HOME
CINEMA NEWS
GALLERY
TV NEWS
REVIEWS
CONTACT US
ಕುಚೇಷ್ಟೆ, ಕುತಂತ್ರ, ಕುಯುಕ್ತಿ
ಮೇಲಿನ ಮೂರು ಪದಗಳು ಸೇರಿದರೆಏನಾಗುತ್ತದೆಎಂಬುದನ್ನು‘5 ಅಡಿ 7 ಅಂಗುಲ’ ಚಿತ್ರದಲ್ಲಿನೋಡಬಹುದು. ಪ್ರಾರಂಭದಿಂದಕೊನೆವರೆಗೂ ಊಹಿಸಲಾರದಂತ ಸನ್ನಿವೇಶಗಳು ಬರುವುದರಿಂದ ನೋಡುಗನಿಗೆ ಮೊಬೈಲ್‍ಕಡೆ ಹೋಗಲು ಅವಕಾಶ ಮಾಡಿಕೊಟ್ಟಿಲ್ಲ. ಇಡೀಚಿತ್ರವು ಮೂರು ಪಾತ್ರಗಳ ಸುತ್ತ ಸಾಗಲಿದ್ದು, ಮಧ್ಯದಲ್ಲಿ ಕೆಲವೊಂದು ಪಾತ್ರಧಾರಿಗಳು ಬಂದು ಹೋಗುತ್ತಾರೆ. ಬೇರೆ ಚಿತ್ರಗಳಲ್ಲಿ ರಹಸ್ಯವುಕ್ಲೈಮಾಕ್ಸ್‍ದಲ್ಲಿ ತಿಳಿಯುತ್ತದೆ.ಸೋಜಿಗಎನ್ನುವಂತೆಇದರಲ್ಲಿ ವಿರಾಮದ ಮುನ್ನ ಅಪರಾಧಿಗಳು ಯಾರೆಂದು ತಿಳಿದರೂ, ಅವರ ಹಿಂದಿನ ಮರ್ಮವುಒಂದೊಂದಾಗಿ ತೆರೆದುಕೊಳ್ಳುತ್ತಾ ಹೋಗುತ್ತದೆ.ಪ್ರೀತಿ, ಹಣ ಹಾಗೂ ಸೇಡು ಇವುಗಳಿಗೆ ದಾಸನಾದರೆ ಏನು ಬೇಕಾದರೂ ಮಾಡಬಹುದು.ಪಾರ್ಟಿ ಮಾಡಲು ಹೋಗುವ ಐವರು ಗೆಳಯರು ಬರುವಾಗ ನಾಲ್ವರುಅಪಘಾತದಲ್ಲಿ ಮರಣ ಹೊಂದುತ್ತಾರೆ.ಮತ್ತೋಬ್ಬ ವ್ಯಕ್ತಿಎಲ್ಲಿಗೆ ಹೋದ, ಏನಾದ.ಆತಇವರಲ್ಲಿಗೆ ಸೇರದೆಇರಲುಕಾರಣವೇನು?ಇದಕ್ಕೆಲ್ಲಾಉತ್ತರಚಿತ್ರಮಂದಿರದಲ್ಲಿ ಸಿಗಲಿದೆ.

ಹೊಸ ಪ್ರತಿಭೆಗಳಾದ ರಾಸಿಕ್‍ಕುಮಾರ್, ಭುವನ್‍ನಾರಾಯಣ್, ಅದಿತಿಆಚಾರ್ಯ ಮುಖ್ಯಪಾತ್ರದಲ್ಲಿಚೆನ್ನಾಗಿ ನಟಿಸಿದ್ದಾರೆ. ಸಂಕಲನದಅನುಭವಇರುವ ನಂದಳಿಕೆ ನಿತ್ಯಾನಂದ ಪ್ರಭುರಚನೆ ನಿರ್ದೇಶನಜೊತೆಗೆಒಂದು ಸಣ್ಣ ಪಾತ್ರಕ್ಕೆ ಬಣ್ಣ ಹಚ್ಚಿದ್ದಾರೆ.ರಾಘವೇಂದ್ರಥಾನೆ ಸಂಗೀತಕ್ಕಿಂತಆರ್.ಎಸ್.ಗಣೇಶ್ ಹಿನ್ನಲೆ ಶಬ್ದ ಆಸಕ್ತಿ ತರಿಸುತ್ತದೆ.ಅನಾವಶ್ಯಕ ಸಂಭಾಷಣೆಗಳು, ದೃಶ್ಯಗಳು ಇಲ್ಲದೆಇರುವುದು ಪ್ಲಸ್ ಪಾಯಿಂಟ್‍ಆಗಿದೆ. ಒಟ್ಟಾರೆ ಪೈಸಾ ವಸೂಲ್ ಸಿನಿಮಾವೆನ್ನಬಹುದು.
ನಿರ್ಮಾಣ: ನಂದಳಿಕೆ ನಿತ್ಯಾನಂದ ಪ್ರಭು
***
ಸಿನಿ ಸರ್ಕಲ್.ಇನ್ ವಿಮರ್ಶೆ
13/03/20

ತೆರೆಗೆ ಸಿದ್ದ 5 ಅಡಿ 7 ಅಂಗುಲ
ಹೊಸಬರ‘5 ಅಡಿ 7 ಅಂಗುಲ’ ಚಿತ್ರವುಯುಎ ಪ್ರಮಾಣ ಪತ್ರ ಪಡೆದುಕೊಂಡಿದೆ. ತಂತ್ರ್ರ, ಯುಕ್ತಿ, ಚೇಷ್ಟೆ ಹಾಗೂ ಕುಚೇಷ್ಟೆ, ಕುತಂತ್ರ, ಮತ್ತುಕುಯುಕ್ತಿ ಮೂರು ಪದಗಳಿಂದ ಕೂಡಿದೆ. ಅದರಲ್ಲೂ‘ಕು’ ಅಕ್ಷರವು ನಕರಾತ್ಮಕವಾಗಿದ್ದು, ಅದನ್ನುಯಾರೂ ಬೇಕಾದರೂ ಸುಲಭವಾಗಿ ಅಳವಡಿಸಬಹುದು, ಇಲ್ಲದೆಇರಬಹುದು. ಈ ಅಕ್ಷರಕ್ಕೂ ನಮ್ಮಅಂತರಾತ್ಮಕ್ಕೂಇರುವಅಂತರವೇ ಶೀರ್ಷಿಕೆಯಾಗಿದೆ.ಸಾಮಾನ್ಯವಾಗಿ ಭಾರತೀಯ ಮನುಷ್ಯನಎತ್ತರ 5.2 ಅಡಿಯಿಂದ 6.3ವರೆಗೆ ಇರುತ್ತದೆ.ಅದರಿಂದಒಬ್ಬನ ಸರಾಸರಿತೆಗೆದುಕೊಂಡಾಗಟೈಟಲ್‍ಸೂಕ್ತವಾಗುತ್ತದೆಂದು ಭಾವಿಸಿ ಮುಂದಕ್ಕೆ ಹೆಜ್ಜೆಇಟ್ಟಿದ್ದಾರೆ.ಒಬ್ಬಚೆಲ್ಲಾಟ ಮಾಡುವಯುವಉದ್ಯಮಿಯನ್ನುಒಳಗೊಂಡ ಕೊಲೆ ರಹಸ್ಯವಾಗಿರುತ್ತದೆ. ಮುಂದೆಇದುದೊಡ್ಡತಿರುವನ್ನು ಪಡೆದು ನಂಬಲಾಗದಘಟನೆಗೆ ಸಾಕ್ಷಿಯಾಗುತ್ತದೆ.ಕೊನೆಗೆ ಆತನೇಅದರಲ್ಲಿ ಸಿಲುಕಿಕೊಂಡು ಪೋಲೀಸರಿಗೆಅಪರಾಧಿಯನ್ನುಹುಡುಕುವ ಸಂಕಷ್ಟ ಎದುರಾಗುತ್ತದೆ.ಆತನನ್ನು ಹುಡುಕುವುದು ಸಾಧ್ಯವೆ?ಅಥವಾಅಸಾಧ್ಯವೆಎಂಬುದುಸೆಸ್ಪನ್ಸ್, ಥ್ರಿಲ್ಲರ್‍ಕತೆಯ ಸಾರಾಂಶವಾಗಿದೆ.ಮತ್ತೋಂದು ಮುಖ್ಯ ಪಾತ್ರದಲ್ಲಿ ಕಾಗೆ ಕಾಣಿಸಿಕೊಂಡಿರುವುದು ವಿಶೇಷ.

ತಾರಗಣದಲ್ಲಿರಾಸಿಕ್‍ಕುಮಾರ್ ನಾಯಕ. ಅದಿತಿ ನಾಯಕಿ.ಇವರೊಂದಿಗೆ ಭುವನ್‍ನಾರಾಯಣ್,ಸತ್ಯನಾಥ್, ಪ್ರಣವಮೂರ್ತಿ, ಚಕ್ರವರ್ತಿದಾವಣಗೆರೆ, ಮಹದೇವ, ಮಾ.ಮಹೇಂದ್ರಪ್ರಸಾದ್, ಕೃಷ್ಣಮೂರ್ತಿ.ವಿ, ನರೇಂದ್ರ್ರ, ವಿನಯ್‍ಕುಮಾರ್ ಮುಂತಾದವರು ನಟಿಸಿದ್ದಾರೆ. ಸಂಕಲನ ಅನುಭವ ಹೊಂದಿರುವಟೆಕ್ಕಿನಂದಳಿಕೆ ನಿತ್ಯಾನಂದಪ್ರಭುರಚನೆ ನಿರ್ಮಾಣ, ನಿರ್ದೇಶನಹಾಗೂ ಕೋಮಿಯೋ ಪಾತ್ರಕ್ಕೆ ಬಣ್ಣ ಹಚ್ಚಿದ್ದಾರೆ.ಮೂರು ಹಾಡುಗಳಿಗೆ ರಘುಠಾಣೆ ಸಂಗೀತವಿದೆ.ರುದ್ರಮುನಿ ಬೆಳಗೆರೆ ಛಾಯಾಗ್ರಹಣ, ಬಿ.ಎಸ್.ಕೆಂಪರಾಜು ಸಂಕಲನ, ಹಿನ್ನಲೆ ಶಬ್ದ ಆರ್.ಎಸ್.ಗಣೇಶ್‍ನಾರಯಣ್ ನಿರ್ವಹಿಸಿರುತ್ತಾರೆ.ಬೆಂಗಳೂರು, ನೆಲಮಂಗಲ, ತಡಿಯಾಂಡಮೋಲ್, ಸುಂಟಿಕೊಪ್ಪ ಮತ್ತು ಮಡಕೇರಿಯಲ್ಲಿಚಿತ್ರೀಕರಣ ನಡೆದಿದೆ.ಮಗನ ಚಿತ್ರಕ್ಕೆ ಸಹ ನಿರ್ಮಾಪಕರಾಗಿರುವುದು ನಂದಳಿಕೆ ಚಂದ್ರಶೇಖರ್‍ಪ್ರಭು.ಅಂದಹಾಗೆ ಸಿನಿಮಾವು ಶುಕ್ರವಾರದಂದು ಹೆಚ್ಚಾಗಿ ಮಲ್ಟಿಪ್ಲಕ್ಸ್‍ಗಳಲ್ಲಿ ಬಿಡುಗಡೆಯಾಗುತ್ತಿದೆ.
ಚಿತ್ರಗಳು: ಕೆ.ಎನ್.ನಾಗೇಶ್‍ಕುಮಾರ್
ಸಿನಿ ಸರ್ಕಲ್.ಇನ್ ನ್ಯೂಸ್
7/03/20ಹೊಸಬರ 5 ಅಡಿ 7 ಅಂಗುಲ
ಹೊಸಬರ‘5 ಅಡಿ 7 ಅಂಗುಲ’ ಚಿತ್ರವುಯುಎ ಪ್ರಮಾಣ ಪತ್ರ ಪಡೆದುಕೊಂಡಿದೆ. ತಂತ್ರ್ರ, ಯುಕ್ತಿ, ಚೇಷ್ಟೆ ಹಾಗೂ ಕುಚೇಷ್ಟೆ, ಕುತಂತ್ರ, ಮತ್ತುಕುಯುಕ್ತಿ ಮೂರು ಪದಗಳಿಂದ ಕೂಡಿದೆ. ಅದರಲ್ಲೂ‘ಕು’ ಅಕ್ಷರವು ನಕರಾತ್ಮಕವಾಗಿದ್ದು, ಅದನ್ನುಯಾರೂ ಬೇಕಾದರೂ ಸುಲಭವಾಗಿ ಅಳವಡಿಸಬಹುದು, ಇಲ್ಲದೆಇರಬಹುದು. ಈ ಅಕ್ಷರಕ್ಕೂ ನಮ್ಮಅಂತರಾತ್ಮಕ್ಕೂಇರುವಅಂತರವೇಶೀರ್ಷಿಕೆಯಾಗಿದೆ.ಸಾಮಾನ್ಯವಾಗಿ ಭಾರತೀಯ ಮನುಷ್ಯನಎತ್ತರ 5.2 ಅಡಿಯಿಂದ 6.3ವರೆಗೆ ಇರುತ್ತದೆ.ಅದರಿಂದಒಬ್ಬನ ಸರಾಸರಿತೆಗೆದುಕೊಂಡಾಗಟೈಟಲ್‍ಸೂಕ್ತವಾಗುತ್ತದೆಂದು ಭಾವಿಸಿ ಮುಂದಕ್ಕೆ ಹೆಜ್ಜೆಇಟ್ಟಿದ್ದಾರೆ.ಒಬ್ಬಚೆಲ್ಲಾಟ ಮಾಡುವಯುವಉದ್ಯಮಿಯನ್ನುಒಳಗೊಂಡ ಕೊಲೆ ರಹಸ್ಯವಾಗಿರುತ್ತದೆ. ಮುಂದೆಇದುದೊಡ್ಡತಿರುವನ್ನು ಪಡೆದು ನಂಬಲಾಗದಘಟನೆಗೆ ಸಾಕ್ಷಿಯಾಗುತ್ತದೆ.ಕೊನೆಗೆ ಆತನೇಅದರಲ್ಲಿ ಸಿಲುಕಿಕೊಂಡು ಪೋಲೀಸರಿಗೆಅಪರಾಧಿಯನ್ನುಹುಡುಕುವ ಸಂಕಷ್ಟ ಎದುರಾಗುತ್ತದೆ.ಆತನನ್ನು ಹುಡುಕುವುದು ಸಾಧ್ಯವೆ?ಅಥವಾಅಸಾಧ್ಯವೆಎಂಬುದುಸೆಸ್ಪನ್ಸ್, ಥ್ರಿಲ್ಲರ್‍ಕತೆಯ ಸಾರಾಂಶವಾಗಿದೆ.ಮತ್ತೋಂದು ಮುಖ್ಯ ಪಾತ್ರದಲ್ಲಿ ಕಾಗೆ ಕಾಣಿಸಿಕೊಂಡಿರುವುದು ವಿಶೇಷ.
ತಾರಗಣದಲ್ಲಿರಾಸಿಕ್‍ಕುಮಾರ್ ನಾಯಕ. ಅದಿತಿ ನಾಯಕಿ.ಇವರೊಂದಿಗೆ ಭುವನ್‍ನಾರಾಯಣ್,ಸತ್ಯನಾಥ್, ಪ್ರಣವಮೂರ್ತಿ, ಚಕ್ರವರ್ತಿದಾವಣಗೆರೆ, ಮಹದೇವ, ಮಾ.ಮಹೇಂದ್ರಪ್ರಸಾದ್, ಕೃಷ್ಣಮೂರ್ತಿ.ವಿ, ನರೇಂದ್ರ್ರ, ವಿನಯ್‍ಕುಮಾರ್ ಮುಂತಾದವರು ನಟಿಸಿದ್ದಾರೆ. ಸಂಕಲನ ಅನುಭವ ಹೊಂದಿರುವಟೆಕ್ಕಿನಂದಳಿಕೆ ನಿತ್ಯಾನಂದಪ್ರಭುರಚನೆ ನಿರ್ಮಾಣ, ನಿರ್ದೇಶನಹಾಗೂ ಕೋಮಿಯೋ ಪಾತ್ರಕ್ಕೆ ಬಣ್ಣ ಹಚ್ಚಿದ್ದಾರೆ.ಮೂರು ಹಾಡುಗಳಿಗೆ ರಘುಠಾಣೆ ಸಂಗೀತವಿದೆ.ರುದ್ರಮುನಿ ಬೆಳಗೆರೆ ಛಾಯಾಗ್ರಹಣ, ಬಿ.ಎಸ್.ಕೆಂಪರಾಜು ಸಂಕಲನ, ಹಿನ್ನಲೆ ಶಬ್ದ ಆರ್.ಎಸ್.ಗಣೇಶ್‍ನಾರಯಣ್ ನಿರ್ವಹಿಸಿರುತ್ತಾರೆ.ಬೆಂಗಳೂರು, ನೆಲಮಂಗಲ, ತಡಿಯಾಂಡಮೋಲ್, ಸುಂಟಿಕೊಪ್ಪ ಮತ್ತು ಮಡಕೇರಿಯಲ್ಲಿಚಿತ್ರೀಕರಣ ನಡೆದಿದೆ.ಮಗನ ಚಿತ್ರಕ್ಕೆ ಸಹ ನಿರ್ಮಾಪಕರಾಗಿರುವುದು ನಂದಳಿಕೆ ಚಂದ್ರಶೇಖರ್‍ಪ್ರಭು.
ಚಿತ್ರಗಳು: ಕೆ.ಎನ್.ನಾಗೇಶ್‍ಕುಮಾರ್
ಸಿನಿ ಸರ್ಕಲ್.ಇನ್ ನ್ಯೂಸ್
8/02/20For advertisements contact editor
K N Nagesh Kumar, Photo Journalist
Website Designed by : K.N.Shreyas (chechu)
E-mail :- knnkumar@gmail.com   Mobile : 9844053268
All Rights Reserved © Copyrights 2011-12 CineCircle, Bangalore