲ್ಲಿವಿಶ್ವಇರುವುದರಿಂದಎಲ್ಲಾ ಹೆಸರಿನಚಿತ್ರ ಮಾಡುತ್ತಾರೆಂದು ನಗಿಸಿದರು. ರಾಗಿಣಿ ಮತ್ತು ನಾನು ಒಂದು ಸಖತ್‍ಕಾಮಿಡಿದೃಶ್ಯದಲ್ಲಿ ಕಾಣಿಸಿಕೊಂಡಿದ್ದೇವೆ. ಬಹುಶ: ಇದನ್ನುಜನರು ಮರೆಯಲಾರರುಎನ್ನುತ್ತಾರೆ. ವಿಶ್ವಪ್ರಸಾದ್.ಟಿ.ಜಿ ನಿರ್ಮಾಣ ಮಾಡಿರುವಚಿತ್ರವು ನಾಲ್ಕರಂದು ಬಿಡುಗಡೆಯಾಗುತ್ತಿದೆ.
ಸಿನಿ ಸರ್ಕಲ್.ಇನ್ ನ್ಯೂಸ್
29/09/19

ಬಿಡುಗಡೆ ಸನಿಹದಲ್ಲಿಅಧ್ಯಕ್ಷಇನ್‍ಅಮೇರಿಕಾ
‘ಅಧ್ಯಕ್ಷಇನ್‍ಅಮೇರಿಕಾ’ ಚಿತ್ರವು ಬಿಡುಗಡೆಗೆ ಸಿದ್ದವಾಗಿರುವುದರಿಂದ ತಂಡವು ಮಾದ್ಯಮದಎದುರು ಮೊದಲಬಾರಿ ಹಾಜರಾಗಿತ್ತು.ಚಿತ್ರಕತೆ, ನಿರ್ದೇಶನ ಮಾಡಿರುವಯೋಗಾನಂದ್‍ಮುದ್ದಾನ್ ಮಾತನಾಡಿ ಮಲೆಯಾಳಂದಲ್ಲಿ ತೆರೆಕಂಡಿರುವ ‘ಟು ಸ್ಟೇಟ್ಸ್’ ಚಿತ್ರದ ಏಳೆಯನ್ನು ತೆಗೆದುಕೊಂಡಿದೆ. ಇಲ್ಲಿನ ನೇಟಿವಿಟಿತಕ್ಕಂತೆ ಶರಣಿಕೃತ ಮಾಡಿಕೊಳ್ಳಲಾಗಿದೆ. 67 ದಿವಸದಚಿತ್ರೀಕರಣದಲ್ಲಿ ಶೇಕಡ 70ರಷ್ಟು ಸನ್ನಿವೇಶಗಳು ಹಾಗೂ ಮೂರು ಹಾಡುಗಳನ್ನು ಅಮೇರಿಕಾದ ಸಿಯಾಟಲ್ ಪ್ರದೇಶದಲ್ಲಿ ಹದಿನೇಳು ಜನರತಂಡದೊಂದಿಗೆ ಶೂಟ್ ಮಾಡಿರುವುದು ವಿಶೇಷ. ಇದು ಸೂಕ್ಷ ಸ್ಥಳವಾಗಿದ್ದರಿಂದ ವೀಸಾ ಸಿಗುವುದು ಕಷ್ಟವಾಗಿತ್ತು. ಅದರಿಂದತಡವಾಗಿದೆ.ಅಲ್ಲಿನಕತೆಗೆ ಮರುಚಿತ್ರಕತೆ ಮಾಡಿಕೊಳ್ಳಲಾಗಿದೆ.ಛೇರ್ಮನ್‍ಆದ ನಂತರಅಮೇರಿಕಾಕ್ಕೆ ಹೋಗಿ ಏನ್ ಮಾಡ್ತಾರೆಎಂಬುದನ್ನುಕಾಮಿಡಿಯಾಗಿತೋರಿಸಲಾಗಿದೆಎಂದರು.

ಒಂದು ಏಳೆ ಸಾರಾಂಶಕೇಳಿದಾಗ ಇದನ್ನು ಸಣ್ಣ ಬಜೆಟ್‍ದಲ್ಲಿ ಮಾಡಲು ಆಗುವುದಿಲ್ಲವೆಂದು ತಿಳಿದಿತ್ತು.ನಿರ್ಮಾಪಕರುಅಲ್ಲಿನವರೇಆಗಿದ್ದರಿಂದದುಬಾರಿದೇಶದಲ್ಲಿ ನಮ್ಮೆಲ್ಲರನ್ನುಕರೆದುಕೊಂಡು ಕೆಲಸ ಮಾಡಿಸಿರುವುದು ನಿಜಕ್ಕೂ ಶ್ಲಾಘನೀಯವಾಗಿದೆ. ಹರಿಕೃಷ್ಣಅವರ ಸಂಗಿತ ಮೊದಲುಎನ್ನಬಹುದು. ಅಧ್ಯಕ್ಷನಗುಣಹೊಂದಿರುವ ನಾನು ಅಲ್ಲಿಗೆ ಹೋದಾಗಏನೆಲ್ಲಾ ಪರಿಸ್ಥಿತಿ ಎದುರಿಸುತ್ತೇನೆ ಎಂಬ ಪಾತ್ರದಲ್ಲಿ ಕಾಣಿಸಿಕೊಂಡಿದ್ದೇನೆ. ನಿರ್ದೇಶಕರು ನೀಡಿದಒಳ್ಳೆಯ ಟೈಟಲ್‍ಗೆ ಸಹಮತಿ ವ್ಯಕ್ತಪಡಿಸಿದ್ದು ಗೆಳೆಯತರುಣ್‍ಸುದೀರ್‍ಎಂದು ನಾಯಕ ಶರಣ್‍ಪಾತ್ರದ ಪರಿಚಯ ಮಾಡಿಕೊಂಡರು.
ಗ್ಲಾಮರಸ್.ಬೋಲ್ಡ್‍ಎನ್‍ಆರ್‍ಐ ಆಗಿ ನಟಿಸಿದ್ದೇನೆಂದು ನಾಯಕಿರಾಗಿಣಿ ಹೇಳಿದರು. ತೆಲುಗುದಲ್ಲಿ ಸಾಕಷ್ಟು ಚಿತ್ರಗಳನ್ನು ನಿರ್ಮಾಣ ಮಾಡಿರುವ ವಿಶ್ವಪ್ರಸಾದ್.ಟಿ.ಜಿಕನ್ನಡಚಿತ್ರಕ್ಕೆ ಹಣ ಹೂಡಿರುವುದು ಹೊಸ ಅನುಭವ. ಇವರೊಂದಿಗೆ ವಿವೇಕ್‍ಕುಚಿಬೋತ್ಲಾ ಸಹ ನಿರ್ಮಾಪಕರಾಗಿದ್ದಾರೆ. ನಿರ್ಮಾಪಕರ ಸೋದರಿವಿಜಯಾ ಮತ್ತುಪತಿಕಾರ್ಯಕಾರಿ ನಿರ್ಮಾಪಕರು. ಹಿರಿಯ ನಿರ್ಮಾಪಕ ಶೈಲೇಂದ್ರಬಾಬುಮುಖಾಂತರ ಮುಂದಿನ ತಿಂಗಳು ತರೆಗೆ ಬರುವ ಸಾದ್ಯತೆಇದೆ.
ಸಿನಿ ಸರ್ಕಲ್.ಇನ್ ನ್ಯೂಸ್
21/09/19ಶರಣ್ ಸಲೀಮ್–ರಾಗಿಣಿಅನಾರ್ಕಲಿ
ಸಂಪೂರ್ಣ ಹಾಸ್ಯಚಿತ್ರ ‘ಅಧ್ಯಕ್ಷಇನ್‍ಅಮೇರಿಕಾ’ದಲ್ಲಿ ಶರಣ್ ನಾಯಕನಾಗಿ ಅಭಿನಯಿಸಿದ್ದಾರೆ. ಅಧ್ಯಕ್ಷ ಸಿನಿಮಾಚಿತೂ ಸಂಘದಅಧ್ಯಕ್ಷನ ಪಾತ್ರದ ಹೆಸರು ಬಳಸಿಕೊಂಡಿದ್ದು ಉಳಿದದ್ದು ಹೊಸ ರೀತಿಯಿಂದಕೂಡಿದೆ. ಹಿಂದಿನ ಚಿತ್ರಗಳಲ್ಲಿ ಕ್ಲೈಮಾಕ್ಸ್ ಭಾಗವು ಮದುವೆಆಗುತ್ತಿತ್ತು.ಇದರಲ್ಲಿ ಮದುವೆಯಿಂದ ಶುರುವಾಗುತ್ತದೆ.ಛೇರ್ಮನ್‍ಆದ ನಂತರಅಮೇರಿಕಾಕ್ಕೆ ಹೋಗಿ ಏನ್ ಮಾಡ್ತಾರೆಎಂಬುದನ್ನುಕಾಮಿಡಿಯಾಗಿತೋರಿಸಲಾಗಿದೆ.ಹರಿಕೃಷ್ಣ ಸಂಗೀತ ಒದಗಿಸಿರುವ ಹಾಡುಗಳು ಹಿಟ್‍ಆಗಿರುವುದು ಪ್ಲಸ್ ಪಾಯಿಂಟ್‍ಆಗಿದೆ.ಈಗ ಶರಣ್-ರಾಗಿಣಿಇಬ್ಬರು ಸಲೀಂ-ಅನಾರ್ಕಲಿ ಕಾಸ್ಟ್ಯೂಮ್‍ದಲ್ಲಿರುವಗೀತೆಯನ್ನು ಮಂಗಳವಾರ ಯುಟ್ಯೂಬ್‍ಗೆ ಬಿಡಲಾಗಿದೆ.

ಚಿತ್ರಕತೆ,ಸಂಭಾಷಣೆ ಬರೆದು ನಿರ್ದೇಶನ ಮಾಡಿರುವುದುಯೋಗರಾಜಮುದ್ದಾನ್. ನಾಯಕಿರಾಗಿಣಿಕಾಮಿಡಿಯಾಗಿ ನಟಿಸಿದ್ದಾರೆ.ತೆಲುಗುದಲ್ಲಿ ಸಾಕಷ್ಟು ಚಿತ್ರಗಳನ್ನು ನಿರ್ಮಾಣ ಮಾಡಿರುವ ವಿಶ್ವಪ್ರಸಾದ್.ಟಿ.ಜಿಕನ್ನಡಚಿತ್ರಕ್ಕೆ ಹಣ ಹೂಡಿರುವುದು ಹೊಸ ಅನುಭವ. ಇವರೊಂದಿಗೆ ವಿವೇಕ್‍ಕುಚಿಬೋತ್ಲಾ ಸಹ ನಿರ್ಮಾಪಕರಾಗಿದ್ದಾರೆ. ನಿರ್ಮಾಪಕರ ಸೋದರಿ ವಿಜಯಾ ಮತ್ತು ಪತಿಕಾರ್ಯಕಾರಿ ನಿರ್ಮಾಪಕರಾಗಿ ಗುರುತಿಸಿಕೊಂಡಿದ್ದಾರೆ. ವಿತರಕ ಶೈಲೇಂದ್ರಬಾಬು ಮುಖಾಂತರಅಕ್ಟೋಬರ್ ನಾಲ್ಕರಂದು ಸುಮಾರು 250 ಕೇಂದ್ರಗಳಲ್ಲಿ ತೆರೆಕಾಣಲಿದೆ.
ಸಿನಿ ಸರ್ಕಲ್.ಇನ್ ನ್ಯೂಸ್
17/09/19

ಗಂಡ-ಹೆಂಡತಿ ಮೇಲಿನ ಕಥನ
‘ಅಧ್ಯಕ್ಷಇನ್‍ಅಮೇರಿಕಾ’ ಚಿತ್ರವುಹೇಗಿರುತ್ತದೆಎಂಬುದಕ್ಕೆ ತುಣುಕುಗಳನ್ನು ಮೊದಲಬಾರಿ ಮಾದ್ಯಮದವರಿಗೆತೋರಿಸಲಾಯಿತು.ಶರಣ್ ಮಾತನಾಡಿಚಾಮುಂಡೇಶ್ವರಿ ಸ್ಟುಡಿಯೋ ನನಗೆ ವಿಶೇಷ, ವಿಶಿಷ್ಟವಾಗಿದೆ.ಇದೇಜಾಗದಲ್ಲಿ ಪ್ರಥಮಚಿತ್ರಕ್ಕೆಡಬ್ಬಿಂಗ್ ಮಾಡಿದ್ದು ನೆನಪು ಇದೆ.ಆಯೋಗ್ಯ ಹಾಡುಗಳನ್ನು ಇಲ್ಲಿಯೇ ಅನಾವರಣಗೊಳಿಸಲಾಗಿತ್ತು.ಎರಡು ಚಿತ್ರಗಳು ಹಿಟ್‍ಆಗಿದ್ದರಿಂದ ಆ ಸಾಲಿಗೆ ಸೇರುತ್ತದೆಂಬ ಆಶಾಭಾವನೆಇದೆ.ಅಧ್ಯಕ್ಷ ಸಿನಿಮಾಚಿತೂ ಸಂಘದಅಧ್ಯಕ್ಷನ ಪಾತ್ರದ ಹೆಸರು ಬಳಸಿಕೊಂಡಿದ್ದು ಉಳಿದದ್ದು ಹೊಸ ರೀತಿಯಿಂದಕೂಡಿದೆ.ಹಿಂದಿನ ಚಿತ್ರಗಳಲ್ಲಿ ಕ್ಲೈಮಾಕ್ಸ್ ಭಾಗವು ಮದುವೆಆಗುತ್ತಿತ್ತು.ಇದರಲ್ಲಿ ಮದುವೆಯಿಂದ ಶುರುವಾಗುತ್ತದೆ.ಮಿಕ್ಕಿದ್ದನ್ನು ಸಿನಿಮಾ ನೋಡಿಎಂದರು.

ಛೇರ್ಮನ್‍ಆದ ನಂತರಅಮೇರಿಕಾಕ್ಕೆ ಹೋಗಿ ಏನ್ ಮಾಡ್ತಾರೆಎಂಬುದನ್ನುಕಾಮಿಡಿಯಾಗಿತೋರಿಸಲಾಗಿದೆ.ಹರಿಕೃಷ್ಣ ಸಂಗೀತ ಒದಗಿಸಿರುವ ಹಾಡುಗಳು ಹಿಟ್‍ಆಗಿದ್ದರಿಂದ, ನಮಗೆ ಪ್ಲಸ್ ಪಾಯಿಂಟ್‍ಆಗಿದೆಅಂತಾರೆಚಿತ್ರಕತೆ,ಸಂಭಾಷಣೆ ಬರೆದು ನಿರ್ದೇಶನ ಮಾಡಿರುವಯೋಗರಾಜಮುದ್ದಾನ್. ನಾಯಕಿರಾಗಿಣಿಕಾಮಿಡಿಯಾಗಿ ನಟಿಸಿದ್ದು ಹೊಸ ಅನುಭವಎಂದರು.ಆಗಸ್ಟ್‍ದಲ್ಲಿದೊಡ್ಡ ಮಟ್ಟದಲ್ಲಿ ಸುಮಾರು 250 ಕೇಂದ್ರಗಳಲ್ಲಿ ತೆರೆಗೆತರಲಾಗುವುದೆಂದು ವಿತರಕ ಶೈಲೇಂದ್ರಬಾಬು ಮಾಹಿತಿ ನೀಡಿದರು.ತೆಲುಗುದಲ್ಲಿ ಸಾಕಷ್ಟು ಚಿತ್ರಗಳನ್ನು ನಿರ್ಮಾಣ ಮಾಡಿರುವ ವಿಶ್ವಪ್ರಸಾದ್.ಟಿ.ಜಿಕನ್ನಡಚಿತ್ರಕ್ಕೆ ಹಣ ಹೂಡಿರುವುದು ಹೊಸ ಅನುಭವ. ಇವರೊಂದಿಗೆ ವಿವೇಕ್‍ಕುಚಿಬೋತ್ಲಾ ಸಹ ನಿರ್ಮಾಪಕರಾಗಿದ್ದಾರೆ. ನಿರ್ಮಾಪಕರ ಸೋದರಿವಿಜಯಾ ಮತ್ತುಪತಿಕಾರ್ಯಕಾರಿ ನಿರ್ಮಾಪಕರಾಗಿ ಗುರುತಿಸಿಕೊಂಡಿದ್ದಾರೆ.
ಚಿತ್ರಗಳು: ಕೆ.ಎನ್.ನಾಗೇಶ್‍ಕುಮಾರ್‍ಸಿನಿ
ಸರ್ಕಲ್.ಇನ್ ನ್ಯೂಸ್
27/07/19


ಅಧ್ಯಕ್ಷಇನ್‍ಅಮೇರಿಕಾಟೀಸರ್ ಬಿಡುಗಡೆ
‘ಅಧ್ಯಕ್ಷಇನ್‍ಅಮೇರಿಕಾ’ ಚಿತ್ರವು ಬಿಡುಗಡೆ ಹಂತಕ್ಕೆ ಬಂದಿರುವಕಾರಣಟೀಸರ್‍ನ್ನುಶನಿವಾರದಂದುಮಾದ್ಯಮದವರಿಗೆತೋರಿಸಲುತಂಡವುಯೋಜನೆ ಹಾಕಿಕೊಂಡಿದೆ.ಮಲೆಯಾಳಂದಲ್ಲಿ ತೆರೆಕಂಡಿರುವ ‘ಟು ಸ್ಟೇಟ್ಸ್’ ಚಿತ್ರದ ಏಳೆಯನ್ನು ತೆಗೆದುಕೊಂಡು, ಇಲ್ಲಿನ ನೇಟಿವಿಟಿತಕ್ಕಂತೆ ಶರಣಿಕೃತ ಮಾಡಿಕೊಂಡಿರುವುದುನಿರ್ದೇಶಕಯೋಗಾನಂದ್‍ಮುದ್ದಾನ್. 67 ದಿವಸದಚಿತ್ರೀಕರಣದಲ್ಲಿ ಶೇಕಡ 70ರಷ್ಟು ಸನ್ನಿವೇಶಗಳು ಹಾಗೂ ಮೂರು ಹಾಡುಗಳನ್ನು ಅಮೇರಿಕಾದ ಸಿಯಾಟಲ್ ಪ್ರದೇಶದಲ್ಲಿ ಹದಿನೇಳು ಜನರತಂಡದೊಂದಿಗೆ ಶೂಟ್ ಮಾಡಿರುವುದು ವಿಶೇಷ. ಇದು ಸೂಕ್ಷ ಸ್ಥಳವಾಗಿದ್ದರಿಂದ ವೀಸಾ ಸಿಗುವುದು ಕಷ್ಟವಾಗಿತ್ತು. ಅದರಿಂದತಡವಾಗಿದೆ.ಅಲ್ಲಿನಕತೆಗೆ ಮರುಚಿತ್ರಕತೆ ಮಾಡಿಕೊಳ್ಳಲಾಗಿದೆ.ಛೇರ್ಮನ್‍ಆದ ನಂತರಅಮೇರಿಕಾಕ್ಕೆ ಹೋಗಿ ಏನ್ ಮಾಡ್ತಾರೆಎಂಬುದನ್ನುಕಾಮಿಡಿಯಾಗಿತೋರಿಸಲಾಗಿದೆ.

ಒನ್ ಲೈನ್ ಕೇಳಿದಾಗ ಇದನ್ನು ಸಣ್ಣ ಬಜೆಟ್‍ದಲ್ಲಿ ಮಾಡಲು ಆಗುವುದಿಲ್ಲವೆಂದು ತಿಳಿದಿತ್ತು.ನಿರ್ಮಾಪಕರುಅಲ್ಲಿನವರೇಆಗಿದ್ದರಿಂದದುಬಾರಿದೇಶದಲ್ಲಿ ನಮ್ಮೆಲ್ಲರನ್ನುಕರೆದುಕೊಂಡು ಕೆಲಸ ಮಾಡಿಸಿರುವುದು ನಿಜಕ್ಕೂ ಶ್ಲಾಘನೀಯವಾಗಿದೆ.ಅಧ್ಯಕ್ಷನಗುಣಹೊಂದಿರುವನಾಯಕಅಲ್ಲಿಗೆ ಹೋದಾಗಏನೆಲ್ಲಾ ಪರಿಸ್ಥಿತಿ ಎದುರಿಸುತ್ತೇನೆ ಎಂಬ ಪಾತ್ರದಲ್ಲಿಶರಣ್‍ಕಾಣಿಸಿಕೊಂಡಿದ್ದಾರೆ. ನಿರ್ದೇಶಕರು ನೀಡಿದಒಳ್ಳೆಯ ಟೈಟಲ್‍ಗೆ ಸಹಮತಿ ವ್ಯಕ್ತಪಡಿಸಿದ್ದು ಗೆಳೆಯತರುಣ್‍ಸುದೀರ್‍ಅಂತೆ.

ಅನಿವಾಸಿ ಭಾರತೀಯಳಾಗಿ ಗ್ಲಾಮರಸ್.ಬೋಲ್ಡ್ ಪಾತ್ರದಲ್ಲಿರಾಗಿಣಿ ನಟಿಸಿದ್ದಾರೆ.ತಾರಗಣದಲ್ಲಿರಂಗಾಯಣರಘು, ಅವಿನಾಶ್, ಶಿವರಾಜ್.ಕೆ.ಆರ್.ಪೇಟೆ, ಚಿತ್ರಶಣೈ, ಸಾಧುಕೋಕಿಲ, ಸುಂದರ್ ಅಭಿನಯಿಸಿದ್ದಾರೆ. ತೆಲುಗುದಲ್ಲಿ ಸಾಕಷ್ಟು ಚಿತ್ರಗಳನ್ನು ನಿರ್ಮಾಣ ಮಾಡಿರುವ ವಿಶ್ವಪ್ರಸಾದ್.ಟಿ.ಜಿಕನ್ನಡಚಿತ್ರಕ್ಕೆ ಹಣ ಹೂಡಿರುವುದು ಹೊಸ ಅನುಭವ. ಇವರೊಂದಿಗೆ ವಿವೇಕ್‍ಕುಚಿಬೋತ್ಲಾ ಸಹ ನಿರ್ಮಾಪಕರಾಗಿದ್ದಾರೆ. ನಿರ್ಮಾಪಕರ ಸೋದರಿವಿಜಯಾ ಮತ್ತುಪತಿಕಾರ್ಯಕಾರಿ ನಿರ್ಮಾಪಕರಾಗಿ ಗುರುತಿಸಿಕೊಂಡಿದ್ದಾರೆ. ಹಿರಿಯ ನಿರ್ಮಾಪಕ ಶೈಲೇಂದ್ರಬಾಬು ವಿತರಣೆ ಹಕ್ಕುಗಳನ್ನು ಪಡೆದುಕೊಂಡಿದ್ದು, ಮುಂದಿನ ತಿಂಗಳು ಬಿಡುಗಡೆಯಾಗುವ ಸಾದ್ಯತೆಇದೆ.
ಸಿನಿ ಸರ್ಕಲ್.ಇನ್ ನ್ಯೂಸ್
26/07/19


ಬಿಡುಗಡೆ ಸನಿಹದಲ್ಲಿಅಧ್ಯಕ್ಷಇನ್‍ಅಮೇರಿಕಾ
‘ಅಧ್ಯಕ್ಷಇನ್‍ಅಮೇರಿಕಾ’ ಚಿತ್ರವು ಬಿಡುಗಡೆಗೆ ಸಿದ್ದವಾಗಿರುವುದರಿಂದ ತಂಡವು ಮಾದ್ಯಮದಎದುರು ಮೊದಲಬಾರಿ ಹಾಜರಾಗಿತ್ತು.ಚಿತ್ರಕತೆ, ನಿರ್ದೇಶನ ಮಾಡಿರುವಯೋಗಾನಂದ್‍ಮುದ್ದಾನ್ ಮಾತನಾಡಿ ಮಲೆಯಾಳಂದಲ್ಲಿ ತೆರೆಕಂಡಿರುವ ‘ಟು ಸ್ಟೇಟ್ಸ್’ ಚಿತ್ರದ ಏಳೆಯನ್ನು ತೆಗೆದುಕೊಂಡಿದೆ. ಇಲ್ಲಿನ ನೇಟಿವಿಟಿತಕ್ಕಂತೆ ಶರಣಿಕೃತ ಮಾಡಿಕೊಳ್ಳಲಾಗಿದೆ. 67 ದಿವಸದಚಿತ್ರೀಕರಣದಲ್ಲಿ ಶೇಕಡ 70ರಷ್ಟು ಸನ್ನಿವೇಶಗಳು ಹಾಗೂ ಮೂರು ಹಾಡುಗಳನ್ನು ಅಮೇರಿಕಾದ ಸಿಯಾಟಲ್ ಪ್ರದೇಶದಲ್ಲಿ ಹದಿನೇಳು ಜನರತಂಡದೊಂದಿಗೆ ಶೂಟ್ ಮಾಡಿರುವುದು ವಿಶೇಷ. ಇದು ಸೂಕ್ಷ ಸ್ಥಳವಾಗಿದ್ದರಿಂದ ವೀಸಾ ಸಿಗುವುದು ಕಷ್ಟವಾಗಿತ್ತು. ಅದರಿಂದತಡವಾಗಿದೆ.ಅಲ್ಲಿನಕತೆಗೆ ಮರುಚಿತ್ರಕತೆ ಮಾಡಿಕೊಳ್ಳಲಾಗಿದೆ.ಛೇರ್ಮನ್‍ಆದ ನಂತರಅಮೇರಿಕಾಕ್ಕೆ ಹೋಗಿ ಏನ್ ಮಾಡ್ತಾರೆಎಂಬುದನ್ನುಕಾಮಿಡಿಯಾಗಿತೋರಿಸಲಾಗಿದೆಎಂದರು.

ಒಂದು ಏಳೆ ಸಾರಾಂಶಕೇಳಿದಾಗ ಇದನ್ನು ಸಣ್ಣ ಬಜೆಟ್‍ದಲ್ಲಿ ಮಾಡಲು ಆಗುವುದಿಲ್ಲವೆಂದು ತಿಳಿದಿತ್ತು.ನಿರ್ಮಾಪಕರುಅಲ್ಲಿನವರೇಆಗಿದ್ದರಿಂದದುಬಾರಿದೇಶದಲ್ಲಿ ನಮ್ಮೆಲ್ಲರನ್ನುಕರೆದುಕೊಂಡು ಕೆಲಸ ಮಾಡಿಸಿರುವುದು ನಿಜಕ್ಕೂ ಶ್ಲಾಘನೀಯವಾಗಿದೆ. ಹರಿಕೃಷ್ಣಅವರ ಸಂಗಿತ ಮೊದಲುಎನ್ನಬಹುದು. ಅಧ್ಯಕ್ಷನಗುಣಹೊಂದಿರುವ ನಾನು ಅಲ್ಲಿಗೆ ಹೋದಾಗಏನೆಲ್ಲಾ ಪರಿಸ್ಥಿತಿ ಎದುರಿಸುತ್ತೇನೆ ಎಂಬ ಪಾತ್ರದಲ್ಲಿ ಕಾಣಿಸಿಕೊಂಡಿದ್ದೇನೆ. ನಿರ್ದೇಶಕರು ನೀಡಿದಒಳ್ಳೆಯ ಟೈಟಲ್‍ಗೆ ಸಹಮತಿ ವ್ಯಕ್ತಪಡಿಸಿದ್ದು ಗೆಳೆಯತರುಣ್‍ಸುದೀರ್‍ಎಂದು ನಾಯಕ ಶರಣ್‍ಪಾತ್ರದ ಪರಿಚಯ ಮಾಡಿಕೊಂಡರು.
ಗ್ಲಾಮರಸ್.ಬೋಲ್ಡ್‍ಎನ್‍ಆರ್‍ಐ ಆಗಿ ನಟಿಸಿದ್ದೇನೆಂದು ನಾಯಕಿರಾಗಿಣಿ ಹೇಳಿದರು. ತೆಲುಗುದಲ್ಲಿ ಸಾಕಷ್ಟು ಚಿತ್ರಗಳನ್ನು ನಿರ್ಮಾಣ ಮಾಡಿರುವ ವಿಶ್ವಪ್ರಸಾದ್.ಟಿ.ಜಿಕನ್ನಡಚಿತ್ರಕ್ಕೆ ಹಣ ಹೂಡಿರುವುದು ಹೊಸ ಅನುಭವ. ಇವರೊಂದಿಗೆ ವಿವೇಕ್‍ಕುಚಿಬೋತ್ಲಾ ಸಹ ನಿರ್ಮಾಪಕರಾಗಿದ್ದಾರೆ. ನಿರ್ಮಾಪಕರ ಸೋದರಿವಿಜಯಾ ಮತ್ತುಪತಿಕಾರ್ಯಕಾರಿ ನಿರ್ಮಾಪಕರು. ಹಿರಿಯ ನಿರ್ಮಾಪಕ ಶೈಲೇಂದ್ರಬಾಬುಮುಖಾಂತರ ಮುಂದಿನ ತಿಂಗಳು ತರೆಗೆ ಬರುವ ಸಾದ್ಯತೆಇದೆ.
ಚಿತ್ರಗಳು: ಕೆ.ಎನ್.ನಾಗೇಶ್‍ಕುಮಾರ್
ಸಿನಿ ಸರ್ಕಲ್.ಇನ್ ನ್ಯೂಸ್
21/06/19


For advertisements contact editor
K N Nagesh Kumar, Photo Journalist
Website Designed by : K.N.Shreyas (chechu)
E-mail :- knnkumar@gmail.com   Mobile : 9844053268
All Rights Reserved © Copyrights 2011-12 CineCircle, Bangalore