HOME
CINEMA NEWS
GALLERY
TV NEWS
REVIEWS
CONTACT US
ಚಂದನವನಕ್ಕೆ ಹನ್ನೆರಡು ರಾಷ್ಟಪ್ರಶಸ್ತಿಗಳ ಗೌರವ

ಕನ್ನಡಚಿತ್ರರಂಗದಲ್ಲೇ ಮೊದಲುಎನ್ನುವಂತೆ ಹನ್ನೆರಡುರಾಷ್ಟ್ರೀಯ ಪ್ರಶಸ್ತಿಗಳನ್ನು ಪಡೆದುದಾಖಲೆ ನಿರ್ಮಿಸಿದೆ.ಕೇಂದ್ರ ಸರ್ಕಾರವು 2018ನೇ ಸಾಲಿನ 66ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಯನ್ನು ಪ್ರಕಟಿಸಿದೆ. ಈ ಪೈಕಿ ಅತ್ಯುತ್ತಮ ಸಾಹಿತ್ಯ,ಸಂಕಲನ, ಗಾಯಕಿ, ಪ್ರಾದೇಶಿಕ ಚಿತ್ರ ಮತ್ತು ವಿಶೇಷ ಉಲ್ಲೇಖಾರ್ಹಒಟ್ಟುಐದು ಪ್ರಶಸ್ತಿಗಳೆಂದು ‘ನಾತಿಚರಾಮಿ’ ಸಿನಿಮಾಕ್ಕೆ ಲಭಿಸಿದೆ. ಅತ್ಯುತ್ತಮ ಸಾಹಸ, ವಿಎಫ್‍ಎಕ್ಸ್‍ಎಂದುಎರಡು ಪ್ರಶಸ್ತಿಗಳು ‘ಕೆ.ಜಿ,ಎಫ್’ ಚಿತ್ರಕ್ಕೆದಕ್ಕಿದೆ. ರಾಷ್ಟ್ರೀಯಏಕತೆ ವಿಭಾಗ ಹಾಗೂಅತ್ಯತ್ತಮ ಬಾಲ ಕಲಾವಿದ ಹೀಗೆ ಎರಡು ಪ್ರಶಸ್ತಿಗಳು ‘ಒಂದೆಲ್ಲಾಎರಡಲ್ಲಾ’ಚಿತ್ರವುಆಯ್ಕೆಯಾಗಿದೆ. ಉತ್ತಮ ಮಕ್ಕಳ ಚಿತ್ರವೆಂದು ‘ಸರ್ಕಾರಿ ಹಿರಿಯ ಪ್ರಾಥಮಿ ಶಾಲೆ ಕಾಸರಗೋಡುಚಿತ್ರಕ್ಕೆ ಸಿಕ್ಕಿದೆ.ಇದಕ್ಕಾಗಿ ನಾತಿಚರಾಮಿ ನಿರ್ಮಾಪಕರಾದ ತೇಜಸ್ವಿನಿ ಎಂಟರ್‍ರಪೈಸಸ್ ಮತ್ತು ನಿರ್ದೇಶಕ ಮನ್ಸೂರೆಅವರಿಗೆರಜತ ಕಮಲ ಮತ್ತುಒಂದು ಲಕ್ಷ ನಗದು, ಉಳಿದವಕ್ಕೆ ಐವತ್ತು ಸಾವಿರಪ್ರಶಸ್ತಿ ಘೋಷಿಸಲಾಗಿದೆ. ಡಿಸೆಂಬರ್ 31, 2018ರೊಳೆಗೆ ಸೆನ್ಸಾರ್‍ಆಗಿರುವ ಚಿತ್ರಗಳು ಸ್ಪರ್ಧೆಗೆಅರ್ಹತೆ ಪಡೆದುಕೊಂಡಿತ್ತು.ಈ ಪೈಕಿ ಸ್ಯಾಂಡಲ್‍ವುಡ್‍ನಿಂದ 40 ಚಿತ್ರಗಳು ಸ್ಪರ್ಧಾಕಣದಲ್ಲಿಇದ್ದವು.
ಸಿನಿ ಸರ್ಕಲ್.ಇನ್ ನ್ಯೂಸ್
10/08/19

For advertisements contact editor
K N Nagesh Kumar, Photo Journalist
Website Designed by : K.N.Shreyas (chechu)
E-mail :- knnkumar@gmail.com   Mobile : 9844053268
All Rights Reserved © Copyrights 2011-12 CineCircle, Bangalore