HOME
CINEMA NEWS
GALLERY
TV NEWS
REVIEWS
CONTACT US
ದೇಶಕ್ಕೆಚಿತ್ರಕ್ಕೆಅನ್ನದಾತ
ದೇಶಕ್ಕೆಅನ್ನಕೊಡುವವರನ್ನುರೈತಎಂದುಕರೆಯುತ್ತಾರೆ. ಡಾ.ರಾಜ್‍ಕುಮಾರ್ ನಿರ್ಮಾಪಕರನ್ನುಅನ್ನದಾತರೆಂದುಗೌರವಿಸುತ್ತಿದ್ದರು.ಇವರೆಡುಅರ್ಹತೆ ಪಡೆದುಕೊಂಡಿರುವ ಬೆಟ್ಟದಹಳ್ಳಿಯ ಬಿ.ಕೆ.ಮಂಜುನಾಥ್ ‘10ನೇ ತರಗತಿ’ ಚಿತ್ರವನ್ನು ಪಣತೊಟ್ಟು ನಿರ್ಮಾಣ ಮಾಡಿದ್ದಾರೆ. ಕತೆಯಕುರಿತು ಹೇಳುವುದಾದರೆ ಪ್ರತಿಯೊಬ್ಬರಿಗೂತಾನು ವೈದ್ಯ, ಸೈನಿಕ, ಅಧಿಕಾರಿಇನ್ನು ಮುಂತಾದಗಮ್ಯತಲುಪಬೇಕೆಂಬ ಪಸೆ ಚಿಗುರುತ್ತದೆ. ಅದರಾಚೆಗೆ ಪ್ರೀತಿ, ಸ್ನೇಹ ಬೇರೆತರಹದಲ್ಲಿ ಹುಟ್ಟಿಕೊಳ್ಳುತ್ತದೆ.ಇಂತಹುದೆ ನೈಜಘಟನೆಯೊಂದು ಮಹೇಶ್‍ಸಿಂಧುವಳ್ಳಿ ಜೀವನದಲ್ಲಿ ನಡೆದಿದೆ.ಅದನ್ನೆಚಿತ್ರಕತೆಯಾಗಿ ಮಾರ್ಪಡಿಸಿ ನಿರ್ದೇಶನ ಮಾಡಿದ್ದಾರೆ.ಇವರಕುರಿತು ಹೇಳುವುದಾದರೆ ಡಿಪ್ಲಮೋಇನ್ ಫಿಲಿಂಕೋರ್ಸ್ ಮತ್ತು ಓಂ ಪ್ರಕಾಶ್‍ರಾವ್ ಬಳಿ ಕೆಲಸ ಮಾಡಿದಅನುಭವದಿಂದ ಮೊದಲಬಾರಿ ಸಾಹಸಕ್ಕೆ ಕೈ ಹಾಕಿದ್ದಾರೆ.ಪೋಷಕರು ಮಕ್ಕಳ ವಿದ್ಯಾಭ್ಯಾಸಕ್ಕೆಕಷ್ಟಪಟ್ಟುದುಡಿಮೆ ಮಾಡಿ ಶುಲ್ಕವನ್ನು ಪಾವತಿಸುತ್ತಾರೆ.ಇದನ್ನು ನಾವುಗಳು ಅರ್ಥ ಮಾಡಿಕೊಳ್ಳಬೇಕೆಂಬ ಸಂದೇಶವನ್ನುಕಾಮಿಡಿರೀತಿಯಲ್ಲಿತೋರಿಸಲಾಗಿದೆ.

ಹೆಚ್.ಡಿ.ಕೋಟೆ, ಮೈಸೂರು, ಚಾಮರಾಜನಗರದ ಸುಂದರ ತಾಣಗಳಲ್ಲಿ ಚಿತ್ರೀಕರಣ ನಡೆಸಲಾಗಿದೆ. ಐದು ಹಾಡುಗಳಿಗೆ ಸಾಹಿತ್ಯ ರಚಿಸಿ ಸಂಗೀತ ಒದಗಿಸಿರುವುದು ರುದ್ರಿರಿಷಿಕ್.ಮೈಸೂರಿನ ವಿವಿಧ ರಂಗಕಲಾವಿದರುಗಳಾದ ತೇಜಸ್, ಅಂಜಲಿ, ಶಿವುಚಾವಡಿ, ರಾಜಶೇಖರ್, ಪುಟ್ಟರಾಜು, ಜಗದೀಶ್, ಭವ್ಯ ಮುಂತಾದವರಿಗೆ ಅವಕಾಶ ಮಾಡಿಕೊಡಲಾಗಿದೆ.ಅಭಿನಂದನಾಆಡಿಯೋ ಕಂಪೆನಿ ಮೂಲಕ ಹಾಡುಗಳು ಹೂರಬಂದಿದ್ದು, ಯುಟ್ಯೂಬ್‍ದಲ್ಲಿ ವೀಕ್ಷಿಸಬಹುದಾಗಿದೆ.ಇದೇ ಶುಕ್ರವಾರದಂದು ಬಿಡುಗಡೆಯಾಗುತ್ತಿರುವ 3-4 ಸಿನಿಮಾಗಳಲ್ಲಿ ಇದು ಸೇರಿಕೊಂಡಿದೆ.
ಚಿತ್ರಗಳು: ಕೆ.ಎನ್.ನಾಗೇಶ್‍ಕುಮಾರ್
ಸಿನಿ ಸರ್ಕಲ್.ಇನ್ ನ್ಯೂಸ್
9/07/19

For advertisements contact editor
K N Nagesh Kumar, Photo Journalist
Website Designed by : K.N.Shreyas (chechu)
E-mail :- knnkumar@gmail.com   Mobile : 9844053268
All Rights Reserved © Copyrights 2011-12 CineCircle, Bangalore