HOME
CINEMA NEWS
GALLERY
TV NEWS
REVIEWS
CONTACT US

ಪ್ರಶಂಸೆ ಜಾಸ್ತಿ ಗಳಿಕೆ ಕಡಿಮೆ
‘ಆ ದೃಶ್ಯ’ ಚಿತ್ರವುಒಂದೇ ಸಮನೆ ಕತೆ ಬಿಡಿಸಿಕೊಳ್ಳುತ್ತಾ ಹೋಗುವುದರಿಂದಪ್ರಾರಂಭದಿಂದಲೂಕಾಡುತ್ತಾಇರುತ್ತದೆ.ಕೊನೆಗೆ ನೋಡಿದಾಗ ದೃಶ್ಯಗಳು ಅರ್ಥವಾಗುತ್ತದೆ.ಥ್ರಿಲ್ಲರ್‍ಅಂತ ನೋಡುವಾಗ ಏನೋ ಇದೆಅಂದರೆಒಬ್ಬ ಪ್ರಾಮಾಣಿಕ ಪೋಲೀಸ್‍ಅಧಿಕಾರಿ ಒಳಗೆ ಒಬ್ಬತಂದೆಕೂಡುಇರ್ತಾನೆಅನ್ನೋದು ವಿಷಯ. ಅವನೊಳಗೆ ಇನ್ಸ್‍ಪೆಕ್ಟರ್ ಮತ್ತುಅಪ್ಪಇವರೆಡುಘರ್ಷಣೆಯಾದಾಗಯಾವುದುಗೆಲ್ಲುತ್ತೇಎನ್ನುವುದನ್ನು ಹೇಳುತ್ತದೆ.ಆ ನೋಟದಲ್ಲಿ ನೋಡಿದಾಗ ಮಾತ್ರ ಬೇರೆಅರ್ಥಕೊಡುತ್ತದೆ. ನೋಡುವವರಿಗೆ ಸೆಸ್ಪನ್ಸ್, ಥ್ರಿಲ್ಲರ್. ಅದರೊಳಗೊಂದು ಕತೆಇದೆ. ಎಲ್ಲರೂಕುತೂಹಲ ಅಂತ ಒಳಗೆ ಹೋಗಿ ಥ್ರಿಲ್ಲರ್‍ಎಂದು ಬರುತ್ತಾರೆ. ಇವತ್ತಿನಿಂದ ಬೇರೆದೃಷ್ಟಿಕೋನದಿಂದ ನೋಡಿ. ರವಿಚಂದ್ರನ್ ಮಾಡಿರುವ ಪಾತ್ರ ನೋಡಿದಾಗಅದರ ನೋಟ ಬೇರೆಯದೆಆಗಿರುತ್ತದೆ. ಪ್ರಾರಂಭ ಕೇಳಿಸಿಕೊಂಡು, ಅಂತ್ಯ ನೋಡಿ.ಎರಡನ್ನು ಸೇರಿವೀಕ್ಷಿಸಿದಾಗ ಮಧ್ಯದಲ್ಲಿರುವಕತೆತುಂಬ ವಿಭಿನ್ನವಾಗಿ ಬಿಡಿಸಿಕೊಳ್ಳುತ್ತದೆ.ಅದೇ ಆ ದೃಶ್ಯ.ಇಂತಹ ಚಿತ್ರಗಳು ನಿಧಾನವಾಗಿ ಮೇಲಕ್ಕೆ ಬರುತ್ತದೆ.ದೃಶ್ಯಇದೇರೀತಿಆಗಿತ್ತು. ಅಷ್ಟರಲ್ಲಿ ಬೇರೆ ಸಿನಿಮಾಗಳು ಮೈ ಮೇಲೆ ಬರುತ್ತದೆ.ಅವೆಲ್ಲಾವನ್ನು ಸಹಿಸಿಕೊಂಡು ಹೋಗಬೇಕೆಂದುನಿರ್ಮಾಪಕರಿಗೆರವಿಚಂದ್ರನ್ ಸಂತೋಷಕೂಟದಲ್ಲಿ ಕಿವಿಮಾತು ಹೇಳಿದರು.

ಇದಕ್ಕೂ ಮುನ್ನ ಮಾತನಾಡಿದ ನಿರ್ಮಾಪಕ ಕೆ.ಮಮಂಜುಎಲ್ಲಾ ಕಡೆಗಳಿಂದ ಒಳ್ಳೆ ಪ್ರಶಂಸೆ ಬರುತ್ತಿದೆ.ಆದರೆ ಗಳಿಗೆ ಸುಧಾರಿಸಬೇಕಾಗಿದೆ.ಬಾಯಿ ಮಾತಿನ ಪ್ರಚಾರದಿಂದ ಮುಂದೆ ಅಭಿವೃದ್ದಿಗೊಳ್ಳಬಹುದು. ಈ ವಾರವೂ 100 ಕೇಂದ್ರಗಳಲ್ಲಿ ಪ್ರದರ್ಶನಗೊಳ್ಳಲಿದೆ ಎಂದರು. ಸಿನಿಮಾಚೆನ್ನಾಗಿದೆ.ರವಿ ಸರ್‍ಜೊತೆತೆರೆ ಹಂಚಿಕೊಂಡಿದ್ದು, ಕೆಲಸ ಮಾಡಿದ್ದು ಮರೆಯಲಾಗದುಎಂದು ಹೇಳಿಕೊಂಡಿದ್ದು ನಿರ್ದೇಶಕ ಶಿವಗಣೇಶ್, ಛಾಯಾಗ್ರಾಹಕ ವಿನೋಧ್‍ಭಾರತಿ, ಸಂಗೀತ ನಿರ್ದೇಶಕ ಗೌತಂಶ್ರೀವತ್ಸ, ಗುಜ್ಜಲ್‍ಪುರುಷೋತ್ತಮ್, ಕಲಾವಿದರುಗಳಾದ ಯಶಸ್‍ಶೆಟ್ಟಿ, ಚೈತ್ರಾಆಚಾರ್, ಅಜಿತ್‍ಜಯರಾಜ್, ರಾಹುಲ್‍ಐನಾಪುರ, ಸಾಗರ್ ಮತ್ತುಅರ್ಜುನ್.
ಚಿತ್ರಗಳು: ಕೆ.ಎನ್.ನಾಗೇಶ್‍ಕುಮಾರ್
ಸಿನಿ ಸರ್ಕಲ್.ಇನ್ ನ್ಯೂಸ್
13/11/19

ಕುತೂಹಲಗಳ ಸರಕು ಆ ದೃಶ್ಯ
ಪ್ರತಿಯೊಬ್ಬನಲ್ಲೂ ರಾಮ ಮತ್ತು ರಾವಣ ಇರುತ್ತಾರೆ. ಹಾಗಂತ ರಾಮ ನಾಯಕ. ರಾವಣ ಖಳನಾಯಕ ಎನ್ನಲು ಆಗುವುದಿಲ್ಲ. ಕೆಲವು ಸಲ ಸಂಬಂದಗಳು ಎದುರಾದರೆ, ಅವರು ಏನೇ ಅಪರಾಧ ಮಾಡಿದ್ದರೂ ಕಾನೂನು ಕುಡಿಕೆಯಿಂದ ಬಚಾವ್ ಮಾಡುವ ಸಂದಿಗ್ದ ಪರಿಸ್ಥಿ ಒದಗಿಬರುತ್ತದೆ. ಅಂತಹುದೇ ಘಟನೆಗಳು ‘ಆ ದೃಶ್ಯ’ ಚಿತ್ರದಲ್ಲಿ ಹೇಳಲಾಗಿದೆ. ಒಂದೇ ಜಾಗದಲ್ಲಿ ಎರಡು ಜೋಡಿ ಕೊಲೆಗಳು ನಡೆಯುತ್ತದೆ. ಇದನ್ನು ಹುಡುಕಿಕೊಂಡು ಹೋಗುವ ತನಿಖಾಧಿಕಾರಿಗೆ ಒಂದೊಂದೇ ರಹಸ್ಯ ಘಟನೆಗಳು ಬಿಚ್ಚಿಕೊಳ್ಳುತ್ತದೆ. ಕೊನೆಗೆ ಅಪರಾಧಿಯನ್ನು ಹಿಡಿಯಲು ಹೋದಾಗ ಅಲ್ಲಿ ಆಗುವುದೇ ಬೇರೆಯಾಗಿರುತ್ತದೆ. ಇದರ ಹಿಂದಿನ ಮರ್ಮವೇನು. ಕೊಲೆಗೆ ಕಾರಣವಾದರೂ ಏನು ಎಂಬುದು ಕ್ಲೈಮಾಕ್ಸ್ ನಲ್ಲಿ ಗೊತ್ತಾಗುತ್ತದೆ. ತನಿಖೆ ಬೆಳಿಗ್ಗೆ ಶುರುವಾದರೆ ರಾತ್ರಿ ವೇಳಗೆ ಒಂದು ಹಂತಕ್ಕೆ ಬಂದಿರುತ್ತದೆ. ಇದರಿಂದ ನೋಡುಗನಿಗೆ ಒಂದು ರೀತಿಯ ಕುತೂಹಲ ಹುಟ್ಟಿಸುತ್ತದೆ. ನಾವು ಅಂದುಕೊಂಡಂತೆ ಆಗಿರುತ್ತದೆ ಎಂದು ಭಾವಿಸಿದರೆ ಅಲ್ಲಿ ಬೇರೆಯದೇ ನಡೆದಿರುತ್ತದೆ. ಇಂತಹ ಹಲವು ಥ್ರಿಲ್ಲರ್ ಅಂಶಗಳು ತಿಳಿಯಲು ಸಿನಿಮಾ ನೋಡಿದಾಗ ಮಜಾ ಸಿಗುತ್ತದೆ,

ರವಿಚಂದ್ರನ್ ತನಿಖಾಧಿಕಾರಿಯಾಗಿ ಹೊಡದಾಡದೆ ತನ್ನದೆ ಬುದ್ದಿಶಕ್ತಿಯಿಂದ ಕೇಸ್‍ನ್ನು ಒಂದು ಹಂತಕ್ಕೆ ತರುತ್ತಾರೆ. ಪಾತ್ರಕ್ಕೆ ತಕ್ಕಂತೆ ದಾಡಿರಹಿತವಾಗಿ ಕಾಣಿಸಿಕೊಂಡಿರುವುದರಿಂದ ಇಷ್ಟದಿವಸ ನೋಡಿರದ ಕ್ರೇಜಿಸ್ಟಾರ್‍ನ್ನು ಇಲ್ಲಿ ನೋಡಬಹುದು. ಇವರನ್ನು ಹೂರತುಪಡಿಸಿ ಮಿಕ್ಕವರಿಗೆ ಹೇಳಿಕೊಳ್ಳುವಂತೆ ಅವಕಾಶ ಸಿಕ್ಕಿಲ್ಲ. ಆದರೂ ಎಲ್ಲರೂ ತಮಗೆ ಸಿಕ್ಕಿದ ಜಾಗದಲ್ಲಿ ನ್ಯಾಯ ಒದಗಿಸಿದ್ದಾರೆ. ಈ ಪೈಕಿ ಕಣ್ಣಿಗೆ ಕಂಡವರು ರಮೇಶ್‍ಭಟ್, ಅಚ್ಯುತಕುಮಾರ್, ಅಜಿತ್‍ನಾಗರಾಜ್, ಯಶಸ್‍ಶೆಟ್ಟಿ, ಸಾಗರ್, ಅರ್ಜುನ್, ಚೈತ್ರಾಆಚಾರ್, ನೂತನ ನಟಿ ನಿಸರ್ಗ ಮುಂತಾದವರು ಇದ್ದಾರೆ. ಇವರೆಲ್ಲರನ್ನು ಗುಡ್ಡೆಹಾಕಿ ಶೇಪ್‍ಗೆ ತರುವಲ್ಲಿ ನಿರ್ದೇಶಕ ಶಿವಗಣೇಶ್ ಶ್ರಮ ಪರದೆ ಮೇಲೆ ಚೆನ್ನಾಗಿ ಕಂಡುಬಂದಿದೆ. ಗೌತಂಶ್ರೀವತ್ಸ ಸಂಗೀತ ಮತ್ತು ವಿನೋಧ್‍ಭಾರತಿ ಕ್ಯಾಮಾರ ಕೆಲಸ ಚಿತ್ರಕ್ಕೆ ಮರೆಗು ತಂದಿದೆ. ಜೊತೆಗೆ ತಿರುವು, ಸಂದೇಶಗಳನ್ನು ಆ ದೃಶ್ಯಗಳಲ್ಲೇ ವೀಕ್ಷಿಸಿದರೆ ಅದರ ಖುಷಿ ಬೇರೆ ಕೊಡುತ್ತದೆ.
ನಿರ್ಮಾಣ: ಕೆ.ಮಂಜು
ಸಿನಿ ಸರ್ಕಲ್,ಇನ್ ವಿಮರ್ಶೆ
***
9/11/19
ರವಿಚಂದ್ರನ್ ಬತ್ತಳಿಕೆಯಲ್ಲಿ ಮ್ಯೂಸಿಕಲ್ ಕನಸು
ಚಂದನವನದಕನಸುಗಾರಅAದರೆಎಲ್ಲರೂರವಿಚAದ್ರನ್‌ರತ್ತ ಬೆರಳು ತೋರಿಸುತ್ತಾರೆ. ‘ಪ್ರೇಮಲೋಕ’ ‘ಏಕಾಂಗಿ’ ಮತ್ತು ‘ಅಪೂರ್ವ’ ಚಿತ್ರಗಳಲ್ಲಿ ಹೊಸ ಪ್ರಯೋಗಗಳನ್ನು ಮಾಡಿದ್ದರು.ಅದರಂತೆ ಮತ್ತೋಂದು ಕನಸು ಅವರ ಬತ್ತಳಿಕೆಯಿಂದ ಹೂರಬರುತ್ತಿದೆ. ‘ಆ ದೃಶ್ಯ’ ಚಿತ್ರದ ಸುದ್ದಿಗೋಷ್ಟಿ ನಂತರಕ್ರೇಜಿಸ್ಟಾರ್‌ಔಪಚಾರಿಕವಾಗಿ ಮಾತನಾಡುತ್ತಾ ಮಾದ್ಯಮದೊಂದಿಗೆ ವಿಷಯವನ್ನುತೆರೆದಿಟ್ಟರು. ಓವರ್‌ಟುಕ್ರೇಜಿಸ್ಟಾರ್:
‘ಪ್ರೇಮಲೋಕ’ ನಂತರಇAತಹುದೆ ಮ್ಯೂಸಿಕ್ ಸಿನಿಮಾ ಮಾಡಬೇಕೆಂದುಯೋಚನೆ ಅಂದಿನಿAದಲೂಕಾಡುತ್ತಿತ್ತು.ಅದು ಒಳಗೊಳಗೆ ಚರ್ಚೆ ನಡೆಸುತ್ತಿರುತ್ತಿತ್ತು.ಒಂದುರಾತ್ರಿಕನಸೊAದು ಬೀಳುತ್ತೇ.ತಕ್ಷಣವೇ ಬರೆಯಲುಕೂತುಕೊಂಡಾಗ, ತಾನಾಗಿಯೇಸಾಲುಗಳು ಹುಟ್ಟಿಕೊಳ್ಳುತ್ತದೆ.ಆ ಕ್ಷಣದಲ್ಲಿ ಕೈಗಳೆಲ್ಲವು ಬೆವರಿದ್ದವು.ಕೊನೆಗೆ ೯೦ ನಿಮಿಷದಲ್ಲಿ ಆ ರಾತ್ರಿಕತೆ ಸಿದ್ದಗೊಂಡಿತು. ಹಿಂದೆ ಮ್ಯೂಸಿಕಲ್ ಸಿನಿಮಾ ಮಾಡುವ ಬಯಕೆಯಿಂದಲೇ ಸ್ಟುಡಿಯೋಕಟ್ಟಿದ್ದು, ಅಂದುಕೊAಡAತೆ ಆಗಲಿಲ್ಲ. ಇಡೀಚಿತ್ರವು ಸೌಂಡ್‌ಎಫೆಕ್ಟ್ ವಿತ್‌ರೆಕಾರ್ಡ್ ಅಗಬೇಕು. ಅಂದರೆ ಗಾಳಿ, ಶೂ, ಗಡಿಯಾರ ಶಬ್ದ ಎಲ್ಲವು ಸಿಂಕ್ ಸೌಂಡ್‌ನAತೆಇರಬೇಕು.ಅAತಿಮವಾಗಿ ಮಗಳ ಹುಟ್ಟುಹಬ್ಬದಂದು ಶೇಪ್‌ತೆಗೆದುಕೊಂಡು, ಅದರ ಕೆಲಸಗಳಿಗೆ ಚಾಲನೆ ನೀಡಿದ್ದೇನೆ. ಮ್ಯೂಸಿಕಲ್ ಸಿನಿಮಾದಲ್ಲಿ ಪಾತ್ರಗಳು ಮಾತನಾಡುವಎಲ್ಲ ಸಂಭಾಷಣೆಯು ಹಾಡುಗಳ ರೀತಿಯಲ್ಲಿಇರುತ್ತದೆ. ಸರಳವಾಗಿ ಹೇಳಬೇಕೆಂದರೆ ‘ನೋಡಮ್ಮ ಹುಡುಗಿ ಕೇಳಿದ್ದು ಸರಿಯಾಗಿ..’ ಹಾಡಿನರೀತಿಯಲ್ಲಿಚಿತ್ರವು ಸಾಗುತ್ತದೆ. ಹಿರಿ ಮಗ ಮನೋರಂಜನ್ ನಟಿಸುತ್ತಾನೆ. ಸದ್ಯ ‘ರಾಜೇಂದ್ರಪೊನ್ನಪ್ಪ’ ‘ರವಿಬೋಪಣ್ಣ’ ಸಿನಿಮಾಗಳನ್ನು ಮುಗಿಸಿದ ತರುವಾಯಇದರಲ್ಲಿತೊಡಗಿಕೊಳ್ಳುತ್ತೇನೆ. ಎರಡುಗಂಟೆ ಹಾಡಿನಲ್ಲೆ ಸಿನಿಮಾಕೊಟ್ಟಿಕೊಡೋದುಛಾಲೆಂಜ್. ಬಹುಶ: ಇದು ೨೦೨೧, ೨೦೨೨ರಲ್ಲಿ ಬರಬಹುದುಅಂತಾರೆ.
ಸಿನಿ ಸರ್ಕಲ್.ಇನ್ ನ್ಯೂಸ್
3/11/19

ಕ್ರೇಜಿಸ್ಟಾರ್‌ಗೆಡಾಕ್ಟರೇಟ್‌ಗೌರವ
ಇತ್ತೀಚೆಗೆರವಿಚಂದ್ರನ್‌ಅವರು ವಿಭಿನ್ನ ಪಾತ್ರಗಳಲ್ಲಿ ಕಾಣಿಸಿಕೊಳ್ಳುತ್ತಾ ಅಭಿಮಾನಿಗಳನ್ನು ಖುಷಿ ಪಡಿಸುತ್ತಿದ್ದಾರೆ. ಈಗ ಅವರಿಗೂಒಮ್ಮಲೆ ಮೂರು ಸಂತಸಗಳು ಬಂದಿವೆ. ಮೊದಲನೆಯದಾಗಿ ಪಿಎಂಆರ್ ವಿಶ್ವವಿದ್ಯಾಲಯವುಇವರನ್ನುಡಾಕ್ಟರೇಟ್‌ಗೌರವ ನೀಡಲು ನಿರ್ಣಯತೆಗೆದುಕೊಂಡಿದೆ.ಎರಡನೆಯದು ‘ಆ ದೃಶ್ಯ’ ಚಿತ್ರವುಒಂದು ವಾರ ಮುಂಚಿತವಾಗಿಅದುಅಪ್ಪನ ಹುಟ್ಟುಹಬ್ಬ ದಿವಸದಂದು ಬಿಡುಗಡೆಯಾಗುತ್ತಿರುವುದು. ಕೊನೆಯದಾಗಿ ಮಗಳ ಹುಟ್ಟುಹಬ್ಬ.ಚಿತ್ರವುಸೆಸ್ಪನ್ಸ್, ಥ್ರಿಲ್ಲರ್‌ಕತೆಯಾಗಿದೆ. ತನಿಖಾದಿಕಾರಿಯಾಗಿ ಅಪರಾದಿಗಳನ್ನು ಕಂಡು ಹಿಡಿಯುವ ಪಾತ್ರದಲ್ಲಿ ನಟಿಸಿದ್ದಾರೆ. ಅದೇಜಾನರ್‌ನ ಮತ್ತೋಂದುಚಿತ್ರವೆAದುಕ್ರೇಜಿಸ್ಟಾರ್ ಬಣ್ಣಿಸಿಕೊಳ್ಳುತ್ತಾರೆ.ಅವರು ಹೇಳುವಂತೆ ಇತ್ತೀಚೆಗೆ ವಿಭಿನ್ನ ಬಗೆಯ ಪಾತ್ರಗಳು ಬರುತ್ತಿವೆ.ಕುರುಕ್ಷೇತ್ರದಲ್ಲಿಕೃಷ್ಣನಾಗಿದ್ದೆ, ಹೊಸ ಚಿತ್ರದಲ್ಲಿಹಿರಿಯ ನಾಗರೀಕನಾಗಿದ್ದೇನ. ನಿರ್ದೇಶಕರುಇದರಲ್ಲಿ ಮೂವತ್ತು ವರ್ಷದವರಂತೆ ಮಾಡಿಸಿ ನಟನೆ ತೆಗೆಸಿದ್ದಾರೆ. ಪ್ರತಿಚಿತ್ರವನ್ನುಇನ್ನೊಬ್ಬರ ನಿರ್ದೇಶಕ ಬಳಿ ಬಂದಾಗ ನಾನು ಕೂಡ ಹೊಸಬನಾಗಿರುತ್ತಾನೆ. ಒಂದು ಹಾಡುಅದುಕೊನೆಯಲ್ಲಿ ಬರುತ್ತದೆ. ಹಿನ್ನಲೆ ಸಂಗೀತ ಮುಖ್ಯವಾಗಿದೆ.ಇದರಲ್ಲಿರುವ ಸೌಂಡ್‌ಜನರ ಮನಸ್ಸಿಗೆ ಹೋದರೆ ಹಿಟ್‌ಆಗುತ್ತದೆ.ಒಂದು ದಿನ ಮೊಬೈಲ್‌ಆಫ್ ಆಗಿ ಆನ್‌ಆದರೆ ಏನೇನು ನಡೆದಿರುತ್ತದೆಎಂಬುದುಒನ್ ಲೈನ್ ಸ್ಟೋರಿಎಂದುಕ್ರೇಜಿಸ್ಟಾರ್ ಹೇಳಿದರು.

ಶಿವಗಣೇಶ್‌ನಿರ್ದೇಶಕರಾಗಿಮೂರನೇಅನುಭವ. ತಾರಗಣದಲ್ಲಿಚೈತ್ರಾಆಚಾರ್, ಅಜಿತ್‌ಜಯರಾಜ್, ನಿಸರ್ಗ, ಗಿರೀಶ್, ರಕ್ಷಿತ್, ಯಶ್‌ಶೆಟ್ಟಿ ಮುಂತಾದವರು ನಟಿಸಿದ್ದಾರೆ. ಸಂಗೀತ ಗೌತಂಶ್ರೀವತ್ಸ, ಛಾಯಾಗ್ರಹಣ ವಿನೋಧ್‌ಭಾರತಿ-ಸತೀಶ್‌ಬಿಲ್ಲಾಡಿ, ಸಾಹಿತ್ಯಡಾ.ನಾಗೇಂದ್ರಪ್ರಸಾದ್, sಸಂಕಲನ ಸುರೇಶ್‌ಆರುಮುಗಂ, ಸಾಹಸ ಕುಂಫುಚAದ್ರು, ಸಂಭಾಷಣೆ ಮೃಗಶಿರ ಶ್ರೀಕಾಂತ್ ಅವರದಾಗಿದೆ. ಕೆ.ಮಂಜು ನಿರ್ಮಾಣ ಮಾಡಿರುವಚಿತ್ರವುಇದೇ ೮ ರಂದು ೧೫೦ ಕೇಂದ್ರಗಳಲ್ಲಿ ಬಿಡುಗಡೆಯಾಗುತ್ತಿದೆ.
ಚಿತ್ರಗಳು: ಕೆ.ಎನ್.ನಾಗೇಶ್‌ಕುಮಾರ್
ಸಿನಿ ಸರ್ಕಲ್.ಇನ್ ನ್ಯೂಸ್
2/11/19
ನವಂಬರ್ ಎರಡನೇ ವಾರದಲ್ಲಿ ಆ ದೃಶ್ಯ
‘ಧ್ರುವಂಗಳ್16’ ತಮಿಳು ಚಿತ್ರವು ‘ಆ ದೃಶ್ಯ’ ಹೆಸರಿನೊಂದಿಗೆ ಕನ್ನಡದಲ್ಲಿ ಮೂಡಿಬರುತ್ತಿದೆ. ತನಿಖಾಧಿಯಾಗಿ ರವಿಚಂದ್ರನ್ ಅಪರಾದಿಗಳನ್ನು ಕಂಡು ಹಿಡಿಯುವ ಪಾತ್ರದಲ್ಲಿ ನಟಿಸಿದ್ದಾರೆ.ಜಿಗರ್‍ಥಂಡ ನಿರ್ದೇಶನ ಮಾಡಿರುವ ಶಿವಗಣೇಶ್ ಆಕ್ಷನ್ ಕಟ್ ಹೇಳಿರುವ ಮೂರನೇ ಪ್ರಯತ್ನವಾಗಿದೆ. ತಾರಗಣದಲ್ಲಿ ಚೈತ್ರಾಆಚಾರ್, ಅಜಿತ್‍ಜಯರಾಜ್, ನಿಸರ್ಗ, ಗಿರೀಶ್, ರಕ್ಷಿತ್, ಯಶ್‍ಶೆಟ್ಟಿ ಮುಂತಾದವರು ನಟಿಸಿದ್ದಾರೆ. ಸಂಗೀತ ಗೌತಂಶ್ರೀವತ್ಸ, ಛಾಯಾಗ್ರಹಣ ವಿನೋಧ್‍ಭಾರತಿ-ಸತೀಶ್‍ಬಿಲ್ಲಾಡಿ, ಸಾಹಿತ್ಯ ಡಾ.ನಾಗೇಂದ್ರಪ್ರಸಾದ್, sಸಂಕಲನ ಸುರೇಶ್‍ಆರುಮುಗಂ, ಸಾಹಸ ಕುಂಫುಚಂದ್ರು, ಸಂಭಾಷಣೆ ಮೃಗಶಿರ ಶ್ರೀಕಾಂತ್ ಅವರದಾಗಿದೆ. ಕೆ.ಮಂಜು ಬ್ಯಾನರ್‍ನಡಿ ಮಂಜು.ಕೆ ಮತ್ತು ಗುಜ್ಜಲ್‍ಪುರುಷೋತ್ತಮ್ ಜಂಟಿಯಾಗಿ ನಿರ್ಮಾಣ ಮಾಡಿರುವ ಚಿತ್ರವು ನವಂಬರ್ 8ರದು ರಾಜ್ಯದ್ಯಂತ ತೆರೆಕಾಣುವ ಸಾದ್ಯತೆ ಇದೆ.
ಸಿನಿ ಸರ್ಕಲ್.ಇನ್ ನ್ಯೂಸ್
30/10/19ತನಿಖಾದಿಕಾರಿಯಾಗಿರವಿಚಂದ್ರನ್
ಇತ್ತೀಚೆಗೆರವಿಚಂದ್ರನ್‍ಅವರು ವಿಭಿನ್ನ ಪಾತ್ರಗಳಲ್ಲಿ ಕಾಣಿಸಿಕೊಳ್ಳುತ್ತಾ ಅಭಿಮಾನಿಗಳನ್ನು ಖುಷಿ ಪಡಿಸುತ್ತಿದ್ದಾರೆ. ಆ ಸಾಲಿಗೆ ಸೆಸ್ಪನ್ಸ್, ಥ್ರಿಲ್ಲರ್ ಸಿನಿಮಾವು ಸೇರ್ಪಡೆಯಾಗುತ್ತದೆ. ‘ಧ್ರುವಂಗಳ್16’ ತಮಿಳು ಚಿತ್ರವು ‘ಆ ದೃಶ್ಯಂ’ ಹೆಸರಿನೊಂದಿಗೆಕನ್ನಡದಲ್ಲಿ ಮೂಡಿಬರುತ್ತಿದೆ. ಮೊದಲ ಚಿತ್ರದಲ್ಲಿರವಿಚಂದ್ರನ್ ಪೋಲೀಸ್‍ರಿಂದಹೊಡೆಸಿಕೊಂಡಿದ್ದರು.ಇದರಲ್ಲಿತನಿಖಾದಿಕಾರಿಯಾಗಿ ಅಪರಾದಿಗಳನ್ನು ಕಂಡಿ ಹಿಡಿಯುವ ಪಾತ್ರದಲ್ಲಿ ನಟಿಸಿದ್ದಾರೆ.ಅದೇಜಾನರ್‍ನ ಮತ್ತೋಂದುಚಿತ್ರವೆಂದುಕ್ರೇಜಿಸ್ಟಾರ್ ಬಣ್ಣಿಸಿಕೊಳ್ಳುತ್ತಾರೆ.ಅವರು ಹೇಳುವಂತೆ ಇತ್ತೀಚೆಗೆ ವಿಭಿನ್ನ ಬಗೆಯ ಪಾತ್ರಗಳು ಬರುತ್ತಿವೆ.ಕುರುಕ್ಷೇತ್ರದಲ್ಲಿಕೃಷ್ಣನಾಗಿದ್ದೆ, ಹೊಸ ಚಿತ್ರದಲ್ಲಿಹಿರಿಯ ನಾಗರೀಕನಾಗಿದ್ದೇನ. ನಿರ್ದೇಶಕರುಇದರಲ್ಲಿ ಮೂವತ್ತು ವರ್ಷದವರಂತೆ ಮಾಡಿಸಿ ನಟನೆ ತೆಗೆಸಿದ್ದಾರೆ. ಪ್ರತಿಚಿತ್ರವನ್ನುಇನ್ನೊಬ್ಬರ ನಿರ್ದೇಶಕ ಬಳಿ ಬಂದಾಗ ನಾನು ಕೂಡ ಹೊಸಬನಾಗಿರುತ್ತಾನೆ. ಒಂದು ಹಾಡುಅದುಕೊನೆಯಲ್ಲಿ ಬರುತ್ತದೆ. ಹಿನ್ನಲೆ ಸಂಗೀತ ಮುಖ್ಯವಾಗಿದೆ.ಇದರಲ್ಲಿರುವ ಸೌಂಡ್‍ಜನರ ಮನಸ್ಸಿಗೆ ಹೋದರೆ ಹಿಟ್‍ಆಗುತ್ತದೆಂದುಕ್ರೇಜಿಸ್ಟಾರ್ ಹೇಳಿದರು.

ಶಿವಗಣೇಶ್‍ನಿರ್ದೇಶಕರಾಗಿಮೂರನೇಅನುಭವ. ತಾರಗಣದಲ್ಲಿಚೈತ್ರಾಆಚಾರ್, ಅಜಿತ್‍ಜಯರಾಜ್, ನಿಸರ್ಗ, ಗಿರೀಶ್, ರಕ್ಷಿತ್, ಯಶ್‍ಶೆಟ್ಟಿ ಮುಂತಾದವರು ನಟಿಸಿದ್ದಾರೆ. ಸಂಗೀತ ಗೌತಂಶ್ರೀವತ್ಸ, ಛಾಯಾಗ್ರಹಣ ವಿನೋಧ್‍ಭಾರತಿ-ಸತೀಶ್‍ಬಿಲ್ಲಾಡಿ, ಸಾಹಿತ್ಯಡಾ.ನಾಗೇಂದ್ರಪ್ರಸಾದ್, sಸಂಕಲನ ಸುರೇಶ್‍ಆರುಮುಗಂ, ಸಾಹಸ ಕುಂಫುಚಂದ್ರು, ಸಂಭಾಷಣೆ ಮೃಗಶಿರ ಶ್ರೀಕಾಂತ್ ಅವರದಾಗಿದೆ. ಕೆ.ಮಂಜು ನಿರ್ಮಾಣ ಮಾಡಿರುವಚಿತ್ರವುಅಕ್ಟೋಬರ್‍ದಲ್ಲಿ ಬಿಡುಗಡೆಯಾಗುವ ಸಾದ್ಯತೆಇದೆ.
ಚಿತ್ರಗಳು: ಕೆ.ಎನ್.ನಾಗೇಶ್‍ಕುಮಾರ್
ಸಿನಿ ಸರ್ಕಲ್.ಇನ್ ನ್ಯೂಸ್
13/08/19
For advertisements contact editor
K N Nagesh Kumar, Photo Journalist
Website Designed by : K.N.Shreyas (chechu)
E-mail :- knnkumar@gmail.com   Mobile : 9844053268
All Rights Reserved © Copyrights 2011-12 CineCircle, Bangalore