HOME
CINEMA NEWS
GALLERY
TV NEWS
REVIEWS
CONTACT US
ಆವಂತಿಕ ಹಾಡುಗಳ ಸಮಯ
ಮೂಡನಂಬಿಕೆ, ಕಂದಾಚಾರಗಳು ನಿರ್ಮೂಲನೆಯಾಗಬೇಕೆಂದು ಸಾರುವ‘ಆವಂತಿಕ’ ಚಿತ್ರವೊಂದುತೆರೆಗೆ ಬರಲು ಸಜ್ಜಾಗಿದೆ.ತಾಯಿ ಮಗನ ಬಾಂದವ್ಯದಕತೆಯಲ್ಲಿಇದರಅಡಿಗೆ ಸಿಲುಕಿದ ಹಾಗೂ ನಿಧಿ ಆಸೆಗಾಗಿ ಮಗನಿಗೆ ತೊಂದರೆಕೊಡುತ್ತಾರೆ.ಇದರ ವಿರುದ್ದಹೋರಾಡಿ ಮಗನನ್ನು ಹೇಗೆ ರಕ್ಷಿಸಿಕೊಳ್ಳುತ್ತಾಳೆ. ಹಾಗೆಯೇ ಬದಲಾವಣೆ ಮಾಡಲುಯಾವರೀತಿಯಲ್ಲಿ ಶ್ರಮಪಡುತ್ತಾಳೆ ಎಂಬುದುಒಂದು ಏಳೆಯ ಸಾರಾಂಶವಾಗಿದೆ. ಅಮ್ಮನಾಗಿರತ್ನಚಂದನಅಭಿನಯಿಸುವುದರಜೊತೆಗೆಚಿತ್ರಕ್ಕೆ ಹಣ ಹೂಡಿದ್ದಾರೆ. ಶಿವಮೊಗ್ಗದ ಅರ್ಪಿತ್‍ಗೌಡಕಾಲೇಜು ವಿದ್ಯಾರ್ಥಿ ಪಾತ್ರದಲ್ಲಿ ನಾಯಕನಾಗಿಎರಡನೆ ಅವಕಾಶ. ಇವರ ಸಹಪಾಠಿಯಾಗಿಅಮೃತನಾಯರ್ ನಾಯಕಿ. ಉಳಿದಂತೆ ರಮೇಶ್‍ಪಂಡಿತ್, ಸಂಜುಬಸಯ್ಯ ನಟನೆಇದೆ.

ಕತೆ, ನಿರ್ದೇಶನ ಮತ್ತುಎರಡುಗೀತೆಗೆ ಸಾಹಿತ್ಯ ಒದಗಿಸಿರುವ ಕೆಂಪೆಗೌಡಮಾಗಡಿಅವರಿಗೆಪ್ರಥಮಅನುಭವ. ಕೆ.ಕಲ್ಯಾಣ್, ರಾಮ್ ಬರೆದಿರುವ ಹಾಡುಗಳಿಗೆ ವಿನುಮನಸು ಸಂಗೀತ ಸಂಯೋಜಿಸಿದ್ದಾರೆ.ಛಾಯಾಗ್ರಹಣ ವಿಜಯ್, ಹಿನ್ನಲೆ ಶಬ್ದ ಕಾರ್ತಿಕ್‍ವೆಂಕಟೇಶ್, ಸಾಹಸ ಚೀತಾ.ಜಿ.ಟಿ.ಸೀನು ನಿರ್ವಹಿಸಿದ್ದಾರೆ. ಶಿಡ್ಲೆ ಕೋಣ ಮಠದ ಶ್ರೀ ಶ್ರೀ ಸಂಜಯ್‍ಕುಮಾರ್, ಶ್ರೀ ವಿದ್ಯಾ ಮಹಾ ಸಂಸ್ಥಾನಂ ಅಧ್ಯಕ್ಷರಾದ ಶ್ರೀ ಶ್ರೀ ಸಾದ್ವಿಯೋಗಿನಿ ಮಾತಾ, ಮಾಜಿ ವಿಧಾನ ಸಭಾ ಪರಿಷತ್ ಸದಸ್ಯ ವಿ.ಎಸ್.ಉಗ್ರಪ್ಪ, ಹಾಲಿ ಎಂಎಲ್‍ಸಿ ಟಿ.ಎ.ಶರವಣಮುಂತಾದವರುಸಿರಿ ಮ್ಯೂಸಿಕ್ ಸಂಸ್ಥೆಯಿಂದ ಹೂರ ಬಂದಿರುವಆಡಿಯೋ ಸಿಡಿಯನ್ನು ಬಿಡುಗಡೆ ಮಾಡಿದತಂಡಕ್ಕೆ ಶುಭ ಹಾರೈಸಿದರು.
ಚಿತ್ರಗಳು: ಕೆ.ಎನ್.ನಾಗೇಶ್‍ಕುಮಾರ್
ಸಿನಿ ಸರ್ಕಲ್.ಇನ್ ನ್ಯೂಸ್
7/09/19
For advertisements contact editor
K N Nagesh Kumar, Photo Journalist
Website Designed by : K.N.Shreyas (chechu)
E-mail :- knnkumar@gmail.com   Mobile : 9844053268
All Rights Reserved © Copyrights 2011-12 CineCircle, Bangalore