HOME
CINEMA NEWS
GALLERY
TV NEWS
REVIEWS
CONTACT US
ಆರೋಹಣ ಕುಂಬಳಕಾಯಿ
ಮಲ್ಲಿಕಾರ್ಜುನ್ ಪ್ರೊಡಕ್ಷನ್ ಲಾಂಛನದಲ್ಲಿ ಸುಶಿಲ್‍ಕುಮಾರ್ ನಿರ್ಮಿಸುತ್ತಿರುವ ‘ಆರೋಹಣ’ ಚಿತ್ರಕ್ಕೆ ಕಳೆದವಾರ ಸಕಲೇಶಪುರ, ರಾಮನಗರ, ಬಿಡದಿ ಸುತ್ತ ಮುತ್ತ. “ಸ್ವೀಕರಿಸು ಹೃದಯ, ಸ್ವೀಕರಿಸು ನನ್ನ ಹೃದಯದಲ್ಲಿ ಮತ್ತೆ ಮರುಕಳಿಸು, ಪ್ರೀತಿಯೆಂಬ ಕಣ ್ಣಲ್ಲದ ಕುದುರೆಯ ಓಟವಿದು'' ಎಂಬ ಹಾಡಿನೊಂದಿಗೆ ಒಟ್ಟು ನಾಲ್ಕು ಹಾಡುಗಳನ್ನು ಸೆರೆಹಿಡಿಯುವದರೊಂದಿಗೆ ಚಿತ್ರೀಕರಣ ಮುಕ್ತಾಯಗೊಂಡಿದೆ. ಇದೀಗ ಪ್ರಥಮ ಪ್ರತಿ ಕೂಡ ಹೊರ ಬಂದಿದೆ.

ಶ್ರೀಧರ್ ಶೆಟ್ಟಿ ಕಥೆ, ಚಿತ್ರಕಥೆ, ಸಂಭಾಷಣೆ ಬರೆದು ನಿರ್ದೇಶ£ವಿದೆ. ಕೆ.ವೈ.ಶಿವಪುತ್ರ ಛಾಯಾಗ್ರಹಣ, ಉತ್ತಮ್‍ರಾಜ್.ಆರ್.ಎನ್. ಹಾಗೂ ರಾಹುಲ್ ರಾಘವನ್ ಸಂಗೀತ, ಕೆ.ಕಲ್ಯಾಣ್, ಶ್ರೀಧರ್‍ಶೆಟ್ಟಿ ಸಾಹಿತ್ಯ, ಜಗ್ಗು ನೃತ್ಯ, ವೈಲೆಂಟ್‍ವೇಲು ಸಾಹಸ. ದುರ್ಗ.ಪಿ.ಎಸ್.ಸಂಕಲನವಿದೆ. ಸುಶೀಲ್‍ಕುಮಾರ್, ರೋಹಿತ್ ಶೆಟ್ಟಿ, ಪ್ರೀತಿ, ಶ್ರೀಧರ್ ಶೆಟ್ಟಿ, ರುದ್ರೇಗೌಡ, ಉಮೇಶ್ ಪುಂಗ, ದೀಕ್ಷ, ಮೈತ್ರಿ, ರವಿ, ಮಣ , ಆಶಾ, ಜೂ. ಸಾಯಿಬಾಬಾ ಇನ್ನೂ ಮುಂತಾದವರ ತಾರಾಬಳಗವಿದೆ. ಮುಂದಿನ ತಿಂಗಳು ಬಿಡುಗಡೆ ಮಾಡಲು ಯೋಜನೆ ಹಾಕಲಾಗಿದೆ.
ಸಿನಿ ಸರ್ಕಲ್.ಇನ್ ನ್ಯೂಸ್
10/03/18

For advertisements contact editor
K N Nagesh Kumar, Photo Journalist
Website Designed by : K.N.Shreyas (chechu)
E-mail :- knnkumar@gmail.com   Mobile : 9844053268
All Rights Reserved © Copyrights 2011-12 CineCircle, Bangalore